Dr.Shailendra Beldale (@sbeldale) 's Twitter Profile
Dr.Shailendra Beldale

@sbeldale

MLA, Bidar South Constituency | State Secretary, Karnataka BJP |

ID: 1090509025051987969

linkhttp://drshailendrabeldale.in calendar_today30-01-2019 07:16:27

858 Tweet

1,1K Takipçi

107 Takip Edilen

Dr.Shailendra Beldale (@sbeldale) 's Twitter Profile Photo

ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯ ಹಾರ್ದಿಕ ಶುಭಾಶಯಗಳು. 🌸

ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯ ಹಾರ್ದಿಕ ಶುಭಾಶಯಗಳು. 🌸
Dr.Shailendra Beldale (@sbeldale) 's Twitter Profile Photo

ಸನ್ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಜೀಯವರ ಮನ್ ಕೀ ಬಾತ್ 📻 ಜನವರಿ 25 | ಭಾನುವಾರ | ಬೆಳಿಗ್ಗೆ 11:00 ಗಂಟೆಗೆ ದೇಶದ ಪ್ರತಿಯೊಬ್ಬರ ಮನಸ್ಸಿಗೆ ಸ್ಪೂರ್ತಿ ನೀಡುವ ಪ್ರಧಾನಿಗಳ ಮಾತುಗಳನ್ನು ಎಲ್ಲರೂ ತಪ್ಪದೇ ಆಲಿಸೋಣ. #MannKiBaat #PMModi #MannKiBaat #MannKiBaatLive #PMModi #NarendraModi #PMOIndia #Aakashvani

ಸನ್ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಜೀಯವರ ಮನ್ ಕೀ ಬಾತ್ 📻
ಜನವರಿ 25 | ಭಾನುವಾರ | ಬೆಳಿಗ್ಗೆ 11:00 ಗಂಟೆಗೆ

ದೇಶದ ಪ್ರತಿಯೊಬ್ಬರ ಮನಸ್ಸಿಗೆ ಸ್ಪೂರ್ತಿ ನೀಡುವ ಪ್ರಧಾನಿಗಳ ಮಾತುಗಳನ್ನು
ಎಲ್ಲರೂ ತಪ್ಪದೇ ಆಲಿಸೋಣ.

#MannKiBaat #PMModi #MannKiBaat
#MannKiBaatLive
#PMModi
#NarendraModi
#PMOIndia
#Aakashvani
Dr.Shailendra Beldale (@sbeldale) 's Twitter Profile Photo

ಬೀದರ್ ದಕ್ಷಿಣ ಕ್ಷೇತ್ರದ ಮನ್ನಾಏಖೇಳ್ಳಿ ಗ್ರಾಮದಲ್ಲಿ ಪ್ರಧಾನಮಂತ್ರಿಗಳ ಮನದ ಮಾತು ಮನ್ ಕಿ ಬಾತ್ ಕಾರ್ಯಕ್ರಮವು ಮುಖಂಡರೊಂದಿಗೆ ವಿಕ್ಷಿಸಲಾಯಿತು. ದೇಶದ ನಾಗರಿಕರಲ್ಲಿ ಹೊಸ ಚೈತನ್ಯ, ಪ್ರೇರಣೆ ಹಾಗೂ ರಾಷ್ಟ್ರಭಕ್ತಿಯ ಭಾವನೆ ಮೂಡಿಸುತ್ತದೆ.

ಬೀದರ್ ದಕ್ಷಿಣ ಕ್ಷೇತ್ರದ ಮನ್ನಾಏಖೇಳ್ಳಿ ಗ್ರಾಮದಲ್ಲಿ 
ಪ್ರಧಾನಮಂತ್ರಿಗಳ ಮನದ ಮಾತು ಮನ್ ಕಿ ಬಾತ್ ಕಾರ್ಯಕ್ರಮವು ಮುಖಂಡರೊಂದಿಗೆ ವಿಕ್ಷಿಸಲಾಯಿತು. 
ದೇಶದ ನಾಗರಿಕರಲ್ಲಿ ಹೊಸ ಚೈತನ್ಯ, ಪ್ರೇರಣೆ ಹಾಗೂ ರಾಷ್ಟ್ರಭಕ್ತಿಯ ಭಾವನೆ ಮೂಡಿಸುತ್ತದೆ.
Dr.Shailendra Beldale (@sbeldale) 's Twitter Profile Photo

