RAJASHEKHAR V N (@rajashekharvn) 's Twitter Profile
RAJASHEKHAR V N

@rajashekharvn

Happiest is the man who has made the life of greatest number of people Happy

ID: 1139842433213067264

calendar_today15-06-2019 10:29:48

108 Tweet

470 Followers

43 Following

RAJASHEKHAR V N (@rajashekharvn) 's Twitter Profile Photo

#Shibdas_Ghosh #birth_centenary #AIDSO ತಾಯಿಯ ಕಂಬನಿ ಹನಿ, ಹನಿಯಲ್ಲೂ ಮರ್ದಿತ ಜನಗಳ ಯಾತನೆ ಅರಿತ ಶ್ರಮಿಕರ ಹೃದಯವೇ *ಶಿವದಾಸ್ ಘೋಷ್!* ....*ಶಿವದಾಸ್ ಘೋಷ್!* *ಲಾಲ್ ಸಲಾಂ*

#Shibdas_Ghosh
#birth_centenary 
#AIDSO 

ತಾಯಿಯ ಕಂಬನಿ
ಹನಿ, ಹನಿಯಲ್ಲೂ
ಮರ್ದಿತ ಜನಗಳ 
ಯಾತನೆ ಅರಿತ
ಶ್ರಮಿಕರ ಹೃದಯವೇ
*ಶಿವದಾಸ್ ಘೋಷ್!* 

....*ಶಿವದಾಸ್ ಘೋಷ್!* 
*ಲಾಲ್ ಸಲಾಂ*
RAJASHEKHAR V N (@rajashekharvn) 's Twitter Profile Photo

#Shibdas_Ghosh #birth_centenary #AIDSO ಶತ ಶತಮಾನದ, ಸಮತೆಯ ಆಶಯ, ಫಲಿಸುವ ದಿನವದು, *ಬರುತಿಹುದು!* .....*ಇಂಕ್ವಿಲಾಬ್ ಜಿಂದಾಬಾದ್!* *ಇಂಕ್ವಿಲಾಬ್ ಜಿಂದಾಬಾದ್!!* ಕ್ರಾಂತಿಯ ಹಾದಿಯೇ, ಸಮತೆಯ ಹಾದಿಯು, ಎನ್ನುತ ಸಾಗಿದೆ ಯುವ ಸೈನ್ಯ! *ಇಂಕ್ವಿಲಾಬ್ ಜಿಂದಾಬಾದ್!* .....*ಜಿಂದಾಬಾದ್!* *ಜಿಂದಾಬಾದ್!*

#Shibdas_Ghosh
#birth_centenary
#AIDSO

ಶತ ಶತಮಾನದ,
ಸಮತೆಯ ಆಶಯ,
ಫಲಿಸುವ ದಿನವದು,
*ಬರುತಿಹುದು!* 

.....*ಇಂಕ್ವಿಲಾಬ್ ಜಿಂದಾಬಾದ್!*
*ಇಂಕ್ವಿಲಾಬ್ ಜಿಂದಾಬಾದ್!!* 

ಕ್ರಾಂತಿಯ ಹಾದಿಯೇ,
ಸಮತೆಯ ಹಾದಿಯು,
ಎನ್ನುತ ಸಾಗಿದೆ ಯುವ ಸೈನ್ಯ!
*ಇಂಕ್ವಿಲಾಬ್  ಜಿಂದಾಬಾದ್!* 

.....*ಜಿಂದಾಬಾದ್!*
*ಜಿಂದಾಬಾದ್!*
RAJASHEKHAR V N (@rajashekharvn) 's Twitter Profile Photo

#TributeToZaheeruddinAlikhan Aug 19, 2023 at 05:45 PM (Saturday) Memorial Meeting of Zaheer *Join Zoom Meeting* us06web.zoom.us/j/84417252127?… Meeting ID: 844 1725 2127 Passcode: 704615

#TributeToZaheeruddinAlikhan
Aug 19, 2023 at 05:45 PM (Saturday)
Memorial Meeting of Zaheer
*Join Zoom Meeting*
us06web.zoom.us/j/84417252127?…

Meeting ID: 844 1725 2127
Passcode: 704615
RAJASHEKHAR V N (@rajashekharvn) 's Twitter Profile Photo

*ಮಾಳಿಗೆಯ ಸೌರಭ!* ಸೋರುವುದು ಮಂದಿರದ ಮಾಳಿಗೆಯು; ಹುಸಿಮಣ್ಣ ಮೇಲೆ ಕಟ್ಟಿದ, ಮಂದಿರದ ಮಾಳಿಗೆಯು? ಹುಸಿ, ದ್ವೇಷವು ವಿದೇಶಿ ಮಣ್ಣು, ಒಪ್ಪದು ನಮ್ಮ ಮಣ್ಣು. ಮಲಯಮಾರುತಕೆ ಮಂದಿರದ ಮಾಳಿಗೆಯದು ಸೋರಲು; ನೆಲದ ಸೌರಭವು ಚಿಮ್ಮುವುದು, ಪಸರಿಸುವುದು ನೆಲದವಾಸಿಗಳಲಿ! ........ ಶೇಖರ್ 25/6/2024

RAJASHEKHAR V N (@rajashekharvn) 's Twitter Profile Photo

*ಸುಂಕಾವತಾರ* ಏಯ್ ರಾಮಣ್ಣಾ ! ಸುಂಕದವರ ಮುಂದೆ ಸುಖ ದುಃಖ ಹೇಳ್ಕೋ ಬ್ಯಾಡ, ಬ್ಯಾಡ, ಅಂದೆ. ಕೇಳ್ದೀ ಏನ್ಲಾ ? ಈಗ್ ನೋಡ್ಲಾ ಸುಂಕ ಹಾಕೋರ್ 3ನೇ ಅವ್ತಾರಾನಾ! ಉಪ್ಪಿನಿಂದ ಮುಪ್ಪಿನವರೆಗೂ ಸುಂಕ ಐತೆ ಕಣ್ಲಾ! ಸುಂಕ ಕೊಟ್ಟು, ಕೊಟ್ಟು ನಾವು ಕೋಡಂಗಿ ಅದ್ವಿ! ಸುಲಿದ ಸುಲಿಗೆಕೋರರು ಕುಬೇರರ ಖಜನೆ ತುಂಬಿಸುದ್ರು ! ... ಶೇಖರ್ 23/7/24