
ಸಂಜಯ್ ಹರೀಶ್
@sanjayharish14
ಕನ್ನಡವೇ ಸತ್ಯ ಕನ್ನಡವೇ ನಿತ್ಯ 💛❤️
ID: 1301015717915975680
02-09-2020 04:35:04
512 Tweet
22 Followers
85 Following




ಕನ್ನಡ 💛❤️ ಕನ್ನಡ ಪರ ಹೋರಾಟಗಾರರ ಬೆಂಬಲಕ್ಕೆ ನಿಂತ ನಟರಾದ ನೆನೆಪಿರಲಿ ಪ್ರೇಮ್ ಅವರು ಧನ್ಯವಾದಗಳು Prem Nenapirali ಅವರಿಗೆ.. ಕನ್ನಡವೇ ಸತ್ಯ. ಜೈ ಕರ್ನಾಟಕ 💛❤️ #ಕನ್ನಡಹೋರಾಟಗಾರರನ್ನುಬಿಡುಗಡೆಮಾಡಿ

ಕುಣಿಗಲ್ ಕುದುರೆ ಸ್ಟಡ್ ಫಾರ್ಮ್ ಉಳಿಸಿ 🙏🏻🙏🏻 Darshan Thoogudeepa #ಕುಣಿಗಲ್



ಕನ್ನಡಿಗರೇ ಇನ್ಮುಂದೆ ಚಕ್ರವರ್ತಿ ಇಮ್ಮಡಿ ಪುಲಿಕೇಶಿ ಅವರನ್ನ ನೌಕಾ ಪಡೆಯ ಪಿತಾಮಹ ಅಂತ ರಾಜ ರೋಷವಾಗಿ ಹೇಳ್ಕೊಳಿ 💛💛💪💪 #fatherofnavyimmadipulikeshi #immadipulikeshi ಕರ್ಣಾಟಬಲ - karnatabala


ಇದೆ ಶನಿವಾರ ನಮ್ಮ ಬೆಂಗಳೂರಲ್ಲಿ ಯುವ ಕರ್ನಾಟಕ ವೇದಿಕೆಯ ವತಿಯಿಂದ ಕನ್ನಡ ಕುಣಿತ ಕಾರ್ಯಕ್ರಮ ಇದೆ ಅದಕ್ಕೆ ಎಲ್ಲರು ತಪ್ಪದೆ ಬನ್ನಿ ಕುಣಿದು ಕುಪ್ಪಳಿಸಿ ಚೇತನ್ ಸೂರ್ಯ ಎಸ್ - Chethan Surya S ಕಾರ್ತಿಕ್ ವೆಂಕಟೇಶ್ l K@RTH!K Venkatesh🟨🟥 #ಯುವಕರ್ನಾಟಕ #ಯುವಕರ್ನಾಟಕವೇದಿಕೆ #ಕನ್ನಡಕುಣಿತ