ಪ್ರಾಕೃತಿಕ ಸಂಪತ್ತು, ಸಾವಿರಾರು ವರ್ಷಗಳ ಇತಿಹಾಸದ ಪರಂಪರೆ, ವೈಭವಯುತ ಐತಿಹಾಸಿಕ ತಾಣಗಳು ಹಾಗೂ ಪವಿತ್ರ ಧಾರ್ಮಿಕ ಕ್ಷೇತ್ರಗಳನ್ನು ಹೊಂದಿರುವ ಕರ್ನಾಟಕ ಪ್ರವಾಸಿಗರ ಪಾಲಿನ ನಿಜವಾದ ಸ್ವರ್ಗ. ನಾಡಿನ ಪ್ರವಾಸಿ ಕೇಂದ್ರಗಳ ಶ್ರೀಮಂತಿಕೆಯನ್ನು ತಿಳಿಯೋಣ, ತಿಳಿಸೋಣ; ಪ್ರವಾಸೋದ್ಯಮವನ್ನು ಇನ್ನಷ್ಟು ಬೆಳೆಸೋಣ.

ಪ್ರಾಕೃತಿಕ ಸಂಪತ್ತು, ಸಾವಿರಾರು ವರ್ಷಗಳ ಇತಿಹಾಸದ ಪರಂಪರೆ, ವೈಭವಯುತ ಐತಿಹಾಸಿಕ ತಾಣಗಳು ಹಾಗೂ ಪವಿತ್ರ ಧಾರ್ಮಿಕ ಕ್ಷೇತ್ರಗಳನ್ನು ಹೊಂದಿರುವ ಕರ್ನಾಟಕ ಪ್ರವಾಸಿಗರ ಪಾಲಿನ ನಿಜವಾದ ಸ್ವರ್ಗ.
ನಾಡಿನ ಪ್ರವಾಸಿ ಕೇಂದ್ರಗಳ ಶ್ರೀಮಂತಿಕೆಯನ್ನು ತಿಳಿಯೋಣ, ತಿಳಿಸೋಣ; ಪ್ರವಾಸೋದ್ಯಮವನ್ನು ಇನ್ನಷ್ಟು ಬೆಳೆಸೋಣ.
Dr.Shailendra Beldale (@sbeldale) 's Twitter Profile Photo

ರಾಷ್ಟ್ರೀಯ ಮತದಾರರ ದಿನವನ್ನು ಮತದಾನದ ಮಹತ್ವ ಹಾಗೂ ಜನಜಾಗೃತಿ ಮೂಡಿಸುವ ಉದ್ದೇಶದಿಂದ ಆಚರಿಸಲಾಗುತ್ತದೆ. ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿ ಮತವೂ ಅತ್ಯಂತ ಶಕ್ತಿಯುತವಾದ ಶಾಂತ ಆಯುಧವಾಗಿದೆ. ಈ ವ್ಯವಸ್ಥೆಯ ಬಲ ಹೆಚ್ಚಿಸಲು ಎಲ್ಲರ ಸಕ್ರಿಯ ಪಾಲ್ಗೊಳ್ಳುವಿಕೆ ಅಗತ್ಯ.

ಕರುನಾಡಿನ ಜನರ ಮನೆ–ಮನಗಳಲ್ಲಿ ಕ್ರಾಂತಿಯ ಜ್ಯೋತಿಯನ್ನು ಬೆಳಗಿಸಿದ ವೀರ ಸೇನಾನಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ತ್ಯಾಗ–ಬಲಿದಾನ ದಿನದಂದು ಅವರನ್ನು ಸ್ಮರಿಸಿ ಶ್ರದ್ಧಾಪೂರ್ವಕ ಗೌರವ ಸಲ್ಲಿಸೋಣ. ಅವರ ಶೌರ್ಯ, ಸ್ವಾಭಿಮಾನ ಮತ್ತು ತಾಯ್ನಾಡಿನ ಮೇಲಿನ ಅಚಲ ಪ್ರೀತಿ ನಮ್ಮೆಲ್ಲರಿಗೂ ಶಾಶ್ವತ ಪ್ರೇರಣೆಯಾಗಿರಲಿ. #ಕ್ರಾಂತಿವೀರಸಂಗೊಳ್ಳಿರಾಯಣ್ಣ

