Purvi Raj 🇮🇳ಪೂರ್ವಿ (@rajpurvii) 's Twitter Profile
Purvi Raj 🇮🇳ಪೂರ್ವಿ

@rajpurvii

#Activist #ProudHindu #ಕನ್ನಡತಿ #Foodie Blessed to be followed by @narendramodi @RajKSinghIndia @kapilMishra_IND 🙏

ID: 733175185688264705

calendar_today19-05-2016 05:59:20

77,77K Tweet

47,47K Followers

73 Following

Purvi Raj 🇮🇳ಪೂರ್ವಿ (@rajpurvii) 's Twitter Profile Photo

ಒಂದು ಬಾರಿ Rishab Shetty ಅವರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಸಿನಿಮಾ ನೋಡಿ... ರಾಜ್ಯದ ಎಲ್ಲಾ ಜಿಲ್ಲೆಗಳ ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸಬೇಕು ಶಾಲೆಯ ಸಮಸ್ಯೆಯ ಬಗ್ಗೆ ಗಮನ ಕೊಡಿ. ಸರ್ಕಾರಿ ಶಾಲೆಗಳನ್ನು ಮುಚ್ಚಿದರೆ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಾರೆ.. CM of Karnataka ಕನ್ನಡ ಅಭಿವೃದ್ಧಿ ಪ್ರಾಧಿಕಾರ