rajesh
@rajeshkhegde
ID: 285599399
21-04-2011 13:08:00
1,1K Tweet
73 Takipçi
75 Takip Edilen
ಡಿಯರ್ ಮಾಲ್ಡೀವ್ಸ್, ಆಂತರಿಕ ದಂಗೆ ಎದ್ದಾಗ, ಸುನಾಮಿಯಿಂದ ತತ್ತರಿಸಿದಾಗ, ಆರ್ಥಿಕ ಹಿಂಜರಿತದಿಂದ ನಲುಗಿದಾಗ, ಕೋವಿಡ್ನಿಂದ ಕಂಗೆಟ್ಟಾಗ ನಿನ್ನ ನೆರವಿಗೆ ಧಾವಿಸಿದ್ದು ನನ್ನ ದೇಶ ಭಾರತ. ಅದಕ್ಕೆ ದ್ರೋಹ ಬಗೆದೆಯಲ್ಲಾ ? ಬೇಸರವಾಗುತ್ತಿದೆ -ಭಾರತೀಯನ ಪತ್ರ #ವಿಕಫೋಕಸ್ vijaykarnataka Sudarshan Channangihalli Keerthi Kolgar #MaldivesOut
ಬನ್ನಿ ಲಕ್ಷದ್ವೀಪಕ್ಕೆ... ಭಾರತ ದೇಶಕ್ಕೆ ಸೇರಿರುವ ಈ ದ್ವೀಪ ಭೇಟಿಗೆ ಕೇಂದ್ರ ಸರಕಾರದ ಅನುಮತಿ ಬೇಕು. ಏಕೆ ಗೊತ್ತೆ ? vijaykarnataka ಪತ್ರಿಕೆಯ #ವಿಕಫೋಕಸ್ ಓದಿ. Sudarshan Channangihalli Keerthi Kolgar #LakshadweepIsland
ಹೆಚ್ಚುವರಿ ಡಿಸಿಎಂ ಹುದ್ದೆ ಒತ್ತಡಕ್ಕೆ ಹೈಕಮಾಂಡ್ ಬ್ರೇಕ್! VK Editor vijaykarnataka Sudarshan Channangihalli Rajeeva C J Shivarama Shashidhar Hegde 🇮🇳 kenchegowda Mallikarjun Kharge DK Shivakumar Dr. G Parameshwara #karnatakapolitics
Thank You and Congrats for Bengaluru Traffic Police for maintain Traffic @ Coles Park signal. Since 3 days it was taken 10 minutes, Today it was just 45 minutes to cross from Fraser Town to Coles Park.Joint CP, Traffic, Bengaluru
ಕಾರ್ಗಿಲ್ ವಿಜಯೋತ್ಸವಕೆ 25ರ ನೆನಪು... ಕಾಲು ಕೆರೆದು ಯುದ್ಧಕೆ ಬಂದ ಪಾಕ್ ಸೈನಿಕರ ಜತೆ ಭಾರತೀಯ ಯೋಧರು ಸುಮಾರು ಎರಡೂವರೆ ತಿಂಗಳ ಕಾಲ ಹೋರಾಟ ನಡೆಸಿ, ಅವರನ್ನು ಸದೆಬಡಿದರು. ಈ ಸಮರದಲ್ಲಿ ಬಲಿದಾನವಾದ ಪ್ರಮುಖರು ಹಾಗೂ ಅಂದಿನ ನೆನಪು. #ವಿಕಫೋಕಸ್ vijaykarnataka Keerthi Kolgar Sudarshan Channangihalli #KargilVijayDiwasRajatJayanti
ಆಷಾಡದ ಮಳೆ ಎಂದರೆ ಸೊಬಗಷ್ಟೇ ಅಲ್ಲ, ಅದು ಹರಿಯುವ ಪ್ರವಾಹವೂ ಹೌದು, ಸೃಷ್ಟಿಸವ ನಯನ ಮನೋಹರ ಜಲಪಾತವೂ ಹೌದು... vijaykarnataka Sudarshan Channangihalli shashidhara Subbaramaiah Gargeshwari Keerthi Kolgar Rajeeva C J
ಸದ್ಯ ಕರಾವಳಿ, ಮಲೆನಾಡಿನಲ್ಲಿ ಸಂಭವಿಸುತ್ತಿರುವ ಭೂ ಕುಸಿತ ಯಾಕಾಗಿ ಸಂಭವಿಸುತ್ತಿವೆ ? ಅದಕ್ಕೂ ಮಣ್ಣಿನ ಗುಣಕ್ಕೂ ಸಂಬಂಧವುಂಟೇ ? #ವಿಕಸೈನ್ಸ್_ಕೆಫೆ vijaykarnataka Sudarshan Channangihalli Keerthi Kolgar chandrashekar S #ಭೂಕುಸಿತ #ವಿಕಫೋಕಸ್