ಕರುನಾಡಿನ ಜನರ ಮನೆ–ಮನಗಳಲ್ಲಿ ಕ್ರಾಂತಿಯ ಜ್ಯೋತಿಯನ್ನು ಬೆಳಗಿಸಿದ ವೀರ ಸೇನಾನಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ತ್ಯಾಗ–ಬಲಿದಾನ ದಿನದಂದು ಅವರನ್ನು ಸ್ಮರಿಸಿ ಶ್ರದ್ಧಾಪೂರ್ವಕ ಗೌರವ ಸಲ್ಲಿಸೋಣ.
ಅವರ ಶೌರ್ಯ, ಸ್ವಾಭಿಮಾನ ಮತ್ತು ತಾಯ್ನಾಡಿನ ಮೇಲಿನ ಅಚಲ ಪ್ರೀತಿ ನಮ್ಮೆಲ್ಲರಿಗೂ ಶಾಶ್ವತ ಪ್ರೇರಣೆಯಾಗಿರಲಿ.

#ಕ್ರಾಂತಿವೀರಸಂಗೊಳ್ಳಿರಾಯಣ್ಣ
Dr.Shailendra Beldale (@sbeldale) 's Twitter Profile Photo

ಎಲ್ಲರಿಗೂ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. 🇮🇳 ಈ ಪವಿತ್ರ ಸಂದರ್ಭದಲ್ಲಿ ರಾಷ್ಟ್ರದ ಅಭ್ಯುದಯಕ್ಕಾಗಿ ದುಡಿದು, ತ್ಯಾಗ–ಬಲಿದಾನ ಮಾಡಿದ ಎಲ್ಲಾ ಮಹನೀಯರನ್ನು ಸ್ಮರಿಸೋಣ. ಅನೇಕರ ಅಹೋರಾತ್ರಿ ಪರಿಶ್ರಮದಿಂದ ದೊರೆತ ಸ್ವಾತಂತ್ರ್ಯವನ್ನು ಸಾರ್ಥಕಗೊಳಿಸುತ್ತಾ, ಭಾರತವು ಮಹಾನ್ ಜಾಗತಿಕ ಶಕ್ತಿಯಾಗಿ ರೂಪುಗೊಳ್ಳುವ ದಿಸೆಯಲ್ಲಿ ನಾವೆಲ್ಲರೂ ಒಂದಾಗಿ

ಎಲ್ಲರಿಗೂ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. 🇮🇳
ಈ ಪವಿತ್ರ ಸಂದರ್ಭದಲ್ಲಿ ರಾಷ್ಟ್ರದ ಅಭ್ಯುದಯಕ್ಕಾಗಿ ದುಡಿದು, ತ್ಯಾಗ–ಬಲಿದಾನ ಮಾಡಿದ ಎಲ್ಲಾ ಮಹನೀಯರನ್ನು ಸ್ಮರಿಸೋಣ. ಅನೇಕರ ಅಹೋರಾತ್ರಿ ಪರಿಶ್ರಮದಿಂದ ದೊರೆತ ಸ್ವಾತಂತ್ರ್ಯವನ್ನು ಸಾರ್ಥಕಗೊಳಿಸುತ್ತಾ, ಭಾರತವು ಮಹಾನ್ ಜಾಗತಿಕ ಶಕ್ತಿಯಾಗಿ ರೂಪುಗೊಳ್ಳುವ ದಿಸೆಯಲ್ಲಿ ನಾವೆಲ್ಲರೂ ಒಂದಾಗಿ
Dr.Shailendra Beldale (@sbeldale) 's Twitter Profile Photo

ಎಲ್ಲರಿಗೂ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. 🇮🇳 ಈ ಪವಿತ್ರ ಸಂದರ್ಭದಲ್ಲಿ ರಾಷ್ಟ್ರದ ಅಭ್ಯುದಯಕ್ಕಾಗಿ ದುಡಿದು, ತ್ಯಾಗ–ಬಲಿದಾನ ಮಾಡಿದ ಎಲ್ಲಾ ಮಹನೀಯರನ್ನು ಸ್ಮರಿಸೋಣ. #RepublicDay2026 #ಗಣರಾಜ್ಯೋತ್ಸವ #JaiHind #ProudToBeIndian #ViksitBharat

ಎಲ್ಲರಿಗೂ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. 🇮🇳
ಈ ಪವಿತ್ರ ಸಂದರ್ಭದಲ್ಲಿ ರಾಷ್ಟ್ರದ ಅಭ್ಯುದಯಕ್ಕಾಗಿ ದುಡಿದು, ತ್ಯಾಗ–ಬಲಿದಾನ ಮಾಡಿದ ಎಲ್ಲಾ ಮಹನೀಯರನ್ನು ಸ್ಮರಿಸೋಣ. 

