RK Ramesh
@rkramesh_inc
ಕನ್ನಡಿಗ | Proud Indian | Bengaluru South Assembly | Congress Candidate | KPCC Member | Social & Political Activist
ID: 1585242567536672768
26-10-2022 12:11:20
558 Tweet
136 Takipçi
25 Takip Edilen
ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ದಿಣ್ಣೆಪಾಳ್ಯ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಮ್ಮ ಪ್ರಚಾರ ಕಾರ್ಯ ಮುಂದುವರೆದಿದೆ. ಕ್ಷೇತ್ರದ ಎಲ್ಲಾ ಕಡೆ ಜನತೆಯಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದ್ದು, ಈ ಬಾರಿ Karnataka Congress ಗೆಲ್ಲುವುದು ನಿಶ್ಚಿತ. ಕಾಂಗ್ರೆಸ್ ಬರಲಿದೆ - ಪ್ರಗತಿ ತರಲಿದೆ. #RKRamesh #Congress
It's time for a change. I request everyone to press the serial number 4⃣ button on May 10th & give me a chance to serve Bengaluru South, making it a model constituency in all aspects. Thanks to the Sri DK Shivakumar for standing by me & providing support. #RKRamesh
ಕೃತಜ್ಞತಾ ಸಭೆ 🙏🏽 ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಭಾಗವಹಿಸಿ Karnataka Congress ಪಕ್ಷಕ್ಕೆ ದುಡಿದ ಎಲ್ಲಾ ಪದಾಧಿಕಾರಿಗಳು, ನಾಯಕರು ಹಾಗೂ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸುವ ಕಾರ್ಯಕ್ರಮವನ್ನು ಇದೇ ಬುಧವಾರ 31 ಮೇ 2023 ಸಂಜೆ 4.00 ಕ್ಕೆ ಆಯೋಜಿಸಲಾಗಿದೆ. #RKRamesh #BengaluruSouth #KPCC #DKSuresh