G.E. Ramegowda (@ramegowda4malur) 's Twitter Profile
G.E. Ramegowda

@ramegowda4malur

ಜನಸೇವಕ | ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರು | ಜೆ.ಡಿ.ಎಸ್. ಅಭ್ಯರ್ಥಿ, ಮಾಲೂರು ವಿಧಾನಸಭಾ ಕ್ಷೇತ್ರ.

ID: 1404793503255695360

calendar_today15-06-2021 13:31:23

1,1K Tweet

807 Followers

25 Following

G.E. Ramegowda (@ramegowda4malur) 's Twitter Profile Photo

ಬಂಗಾರದ ಮನುಷ್ಯನ, ನಟಸಾರ್ವಭೌಮ, ಅಭಿಮಾನಿಗಳ ಪಾಲಿನ ಅಣ್ಣಾವ್ರು, ಗಂಧದಗುಡಿಯ ಮರೆಯಲಾಗದ ಮಾಣಿಕ್ಯ, ಪದ್ಮಭೂಷಣ, ದಾದಾ ಸಾಹೇಬ್ ಫಾಲ್ಕೆ ಪುರಸ್ಕೃತ ವರನಟ, ಕರ್ನಾಟಕ ರತ್ನ ಡಾ. ರಾಜಕುಮಾರ್ ಜನ್ಮ ಜಯಂತಿಯಂದು ಅವರಿಗೆ ನನ್ನ ಆದರಪೂರ್ವಕ ನಮನಗಳು.

ಕ್ರಮ ಸಂಖ್ಯೆ: 𝟓 "ತೆನೆ ಹೊತ್ತ ರೈತ ಮಹಿಳೆ" ಗುರುತಿಗೆ ನಿಮ್ಮ ಅಮೂಲ್ಯವಾದ ಮತ ನೀಡಿ, ತಮ್ಮೆಲ್ಲರ ಸೇವೆ ಮಾಡಲು ಒಂದು ಅವಕಾಶ ಕಲ್ಪಿಸಿಕೊಡಬೇಕಾಗಿ ವಿನಂತಿಸಿಕೊಳ್ಳುತ್ತೇನೆ 🙏🏽

ನಾಳೆ ದಿನಾಂಕ : 27-ಏಪ್ರಿಲ್-2023 ಗುರುವಾರದ ಚುನಾವಣಾ ಪ್ರಚಾರದ ವಿವರ. ಬನ್ನಿ ಭಾಗವಹಿಸಿ🙏🏽

ನಾಳೆ ದಿನಾಂಕ : 27-ಏಪ್ರಿಲ್-2023 ಗುರುವಾರದ ಚುನಾವಣಾ ಪ್ರಚಾರದ ವಿವರ.

ಬನ್ನಿ ಭಾಗವಹಿಸಿ🙏🏽
G.E. Ramegowda (@ramegowda4malur) 's Twitter Profile Photo

ನಾಳೆ ದಿನಾಂಕ 29 ಶನಿವಾರದಂದು ಬೆಳಗ್ಗೆ 10 ಗಂಟೆಗೆ ಚುನಾವಣಾ ಪ್ರಚಾರಕ್ಕಾಗಿ ಮಾಜಿ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಹೆಚ್.ಡಿ. ಕುಮಾರಸ್ವಾಮಿ ಅವರು ಆಗಮಿಸುತ್ತಿದ್ದು, ನಮ್ಮ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಕುಮಾರಣ್ಣನವರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ವಿನಂತಿಸಿಕೊಳ್ಳುತ್ತೇನೆ. ಸ್ಥಳ : ವೈಟ್ ಗಾರ್ಡನ್

G.E. Ramegowda (@ramegowda4malur) 's Twitter Profile Photo

ಆತ್ಮೀಯ ಕಾರ್ಯಕರ್ತರೇ, ನಿಮ್ಮ ನಿಷ್ಠೆಯ ಹೆಜ್ಜೆ ಗುರುತು ಪ್ರತಿ ಮನೆ ಮನಗಳನ್ನು ತಲುಪಲಿ, ಪ್ರತಿ ಮತದಾರರನ್ನು ತಲುಪಲಿ. ಇಂದು ಜೆಡಿಎಸ್ ಪಕ್ಷ ಸಂಘಟಿಸೋಣ, ನಾಳೆ ನಮ್ಮ ಸರ್ಕಾರ ರಚಿಸೋಣ. ನಾವು ಒಂದೊಂದು ಬೂತ್ ಗೆದ್ದರೆ ಇಡೀ ರಾಜ್ಯವನ್ನೇ ಗೆದ್ದಂತೆ. ನಿಮ್ಮ ಬೆಂಬಲವೆ ನಮ್ಮ ಬಲ 🙏🏽🇳🇬