#RepublicDay2026 #ಗಣರಾಜ್ಯೋತ್ಸವ #JaiHind #ProudToBeIndian #ViksitBharat
Dr.Shailendra Beldale (@sbeldale) 's Twitter Profile Photo

ವಿಧಾನಸಭೆಯಲ್ಲಿ ಗೌರವಾನ್ವಿತ ರಾಜ್ಯಪಾಲರ ಮೇಲೆ ಗೂಂಡಾಗಿರಿ ಪ್ರದರ್ಶಿಸಿ ಅಪಮಾನ ಮಾಡಿದ ಕಾಂಗ್ರೆಸ್‌ ನಾಯಕರ ನಡೆಯನ್ನು ಖಂಡಿಸಿ ಮತ್ತು ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರ ಅವರ ರಾಜೀನಾಮೆಗೆ ಆಗ್ರಹಿಸಿ ಇಂದು ವಿಧಾನಸೌಧದ ಆವರಣದಲ್ಲಿನ ನಡೆದ ಪ್ರತಿಭಟನೆ.

ಗಾಂಧಿಜಿ ಅವರ ಪುಣ್ಯತಿಥಿಯಂದು ರಾಷ್ಟ್ರಪಿತ ಮಹಾತ್ಮ ಗಾಂಧಿಜಿ ಅವರಿಗೆ ಶತ ಶತ ನಮನಗಳು 🙏 ಅಹಿಂಸೆ, ಸತ್ಯ, ತ್ಯಾಗ ಮತ್ತು ಮಾನವೀಯ ಮೌಲ್ಯಗಳ ಮೂಲಕ ವಿಶ್ವಕ್ಕೆ ದಾರಿ ತೋರಿದ ಆ ಮಹಾನ್ ಚೇತನ ಸದಾ ನಮ್ಮ ಹೃದಯಗಳಲ್ಲಿ ಜೀವಂತವಾಗಿರಲಿ. ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದೇ ಅವರಿಗೆ ಸಲ್ಲಿಸುವ ನಿಜವಾದ ಗೌರವ. 🌼 #ಗಾಂಧಿಜಿ

ಗಾಂಧಿಜಿ ಅವರ ಪುಣ್ಯತಿಥಿಯಂದು ರಾಷ್ಟ್ರಪಿತ ಮಹಾತ್ಮ ಗಾಂಧಿಜಿ ಅವರಿಗೆ ಶತ ಶತ ನಮನಗಳು 🙏
ಅಹಿಂಸೆ, ಸತ್ಯ, ತ್ಯಾಗ ಮತ್ತು ಮಾನವೀಯ ಮೌಲ್ಯಗಳ ಮೂಲಕ ವಿಶ್ವಕ್ಕೆ ದಾರಿ ತೋರಿದ ಆ ಮಹಾನ್ ಚೇತನ ಸದಾ ನಮ್ಮ ಹೃದಯಗಳಲ್ಲಿ ಜೀವಂತವಾಗಿರಲಿ.
ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದೇ ಅವರಿಗೆ ಸಲ್ಲಿಸುವ ನಿಜವಾದ ಗೌರವ. 🌼 #ಗಾಂಧಿಜಿ
Dr.Shailendra Beldale (@sbeldale) 's Twitter Profile Photo