ಇದೇ ವಾರಾಂತ್ಯ ಬೆಂಗಳೂರಿನಲ್ಲಿ ವಿಜಯ ಕರ್ನಾಟಕ ಕನ್ನಡ ಹಬ್ಬ. ಬನ್ನಿ ಕನ್ನಡವನ್ನು ಧ್ಯಾನಿಸೋಣ, ಅದರ ಸಾಂಸ್ಕೃತಿಕ ರುಚಿಯನ್ನು ಅನುಭವಿಸೋಣ, ಜನಪದೀಯ ಸೌಂದರ್ಯವನ್ನು ಆಸ್ವಾದಿಸೋಣ, ಬಾದಲ್ ಕಥೆ ಕೇಳೋಣ... vijaykarnataka VK Editor baadal nanjundaswamy vasudhendra
ಪುಸ್ತಕ ಮೇಳ, ಕಾದಂಬರಿ ಜಗತ್ತು, ರಂಗಕಥನ, ಪ್ರಕಾಶಕರ ಪ್ರಪಂಚ, ಕಥಾಲೋಕ, ಕಾವ್ಯ ಪ್ರಸ್ತುತಿ, ಸಾಹಿತ್ಯ ಪಟ್ಟಾಂಗ, ಚಿತ್ರೋಲ್ಲೇಖ #ವಿಜಯಕರ್ನಾಟಕಕನ್ನಡಹಬ್ಬ ಎಂದರೆ-ಸಾಹಿತ್ಯದ ಜಾತ್ರೆ! ಬನ್ನಿ ಭಾಗವಹಿಸಿ vijaykarnataka vasudhendra G N Mohan
ವಿಕ ಕನ್ನಡ ಹಬ್ಬ ಎಂದರೆ ಬರಿ ಸಂಭ್ರಮವಲ್ಲ, ನವರಸಗಳ ರಸದೂಟ... ಜತೆಗೆ ಖರೀದಿ ಉತ್ಸವ ! ಇದೇ ಶನಿವಾರ ಬೆಂಗಳೂರಿನ ಸೆಂಟ್ರಲ್ ಕಾಲೇಜು ಅವರಣದಲ್ಲಿ #ವಿಜಯಕರ್ನಾಟಕ_ಕನ್ನಡಹಬ್ಬ vijaykarnataka VK Editor LVK EDITOR
ವಿಕ ಕನ್ನಡ ಹಬ್ಬದಲ್ಲಿ ಬಾದಲ್ ಪ್ರಪಂಚ! ಮಕ್ಕಳನ್ನು ಕರೆತನ್ನಿ, ಚಿತ್ರ ಯಾಕೆ ಬಿಡಿಸಬೇಕು,ಹೇಗೆ ಬಿಡಿಸಬೇಕು? ಬಾದಲ್ ಗೈಡ್ ಮಾಡ್ತಾರೆ. ಹಾಂ, baadal nanjundaswamy ಕನ್ನಡ ಸಾಂಸ್ಕೃತಿಕ ಲೋಕದ ಬಹುಮುಖ ಪ್ರತಿಭೆ. ಚಿತ್ರಕಲೆ, ಕಥೆ, ಕಾವ್ಯ, ಪ್ರಸಾದನ, ನಾಟಕ,ಸಿನಿಮಾ, ಸಂಗೀತ,ಹೋರಾಟ, ರಾಜಕೀಯ- ಎಲ್ಲ ಕಡೆಯೂ ಬಾದಲ್ ಇದ್ದಾರೆ. vijaykarnataka
Congrats to ChikkaJala Traffic Police. Today also @ 3.15 pm, it was 30 minutes to pass 1.2 km, even not moving also. ACP Sir, Please wake up and guide to maintain traffic @ Nagawara Junction. Is stop the vehicles on Thanisandra-Nagawara road is only solution?Joint CP, Traffic, Bengaluru
ಮಕ್ಕಳ ಆಲೋಚನೆ ಎಂದರೆ ಪ್ರಾಮಾಣಿಕತೆ, ಆದರ್ಶ,ಒಳಿತಿನ ಆಶಯ, ಸ್ವಲ್ಪ ಮುಗ್ಧತೆಗಳು ಹದವಾಗಿ ಬೆರೆತ ಹಾಲಿನ ಕೆನೆಯಂತೆ ! ಅಂಥಾ ಮಕ್ಕಳು ಸಚಿವರಾದರೆ ಎಂಬ vijaykarnataka ಕಲ್ಪನೆಗೆ ರಾಜ್ಯದ ವಿವಿಧ ಭಾಗಗಳ ಆಯ್ದ ಮಕ್ಕಳು ದನಿಯಾಗಿದ್ದಾರೆ #ಪುಟಾಣಿಗೌರ್ಮೆಂಟ್123 #ಮಕ್ಕಳದಿನಾಚರಣೆ #ವಿಕಫೋಕಸ್ #ನೆಹರು Sudarshan Channangihalli Keerthi Kolgar
This week jam upto Sarayi Palya. Next week up to HegdeNagar. Please do something for Magawara Signal. They blindly stopped Thanusandra-Nagawara route.ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice
No 3G, 4G signal in Bengaluru since a week. Even after updating SIM, no use. Please save BSNL costomers. Narendra Modi Jyotiraditya M. Scindia
No BSNL 3G, 4G signal in Bengaluru from a week. Please save BSNL customers. Narendra Modi Jyotiraditya M. Scindia