ಆತ್ಮೀಯ ಕಾರ್ಯಕರ್ತರೇ,

ನಿಮ್ಮ ನಿಷ್ಠೆಯ ಹೆಜ್ಜೆ ಗುರುತು ಪ್ರತಿ ಮನೆ ಮನಗಳನ್ನು ತಲುಪಲಿ, ಪ್ರತಿ ಮತದಾರರನ್ನು ತಲುಪಲಿ. ಇಂದು ಜೆಡಿಎಸ್  ಪಕ್ಷ ಸಂಘಟಿಸೋಣ, ನಾಳೆ ನಮ್ಮ ಸರ್ಕಾರ ರಚಿಸೋಣ. ನಾವು ಒಂದೊಂದು ಬೂತ್ ಗೆದ್ದರೆ ಇಡೀ ರಾಜ್ಯವನ್ನೇ ಗೆದ್ದಂತೆ.

ನಿಮ್ಮ ಬೆಂಬಲವೆ ನಮ್ಮ ಬಲ 🙏🏽🇳🇬
G.E. Ramegowda (@ramegowda4malur) 's Twitter Profile Photo

ಇಂದು ಮಾಲೂರು ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಕುಮಾರಣ್ಣನವರ ನೇತೃತ್ವದಲ್ಲಿ ಚುನಾವಣೆ ಪ್ರಚಾರ ನಡೆಸಿ, ಮತಯಾಚನೆ ಮಾಡಲಾಯಿತು. ಮಾಲೂರಿನ ಸಮಗ್ರ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮತಯಾಚನೆ ಮಾಡುತ್ತಿರುವ ಕಾರಣ ಕ್ಷೇತ್ರದ ಜನತೆ ನನಗೆ ಉತ್ತಮ ಬೆಂಬಲ ನೀಡುತ್ತಿದ್ದಾರೆ.

G.E. Ramegowda (@ramegowda4malur) 's Twitter Profile Photo

"ನಮಿಸುವ ಕೈಗಳಿಗಿಂತ, ದುಡಿಯುವ ಕೈಗಳು ಶ್ರೇಷ್ಠ" ರಾಷ್ಟ್ರದ ಶಕ್ತಿ, ಬೆನ್ನೆಲುಬಾಗಿ ದುಡಿಯುತ್ತಿರುವ ಶ್ರಮಜೀವಿಗಳಿಗೆ ವಿಶ್ವ ಕಾರ್ಮಿಕರ ದಿನದ ಶುಭಾಶಯಗಳು.

"ನಮಿಸುವ ಕೈಗಳಿಗಿಂತ, ದುಡಿಯುವ ಕೈಗಳು ಶ್ರೇಷ್ಠ"

ರಾಷ್ಟ್ರದ ಶಕ್ತಿ, ಬೆನ್ನೆಲುಬಾಗಿ ದುಡಿಯುತ್ತಿರುವ ಶ್ರಮಜೀವಿಗಳಿಗೆ ವಿಶ್ವ ಕಾರ್ಮಿಕರ ದಿನದ ಶುಭಾಶಯಗಳು.
G.E. Ramegowda (@ramegowda4malur) 's Twitter Profile Photo

5 ವರ್ಷ ಮಾಲೂರಿನ ಸಮಗ್ರ ಅಭಿವೃದ್ಧಿಗೆ ಕ್ರಮ ಸಂಖ್ಯೆ 5ಕ್ಕೆ ನಿಮ್ಮ ಮತ 🙏🏽🇳🇬

5 ವರ್ಷ ಮಾಲೂರಿನ ಸಮಗ್ರ ಅಭಿವೃದ್ಧಿಗೆ ಕ್ರಮ ಸಂಖ್ಯೆ 5ಕ್ಕೆ ನಿಮ್ಮ ಮತ 🙏🏽🇳🇬
G.E. Ramegowda (@ramegowda4malur) 's Twitter Profile Photo

