PublicTV
@publictvnews
HR Ranganath and His Young team's dream Venture. News Channel For the people. Not Owned by any Politician, or Businessman.
ID:471911020
http://www.publictv.in 23-01-2012 11:39:58
215,1K Tweets
515,5K Followers
932 Following
ಊಟ ಮಾಡೋಕು ಟೈಮಿಲ್ಲ 'ಬಿಗ್ ಬಿ'ಗೆ publictv.in/4su5 #AmitabhBachchan #KaunBanegaCrorepati #Shooting
ಬಿಜೆಪಿ ಟಿಕೆಟ್ ವಂಚಿತ, ಹತ್ರಾಸ್ ಸಂಸದ ಹೃದಯಾಘಾತದಿಂದ ನಿಧನ
publictv.in/j869
#HathrasMP #BJP #LoksabhaElections2024 #Ticket #KannadaNews
ನೇಹಾ ಕರ್ನಾಟಕದ ಪುತ್ರಿ.. ಆರೋಪಿಗೆ ಗಲ್ಲು ಶಿಕ್ಷೆಯಾಗಬೇಕು: ಕಾಂಗ್ರೆಸ್ನ ರಣದೀಪ್ ಸುರ್ಜೇವಾಲಾ
– ನಮ್ಮ ಮಗಳು ಸಾವನ್ನಪ್ಪಿರುವಾಗ ರಾಜಕೀಯ ಮಾಡಬೇಡಿ ಎಂದು ಬಿಜೆಪಿಗೆ ತಿರುಗೇಟು
– ನೇಹಾ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ ಕಾಂಗ್ರೆಸ್ ನಾಯಕರು publictv.in/4d1c #NehaHiremath #Fayaz #RandeepSurjewala #Congress
Lok Sabha Election 2024: 14 ಕ್ಷೇತ್ರದಲ್ಲಿ 3 ದಿನ ಮದ್ಯ ಮಾರಾಟ ಬಂದ್ publictv.in/y5z5
#Bengaluru #Liqour #LoksabhaElections2024 #GeneralElections2024 #IndiaElections2024 #Election2024 #KannadaNews
ಕೈ ಅಭ್ಯರ್ಥಿ ಡಿ.ಕೆ ಸುರೇಶ್ ಆಪ್ತರಿಗೆ ಐಟಿ ಶಾಕ್
publictv.in/wn55
#Bengaluru #IncomeTax #DKSuresh #ITRaid #LoksabhaElections2024 #KannadaNews
ನೇಹಾ ಕೊಲೆ ಆರೋಪಿ ಫಯಾಜ್ನನ್ನು ವಶಕ್ಕೆ ಪಡೆದು ಅಜ್ಞಾತ ಸ್ಥಳಕ್ಕೆ ಕರೆದೊಯ್ದ ಸಿಐಡಿ publictv.in/oxnc
#Dharwad #NehaHiremath #Fayaz #CIDOfficers #KannadaNews
ಮೇ 1ಕ್ಕೆ 'ಪುಷ್ಪ 2' ಲಿರಿಕಲ್ ವಿಡಿಯೋ ರಿಲೀಸ್ publictv.in/dfjs #Pushpa2 #LyricalSong #AlluArjun
ಆ ಕಡೆ ಐಪಿಎಲ್, ಈ ಕಡೆ ಸಿನಿಮಾ: ಬ್ಯುಸಿಯಾದ ಪ್ರೀತಿ ಜಿಂಟಾ publictv.in/4b1s #PreityZinta #SunnyDeol #Lahore1947 #IPL
'ಗೌರಿ' ಸಿನಿಮಾದ ಪ್ರೀ ಟೀಸರ್ ರಿಲೀಸ್ ಮಾಡಿದ ಅನಿಲ್ ಕುಂಬ್ಳೆ publictv.in/jc0m #Gowri #Teaser #IndrajitLankesh #SamarjitLankesh
ಮಗಳು ಹೀರೋಯಿನ್, ಅಪ್ಪ ವಿಲನ್: ಇದು ‘ಕಿಂಗ್’ ಖಾನ್ ಸ್ಟೋರಿ publictv.in/p0ap #ShahRukhKhan #SuhanaKhan #King
ಓಟಿಟಿಗೆ ಬಂದ 'ದಿ ಫ್ಯಾಮಿಲಿ ಸ್ಟಾರ್': ಸ್ಟಾರ್ ನಟನ ಚಿತ್ರಕ್ಕೆ ಈ ಗತಿ ಅಂತಿದ್ದಾರೆ ಫ್ಯಾನ್ಸ್ publictv.in/qk5a #VijayDevarakonda #TheFamilyStar #OTT
ಊರಿನ ಮಕ್ಕಳ ವಿದ್ಯಾಭ್ಯಾಸಕ್ಕೆ ಸ್ವಂತ ಆಸ್ತಿ ದಾನ ಮಾಡಿದ್ದೇನೆ, ಇಂಥಾ ಕೆಲಸ ಕುಮಾರಸ್ವಾಮಿ ಮಾಡಿದ್ದಾರಾ: ಡಿಕೆಶಿ ಪ್ರಶ್ನೆ publictv.in/m4xu #DKShivakumar #HDKumaraswamy #JDS #BJP #Congress #Ramanagara #GeneralElections2024 #IndiaElections2024 #LokSabhaElections2024
ತಮ್ಮ ಸೋಲಿನ ಕಹಿ ನೆನಪು ಮತ್ತೆ ಬಿಚ್ಚಿಟ್ಟ ಮಲ್ಲಿಕಾರ್ಜುನ ಖರ್ಗೆ publictv.in/cuwb
#Kalaburagi #MallikarjunKharge #LoksabhaElections2024 #GeneralElections2024 #IndiaElections2024 #Election2024 #KannadaNews
ನೇಹಾ ಹಿರೇಮಠ ಮನೆಗೆ ಭೇಟಿ- ಪೋಷಕರಿಗೆ ಹರ್ಷಿಕಾ ದಂಪತಿ ಸಾಂತ್ವನ
publictv.in/kqlj #Nehahiremath #Harshikapoonacha #Bhuvan #Sandalwood
‘ಮಂಜುಮ್ಮೆಲ್ ಬಾಯ್ಸ್’ ನಟನ ಜೊತೆ ಅಪರ್ಣಾ ದಾಸ್ ಮದುವೆ
publictv.in/malayalam-acto… #Deepakparambol #Aparnadas #Mollywood #Couple #Wedding
ಸಂಪತ್ತು ಸಮೀಕ್ಷೆಯ ಮೂಲಕ ಅನ್ಯಾಯದ ಪ್ರಮಾಣವನ್ನು ಕಂಡುಹಿಡಿಯಲು ಬಯಸುತ್ತೇನೆ: ರಾಗಾ publictv.in/adxt #RahulGandhi #NarendraModi #NewDelhi #Congress #BJP
ರಾಜ್ಯದ 28 ಕ್ಷೇತ್ರಗಳಲ್ಲಿರುವ ಹುರಿಯಾಳುಗಳು ಯಾರ್ಯಾರು? - ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್! publictv.in/9szy #ElectionCandidates #LokSabhaElection #Congress #BJPJDSAlliance #KSEshwarappa #Siddaramaiah #DKSuresh