Shivanand Gundanavar
@shivanand087
ನಮ್ಮ ನಾಡು ನಮ್ಮ ಆಳ್ವಿಕೆ, ಕನ್ನಡಿಗ-ಬಸವಣ್ಣ | Engineer | Cyber Security-Data Scince-AI | Trek/Travel | History | Blogger | Federalism | Equality
ID: 230811736
26-12-2010 19:16:55
9,9K Tweet
2,2K Followers
551 Following
ಸರ್ಕಾರಿ ಆದೇಶದ ಪ್ರಕಾರ ಯಾವುದೇ ಬರೆದ ಹಲೆಗೆಗಳಲ್ಲಿ ಕನ್ನಡ(60%) English(40%) ಮಾತ್ರ ಇರಬೇಕು ಆದರೆ ಹಿಂದಿಯನ್ನು ಸೇರಿಸಿ, ಕನ್ನಡವನ್ನ ಕೊನೆಗೆ ತಳ್ಳಿದ್ದು ಸ್ಪಷ್ಟವಾಗಿ ಆದೇಶವನ್ನ ಉಲ್ಲಂಗಿಸಿದ ಹಾಗೇ, ಕೂಡಲೇ CP Bengaluru ಪೊಲೀಸ್ ಆಯುಕ್ತ ಬೆಂಗಳೂರು ಆಯುಕ್ತರು ಇದರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಲಿ. Bruhat Bengaluru Mahanagara Palike Dr. G Parameshwara ಕರ್ನಾಟಕ ರಾಜ್ಯ ಪೊಲೀಸ್ Karnataka State Police
A very detailed report activity about #StopHindiImposition Sharan Poovanna
BJP ಗೆ ಮಾನ ಮರ್ಯಾದೆ ಏನಾದ್ರು ಇದ್ರೆ, ದಲಿತರ ಒಕ್ಕಲಿಗರ ಬಗ್ಗೆ ಗೌರವ ಇದ್ದರೆ ಕೂಡಲೇ ಮುನಿರತ್ನ ನನ್ನ ಕೂಡಲೇ ಪಕ್ಷದಿಂದ ಉಚ್ಚಾಟಿಸಲಿ Vijayendra Yediyurappa BJP Karnataka C T Ravi 🇮🇳 ಸಿ ಟಿ ರವಿ