#Gou Sandhya 🇮🇳 (@sandhya_laxmi) 's Twitter Profile
#Gou Sandhya 🇮🇳

@sandhya_laxmi

ಸತ್ಯದ ದಾರಿಯ ಸತ್ವ ಪರೀಕ್ಷೆಗಳ ಎದುರಿಸಲು ಗುರುವೇ ಗತಿ-ಮತಿಯ ತೋರಬೇಕೆಂದು ನಂಬಿದ @SriSamsthana ದವರ ಭಕ್ತೆ.

ID: 840871210191806466

calendar_today12-03-2017 10:24:53

12,12K Tweet

490 Takipçi

376 Takip Edilen

ಶ್ರೀ ರಾಘವೇಶ್ವರ ಭಾರತೀ ಶ್ರೀ (@srisamsthana) 's Twitter Profile Photo

ಭಾರತದ ಶಿಕ್ಷಣ ವ್ಯವಸ್ಥೆಯ ಕುರಿತು ಅಪಾರವಾದ ಕನಸಿಟ್ಟು, ಅದನ್ನು ನನಸಾಗಿಸಿದ್ದವರು, ಮತ್ತಷ್ಟು ಕನಸಿನೊಡನೆ ಮುನ್ನಡೆಯುತ್ತಿದ್ದವರು ಶಿಕ್ಷಣಪ್ರೇಮಿ ದೊರೆಸ್ವಾಮಿಯವರು. ನಮ್ಮ ಭಾವರಾಮಾಯಣ-ರಾಮಾವತರಣ ಕೃತಿಯನ್ನು ತಮ್ಮ ವಿಶ್ವವಿದ್ಯಾಲಯದಲ್ಲಿ ಪ್ರೀತಿಯಿಂದ ಲೋಕಾರ್ಪಣೆ ಮಾಡಿಸಿದ್ದರು. PES ಸಂಸ್ಥೆ ಅವರ ಆಶಯದಂತೆ ಇನ್ನಷ್ಟು ಉನ್ನತಿಗೇರಲಿ.

Madhukara R Maiya 🇮🇳 (@madhumaiya) 's Twitter Profile Photo

ಎಪ್ಪತ್ತು ವರ್ಷದಲ್ಲಿ ತಮಿಳುನಾಡಿನಲ್ಲಿ ಜನಿವಾರ ಕತ್ತರಿಸಿದ‌ ಕತೆಗಳನ್ನು ಕೇಳಿದ್ದೆವು. ಈಗ ಕರ್ನಾಟಕದಲ್ಲೂ ಆರಂಭ. ಆದರೆ ಒಬ್ಬ ಹುಡುಗ ಮಾತ್ರ ಜನಿವಾರ ತೆಗೆಯದೆ ಪರೀಕ್ಷೆಯನ್ನು ನಿರಾಕರಿಸಿದ್ದಾನೆ. ಇಡೀ ಬ್ರಾಹ್ಮಣ ಸಮಾಜ‌ ಅವನಿಗೆ ಬೆಂಬಲವಾಗಿ ನಿಲ್ಲಬೇಕು. ಕನಿಷ್ಟಪಕ್ಷ ಒಬ್ಬ ಹುಡುಗನಿಗಾದರೂ ಆ ಒಂದು ಸ್ವಾಭಿಮಾನ ಆ ಸಮಯದಲ್ಲಿ ಬಂತಲ್ಲ.

ಶ್ರೀ ರಾಘವೇಶ್ವರ ಭಾರತೀ ಶ್ರೀ (@srisamsthana) 's Twitter Profile Photo

ಇಂದು ಜನಿವಾರಕ್ಕೆ ಬಂದವರು ನಾಳೆ ಶಿವದಾರಕ್ಕೂ ಬಂದಾರು! #ಜನಿವಾರ #Janivara #JusticeForHinduStudents #SaveEducation #HinduRights

ಶ್ರೀ ರಾಘವೇಶ್ವರ ಭಾರತೀ ಶ್ರೀ (@srisamsthana) 's Twitter Profile Photo

ಗೃಹಿಣಿಯರು ಪರೀಕ್ಷೆ ಬರೆಯುವುದಾದರೆ ತಮ್ಮ ಮಂಗಲಸೂತ್ರವನ್ನು ತೆಗೆದಿಡಬೇಕೇ? #ಜನಿವಾರ #Janivara #JusticeForHinduStudents #SaveEducation #HinduRights

ಶ್ರೀ ರಾಘವೇಶ್ವರ ಭಾರತೀ ಶ್ರೀ (@srisamsthana) 's Twitter Profile Photo

ಬ್ರಾಹ್ಮಣನೋರ್ವನ ಜನಿವಾರವನ್ನು ತೆಗೆದರೆ ಅದು ಅವನ ತಲೆಯನ್ನೇ ತೆಗೆದಂತೆ! #ಜನಿವಾರ #Janivara #JusticeForHinduStudents #SaveEducation #HinduRights

