pknaik (@pknaik35) 's Twitter Profile
pknaik

@pknaik35

ID: 1815315645170614272

calendar_today22-07-2024 09:19:30

272 Tweet

3 Followers

6 Following

ನಾರಾಯಣಗೌಡ್ರು.ಟಿ.ಎ | ‌Narayanagowdru T.A. (@narayanagowdru) 's Twitter Profile Photo

ಇವರಿಗೆ, ಮಾನ್ಯ ಶ್ರೀ ಸಿದ್ಧರಾಮಯ್ಯನವರು Siddaramaiah ಸನ್ಮಾನ್ಯ ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರ, ವಿಧಾನಸೌಧ, ಬೆಂಗಳೂರು ಮಾನ್ಯರೆ, 384 ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳಿಗೆ ಕರ್ನಾಟಕ ಲೋಕಸೇವಾ ಆಯೋಗ ನಡೆಸಿದ್ದ ಪರೀಕ್ಷೆಗಳಲ್ಲಿ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಆಗಿರುವ ಅನ್ಯಾಯದ ಬಗ್ಗೆ ಕರ್ನಾಟಕ ರಕ್ಷಣಾ ವೇದಿಕೆ ಸತತ ಚಳವಳಿ

BJP Karnataka (@bjp4karnataka) 's Twitter Profile Photo

ಕೆಪಿಎಸ್‌ಸಿ ಮರುಪರೀಕ್ಷೆ ನಡೆಸುವಂತೆ ಬಿಜೆಪಿ ಹೋರಾಟ ನಡೆಸಿತ್ತು. ಪ್ರಶ್ನೆ ಪತ್ರಿಕೆಯಲ್ಲಿ ಸಾಕಷ್ಟು ಲೋಪಗಳಿದ್ದವು, ನ್ಯಾಯಾಲಯ ಕೂಡಾ ಈ ಬಗ್ಗೆ ಸರ್ಕಾರಕ್ಕೆ ಸೂಚನೆ ನೀಡಿದೆ. ಮುಂದಿನ ಹಂತದ ಹೋರಾಟದ ಬಗ್ಗೆ ಚಿಂತನೆ ನಡೆಸುತ್ತೇವೆ. - ಶ್ರೀ R. Ashoka , ಪ್ರತಿಪಕ್ಷ ನಾಯಕರು #KPSCMosa #KPSCScam

BJP Karnataka (@bjp4karnataka) 's Twitter Profile Photo

ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವುದನ್ನು ಸರ್ಕಾರವೂ ಒಪ್ಪಿತ್ತು, ಮರುಪರೀಕ್ಷೆ ನಡೆಸುವುದಾಗಿ ಸರ್ಕಾರ ಹೇಳಿತ್ತು. ಆದರೆ ಸರ್ಕಾರ ಮರುಪರೀಕ್ಷೆ ನಡೆಸಲು ಹಿಂದೇಟು ಹಾಕುತ್ತಿದೆ. ಈ ಸರ್ಕಾರ ವಿದ್ಯಾರ್ಥಿಗಳ ಪರವಾಗಿಲ್ಲ, ಸರ್ಕಾರ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸೂಕ್ತ ಕ್ರಮ ಕೈಗೊಳ್ಳಬೇಕು. - ಶ್ರೀ Chalavadi Narayanaswamy , ವಿಧಾನ

TV9 Kannada (@tv9kannada) 's Twitter Profile Photo

ಕೆಎಎಸ್ ಮರುಪರೀಕ್ಷೆ ನಡೆಸುವಂತೆ ಸಿಎಂ ಸಿದ್ದರಾಮಯ್ಯಗೆ ವಿಜಯೇಂದ್ರ ಪತ್ರ #karnataka #BYVijayendra #Siddaramaiah #kpscexams tv9kannada.com/karnataka/karn…

AKSARA_Official (@aksaraofficial2) 's Twitter Profile Photo

ಮಾನ್ಯ Siddaramaiah HK Patil Vijayendra Yediyurappa ಡಾ.ಬಿ.ಆರ್.ಅಂಬೇಡ್ಕರ್ ರವರು ನೀಡಿರುವ ಸಂವಿಧಾನದಲ್ಲಿ ಯಲ್ಲಿಯೂ ಯಾರಿಗೂ ತಾರತಮ್ಯವಿಲ್ಲ, ಕೇವಲ 34 ವಿದ್ಯಾರ್ಥಿಗಳಿಗೆ ಒಂದು ನ್ಯಾಯ,ಉಳಿದವರಿಗೆ ಅನ್ಯಾಯ ಮಾಡುವುದು ಸಂವಿಧಾನ ವಿರೋಧಿ ನಡೆ. ಸಾಮಾಜಿಕ ನ್ಯಾಯ ಎಲ್ಲರಿಗೂ ಒದಗಿಸಿ. ಪ್ರಜಾಪ್ರಭುತ್ವ ಉಳಿಸಿ!

