Pavithra Gowda (@pavigowda123) 's Twitter Profile
Pavithra Gowda

@pavigowda123

ಕನ್ನಡತಿ

ID: 1504407526577950720

calendar_today17-03-2022 10:41:29

3,3K Tweet

9,9K Takipçi

163 Takip Edilen

Pavithra Gowda (@pavigowda123) 's Twitter Profile Photo

ಕಷ್ಟಪಟ್ಟು ದುಡಿಯಲ್ಲ, ದೇಶದ ಹೆಸರಿನಲ್ಲಿ ಆನ್ ಲೈನ್ ಭಿಕ್ಷೆ ಬೇಡೋದನ್ನ ನಿಲ್ಲಿಸಲ್ಲ! ಕಷ್ಟಪಟ್ಟು ದುಡಿಯುವವರಿಗೆ ಗೊತ್ತಿರುತ್ತೆ 100 ಬೆಲೆ!

ಕಷ್ಟಪಟ್ಟು ದುಡಿಯಲ್ಲ, ದೇಶದ ಹೆಸರಿನಲ್ಲಿ ಆನ್ ಲೈನ್ ಭಿಕ್ಷೆ ಬೇಡೋದನ್ನ ನಿಲ್ಲಿಸಲ್ಲ!

ಕಷ್ಟಪಟ್ಟು ದುಡಿಯುವವರಿಗೆ ಗೊತ್ತಿರುತ್ತೆ 100 ಬೆಲೆ!
Pavithra Gowda (@pavigowda123) 's Twitter Profile Photo

ಕನ್ನಡದಲ್ಲಿಯೇ ಸಾಕಷ್ಟು ಪ್ರತಿಭಾವಂತ ಕಲಾವಿದರು ಇರುವಾಗ, ಕರ್ನಾಟಕದ ಹಿರಿಮೆ ಮೈಸೂರು ಸ್ಯಾಂಡಲ್ ಸೋಪ್ ರಾಯಭಾರಿಯನ್ನಾಗಿ ಪರಭಾಷೆಯ ನಟಿಯರನ್ನು ನೇಮಕ ಮಾಡುವ ಅವಶ್ಯಕತೆ ಇದಿಯೇ? ಕರ್ನಾಟಕ ಸೋಪಿಗೆ ಕನ್ನಡದ ನಟಿಯರನ್ನೇ ನೇಮಕ ಮಾಡಿ! CM of Karnataka DK Shivakumar

ಕನ್ನಡದಲ್ಲಿಯೇ ಸಾಕಷ್ಟು ಪ್ರತಿಭಾವಂತ ಕಲಾವಿದರು ಇರುವಾಗ, ಕರ್ನಾಟಕದ ಹಿರಿಮೆ ಮೈಸೂರು ಸ್ಯಾಂಡಲ್  ಸೋಪ್ ರಾಯಭಾರಿಯನ್ನಾಗಿ ಪರಭಾಷೆಯ ನಟಿಯರನ್ನು ನೇಮಕ ಮಾಡುವ ಅವಶ್ಯಕತೆ ಇದಿಯೇ?

ಕರ್ನಾಟಕ ಸೋಪಿಗೆ ಕನ್ನಡದ ನಟಿಯರನ್ನೇ ನೇಮಕ ಮಾಡಿ!

<a href="/CMofKarnataka/">CM of Karnataka</a> <a href="/DKShivakumar/">DK Shivakumar</a>
Pavithra Gowda (@pavigowda123) 's Twitter Profile Photo

ಬಿಜೆಪಿ ಪಕ್ಷದಿಂದ ಉಚ್ಚಾಟನೆ ಮಾಡೋ ಮೊದಲೇ ಇವರು ಬಿಜೆಪಿ ಪಕ್ಷವನ್ನೇ ಉಚ್ಚಾಟನೆ ಮಾಡಿದ್ರು!

