Rangaswamy Dhruvanarayana (@rdhruvanarayan) 's Twitter Profile
Rangaswamy Dhruvanarayana

@rdhruvanarayan

Official Account of the Indian National Congress Ex Member of Parliament, Chamarajanagara, Karnataka.

ID: 1112527488918454272

calendar_today01-04-2019 01:29:57

14 Tweet

432 Followers

28 Following

Rangaswamy Dhruvanarayana (@rdhruvanarayan) 's Twitter Profile Photo

ಮತದಾನದಲ್ಲಿ ಭಾಗವಹಿಸಿ ಮತದಾನ ಮಾಡಿದ ಮತದಾರ ಬಂಧುಗಳಿಗೂ ಹಾಗೂ ಚುನಾವಣೆ ಘೋಷಣೆಯಾದ ದಿನದಿಂದಲೂ ಸುಡು ಬಿಸಿಲನ್ನು ಲೆಕ್ಕಿಸದೆ ನನ್ನ ಜೊತೆಯಿದ್ದು ಪ್ರತ್ಯಕ್ಷ ವಾಗಿ, ಪರೋಕ್ಷವಾಗಿ ಸಹಕಾರ ನೀಡಿದ, ಶ್ರಮ ಹಾಕಿದ ಪಕ್ಷದ ನನ್ನ ಎಲ್ಲಾ ಕಾರ್ಯಕರ್ತರಿಗೂ, ಕ್ಷೇತ್ರದ ಎಲ್ಲಾ ಮುಖಂಡರಿಗೂ ನನ್ನ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತೇನೆ..