ಕೌಶಿಕ್ 🚩(@kicchakaushik) 's Twitter Profile Photo

ಸತ್ಯ ಘಟನೆಗಳ ಆಧಾರಿತ Youthful ಸಿನಿಮಾ 'ಗೌರಿ' ಚಿತ್ರದ ಮೋಷನ್ ಪೋಸ್ಟರ್ ಇದೀಗ ಬಿಡುಗಡೆಯಾಗಿದೆ.💥

account_circle
Thoogudeepa Team - R(@DTEAM7999) 's Twitter Profile Photo

ನಮ್ಮ ಡಿ ಬಾಸ್ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುತ್ತಿರುವ ಇಂದ್ರಜಿತ್ ಲಂಕೇಶ್ ಕೂಡಲೇ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದ ಅಖಿಲ ಕರ್ನಾಟಕ ದರ್ಶನ್ ತೂಗುದೀಪ ಅಭಿಮಾನಿಗಳ ಸಂಘ!

account_circle
RVCJ Kannada(@RVCJKannada) 's Twitter Profile Photo

ಇಂದ್ರಜಿತ್ ಲಂಕೇಶ್ ನಿರ್ದೇಶನದ ಗೌರಿ ಚಿತ್ರದ ಪ್ರಿ ಟೀಸರ್ ಬಿಡುಗಡೆಯಾಗಿದ್ದು ಸಮರ್ಜಿತ್ ಲಂಕೇಶ್ ಆಕ್ಷನ್ ಹೀರೋ ಆಗಿ ಮಿಂಚಿದ್ದಾರೆ😍❤

Pre-Teaser Out Now

ಇಂದ್ರಜಿತ್ ಲಂಕೇಶ್ ನಿರ್ದೇಶನದ ಗೌರಿ ಚಿತ್ರದ ಪ್ರಿ ಟೀಸರ್ ಬಿಡುಗಡೆಯಾಗಿದ್ದು ಸಮರ್ಜಿತ್ ಲಂಕೇಶ್ ಆಕ್ಷನ್ ಹೀರೋ ಆಗಿ ಮಿಂಚಿದ್ದಾರೆ😍❤

#Gowri Pre-Teaser Out Now
#SamarjitLankesh
#SaanyaIyer
#IndrajitLankesh
#SanjanaAnand 
#ChandanShetty
#JessieGift
#LaughingBuddhaFilms
#actioncutentertainments
account_circle
Saraswathi Jagirdar 🇮🇳(@saraswathi1717) 's Twitter Profile Photo

'ಗೌರಿ 'ಚಿತ್ರದ ಪ್ರಮೋಷನಲ್ ಸಾಂಗಿಗೆ ರಿಹರ್ಸಲ್.. ಅಪ್ಪು ಹುಟ್ಟು ಹಬ್ಬಕ್ಕೆ ಹಾಡು ಬಿಡುಗಡೆ.. ಯುವ ನಟ ಸಮರ್ಜಿತ್ ಲಂಕೇಶ್ ನಟಿ ತಾನ್ಯಾ ಹೋಪ್ ಜೋಡಿಯನ್ನ ಈ ಹಾಡಿನಲ್ಲಿ ಕಾಣಬಹುದು. ಮೋಹನ್ ಡಾನ್ಸ್ ಕಂಪೋಸ್ ಮಾಡಿದ್ದಾರೆ
Tanya Hope

account_circle
udayaTV(@UdayaTV) 's Twitter Profile Photo

ಅತ್ತೆ ಪ್ರೀತಿ ನಾ? ಹೆಂಡ್ತಿ ಬಗ್ಗೆ ನಂಬಿಕೆ ನಾ?ಯಾರನ್ನ Choose ಮಾಡ್ತಾರೆ ಇಜಿಲ? ನಾಳೆ ರಾತ್ರಿ 9 ಕ್ಕೆ ನಿಮ್ಮ ಯಲ್ಲಿ
@lankeshindrajit

account_circle
BAADSHAH GIRLS KARNATAKA(@baadshahgirlska) 's Twitter Profile Photo

👇🏻
ಸಮಯ ಕಳೆದಿದ್ದೆ ಗೊತ್ತಾಗಲಿಲ್ಲ. ಅಲ್ಲಿಂದ ಹೊರಡುವಾಗ ಗೆಳೆಯ ಸುದೀಪ್ ಮ್ಯಾಕ್ಸ್ ಚಿತ್ರದ 10 ನಿಮಿಷಗಳ ಶೋ ರೀಲ್ ತೋರಿಸಿದರು. ನಿಜಕ್ಕೂ ಅದ್ಭುತವಾಗಿತ್ತು. ಸುದೀಪ್ ಅವರ ಆಕ್ಷನ್ , language ಸೂಪರ್ .ಕೆಂಪೇಗೌಡ ಸಿನೆಮಾವಷ್ಟೇ ಆಕರ್ಷಣೆ goosebumps Max

#IndrajitLankesh   👇🏻

#KicchaSudeep #MaxTheMovie #TeamKiccha
account_circle
Saraswathi Jagirdar 🇮🇳(@saraswathi1717) 's Twitter Profile Photo

ಇದು ದೀಪಿಕಾ ಪಡುಕೋಣೆಯ ಮೊದಲ ಚಿತ್ರ.. ಪರಿಚಯ ಮಾಡ್ಸಿದ್ದು ನಿರ್ದೇಶಕ ಇಂದ್ರಜಿತ್ ಲಂಕೇಶ್
Deepika Padukone

ಇದು ದೀಪಿಕಾ ಪಡುಕೋಣೆಯ ಮೊದಲ ಚಿತ್ರ.. ಪರಿಚಯ ಮಾಡ್ಸಿದ್ದು  ನಿರ್ದೇಶಕ ಇಂದ್ರಜಿತ್ ಲಂಕೇಶ್
#Aishwarya @deepikapadukone  #Upendra  #IndrajitLankesh
account_circle
Mookanayaka.(ಧ್ವನಿ ಇಲ್ಲದವರ ಧ್ವನಿ )(@mookanayak) 's Twitter Profile Photo

ಪತ್ರಕರ್ತೆ ಗೌರಿ ಲಂಕೇಶ್ ಮೇಡಂ ಅವರ ಹೆಸರಿನಲ್ಲಿ ವಲಸೆ ಕಾರ್ಮಿಕರಿಗೆ ಉಚಿತ ಅಂಬ್ಯುಲನ್ಸ್ ನೀಡಿರುವುದು ಸ್ವಾಗತಾರ್ಹ .ಅವರೊಂದಿಗೆ ನಾನು ಅನೇಕ ಸಂದರ್ಭಗಳಲ್ಲಿ ಭೇಟಿಯಾದದ್ದು ಉಂಟು .ಗೌರಿ ಲಂಕೇಶ್ ಮೇಡಂ
ಅವರು ಬಡವರ ಪರ ದನಿ ಎತ್ತುವ
ದಿಟ್ಟ ಪತ್ರಕರ್ತೆಯಾಗಿದ್ದರು .

#Gourilankesh 
#indrajitlankesh 
#Nanugouri
account_circle