ಮಾಲೂರಿನ ಸಮಗ್ರ ಅಭಿವೃದ್ಧಿಗೆ ಕ್ರಮ ಸಂಖ್ಯೆ 𝟓 "ತೆನೆ ಹೊತ್ತ ರೈತ ಮಹಿಳೆ" ಗುರುತಿಗೆ ನಿಮ್ಮ ಅಮೂಲ್ಯವಾದ ಮತ ನೀಡಿ, ತಮ್ಮೆಲ್ಲರ ಸೇವೆ ಮಾಡಲು ಒಂದು ಅವಕಾಶ ಕಲ್ಪಿಸಿಕೊಡಬೇಕಾಗಿ ವಿನಂತಿಸಿಕೊಳ್ಳುತ್ತೇನೆ 🙏🏽

G.E. Ramegowda (@ramegowda4malur) 's Twitter Profile Photo

"ಬುದ್ಧಂ ಶರಣಂ ಗಚ್ಛಾಮಿ" ಸಮಸ್ತ ಜನತೆಗೆ ಬುದ್ಧ ಪೂರ್ಣಿಮೆಯ ಹಾರ್ದಿಕ ಶುಭಾಶಯಗಳು‌.

"ಬುದ್ಧಂ ಶರಣಂ ಗಚ್ಛಾಮಿ"

ಸಮಸ್ತ ಜನತೆಗೆ ಬುದ್ಧ ಪೂರ್ಣಿಮೆಯ ಹಾರ್ದಿಕ ಶುಭಾಶಯಗಳು‌.
G.E. Ramegowda (@ramegowda4malur) 's Twitter Profile Photo

ದೀನ ದಲಿತರ ಆಶಾಕಿರಣ, ಸ್ವಾಭಿಮಾನದ ಪ್ರತೀಕ ಬಾಬಾಸಾಹೇಬ ಅಂಬೇಡ್ಕರ್ ಅವರು ರಚಿಸಿದ ದೇಶದ ಸಂವಿಧಾನ ಮತ್ತದರ ಆಶಯಗಳನ್ನು ರಕ್ಷಿಸಿ ಸಾಮಾಜಿಕ ನ್ಯಾಯ ಕಲ್ಪಿಸುವ ರಾಜ್ಯದ ಏಕೈಕ ಪಕ್ಷ ಜೆಡಿಎಸ್ ಎಂಬುದು ಹಿರಿಯ ರಾಜಕಾರಣಿ ಪ್ರಕಾಶ್ ಅಂಬೇಡ್ಕರ್ ಅವರ ಅಭಿಮತ.

ಕ್ರಮ ಸಂಖ್ಯೆ 5 ಕ್ಕೆ "ತೆನೆ ಹೊತ್ತ ರೈತ ಮಹಿಳೆ" ಗುರುತಿಗೆ ನಿಮ್ಮ ಅಮೂಲ್ಯವಾದ ಮತ ನೀಡಿ. ಮಾಲೂರಿನ ಉತ್ತಮ ಪ್ರಗತಿಗೆ ಬೆಂಬಲಿಸಿ.

G.E. Ramegowda (@ramegowda4malur) 's Twitter Profile Photo

ಕೆಂಪು ಕೋಟೆಯ ಮೇಲೆ ಕನ್ನಡದ ಕಂಪನ್ನು ಬೀರಿದ ಕೆಚ್ಚೆದೆಯ ಕನ್ನಡಿಗ, ಕರ್ನಾಟಕ ರಾಜ್ಯದ ನೀರಾವರಿ ಪಿತಾಮಹ, ರೈತರ ಆಶಾಕಿರಣ, ಮಣ್ಣಿನ ಮಗ, ಮಾಜಿ ಪ್ರಧಾನಮಂತ್ರಿಗಳಾದ ಸನ್ಮಾನ್ಯ ಶ್ರೀ ಹೆಚ್.ಡಿ. ದೇವೇಗೌಡ ಅಪ್ಪಾಜಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. #HDDeveGowda

ಕೆಂಪು ಕೋಟೆಯ ಮೇಲೆ ಕನ್ನಡದ ಕಂಪನ್ನು ಬೀರಿದ ಕೆಚ್ಚೆದೆಯ ಕನ್ನಡಿಗ, ಕರ್ನಾಟಕ ರಾಜ್ಯದ ನೀರಾವರಿ ಪಿತಾಮಹ, ರೈತರ ಆಶಾಕಿರಣ, ಮಣ್ಣಿನ ಮಗ, ಮಾಜಿ ಪ್ರಧಾನಮಂತ್ರಿಗಳಾದ ಸನ್ಮಾನ್ಯ ಶ್ರೀ ಹೆಚ್.ಡಿ. ದೇವೇಗೌಡ ಅಪ್ಪಾಜಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.

 #HDDeveGowda