ಬಿಜೆಪಿ ಪಕ್ಷದಿಂದ ಉಚ್ಚಾಟನೆ ಮಾಡೋ ಮೊದಲೇ ಇವರು
ಬಿಜೆಪಿ ಪಕ್ಷವನ್ನೇ  ಉಚ್ಚಾಟನೆ ಮಾಡಿದ್ರು!
Pavithra Gowda (@pavigowda123) 's Twitter Profile Photo

ಶಿವಣ್ಣ ನಿಮ್ಮ ಮೇಲೆ ಅಭಿಮಾನ ಇದೆ ಅದನ್ನು ಕಳೆದುಕೊಳ್ಳಬೇಡಿ! ಕನ್ನಡಕ್ಕೆ ಅವಮಾನ ಮಾಡಿದ ಕಮಲ್ ಹಾಸನ್ ಮೇಲೆ ವೇದಿಕೆ ಮೇಲೆಯೇ ತಿರುಗೇಟು ನೀಡಿದ್ದರೆ, ನಿಮ್ಮ ಮೇಲೆ ಗೌರವ ಮತ್ತಷ್ಟು ಹೆಚ್ಚುತ್ತಿತ್ತು!

Pavithra Gowda (@pavigowda123) 's Twitter Profile Photo

ಬ್ರಿಟಿಷರಿಗೆ ಕ್ಷಮೆ ಕೇಳಿ, ಪಿಂಚಣಿ ಪಡೆಯುತ್ತಿದ್ದ ಭಾರತೀಯ ಹೆಮ್ಮಯ ಪುತ್ರ

ಬ್ರಿಟಿಷರಿಗೆ ಕ್ಷಮೆ ಕೇಳಿ, ಪಿಂಚಣಿ ಪಡೆಯುತ್ತಿದ್ದ ಭಾರತೀಯ ಹೆಮ್ಮಯ ಪುತ್ರ
Pavithra Gowda (@pavigowda123) 's Twitter Profile Photo

- ಪ್ರತಿಯೊಬ್ಬರಿಗೂ 15 ಲಕ್ಷ - ಸ್ಮಾರ್ಟ್ ಸಿಟಿ - ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿ - ಪೆಟ್ರೋಲ್ ಡೀಸಲ್ ದರ ಇಳಿಕೆ ಪಟ್ಟಿ ದೊಡ್ಡದಿದೆ ಕೊಟ್ಟ ಮಾತಿಗೆ ತಪ್ಪಿ ನಡೆದರೆ ಮೆಚ್ಚನು ಆ ಪರಮಾತ್ಮನು!

- ಪ್ರತಿಯೊಬ್ಬರಿಗೂ 15 ಲಕ್ಷ 
- ಸ್ಮಾರ್ಟ್ ಸಿಟಿ 
- ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿ
- ಪೆಟ್ರೋಲ್ ಡೀಸಲ್ ದರ ಇಳಿಕೆ

ಪಟ್ಟಿ ದೊಡ್ಡದಿದೆ 

ಕೊಟ್ಟ ಮಾತಿಗೆ ತಪ್ಪಿ ನಡೆದರೆ ಮೆಚ್ಚನು ಆ ಪರಮಾತ್ಮನು!
Pavithra Gowda (@pavigowda123) 's Twitter Profile Photo

ಈಗಲೂ ಕೊಂಗ ಕಮಲ್ ಹಾಸನ್ ಗೆ ಬೆಂಬಲ ನೀಡುತ್ತೀರಾ ಶಿವಣ್ಣ ? ಕನ್ನಡಿಗರು ತಕ್ಕ ಉತ್ತರ ನೀಡಲೇಬೇಕು, ಇವನ ಕಿತ್ತೋದ್ ಸಿನಿಮಾ ರಾಜ್ಯದಲ್ಲಿ ಬ್ಯಾನ್ ಆಗಲೇಬೇಕು #Kannada

ಈಗಲೂ ಕೊಂಗ ಕಮಲ್ ಹಾಸನ್ ಗೆ  ಬೆಂಬಲ ನೀಡುತ್ತೀರಾ ಶಿವಣ್ಣ ?