ವಿಧಾನಸಭೆ ಅಧಿವೇಶನದಲ್ಲಿ ಗಮನ ಸೆಳೆಯುವ ಅವಧಿಯಲ್ಲಿ ಮಾತನಾಡಿ ಬಗರ ಹುಕುಂ ಸಾಗುವಳಿ ಸಕ್ರಮೀಕರಣದ ಕುರಿತ ಕಾನೂನು ಸಡಿಲಿಕೆಗೊಳಿಸಿ ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖೆಯಿಂದ ಜಂಟಿ ಭೂ ಸರ್ವೆ ನಡೆಸಿ, ಶೀಘ್ರವಾಗಿ ‘ಬಗರ ಹುಕುಂ’ ಸಾಗುವಳಿ ಸಕ್ರಮೀಕರಣದ ಮೂಲಕ ಅರ್ಹರಿಗೆ ಭೂಮಿ ಒದಗಿಸುವಂತೆ ಸರ್ಕಾರ ಹಾಗೂ ಸಂಬಂಧಿತ ಸಚಿವರ ಗಮನ ಸೆಳೆದಿದ್ದೇನೆ

Dr.Shailendra Beldale (@sbeldale) 's Twitter Profile Photo

ಕನ್ನಡದ ಪ್ರಸಿದ್ಧ ಕವಿ ಜೀವನದ ಸಂತೋಷ–ದುಃಖ, ಪ್ರೀತಿ–ವಿರಹ, ಪ್ರಕೃತಿ–ಮಾನವ ಸಂಬಂಧಗಳನ್ನು ಅಪೂರ್ವ ಲಯದಲ್ಲಿ ಕಾವ್ಯವಾಗಿ ಕಟ್ಟಿದ ಬೇಂದ್ರೆಯವರು ಕನ್ನಡ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಅವರ ಕಾವ್ಯ ಪರಂಪರೆ ಸದಾ ಕನ್ನಡಿಗರಿಗೆ ಸ್ಫೂರ್ತಿಯಾಗಿರಲಿ ದ. ರಾ ಬೇಂದ್ರೆ ಅವರ ಜನ್ಮದಿನದ ಸ್ಮರಣೆಗಳು. #ವರಕವಿ #ಕನ್ನಡಸಾಹಿತ್ಯ

12ನೇ ಶತಮಾನದಲ್ಲಿ ಅನೇಕ ವಚನಗಳ ಮೂಲಕ ಸಮಾಜದಲ್ಲಿನ ಅಸಮಾನತೆ, ಅನ್ಯಾಯಗಳ ವಿರುದ್ಧ ಧ್ವನಿ ಎತ್ತಿ ಸಮಾನತೆ ಮತ್ತು ಮಾನವೀಯ ಮೌಲ್ಯಗಳಿಗಾಗಿ ಜೀವನವನ್ನೇ ಮುಡಿಪಾಗಿಟ್ಟ ಮಡಿವಾಳ ಸಮುದಾಯದ ಮಹಾನ್ ಚೇತನ ಶ್ರೀ ಮಡಿವಾಳ ಮಾಚಿದೇವರ ಜಯಂತಿಯ ಹೃತ್ಪೂರ್ವಕ ಶುಭಾಶಯಗಳು. ಅವರ ವಚನಗಳು ಇಂದು ಸಹ ಸಮಾಜಕ್ಕೆ ದಾರಿ ತೋರಿಸುವ ದೀಪವಾಗಿವೆ.

12ನೇ ಶತಮಾನದಲ್ಲಿ ಅನೇಕ ವಚನಗಳ ಮೂಲಕ ಸಮಾಜದಲ್ಲಿನ ಅಸಮಾನತೆ, ಅನ್ಯಾಯಗಳ ವಿರುದ್ಧ ಧ್ವನಿ ಎತ್ತಿ ಸಮಾನತೆ ಮತ್ತು ಮಾನವೀಯ ಮೌಲ್ಯಗಳಿಗಾಗಿ ಜೀವನವನ್ನೇ ಮುಡಿಪಾಗಿಟ್ಟ ಮಡಿವಾಳ ಸಮುದಾಯದ ಮಹಾನ್ ಚೇತನ ಶ್ರೀ ಮಡಿವಾಳ ಮಾಚಿದೇವರ ಜಯಂತಿಯ ಹೃತ್ಪೂರ್ವಕ ಶುಭಾಶಯಗಳು.