ಮಾನ್ಯ <a href="/siddaramaiah/">Siddaramaiah</a>  <a href="/HKPatilINC/">HK Patil</a>  <a href="/BYVijayendra/">Vijayendra Yediyurappa</a>  ಡಾ.ಬಿ.ಆರ್.ಅಂಬೇಡ್ಕರ್ ರವರು ನೀಡಿರುವ ಸಂವಿಧಾನದಲ್ಲಿ ಯಲ್ಲಿಯೂ ಯಾರಿಗೂ ತಾರತಮ್ಯವಿಲ್ಲ, ಕೇವಲ 34 ವಿದ್ಯಾರ್ಥಿಗಳಿಗೆ ಒಂದು ನ್ಯಾಯ,ಉಳಿದವರಿಗೆ ಅನ್ಯಾಯ ಮಾಡುವುದು ಸಂವಿಧಾನ ವಿರೋಧಿ ನಡೆ. ಸಾಮಾಜಿಕ ನ್ಯಾಯ ಎಲ್ಲರಿಗೂ ಒದಗಿಸಿ. ಪ್ರಜಾಪ್ರಭುತ್ವ ಉಳಿಸಿ!
Tejasvi Surya (@tejasvi_surya) 's Twitter Profile Photo

ಕರ್ನಾಟಕ ಲೋ(ಪ)ಕಸೇವಾ ಆಯೋಗದ ವತಿಯಿಂದ, ಹಲವಾರು ಗೊಂದಲಗಳ ಮಧ್ಯೆ ನಡೆಸಲಾಗಿರುವ ಕೆ.ಎ.ಎಸ್‌ ಮರು ಪರೀಕ್ಷೆಯಲ್ಲಿಯೂ ಅನೇಕ ಅವಾಂತರಗಳಾಗಿರುವ ಹಿನ್ನೆಲೆಯಲ್ಲಿ, ಕರ್ನಾಟಕ ಲೋಕಸೇವಾ ಆಯೋಗವು ಉದ್ಯೋಗಾಕಾಂಕ್ಷಿಗಳ ಮತ್ತು ರಾಜ್ಯದ ಜನತೆಯ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದೆ. ಅತ್ಯಂತ ಪಾರದರ್ಶಕತೆ, ಗೊಂದಲರಹಿತ ಪರೀಕ್ಷೆ ನಡೆಸಬೇಕಾಗಿದ್ದ ಆಯೋಗದ

ಕರ್ನಾಟಕ ಲೋ(ಪ)ಕಸೇವಾ ಆಯೋಗದ ವತಿಯಿಂದ, ಹಲವಾರು ಗೊಂದಲಗಳ ಮಧ್ಯೆ ನಡೆಸಲಾಗಿರುವ ಕೆ.ಎ.ಎಸ್‌ ಮರು ಪರೀಕ್ಷೆಯಲ್ಲಿಯೂ ಅನೇಕ ಅವಾಂತರಗಳಾಗಿರುವ ಹಿನ್ನೆಲೆಯಲ್ಲಿ, ಕರ್ನಾಟಕ ಲೋಕಸೇವಾ ಆಯೋಗವು ಉದ್ಯೋಗಾಕಾಂಕ್ಷಿಗಳ ಮತ್ತು ರಾಜ್ಯದ ಜನತೆಯ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದೆ. ಅತ್ಯಂತ ಪಾರದರ್ಶಕತೆ, ಗೊಂದಲರಹಿತ ಪರೀಕ್ಷೆ ನಡೆಸಬೇಕಾಗಿದ್ದ ಆಯೋಗದ
Manjunath Naglikar (@manjunathn2) 's Twitter Profile Photo

ಇದೊಂದು ಐತಿಹಾಸಿಕ ನೇಮಕಾತಿ ಪರೀಕ್ಷೆಯಾಗಿ ದಾಖಲೆ ಸೃಷ್ಟಿಸಲಿದೆ! ಕೆಎಎಸ್ ಹುದ್ದೆಯ ಪರೀಕ್ಷೆಗೆ ರಾತ್ರಿ 12 ಗಂಟೆವರೆಗೂ ಅರ್ಜಿ ಸಲ್ಲಿಸಿ, ಹಾಲ್ ಟಿಕೆಟ್ ಪಡೆದು ಬೆಳಗ್ಗೆ ಪರೀಕ್ಷೆ ಬರೆಯಬೇಕು! #kpsc #KASExam

ಇದೊಂದು ಐತಿಹಾಸಿಕ ನೇಮಕಾತಿ ಪರೀಕ್ಷೆಯಾಗಿ ದಾಖಲೆ ಸೃಷ್ಟಿಸಲಿದೆ!
ಕೆಎಎಸ್ ಹುದ್ದೆಯ ಪರೀಕ್ಷೆಗೆ ರಾತ್ರಿ 12 ಗಂಟೆವರೆಗೂ ಅರ್ಜಿ ಸಲ್ಲಿಸಿ, ಹಾಲ್ ಟಿಕೆಟ್ ಪಡೆದು ಬೆಳಗ್ಗೆ ಪರೀಕ್ಷೆ ಬರೆಯಬೇಕು!
#kpsc #KASExam
ಸಿದ್ದಣ್ಣ ಪೂಜಾರಿ (@siddupujari2022) 's Twitter Profile Photo

ಕರ್ನಾಟಕದ ರಾಜ್ಯದಲ್ಲಿ ಇತಿಹಾಸ ಸೃಷ್ಟಿಸಿದ ಕೆಪಿಎಸ್ಸಿ! ಇಂದು ರಾತ್ರಿ 12 ಗಂಟೆಯ ತನಕ ಮುಖ್ಯ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಕೋರಿದೆ ಇದರ ಕಾರ್ಯವೈಖರಿ ಮೆಚ್ಚಬೇಕು! ಏನ್ರಿ ಇಷ್ಟೊಂದು ಅವಸರ ನಿಮಗೆಲ್ಲಾ? ಏಕೆ ಇಷ್ಟು ಜಿದ್ದಾ ಜಿದ್ದಿ, ಕನ್ನಡದ ಯುವಕರು ಭವಿಷ್ಯದ ಮೇಲೆ ನೀವು ಸಮಾಧಿ ಕಟ್ಟಲು ಹೊರಟಿದ್ದೀರಿ! ಮಾಧ್ಯಮಗಳೇ TV9 Kannada ಗಮನಿಸಿ