ಕನ್ನಡಿಗರು ತಕ್ಕ ಉತ್ತರ ನೀಡಲೇಬೇಕು, ಇವನ ಕಿತ್ತೋದ್ ಸಿನಿಮಾ ರಾಜ್ಯದಲ್ಲಿ ಬ್ಯಾನ್ ಆಗಲೇಬೇಕು

#Kannada
Pavithra Gowda (@pavigowda123) 's Twitter Profile Photo

ಒಬ್ಬರಿಗೆ ಸ್ನೇಹ ಮುಖ್ಯ! ಮತ್ತೊಬ್ಬರಿಗೆ ಪರ ಭಾಷೆಯಲ್ಲಿ ಅವಕಾಶಗಳು ಮುಖ್ಯ! ನಿಮ್ಮ ಮೇಲೆ ಅಭಿಮಾನವಿದೆ ಗೌರವವಿದೆ ದಯವಿಟ್ಟು ಕನ್ನಡಿಗರ ಭಾವನೆಗಳಿಗೆ ವಿರುದ್ಧವಾಗಿ ಮಾತನಾಡಬೇಡಿ

ಒಬ್ಬರಿಗೆ ಸ್ನೇಹ ಮುಖ್ಯ! 

ಮತ್ತೊಬ್ಬರಿಗೆ ಪರ ಭಾಷೆಯಲ್ಲಿ ಅವಕಾಶಗಳು ಮುಖ್ಯ!

ನಿಮ್ಮ ಮೇಲೆ ಅಭಿಮಾನವಿದೆ ಗೌರವವಿದೆ ದಯವಿಟ್ಟು ಕನ್ನಡಿಗರ ಭಾವನೆಗಳಿಗೆ ವಿರುದ್ಧವಾಗಿ ಮಾತನಾಡಬೇಡಿ
Pavithra Gowda (@pavigowda123) 's Twitter Profile Photo

Kamal Haasan ಕ್ಷಮೆ ಕೇಳಿಲ್ಲ! ಪತ್ರ ಬರೆದಿದ್ದಾನೆ ಅಷ್ಟೇ. ಅದು ಶಿವಣ್ಣನಿಗೆ ಮುಜುಗರ ಆಗಿದೆ ಎಂದು ಬೇಸರ ಪಟ್ಟಿದ್ದಾನೆ ಅಷ್ಟೇ. ಕನ್ನಡಕ್ಕೆ, ಕನ್ನಡಿಗರಿಗೆ ಕ್ಷಮೆ ಕೇಳಿಲ್ಲ! #KamalHaasan

ಈ <a href="/ikamalhaasan/">Kamal Haasan</a>  ಕ್ಷಮೆ ಕೇಳಿಲ್ಲ!

ಪತ್ರ ಬರೆದಿದ್ದಾನೆ ಅಷ್ಟೇ. ಅದು ಶಿವಣ್ಣನಿಗೆ ಮುಜುಗರ ಆಗಿದೆ ಎಂದು ಬೇಸರ ಪಟ್ಟಿದ್ದಾನೆ ಅಷ್ಟೇ. ಕನ್ನಡಕ್ಕೆ, ಕನ್ನಡಿಗರಿಗೆ ಕ್ಷಮೆ ಕೇಳಿಲ್ಲ!