ಶ್ರೀ ರಾಘವೇಶ್ವರ ಭಾರತೀ ಶ್ರೀ (@srisamsthana) 's Twitter Profile Photo

ಜನಿವಾರಕ್ಕೆ ಕೈಹಾಕುವವರು ಚಾಣಕ್ಯನ ಶಿಖೆಗೆ ಕೈಹಾಕಿದ ನಂದರ ಕಥೆ ಏನಾಯಿತು ಎಂಬುದನ್ನು ಚೆನ್ನಾಗಿ ನೆನಪಿನಲ್ಲಿ ಇಟ್ಟುಕೊಳ್ಳಬೇಕು! #ಜನಿವಾರ #Janivara #JusticeForHinduStudents #SaveEducation #HinduRights

Ankitha Neerpaje (@anki_neerpaje) 's Twitter Profile Photo

ಶ್ರೀ ರಾಘವೇಶ್ವರ ಭಾರತೀ ಶ್ರೀ ಶಿಕ್ಷಣದ ವಿಷಯದಲ್ಲಿ ಯಾವಾಗಲೂ ಹೀಗೇ. ನಮ್ಮವರ ಮೇಲೆ ಒತ್ತಡ, ಕೆಲವರ ಬಗೆಗೆ ಜಾಣ ಕಿವುಡು. ನಮಗೆ ಮಾತ್ರ ಶಾಶ್ವತ ಅನ್ಯಾಯ! ಏಕೆಂದರೆ ನಾವು "ಜನರಲ್" ಕೆಟಗರಿ! ನಮಗೆ reservation ಇಲ್ಲ, ಕೊನೆಗೆ ಓದಿಗೆ ಪಟ್ಟ ಶ್ರಮಕ್ಕೆ ಬೆಲೆಯೂ ಇಲ್ಲ! #ಜನಿವಾರ #Janivara #JusticeForHinduStudents #SaveEducation #HinduRights

ಶ್ರೀ ರಾಘವೇಶ್ವರ ಭಾರತೀ ಶ್ರೀ (@srisamsthana) 's Twitter Profile Photo

#ಪಹಲ್ಗಾಮ್‌ ಹತ್ಯಾಕಾಂಡದ ವರದಿಗಳನ್ನು ಗಮನಿಸಿದಾಗ ಅನ್ನಿಸಿದ್ದು: ಎಲ್ಲಿಯವರೆಗೆ ಜನಾಂಗವೊಂದು 'ಮತ್ತುಳಿದ ಜನಾಂಗದವರನ್ನು ಕೊಲ್ಲುವುದೇ ಧರ್ಮ' ಎಂದು ತನ್ನ ಸಮುದಾಯದವರಿಗೆ ಎಳವೆಯಿಂದಲೇ ಬೋಧಿಸುತ್ತಿರುತ್ತದೋ,ಅಲ್ಲಿಯವರೆಗೆ ಈ ಭೂಲೋಕದ ನಿವಾಸಿಗಳಿಗೆಲ್ಲರಿಗೂ ಆಪತ್ತು ತಪ್ಪಿದ್ದಲ್ಲ! #PahalgamTerroristAttack #PahalgamTerrorAttack

Basanagouda R Patil (Yatnal) (@basanagoudabjp) 's Twitter Profile Photo

ಹರಿಹರದ ರೈತರು ವೀಳ್ಯದೆಲೆಯನ್ನು ಪಾಕಿಸ್ತಾನಕ್ಕೆ ರಫ್ತು ಮಾಡೋದಿಲ್ಲ ಎಂದು ತಮ್ಮ ಬದ್ಧತೆ, ರಾಷ್ಟ್ರ ಪ್ರೇಮವನ್ನು ಪ್ರದರ್ಶಿಸಿದ್ದಾರೆ. ಕೋಲಾರದ ರೈತರು ನಷ್ಟ ಆದರೂ ಪರವಾಗಿಲ್ಲ, ಪಾಕಿಸ್ತಾನಕ್ಕೆ ಟೊಮ್ಯಾಟೋ ರಫ್ತಾಗೋದಿಲ್ಲ ಎಂದು ಶಪಥಗೈದಿದ್ದಾರೆ. ಮಹಾರಾಷ್ಟ್ರದ ವರ್ತಕರು ಹಾಗೂ ರೈತರು ಟರ್ಕಿ ದೇಶಕ್ಕೆ ಆಪಲ್ ರಫ್ತಿಗೆ ನಿರಾಕರಿಸಿದ್ದಾರೆ.

Narendra Modi (@narendramodi) 's Twitter Profile Photo

सुरक्षा बलों की यह सफलता बताती है कि नक्सलवाद को जड़ से समाप्त करने की दिशा में हमारा अभियान सही दिशा में आगे बढ़ रहा है। नक्सलवाद से प्रभावित क्षेत्रों में शांति की स्थापना के साथ उन्हें विकास की मुख्यधारा से जोड़ने के लिए हम पूरी तरह से प्रतिबद्ध हैं।

