
ರೂಪೇಶ್ ರಾಜಣ್ಣ(RUPESH RAJANNA)
@rajanna_rupesh
ಸ್ವಾಭಿಮಾನಿ ಕನ್ನಡಿಗ..
ಕನ್ನಡ ಬಿಗ್ ಬಾಸ್ 9 ಸ್ಪರ್ಧಿ
ಕನ್ನಡ..ಕನ್ನಡಿಗ..ಕರ್ನಾಟಕ..💛❤️
ಕನ್ನಡಿಗರ ರಾಷ್ಟ್ರ ಭಾಷೆ ಕನ್ನಡ....💛❤️
ID: 1003222608312012800
03-06-2018 10:31:23
4,4K Tweet
48,48K Followers
328 Following

ಕನ್ನಡತಿ ಬೆಳವಾಡಿ ಮಲ್ಲಮ್ಮನನ್ನು ಸೂಳೆ(ವೈಶ್ಯೇ)ಎಂದು ಹೇಳಿ ಕನ್ನಡಿಗರ ಭಾವನೆಗಳಿಗೆ ನೋವುಂಟು ಮಾಡಿರೋ ಈ ರಣಹೇಡಿ ಧರ್ಮಾಂಧ ಲಕ್ಷೀಕಾಂತ್ ವಿರುದ್ಧ ಇಂದು ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿ ಕೂಡಲೇ ಕ್ರಮ ಜರುಗಿಸುವ ಭರವಸೆ ಸಿಕ್ಕಿದೆ. ಬೆಂಗಳೂರು ನಗರ ಪೊಲೀಸ್ BengaluruCityPolice ದಯವಿಟ್ಟು ಇಂತಹ ನೀಚರನ್ನು ಬಿಡಬೇಡಿ.. ಇದು ಎಲ್ಲರಿಗೂ ಪಾಠವಾಗಬೇಕು.
