TP Kolhar (@santosh35997288) 's Twitter Profile
TP Kolhar

@santosh35997288

santosh TIEC Kolhar

ID: 1447814533825777672

calendar_today12-10-2021 06:41:27

22 Tweet

565 Followers

1,1K Following

TP Kolhar (@santosh35997288) 's Twitter Profile Photo

ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯಿತಿ ವಿಜಯಪುರ ರವರು ಕೊಲ್ಹಾರ ತಾಲೂಕ ಪಂಚಾಯಿತಿಗೆ ಹಾಗೂ ಮುಳವಾಡ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ತಾಲೂಕಿನ ಪ್ರಗತಿಯನ್ನು ಪರಿಶೀಲಿಸಿದರು.

ಗ್ರಾಮೀಣ ಜನರು ಬೇಸಿಗೆಯಲ್ಲಿ ನಿರಂತರವಾಗಿ 100 ದಿನಗಳವರೆಗೆ ಕೆಲಸವನ್ನು ಪಡೆದು ಪ್ರತಿದಿನ 309 ಕೂಲಿ ಮೊತ್ತವನ್ನು ಪಡೆಯಲು ಇಂದೇ ನಿಮ್ಮ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ನಿಮ್ಮ ಕೆಲಸವನ್ನು ಪಡೆದುಕೊಳ್ಳಿ

ಗ್ರಾಮೀಣ ಜನರು ಬೇಸಿಗೆಯಲ್ಲಿ ನಿರಂತರವಾಗಿ 100 ದಿನಗಳವರೆಗೆ 
 ಕೆಲಸವನ್ನು ಪಡೆದು ಪ್ರತಿದಿನ 309 ಕೂಲಿ ಮೊತ್ತವನ್ನು ಪಡೆಯಲು ಇಂದೇ ನಿಮ್ಮ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ನಿಮ್ಮ ಕೆಲಸವನ್ನು ಪಡೆದುಕೊಳ್ಳಿ
TP Kolhar (@santosh35997288) 's Twitter Profile Photo

Respected Sir / Madam ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲ್ಲೂಕಿನ ಅರಷಣಗಿ ಗ್ರಾಮ ಪಂಚಾಯಿತಿಯಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯಡಿಯಲ್ಲಿ ದುಡಿಯೋಣ ಬಾ ಅಭಿಯಾನಕ್ಕೆ 130 ಜನರು ಪಾಲ್ಗೊಂಡಿದ್ದರು.

Respected Sir / Madam
ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲ್ಲೂಕಿನ ಅರಷಣಗಿ ಗ್ರಾಮ ಪಂಚಾಯಿತಿಯಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯಡಿಯಲ್ಲಿ ದುಡಿಯೋಣ ಬಾ ಅಭಿಯಾನಕ್ಕೆ 130 ಜನರು ಪಾಲ್ಗೊಂಡಿದ್ದರು.
TP Kolhar (@santosh35997288) 's Twitter Profile Photo

ಇಂದು ಕೊಲ್ಹಾರ ತಾಲೂಕಿನ ತೆಲಗಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ *"ದುಡಿಯೋಣಾ ಬಾ"* ಅಭಿಯಾನಕ್ಕೆ ಮಾನ್ಯ ಸಹಾಯ ನಿರ್ದೇಶಕರು ತಾ. ಪಂ ಕೊಲ್ಹಾರ ರವರು, ಚಾಲನೆ ನೀಡಿದರು.

ನರೇಗಾ ಕೂಲಿಕಾರರಿಗೆ ಕಾಮಗಾರಿ ಸ್ಥಳಗಳಲ್ಲಿ ಆಯೋಜಿಸಲಾಗುವ ಆರೋಗ್ಯ ಶಿಬಿರಗಳು ಮತ್ತು ಲಸಿಕಾ ಅಭಿಯಾನಗಳಲ್ಲಿ ಪ್ರಮುಖ ಪಾತ್ರ ವಹಿಸುವ ದಾದಿಯರಿಗೆ ನಮ್ಮ ವಂದನೆಗಳು

ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ಮುಳವಾಡ ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿ ಇರುವಂತಹ ತಾಂಡಾ 2ರಲ್ಲಿ ದುಡಿಯೋಣ ಬಾ ಅಭಿಯಾನದಲ್ಲಿ ಕೆರೆ ಹೂಳೆತ್ತುವ ಕಾಮಗಾರಿ ಕೆಲಸದಲ್ಲಿ ಮಹಿಳೆಯರು 25 ಜನ ವಿಕಲಚೇತನರು 07 ಜನ ಹಿರಿಯ ನಾಗರಿಕರು 03 ಜನ ಪುರುಷರು ನಾಗರಿಕರು 08 ಒಟ್ಟು 43ಜನರು ನರೇಗಾ ಯೋಜನೆಯಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು

ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ಮುಳವಾಡ ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿ ಇರುವಂತಹ ತಾಂಡಾ  2ರಲ್ಲಿ ದುಡಿಯೋಣ ಬಾ ಅಭಿಯಾನದಲ್ಲಿ ಕೆರೆ ಹೂಳೆತ್ತುವ ಕಾಮಗಾರಿ ಕೆಲಸದಲ್ಲಿ ಮಹಿಳೆಯರು  25 ಜನ ವಿಕಲಚೇತನರು 07 ಜನ ಹಿರಿಯ ನಾಗರಿಕರು 03 ಜನ
 ಪುರುಷರು ನಾಗರಿಕರು 08 ಒಟ್ಟು 43ಜನರು ನರೇಗಾ ಯೋಜನೆಯಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು
TP Kolhar (@santosh35997288) 's Twitter Profile Photo

ಕೊಲ್ಹಾರ ತಾಲೂಕಿನ ಕೂಡಗಿ ಗ್ರಾಮ ಪಂಚಾಯತಿಗೆ ವಿಜಯಪುರ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ರಾಹುಲ್ ಶಿಂಧೆರವರು ಮತ್ತು ಕೊಲ್ಹಾರ ತಾ.ಪಂ ಇಓ, ಸಹಾಯಕ ನಿರ್ದೇಶಕರು(ಗ್ರಾ.ಉ) ಭೇಟಿ ನೀಡಿ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢಶಾಲೆ, ಶಾಲಾ ಬಿಸಿಯೂಟದ ಕೋಣೆ, ಗ್ರಂಥಾಲಯಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ಸಿದ್ದನಾಥ ಆರ್ ಸಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಹಳೇರೊಳ್ಳಿ ಕ್ರಾಸ್ ದಿಂದ ಈಶ್ವರಪ್ಪ ಮಲ್ಲಪ್ಪ ಸುನಗದ ಇವರ ಹೊಲದವರೆಗೆ FIC ಕಾಲುವೆಯ ಹೂಳು ತೆಗೆಯುವದು* ಈ ಕಾಮಗಾರಿ ಕೆಲಸದ ಸ್ಥಳದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ,IEC, TA, ಹಾಜರಿದ್ದರು.

ಇಂದು ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ಅರಷಣಗಿ ಗ್ರಾಮ ಪಂಚಾಯತಿ ಕವಲಗಿ ಗ್ರಾಮದಲ್ಲಿ *ಮನರೇಗಾ* *ಯೋಜನೆಯಡಿ‌ ಪ್ರಗತಿಯಲ್ಲಿರುವ ಕಾಮಗಾರಿ ಸ್ಥಳದಲ್ಲಿ ಇಂದು ಮುಂಜಾನೆ* *ಕೂಲಿಕಾರರು‌ ಯೋಗಾಸನ ಪ್ರದರ್ಶನ* *ಮಾಡುವ ಮೂಲಕ *ಅಂತರಾಷ್ಟ್ರೀಯ ಯೋಗ ದಿನ* *ಆಚರಿಸಲಾಯಿತು.

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ನಡೆಯುತ್ತಿರುವ ಕಾಲುವೆ ಹೂಳೆತ್ತುವ ಕೆಲಸದ ಸ್ಥಳದಲ್ಲಿ 8ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಯಿತು.

ಇಂದು ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ಅರಷಣಗಿ ಗ್ರಾಮ ಪಂಚಾಯತಿಯ ವ್ಯಾಪ್ತಿಯ ಕವಲಗಿ ಗ್ರಾಮದಲ್ಲಿ ಕೆರೆ ಹೂಳೆತ್ತುವ ಕಾಮಗಾರಿಯಲ್ಲಿ* ಮಹಿಳೆಯರು,ವಿಶೇಷ ಚೇತನರು ಹಿರಿಯ ನಾಗರಿಕರು,ಪುರುಷ ನಾಗರಿಕರು *ಒಟ್ಟು : 100* ಜನ ಕೂಲಿಕಾರರು ಇಂದು ಕೆಲಸವನ್ನು ನಿರ್ವಹಿಸುತ್ತಿದ್ದಾರೆ.

ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲ್ಲೂಕಿನ ಸಿದ್ದನಾಥ ಆರ್ ಸಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಗ್ರಾಮೀಣಾ ಕ್ರೀಡಾಕೂಟ ಆಯೋಜನೆ ಮಾಡಲಾಗಿದ್ದು, ಸಿದ್ದನಾಥ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಇಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಹಾಗೂ ಗ್ರಾಮದ ಮುಖಂಡರು, ಖೋ-ಖೋ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.