Sri RamachandrapuraMatha 🕉️ (@shankarapeetha) 's Twitter Profile Photo

ಸಾರ್ಥಕ ಸಾಧಕರ ಸಮ್ಮಾನದ ಸುಸಮಯ - ವಿಶ್ವಾವಸು ಸಂವತ್ಸರದ ಪ್ರಶಸ್ತಿ ಪ್ರದಾನ ಸಮಾರಂಭ

ಸಾರ್ಥಕ ಸಾಧಕರ ಸಮ್ಮಾನದ ಸುಸಮಯ - ವಿಶ್ವಾವಸು ಸಂವತ್ಸರದ ಪ್ರಶಸ್ತಿ ಪ್ರದಾನ ಸಮಾರಂಭ
Sri RamachandrapuraMatha 🕉️ (@shankarapeetha) 's Twitter Profile Photo

ಸಾರ್ಥಕ ಸಾಧಕರ ಸಮ್ಮಾನದ ಸುಸಮಯ - ವಿಶ್ವಾವಸು ಸಂವತ್ಸರದ ಪ್ರಶಸ್ತಿ ಪ್ರದಾನ ಸಮಾರಂಭ: ಈ ಬಾರಿಯ "ಶಂಕರಕಿಂಕರ ಪ್ರಶಸ್ತಿ" ಭಾಜನರ ಕಿರು ಪರಿಚಯ

ಸಾರ್ಥಕ ಸಾಧಕರ ಸಮ್ಮಾನದ ಸುಸಮಯ -  ವಿಶ್ವಾವಸು ಸಂವತ್ಸರದ ಪ್ರಶಸ್ತಿ ಪ್ರದಾನ ಸಮಾರಂಭ:

ಈ ಬಾರಿಯ "ಶಂಕರಕಿಂಕರ ಪ್ರಶಸ್ತಿ" ಭಾಜನರ ಕಿರು ಪರಿಚಯ
Sri RamachandrapuraMatha 🕉️ (@shankarapeetha) 's Twitter Profile Photo

ಕರ್ನಾಟಕ ಬ್ಯಾಂಕ್‌ನ ನೂತನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾಗಿ ನಿಯುಕ್ತರಾದ ಶ್ರೀ ಬಿ.ಎಸ್.ರಾಜ ಇವರು ಬೆಂಗಳೂರಿನ ಗಿರಿನಗರದಲ್ಲಿರುವ ಶ್ರೀಮಠದ ಶಾಖೆ ಶ್ರೀರಾಮಾಶ್ರಮದಲ್ಲಿ ಶ್ರೀಸಂಸ್ಥಾನದವರನ್ನು ಭೇಟಿಯಾಗಿ ಆಶೀರ್ವಾದವನ್ನು ಪಡೆದ ಕ್ಷಣಗಳು 12-10-2025

ಕರ್ನಾಟಕ ಬ್ಯಾಂಕ್‌ನ ನೂತನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾಗಿ ನಿಯುಕ್ತರಾದ ಶ್ರೀ ಬಿ.ಎಸ್.ರಾಜ ಇವರು ಬೆಂಗಳೂರಿನ ಗಿರಿನಗರದಲ್ಲಿರುವ ಶ್ರೀಮಠದ ಶಾಖೆ ಶ್ರೀರಾಮಾಶ್ರಮದಲ್ಲಿ ಶ್ರೀಸಂಸ್ಥಾನದವರನ್ನು ಭೇಟಿಯಾಗಿ ಆಶೀರ್ವಾದವನ್ನು ಪಡೆದ ಕ್ಷಣಗಳು

12-10-2025
Sri RamachandrapuraMatha 🕉️ (@shankarapeetha) 's Twitter Profile Photo

ಶ್ರೀರಾಮಾಶ್ರಮದಲ್ಲಿ ಶ್ರೀರಾಮಚಂದ್ರಾಪುರ-ಶ್ರೀಕ್ಷೇತ್ರ ಶಕಟಪುರ ಶಂಕರಪೀಠಗಳ ಜಗದ್ಗುರುಗಳ ಸಮಾಗಮ 12-10-2025

ಶ್ರೀರಾಮಾಶ್ರಮದಲ್ಲಿ ಶ್ರೀರಾಮಚಂದ್ರಾಪುರ-ಶ್ರೀಕ್ಷೇತ್ರ ಶಕಟಪುರ ಶಂಕರಪೀಠಗಳ ಜಗದ್ಗುರುಗಳ ಸಮಾಗಮ

12-10-2025
Sri RamachandrapuraMatha 🕉️ (@shankarapeetha) 's Twitter Profile Photo

ಶ್ರೀಪೀಠದ 35ನೇ ಯತಿವರೇಣ್ಯರಾದ ಬ್ರಹ್ಮೈಕ್ಯ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಂದ್ರಭಾರತೀ ಮಹಾಸ್ವಾಮಿಗಳವರ ಆರಾಧನಾ ಮಹೋತ್ಸವ. #ಆರಾಧನೆ #Aaradhana

ಶ್ರೀಪೀಠದ 35ನೇ ಯತಿವರೇಣ್ಯರಾದ ಬ್ರಹ್ಮೈಕ್ಯ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಂದ್ರಭಾರತೀ ಮಹಾಸ್ವಾಮಿಗಳವರ ಆರಾಧನಾ ಮಹೋತ್ಸವ.

#ಆರಾಧನೆ #Aaradhana