ಅವರ ವಚನಗಳು ಇಂದು ಸಹ ಸಮಾಜಕ್ಕೆ ದಾರಿ ತೋರಿಸುವ ದೀಪವಾಗಿವೆ.
Dr.Shailendra Beldale (@sbeldale) 's Twitter Profile Photo

ಮಾಜಿ ಉಪ ಮುಖ್ಯಮಂತ್ರಿಗಳು, ಮಲ್ಲೇಶ್ವರಂ ಕ್ಷೇತ್ರದ ಜನಪ್ರಿಯ ಶಾಸಕರು, ಆತ್ಮೀಯರಾದ ಶ್ರೀ ಡಾ. ಅಶ್ವತ್ಥ ನಾರಾಯಣ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಭಗವಂತರು ನಿಮಗೆ ಉತ್ತಮ ಆಯುಷ್ಯ, ಸದೃಢ ಆರೋಗ್ಯ ಹಾಗೂ ನಿರಂತರ ಯಶಸ್ಸು ನೀಡಿ ಕಾಪಾಡಲೆಂದು ಹಾರ್ದಿಕವಾಗಿ ಪ್ರಾರ್ಥಿಸುತ್ತೇನೆ. #HappyBirthday 🎉🙏

ಮಾಜಿ ಉಪ ಮುಖ್ಯಮಂತ್ರಿಗಳು, ಮಲ್ಲೇಶ್ವರಂ ಕ್ಷೇತ್ರದ ಜನಪ್ರಿಯ ಶಾಸಕರು, ಆತ್ಮೀಯರಾದ
ಶ್ರೀ ಡಾ. ಅಶ್ವತ್ಥ ನಾರಾಯಣ ಅವರಿಗೆ
ಜನ್ಮದಿನದ ಹಾರ್ದಿಕ ಶುಭಾಶಯಗಳು.

ಭಗವಂತರು ನಿಮಗೆ ಉತ್ತಮ ಆಯುಷ್ಯ, ಸದೃಢ ಆರೋಗ್ಯ ಹಾಗೂ ನಿರಂತರ ಯಶಸ್ಸು ನೀಡಿ ಕಾಪಾಡಲೆಂದು ಹಾರ್ದಿಕವಾಗಿ ಪ್ರಾರ್ಥಿಸುತ್ತೇನೆ.

#HappyBirthday 🎉🙏
Dr.Shailendra Beldale (@sbeldale) 's Twitter Profile Photo

ಭಾರತದ ಜಾಗತಿಕ ಆರ್ಥಿಕ ಸಹಭಾಗಿತ್ವದಲ್ಲಿ ನಿರ್ಣಾಯಕ ಹೆಜ್ಜೆ 🌍🇮🇳ಕಳೆದ ಕೆಲವು ವರ್ಷಗಳಲ್ಲಿ, ಭಾರತವು ತನ್ನ ವ್ಯಾಪಾರ ರಾಜತಾಂತ್ರಿಕತೆಯನ್ನು ಸ್ಪಷ್ಟತೆ, ವಿಶ್ವಾಸದೊಂದಿಗೆ ಮರುರೂಪಿಸಿದ್ದು, ಕೇವಲ 6 ವರ್ಷಗಳಲ್ಲಿ 9 ಪ್ರಮುಖ ವ್ಯಾಪಾರ ಒಪ್ಪಂದಗಳನ್ನು ಸಾಧಿಸಿದೆ ಸನ್ಮಾನ್ಯ ಶ್ರೀ ನರೇಂದ್ರ ಮೋದಿ ಜೀ ನೇತೃತ್ವದ ಸರ್ಕಾರಕ್ಕೆ ಅಭಿನಂದನೆಗಳು.

ಬಿಜೆಪಿ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಸನ್ಮಾನ್ಯ ಶ್ರೀ ನಿತಿನ್ ನಬಿನ್ ಜೀ ರವರನ್ನು ಇಂದು ದೆಹಲಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾದ ಸನ್ಮಾನ್ಯ ಶ್ರೀ ಬಿವೈ ವಿಜಯೇಂದ್ರ ಅವರೊಂದಿಗೆ ಭೇಟಿಯಾಗಿ ಹಾರ್ದಿಕ ಅಭಿನಂದನೆಗಳನ್ನುತಿಳಿಸಲಾಯಿತು ಶಾಸಕರಾದ ಸನ್ಮಾನ್ಯ ಶ್ರೀ ಹರೀಶ್ ಪೂಂಜಾ, ಕಾರ್ಯದರ್ಶಿಗಳು ತಮ್ಮೇಶ ಗೌಡ ಇದ್ದರು.

