Rural Drinking Water & Sanitation Department, GoK (@rdwsd_gok) 's Twitter Profile
Rural Drinking Water & Sanitation Department, GoK

@rdwsd_gok

Official RDWSD Dept Account #GoK #Rural #Karnataka #India #MyCleanIndia #JJM #SBMG #SwachhBharat #Water #MensturalHygiene #Sanitation #ODFIndia #MGNREGA #RDWSD

ID: 1023041477444743169

linkhttps://swachhamevajayate.org/ calendar_today28-07-2018 03:04:30

6,6K Tweet

27,27K Followers

685 Following

Rural Drinking Water & Sanitation Department, GoK (@rdwsd_gok) 's Twitter Profile Photo

ಶ್ರೀ ನಾಗೇಂದ್ರ ಪ್ರಸಾದ್‌ ಕೆ., ನಿರ್ದೇಶಕರು, RDWSD ಅವರು ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಘಡತರವಾಡಿಯಲ್ಲಿ ಜೆಜೆಎಂ ಕಾಮಗಾರಿ ಪರಿವೀಕ್ಷಣೆ ನಡೆಸಿದರು. ಈ ಸಂದರ್ಭದಲ್ಲಿ RDWSD ಪ್ರಧಾನ ಅಭಿಯಂತರರಾದ ಶ್ರೀ ಎಜಾಜ್‌ ಹುಸೇನ್;‌ DS (ಆಡಳಿತ) ಶ್ರೀ ಜಾಫರ್‌ಶರೀಫ್‌ ಸುತಾರ; ಜಿಲ್ಲೆಯ ಇತರೆ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.

ಶ್ರೀ ನಾಗೇಂದ್ರ ಪ್ರಸಾದ್‌ ಕೆ., ನಿರ್ದೇಶಕರು, RDWSD ಅವರು ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ  ಘಡತರವಾಡಿಯಲ್ಲಿ ಜೆಜೆಎಂ ಕಾಮಗಾರಿ ಪರಿವೀಕ್ಷಣೆ ನಡೆಸಿದರು.

ಈ ಸಂದರ್ಭದಲ್ಲಿ RDWSD ಪ್ರಧಾನ ಅಭಿಯಂತರರಾದ ಶ್ರೀ ಎಜಾಜ್‌ ಹುಸೇನ್;‌ DS (ಆಡಳಿತ) ಶ್ರೀ ಜಾಫರ್‌ಶರೀಫ್‌ ಸುತಾರ; ಜಿಲ್ಲೆಯ ಇತರೆ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.