Rekha Srinivas (@rekhasri590) 's Twitter Profile
Rekha Srinivas

@rekhasri590

ಶ್ರೀ ದುರ್ಗಾ ಫೌಂಡೇಷನ್ ಟ್ರಸ್ಟ್ ಅಧ್ಯಕ್ಷರು.
ಕನ್ನಡತಿ.KPCC Social Media vice President/KPMC State Genaral Secretary..

ID: 904698786089320449

calendar_today04-09-2017 13:32:53

17,17K Tweet

21,21K Followers

126 Following

Rekha Srinivas (@rekhasri590) 's Twitter Profile Photo

ನಾವು ಅಸ್ತ್ರಗಳಿಂದಲ್ಲ, ಅಕ್ಷರಗಳಿಂದ ಬದುಕನ್ನು ಗೆಲ್ಲಬಹುದು. ಹಗೆಗಳಿಂದ ಅಲ್ಲ, ಪ್ರೀತಿಯಿಂದ ಬದುಕನ್ನು ಅರಳಿಸಬಹುದು. - ಬಾನು ಮುಷ್ತಾಕ್ ಸ್ತ್ರೀ ಸಮಾನತೆ, ಬಹುತ್ವ ಭಾರತಕ್ಕೆ ಇದು ಸಾಕ್ಷಿ. #dashera #mysore #CMKARNATAKA

ನಾವು ಅಸ್ತ್ರಗಳಿಂದಲ್ಲ, ಅಕ್ಷರಗಳಿಂದ ಬದುಕನ್ನು ಗೆಲ್ಲಬಹುದು. ಹಗೆಗಳಿಂದ ಅಲ್ಲ, ಪ್ರೀತಿಯಿಂದ ಬದುಕನ್ನು ಅರಳಿಸಬಹುದು.

 - ಬಾನು ಮುಷ್ತಾಕ್

ಸ್ತ್ರೀ ಸಮಾನತೆ, ಬಹುತ್ವ ಭಾರತಕ್ಕೆ ಇದು ಸಾಕ್ಷಿ.

#dashera #mysore #CMKARNATAKA
Rekha Srinivas (@rekhasri590) 's Twitter Profile Photo

ಎಲ್ಲರ ಜೊತೆಯಲ್ಲಿ ಇರು.. ಎಲ್ಲರಂತೆ ನಗುತ್ತಾ ಇರು,, ಅಷ್ಟು ಬಿಟ್ಟು ಎಲ್ಲರೂ ನಮ್ಮವರು ಎಂದು ಹೆಮ್ಮೆ ಪಡಬೇಡ ನಟನೆಯಿಂದ ಕೂಡಿದ ಮನುಷ್ಯನ ಪ್ರೇಮ ವಿಷಕ್ಕಿಂತ ಅಪಾಯಕಾರಿ ಎಂದು ಮರೆಯಬೇಡ....

ಸುಂದರವಾದ ಉಡುಗೆಯೂ ನಿಮ್ಮ ವ್ಯಕ್ತಿತ್ವವನ್ನು ಬದಲಿಸಬಹುದು ಆದರೆ ಸುಂದರವಾದ ಗುಣವು ನಿಮ್ಮ ಬದುಕನ್ನೇ ಬದಲಿಸುತ್ತದೆ..!!

ಸುಂದರವಾದ  ಉಡುಗೆಯೂ ನಿಮ್ಮ  ವ್ಯಕ್ತಿತ್ವವನ್ನು  ಬದಲಿಸಬಹುದು  ಆದರೆ ಸುಂದರವಾದ  ಗುಣವು  ನಿಮ್ಮ ಬದುಕನ್ನೇ   ಬದಲಿಸುತ್ತದೆ..!!
Rekha Srinivas (@rekhasri590) 's Twitter Profile Photo

ಋತುಚಕ್ರ ರಜೆ ನೀತಿ - 2025 ಇಂತಹ ಐತಿಹಾಸಿಕ ನಿರ್ಧಾರ ಕೈಗೊಂಡ ನಮ್ಮ ರಾಜ್ಯ ಸರ್ಕಾರಕ್ಕೆ ನಮ್ಮೆಲ್ಲಾ ಸಮಸ್ತ ಹೆಣ್ಣುಮಕ್ಕಳ ಪರವಾಗಿ ಧನ್ಯವಾದಗಳು. #MenstrualLeavePolicy2025

ಋತುಚಕ್ರ ರಜೆ ನೀತಿ - 2025
ಇಂತಹ ಐತಿಹಾಸಿಕ ನಿರ್ಧಾರ ಕೈಗೊಂಡ ನಮ್ಮ ರಾಜ್ಯ ಸರ್ಕಾರಕ್ಕೆ ನಮ್ಮೆಲ್ಲಾ ಸಮಸ್ತ ಹೆಣ್ಣುಮಕ್ಕಳ ಪರವಾಗಿ ಧನ್ಯವಾದಗಳು.

#MenstrualLeavePolicy2025
Rekha Srinivas (@rekhasri590) 's Twitter Profile Photo

ಅಂತಾರಾಷ್ಟ್ರೀಯ ಹೆಣ್ಣುಮಕ್ಕಳ ದಿನದ ಶುಭಾಶಯಗಳು. #worldgirlchildday

ಅಂತಾರಾಷ್ಟ್ರೀಯ ಹೆಣ್ಣುಮಕ್ಕಳ ದಿನದ ಶುಭಾಶಯಗಳು.
#worldgirlchildday
Rekha Srinivas (@rekhasri590) 's Twitter Profile Photo

ವೇತನ ಸಹಿತ ಋತುಚಕ್ರ ರಜೆ ಸ್ವಾಗತಾರ್ಹ..ವಿವಿಧ ದಿನ ಪತ್ರಿಕೆಗಳಲ್ಲಿ ವರದಿಗಳು..

ವೇತನ ಸಹಿತ ಋತುಚಕ್ರ ರಜೆ ಸ್ವಾಗತಾರ್ಹ..ವಿವಿಧ ದಿನ ಪತ್ರಿಕೆಗಳಲ್ಲಿ ವರದಿಗಳು..
Rekha Srinivas (@rekhasri590) 's Twitter Profile Photo

ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಶ್ರೀಮತಿ ನಾಗಲಕ್ಷ್ಮೀ ಚೌಧರಿಯವರಿಗೆ ಜನ್ಮ ದಿನದ ಶುಭ ಹಾರೈಕೆಗಳು 💐💐 #drnagalakshmichoudary #happybirthday #bestwishes Dr Nagalakshmi | ಡಾ. ನಾಗಲಕ್ಷ್ಮಿ

ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ  ಶ್ರೀಮತಿ  ನಾಗಲಕ್ಷ್ಮೀ ಚೌಧರಿಯವರಿಗೆ ಜನ್ಮ ದಿನದ ಶುಭ ಹಾರೈಕೆಗಳು
💐💐

#drnagalakshmichoudary #happybirthday 
#bestwishes 
<a href="/drnagalakshmi_c/">Dr Nagalakshmi | ಡಾ. ನಾಗಲಕ್ಷ್ಮಿ</a>
Rekha Srinivas (@rekhasri590) 's Twitter Profile Photo

ದೀಪಗಳ ಹಬ್ಬ ದೀಪಾವಳಿ ಎಲ್ಲರ ಮನ ಮನೆಗಳಲ್ಲಿ ಬೆಳಕನ್ನು ತಂದು ಸಂತೋಷ ತರಲಿ, ದೀಪಾವಳಿ ಹಬ್ಬದ ಶುಭಾಶಯಗಳು. #dipawali

ದೀಪಗಳ ಹಬ್ಬ ದೀಪಾವಳಿ ಎಲ್ಲರ ಮನ ಮನೆಗಳಲ್ಲಿ ಬೆಳಕನ್ನು ತಂದು ಸಂತೋಷ ತರಲಿ, ದೀಪಾವಳಿ ಹಬ್ಬದ ಶುಭಾಶಯಗಳು. #dipawali
Rekha Srinivas (@rekhasri590) 's Twitter Profile Photo

ನಾಲ್ಕೂವರೆ ಕೋಟಿ ಜನಕ್ಕೆ ದಾಸೋಹ ಮಾಡುವ ಭಾರತದ ಏಕೈಕ ಮುಖ್ಯಮಂತ್ರಿ ನಮ್ಮ ಸಿದ್ದರಾಮಯ್ಯ -ಕೆ.ಹೆಚ್.ಮುನಿಯಪ್ಪ Siddaramaiah Dr Yathindra Siddaramaiah

ನಾಲ್ಕೂವರೆ ಕೋಟಿ ಜನಕ್ಕೆ ದಾಸೋಹ ಮಾಡುವ ಭಾರತದ ಏಕೈಕ ಮುಖ್ಯಮಂತ್ರಿ ನಮ್ಮ ಸಿದ್ದರಾಮಯ್ಯ 
-ಕೆ.ಹೆಚ್.ಮುನಿಯಪ್ಪ

<a href="/siddaramaiah/">Siddaramaiah</a> 
<a href="/Dr_Yathindra_S/">Dr Yathindra Siddaramaiah</a>
Rekha Srinivas (@rekhasri590) 's Twitter Profile Photo

ದಾಸ ಶ್ರೇಷ್ಠ ಶ್ರೀ ಭಕ್ತ ಕನಕದಾಸರ ಜಯಂತಿಯ ಶುಭಾಶಯಗಳು 🙏 #kanakajayanti #ಕನಕಜಯಂತಿ #ಕನಕದಾಸರಜಯಂತಿ.

ದಾಸ ಶ್ರೇಷ್ಠ ಶ್ರೀ ಭಕ್ತ ಕನಕದಾಸರ ಜಯಂತಿಯ ಶುಭಾಶಯಗಳು 🙏 #kanakajayanti #ಕನಕಜಯಂತಿ 
#ಕನಕದಾಸರಜಯಂತಿ.
Rekha Srinivas (@rekhasri590) 's Twitter Profile Photo

ನಾಳೆ ಪೋಲಿಯೋ ಭಾನುವಾರ, 5 ವರ್ಷದೊಳಿಗಿನ ಎಲ್ಲಾ ಮಕ್ಕಳಿಗೆ ಪೋಲಿಯೋ ಲಸಿಕೆ ತಪ್ಪದೇ ಹಾಕಿಸಿ.