ಏಕಾತ್ಮ ಮಾನವ ದರ್ಶನದ ಪ್ರತಿಪಾದಕರು, ಅಂತ್ಯೋದಯದ ಕನಸಿಗೆ ಜೀವ ತುಂಬಿದ ಮಹಾನ್ ರಾಷ್ಟ್ರಭಕ್ತರು ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಸಮರ್ಪಣಾ ದಿನದಂದು ಭಕ್ತಿಪೂರ್ಣ ನಮನಗಳು. ಅವರ ತ್ಯಾಗಮಯ ಜೀವನ ಮತ್ತು ಅಮೂಲ್ಯ ಸಂದೇಶಗಳು ಲಕ್ಷಾಂತರ ಕಾರ್ಯಕರ್ತರಿಗೆ ಇಂದು ಕೂಡ ಅಚಲ ಪ್ರೇರಣೆಯಾಗಿ ದಾರಿದೀಪವಾಗಿವೆ. #DeenDayalUpadhyaya

ಏಕಾತ್ಮ ಮಾನವ ದರ್ಶನದ ಪ್ರತಿಪಾದಕರು, ಅಂತ್ಯೋದಯದ ಕನಸಿಗೆ ಜೀವ ತುಂಬಿದ ಮಹಾನ್ ರಾಷ್ಟ್ರಭಕ್ತರು ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಸಮರ್ಪಣಾ ದಿನದಂದು ಭಕ್ತಿಪೂರ್ಣ ನಮನಗಳು.
ಅವರ ತ್ಯಾಗಮಯ ಜೀವನ ಮತ್ತು ಅಮೂಲ್ಯ ಸಂದೇಶಗಳು ಲಕ್ಷಾಂತರ ಕಾರ್ಯಕರ್ತರಿಗೆ ಇಂದು ಕೂಡ ಅಚಲ ಪ್ರೇರಣೆಯಾಗಿ ದಾರಿದೀಪವಾಗಿವೆ.

#DeenDayalUpadhyaya
Dr.Shailendra Beldale (@sbeldale) 's Twitter Profile Photo

ಸಮಾಜ ಸುಧಾರಕ, ಆರ್ಯ ಸಮಾಜದ ಸ್ಥಾಪಕ ಮಹರ್ಷಿ ದಯಾನಂದ ಸರಸ್ವತಿ ಅವರ ಜನ್ಮದಿನದ ಅಂಗವಾಗಿ ಶತಶತ ನಮನಗಳು. ಸತ್ಯ, ಧರ್ಮ ಮತ್ತು ಸಮಾನತೆಯ ಮಾರ್ಗದಲ್ಲಿ ನಡೆಯುವಂತೆ ಅವರ ಜೀವನ ಸಂದೇಶ ನಮಗೆ ಸದಾ ಮಾರ್ಗದರ್ಶನವಾಗಲಿ. #DayanandaSaraswati #AryaSamaj #SocialReformer #IndianThinker

ಸಮಾಜ ಸುಧಾರಕ, ಆರ್ಯ ಸಮಾಜದ ಸ್ಥಾಪಕ ಮಹರ್ಷಿ ದಯಾನಂದ ಸರಸ್ವತಿ ಅವರ ಜನ್ಮದಿನದ ಅಂಗವಾಗಿ ಶತಶತ ನಮನಗಳು.
ಸತ್ಯ, ಧರ್ಮ ಮತ್ತು ಸಮಾನತೆಯ ಮಾರ್ಗದಲ್ಲಿ ನಡೆಯುವಂತೆ ಅವರ ಜೀವನ ಸಂದೇಶ ನಮಗೆ ಸದಾ ಮಾರ್ಗದರ್ಶನವಾಗಲಿ.

