ಕನ್ನಡಿಗ ದೇವರಾಜ್ (@sgowda79) 's Twitter Profile
ಕನ್ನಡಿಗ ದೇವರಾಜ್

@sgowda79

ಕನ್ನಡನಾಡಿನ ಕನ್ನಡಿಗ
ಕಣ್ಣಿಗೆ ಕಾಣಲಿ ಕನ್ನಡ
ಕಿವಿಗೆ ಬಿಳಲಿ ಕನ್ನಡ
ಹುಟ್ಟಿದ್ದು ಕನ್ನಡಿಗನಾಗಿ ಸಾಯುವುದು ಕನ್ನಡಿಗನಾಗಿ

ID: 2897259842

calendar_today12-11-2014 07:15:27

1,1K Tweet

1,1K Takipçi

70 Takip Edilen

ಕನ್ನಡಿಗ ದೇವರಾಜ್ (@sgowda79) 's Twitter Profile Photo

ಪಬ್ ಗಳಲ್ಲಿ ಕನ್ನಡ ಹಾಕಿ ಅಂತ ಗೋಳಾಡಿ ಗಲಾಟೆ ಮಾಡಿದ್ರು ಕನ್ನಡ ಹಾಡು ಹಾಕುತ್ತಿರಲಿಲ್ಲ. ಈಗ ಪಬ್ ಗಳಲ್ಲಿ ಕನ್ನಡ ಡಿಜೆ ಕಾರ್ಯಕ್ರಮ ಮಾಡುವ ಹಂತಕ್ಕೆ ಬಂದಿದೆ. ಇದಕ್ಕೆಲ್ಲ ಮುಖ್ಯ ಕಾರಣ ಕನ್ನಡ ಹೋರಾಟಗಾರರು 🟨🟥👏