ನಾಳೆ ಪೋಲಿಯೋ ಭಾನುವಾರ, 5 ವರ್ಷದೊಳಿಗಿನ ಎಲ್ಲಾ ಮಕ್ಕಳಿಗೆ ಪೋಲಿಯೋ ಲಸಿಕೆ ತಪ್ಪದೇ ಹಾಕಿಸಿ.
Rekha Srinivas (@rekhasri590) 's Twitter Profile Photo

ಇತಿಹಾಸದ ಪುಟಗಳಲ್ಲಿ ಹೊಸ ದಾಖಲೆ ಬರೆದ 'ಜನಪ್ರಿಯ' ಜನನಾಯಕ... ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಅಪ್ರತಿಮ ದಾಖಲೆ ನಿರ್ಮಿಸಿ, ಅತಿ ಹೆಚ್ಚು ಕಾಲ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಹೆಗ್ಗಳಿಕೆಗೆ ಪಾತ್ರರಾದ ನಮ್ಮ ಹೆಮ್ಮೆಯ ನಾಯಕರು, ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ಧರಾಮಯ್ಯ ಅವರಿಗೆ ಅಭಿನಂದನೆಗಳು. #Siddaramaiah

ಇತಿಹಾಸದ ಪುಟಗಳಲ್ಲಿ ಹೊಸ ದಾಖಲೆ ಬರೆದ 'ಜನಪ್ರಿಯ' ಜನನಾಯಕ...
ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಅಪ್ರತಿಮ ದಾಖಲೆ ನಿರ್ಮಿಸಿ, ಅತಿ ಹೆಚ್ಚು ಕಾಲ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಹೆಗ್ಗಳಿಕೆಗೆ ಪಾತ್ರರಾದ ನಮ್ಮ ಹೆಮ್ಮೆಯ ನಾಯಕರು, ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ಧರಾಮಯ್ಯ ಅವರಿಗೆ ಅಭಿನಂದನೆಗಳು.

#Siddaramaiah
Rekha Srinivas (@rekhasri590) 's Twitter Profile Photo

ಸುಂದರವಾದ ಉಡುಗೆಯೂ ನಿಮ್ಮ ವ್ಯಕ್ತಿತ್ವವನ್ನು ಬದಲಿಸಬಹುದು ಆದರೆ ಸುಂದರವಾದ ಗುಣವು ನಿಮ್ಮ ಬದುಕನ್ನೇ ಬದಲಿಸುತ್ತದೆ..!!

ಸುಂದರವಾದ  ಉಡುಗೆಯೂ ನಿಮ್ಮ  ವ್ಯಕ್ತಿತ್ವವನ್ನು  ಬದಲಿಸಬಹುದು  ಆದರೆ ಸುಂದರವಾದ  ಗುಣವು  ನಿಮ್ಮ ಬದುಕನ್ನೇ   ಬದಲಿಸುತ್ತದೆ..!!
Rekha Srinivas (@rekhasri590) 's Twitter Profile Photo

ಕಾರ್ಮಿಕರ ಧನಿಯಾಗಿ, ಶ್ರಮಿಕರಿಗೆ ನ್ಯಾಯ ವದಗಿಸೊ ದೊರೆಯಾಗಿ, ಸಂವಿಧಾನಕ್ಕೆ ಕಾವಲಾಗಿ , ದುಡಿಯೊ ವರ್ಗವನ್ನು ಕಾಯುತ್ತಿರೊ ಸಂತೊಷ್ ಲಾಡ್ ರವರಿಗೆ ಹುಟ್ಟು ಹಬ್ಬದ ಶುಭಾಶಯಗಳು... ಬುದ್ದ,ಬಸವ ,ಅಂಬೇಡ್ಕರ್ ರವರ ಆಶಿರ್ವಾದ ಸದಾ ನಿಮ್ಮ ಮೇಲಿರಲಿ.. Santosh Lad Official

ಕಾರ್ಮಿಕರ ಧನಿಯಾಗಿ,
ಶ್ರಮಿಕರಿಗೆ ನ್ಯಾಯ ವದಗಿಸೊ ದೊರೆಯಾಗಿ,
ಸಂವಿಧಾನಕ್ಕೆ ಕಾವಲಾಗಿ ,
ದುಡಿಯೊ ವರ್ಗವನ್ನು ಕಾಯುತ್ತಿರೊ
ಸಂತೊಷ್ ಲಾಡ್ ರವರಿಗೆ ಹುಟ್ಟು ಹಬ್ಬದ ಶುಭಾಶಯಗಳು...
ಬುದ್ದ,ಬಸವ ,ಅಂಬೇಡ್ಕರ್ ರವರ ಆಶಿರ್ವಾದ ಸದಾ ನಿಮ್ಮ ಮೇಲಿರಲಿ.. <a href="/SantoshSLadINC/">Santosh Lad Official</a>