#KamalHaasan
Pavithra Gowda (@pavigowda123) 's Twitter Profile Photo

ಕೋಟ್ಯಂತರ ಕನ್ನಡಿಗರ ಕನಸು ನನಸಾಯ್ತು ಈ ಸಲ ಕಪ್ ನಮ್ದು #RCB

ಕೋಟ್ಯಂತರ ಕನ್ನಡಿಗರ ಕನಸು ನನಸಾಯ್ತು 

ಈ ಸಲ ಕಪ್ ನಮ್ದು
#RCB
Pavithra Gowda (@pavigowda123) 's Twitter Profile Photo

ಒಂದೇ ದಿನ ಸಾಲು ಸಾಲು ದುರಂತಗಳು ಅಹಮದಾಬಾದ್ ನಲ್ಲಿ ವಿಮಾನ ಪತನ 242 ಸಾವು! ನಿಜಾಮುದ್ದೀನ್ ನಿಂದ ಗಾಜಿಯಾಬಾದ್ ಗೆ ತೆರುಳುತ್ತಿದ್ದ ರೈಲು ಹಳಿ ತಪ್ಪಿದೆ! #planecrash #trainaccident

Pavithra Gowda (@pavigowda123) 's Twitter Profile Photo

ಬದುಕು ನೀರಿನ ಮೇಲಿನ ಗುಳ್ಳೆಯಂತೆ! ಪ್ರವಾಸಕ್ಕೆ ಹೋದವರು ಭಯೋತ್ಪಾದಕರ ಗುಂಡಿಗೆ ಬಲಿ ಟ್ರೋಫಿ ಪೆರೇಡ್‌ಗೆ ಹೋದವರು ಕಾಲ್ತುಳಿತಕ್ಕೆ ಬಲಿ ಪುಣ್ಯ ಸ್ನಾನ ಮಾಡಲು ಕುಂಭಮೇಳಕ್ಕೆ ಹೋದವರು ಕಾಲ್ತುಳಿತಕ್ಕೆ ಬಲಿ ಕೆಲಸದ ನಿಮಿತ್ತ ವಿದೇಶಕ್ಕೆ ಹೋದವರು ವಿಮಾನ ಅಪಘಾತದಿಂದ ಬಲಿ ಹಾಸ್ಟಲ್' ನಲ್ಲಿ ಊಟ ಮಾಡುತ್ತಿದ್ದವರಿಗೂ ಬಿಡದ ಸಾವು #planecrash

ಬದುಕು ನೀರಿನ ಮೇಲಿನ ಗುಳ್ಳೆಯಂತೆ!

ಪ್ರವಾಸಕ್ಕೆ ಹೋದವರು ಭಯೋತ್ಪಾದಕರ ಗುಂಡಿಗೆ ಬಲಿ

ಟ್ರೋಫಿ ಪೆರೇಡ್‌ಗೆ ಹೋದವರು ಕಾಲ್ತುಳಿತಕ್ಕೆ ಬಲಿ

ಪುಣ್ಯ ಸ್ನಾನ ಮಾಡಲು ಕುಂಭಮೇಳಕ್ಕೆ ಹೋದವರು ಕಾಲ್ತುಳಿತಕ್ಕೆ ಬಲಿ

ಕೆಲಸದ ನಿಮಿತ್ತ ವಿದೇಶಕ್ಕೆ ಹೋದವರು ವಿಮಾನ ಅಪಘಾತದಿಂದ ಬಲಿ

ಹಾಸ್ಟಲ್' ನಲ್ಲಿ ಊಟ ಮಾಡುತ್ತಿದ್ದವರಿಗೂ ಬಿಡದ ಸಾವು
#planecrash
ಚೇತನ್ ಸೂರ್ಯ ಎಸ್ - Chethan Surya S (@chethan_surya_s) 's Twitter Profile Photo