ನೀವು ಹಿರಿಯ ನಾಗರಿಕರೇ? ನಿಮಗೂ ಉದ್ಯೋಗ ಇದೆ. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಭಾಗವಹಿಸಿ, ಅರ್ಧ ಕೆಲಸಕ್ಕೆ ಪೂರ್ತಿ ಕೂಲಿ ಪಡೆಯಿರಿ. #ಅಂತಾರಾಷ್ಟ್ರೀಯ_ಹಿರಿಯ_ನಾಗರಿಕರ_ದಿನಾಚರಣೆ

ನೀವು ಹಿರಿಯ ನಾಗರಿಕರೇ? 
ನಿಮಗೂ ಉದ್ಯೋಗ ಇದೆ. 
ಉದ್ಯೋಗ ಖಾತ್ರಿ ಯೋಜನೆಯಲ್ಲಿ ಭಾಗವಹಿಸಿ, ಅರ್ಧ ಕೆಲಸಕ್ಕೆ ಪೂರ್ತಿ ಕೂಲಿ ಪಡೆಯಿರಿ.

#ಅಂತಾರಾಷ್ಟ್ರೀಯ_ಹಿರಿಯ_ನಾಗರಿಕರ_ದಿನಾಚರಣೆ
TP Kolhar (@santosh35997288) 's Twitter Profile Photo

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಅಡಿ ತೋಟಗಾರಿಕೆ ಬೆಳೆ ನಿಂಬೆ ಬೆಳೆಯಲು ಸರಕಾರದಿಂದ ಸಹಾಯ ಧನ ಸಿಗುತ್ತದೆ. ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಇಲಾಖೆ ಗೆ ಭೇಟಿ ನೀಡಿ

ನವರಾತ್ರಿ ರಂಗಿನ ನರೇಗಾ‌ ಫಲಪುಷ್ಪ! ಉತ್ತಮ ಪೌಷ್ಠಿಕಾಂಶಗಳನ್ನು ಹೊಂದಿದ್ದು ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಹಣ್ಣು ಸೀಬೆ. ಗ್ರಾಮೀಣ ರೈತರಿಗೆ ಸೀಬೆ ಬೆಳೆಯಲು ನರೇಗಾ ಯೋಜನೆಯಡಿ 2.14 ಲಕ್ಷ ರೂ ಆರ್ಥಿಕ ನೆರವು ನೀಡಲಾಗುತ್ತದೆ. #ನರೇಗಾ_ನವರಾತ್ರಿ

ನವರಾತ್ರಿ ರಂಗಿನ ನರೇಗಾ‌ ಫಲಪುಷ್ಪ! 

ಉತ್ತಮ ಪೌಷ್ಠಿಕಾಂಶಗಳನ್ನು ಹೊಂದಿದ್ದು ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಹಣ್ಣು ಸೀಬೆ. ಗ್ರಾಮೀಣ ರೈತರಿಗೆ ಸೀಬೆ ಬೆಳೆಯಲು ನರೇಗಾ ಯೋಜನೆಯಡಿ 2.14 ಲಕ್ಷ ರೂ ಆರ್ಥಿಕ ನೆರವು ನೀಡಲಾಗುತ್ತದೆ. 

#ನರೇಗಾ_ನವರಾತ್ರಿ
TP Kolhar (@santosh35997288) 's Twitter Profile Photo

RD commissioner Shilpa Nag visited the Amrit Sarovar work at Ronihal GP, and Grape area expansion work at Mulavada GP Kolhar Taluk, Vijayapur today. ZP CEO Rahul Shindhe and other officials were present during the visit

RD commissioner <a href="/shilpa_nag/">Shilpa Nag</a> visited the Amrit Sarovar work at Ronihal GP, and Grape area expansion work at Mulavada GP Kolhar Taluk, Vijayapur today.

ZP CEO Rahul Shindhe and other officials were present during the visit
TP Kolhar (@santosh35997288) 's Twitter Profile Photo

ಇಂದು ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ಹಣಮಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಳೂತಿ ಗ್ರಾಮದಲ್ಲಿ ರಾಷ್ಟ್ರೀಯ ರೈತ ದಿನಾಚರಣೆಯನ್ನು *ಕಿಸಾನ್ ದಿವಸವಾಗಿ ಆಚರಿಸಲಾಯಿತು. ನಂತರ ನರೇಗಾ ಕೂಲಿಕಾರರಿಗೆ ಹಾಗೂ ರೈತರಿಗೆ ಪ್ರಾಥಮಿಕ ಆರೋಗ್ಯ ಇಲಾಖೆ ಯವರ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣೆ ಮಾಡಿಸಲಾಯಿತು.

ಇಂದು ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ರೋಣಿಹಾಳ ಗ್ರಾಮದ ಅಮೃತ ಸರೋವರ ದಂಡೆಯ ಮೇಲೆ ಯೋಗ ದಿನ ಆಚರಣೆ ಮಾಡಲಾಯಿತು.