#DayanandaSaraswati
#AryaSamaj
#SocialReformer
#IndianThinker
Dr.Shailendra Beldale (@sbeldale) 's Twitter Profile Photo

ಮಹಾ ಶಿವರಾತ್ರಿಯ ಹಾರ್ದಿಕ ಶುಭಾಶಯಗಳು! 🕉️ ಪರಮೇಶ್ವರ ಶಿವ ಅವರ ಆಶೀರ್ವಾದದಿಂದ ನಿಮ್ಮ ಜೀವನದಲ್ಲಿ ಶಾಂತಿ, ಸಮೃದ್ಧಿ, ಆರೋಗ್ಯ ಮತ್ತು ಆತ್ಮಶಕ್ತಿ ಹೆಚ್ಚಳವಾಗಲಿ. ಈ ಪವಿತ್ರ ದಿನವು ಎಲ್ಲರ ಜೀವನದಲ್ಲಿ ದೈವಿಕ ಶಕ್ತಿ ಮನಸ್ಸಿಗೆ ಧೈರ್ಯ ಹಾಗೂ ನಂಬಿಕೆ ತುಂಬಲಿ. ಓಂ ನಮಃ ಶಿವಾಯ 🔱#ಮಹಾಶಿವರಾತ್ರಿ #MahaShivaratri #OmNamahShivaya

ಮಹಾ ಶಿವರಾತ್ರಿಯ ಹಾರ್ದಿಕ ಶುಭಾಶಯಗಳು! 🕉️

ಪರಮೇಶ್ವರ ಶಿವ ಅವರ ಆಶೀರ್ವಾದದಿಂದ ನಿಮ್ಮ ಜೀವನದಲ್ಲಿ ಶಾಂತಿ, ಸಮೃದ್ಧಿ, ಆರೋಗ್ಯ ಮತ್ತು ಆತ್ಮಶಕ್ತಿ ಹೆಚ್ಚಳವಾಗಲಿ.
ಈ ಪವಿತ್ರ ದಿನವು ಎಲ್ಲರ ಜೀವನದಲ್ಲಿ ದೈವಿಕ ಶಕ್ತಿ  ಮನಸ್ಸಿಗೆ ಧೈರ್ಯ ಹಾಗೂ ನಂಬಿಕೆ ತುಂಬಲಿ.

ಓಂ ನಮಃ ಶಿವಾಯ 🔱#ಮಹಾಶಿವರಾತ್ರಿ
#MahaShivaratri
#OmNamahShivaya
Dr.Shailendra Beldale (@sbeldale) 's Twitter Profile Photo

ಸಮಾನತೆ, ಸೇವೆ ಮತ್ತು ಮಾನವೀಯತೆಯ ಸಂದೇಶವನ್ನು ಸಾರಿದ ಮಹಾನ್ ಸಂತರು ಸಂತ ಸೇವಾಲಾಲ್ ಮಹಾರಾಜ ಅವರ ಜಯಂತಿಯ ಹಾರ್ದಿಕ ಶುಭಾಶಯಗಳು. ಅವರ ಆದರ್ಶ ಜೀವನ ಮತ್ತು ಉಪದೇಶಗಳು ನಮ್ಮಲ್ಲಿ ಸೇವಾ ಮನೋಭಾವ, ಸಹಾನುಭೂತಿ ಮತ್ತು ಸಹೋದರತ್ವವನ್ನು ಬೆಳಸಲಿ. ಸಮಾಜದಲ್ಲಿ ಶಾಂತಿ, ಏಕತೆ ಮತ್ತು ಸೌಹಾರ್ದತೆ ಹೆಚ್ಚಲು ಅವರ ಆಶೀರ್ವಾದ ಸದಾ ಇರಲಿ.

ಸಮಾನತೆ, ಸೇವೆ ಮತ್ತು ಮಾನವೀಯತೆಯ ಸಂದೇಶವನ್ನು ಸಾರಿದ ಮಹಾನ್ ಸಂತರು ಸಂತ ಸೇವಾಲಾಲ್ ಮಹಾರಾಜ ಅವರ ಜಯಂತಿಯ ಹಾರ್ದಿಕ ಶುಭಾಶಯಗಳು.

ಅವರ ಆದರ್ಶ ಜೀವನ ಮತ್ತು ಉಪದೇಶಗಳು ನಮ್ಮಲ್ಲಿ ಸೇವಾ ಮನೋಭಾವ, ಸಹಾನುಭೂತಿ ಮತ್ತು ಸಹೋದರತ್ವವನ್ನು ಬೆಳಸಲಿ. ಸಮಾಜದಲ್ಲಿ ಶಾಂತಿ, ಏಕತೆ ಮತ್ತು ಸೌಹಾರ್ದತೆ ಹೆಚ್ಚಲು ಅವರ ಆಶೀರ್ವಾದ ಸದಾ ಇರಲಿ.