ಕನ್ನಡದಲ್ಲಿ ಪ್ರಶ್ನೆ ಕೇಳಿದ ವಿದ್ಯಾರ್ಥಿಗೆ ಕನ್ನಡದಲ್ಲಿ ಉತ್ತರಿಸಿದ ಶಿಕ್ಷಕರಿಗೆ ಎಂಥ ಗತಿ ಬಂದಿದೆ ನೋಡಿ.! ಏನ್ ನಡೀತಿದೆ #ಕನ್ನಡ ನಾಡಿನಲ್ಲಿ.? ಮುಂದೆ ಕನ್ನಡ ಕೇಳೋಕೆ ಅಥವಾ ಕನ್ನಡದಲ್ಲಿ ಮಾತಾಡಿದ್ರೆ ಎಲ್ಲಿ ಕೆಲಸ ಹೋಗ್ತದೆ ಅನ್ನೋ ಭಯದ ವಾತಾವರಣ ನಿರ್ಮಾಣ ಮಾಡ್ತಿರುವ ನೀಚರಿಗೆ ಧಿಕ್ಕಾರ.! ಕರ್ನಾಟಕದಲ್ಲಿ ಇಂಗ್ಲೀಷ್ ಸಾರ್ವಭೌಮವೇ.?

Mahendra ಮಹೇಂದ್ರ (@mahendr85260219) 's Twitter Profile Photo

youtu.be/N0h7qCaP7bU?si… ಸನ್ಮಾನ್ಯ ಶ್ರೀ ಸಿಎಂ ಸಿದ್ದರಾಮಯ್ಯನವರೇ ದಯವಿಟ್ಟು ನಮ್ಮ ಗ್ರಾಮದ ಕಡೆ ಗಮನ ಹರಿಸಿ, ಆಗಲೇ ನಮ್ಮೂರಿನ ಗ್ರಾಮಸ್ಥರು ಆಂಧ್ರಕ್ಕೆ ಸೇರುವ ಹೋರಾಟ ಕೈಗೊಳ್ಳೋಣ ಬನ್ನಿ ಅಂಥ ಹೊರಟಿದ್ದಾರೆ . ನಮಗೆ ಬೇಕಾಗಿರೋದು ಮೂಲಸೌಕರ್ಯಗಳೊಂದೇ Siddaramaiah DK Shivakumar Dr. Vaishnavi N Chandrababu Naidu

Pavithra Gowda (@pavigowda123) 's Twitter Profile Photo

ಬಡವರ ಮಕ್ಕಳಿಗೆ ಧರ್ಮದ ನಶೆ ಏರಿಸಿ ಬೀದಿಗೆ ತಳ್ಳುವ *ಕಳ್ಳ - ಸುಳ್ಳ - ಮಳ್ಳ*

ಬಡವರ ಮಕ್ಕಳಿಗೆ ಧರ್ಮದ ನಶೆ ಏರಿಸಿ ಬೀದಿಗೆ ತಳ್ಳುವ
*ಕಳ್ಳ - ಸುಳ್ಳ - ಮಳ್ಳ*
Pavithra Gowda (@pavigowda123) 's Twitter Profile Photo

ಬೆಲ್ಲದ ಕಟ್ಟೆಯ ಕಟ್ಟಿ ಬೇವಿನ ಬೀಜವ ಬಿತ್ತಿ ಜೇನು ಮಳೆಗೆರೆದರೆ... ವಿಷ ಹೋಗುವುದೇ ಅಯ್ಯಾ..? ಜಾತಿ ಎಂಬ ವಿಷಗಾಳಿಯಿಂದ ಮುಕ್ತಿ ಸಿಗಲು ಎಂದಿಗೂ ಸಾಧ್ಯವಿಲ್ಲ!

ಬೆಲ್ಲದ ಕಟ್ಟೆಯ ಕಟ್ಟಿ
ಬೇವಿನ ಬೀಜವ ಬಿತ್ತಿ
ಜೇನು ಮಳೆಗೆರೆದರೆ...
ವಿಷ ಹೋಗುವುದೇ ಅಯ್ಯಾ..?

ಜಾತಿ ಎಂಬ ವಿಷಗಾಳಿಯಿಂದ ಮುಕ್ತಿ ಸಿಗಲು ಎಂದಿಗೂ ಸಾಧ್ಯವಿಲ್ಲ!