Pavan (@pavan39976111) 's Twitter Profile
Pavan

@pavan39976111

ID: 891498471500292097

calendar_today30-07-2017 03:19:33

134 Tweet

2 Followers

63 Following

ಕರ್ಣಾಟಬಲ - karnatabala (@karnatabala) 's Twitter Profile Photo

ಮೊದಲ ಬಾರಿಗೆ ಕನ್ನಡ ಬಾವುಟಕ್ಕಾಗಿಯೇ ಒಂದು ದೊಡ್ಡ ಟ್ವಿಟ್ಟರ್ ಅಭಿಯಾನಕ್ಕೆ ಇಂದು ಸಂಜೆ 5ಕ್ಕೆ ಕನ್ನಡಿಗರು ಸಾಕ್ಷಿಯಾಗುತ್ತಿದ್ದೇವೆ... ದಯವಿಟ್ಟು ನೀವುಗಳು ಈ ಅಭಿಯಾನಕ್ಕೆ ಜೊತೆಯಾಗಿ ಕನ್ನಡ ಬಾವುಟ ಅಧಿಕೃತಗೊಳಲ್ಲಿ 💛❤️🙏 #ಕನ್ನಡಬಾವುಟ_ನಮ್ಮಗುರುತು #KannadaFlag_MyPride #KarnatakaFlag

ಮೊದಲ ಬಾರಿಗೆ ಕನ್ನಡ ಬಾವುಟಕ್ಕಾಗಿಯೇ ಒಂದು ದೊಡ್ಡ ಟ್ವಿಟ್ಟರ್ ಅಭಿಯಾನಕ್ಕೆ ಇಂದು ಸಂಜೆ 5ಕ್ಕೆ ಕನ್ನಡಿಗರು ಸಾಕ್ಷಿಯಾಗುತ್ತಿದ್ದೇವೆ... ದಯವಿಟ್ಟು ನೀವುಗಳು ಈ ಅಭಿಯಾನಕ್ಕೆ ಜೊತೆಯಾಗಿ 
ಕನ್ನಡ ಬಾವುಟ ಅಧಿಕೃತಗೊಳಲ್ಲಿ 💛❤️🙏
 #ಕನ್ನಡಬಾವುಟ_ನಮ್ಮಗುರುತು          
       #KannadaFlag_MyPride
 #KarnatakaFlag
ಅರುಣ್ ಜಾವಗಲ್ | Arun Javgal (@ajavgal) 's Twitter Profile Photo

ಅಮೇರಿಕಾ ಒಕ್ಕೂಟ, ಜರ್ಮನಿ, ಆಸ್ಟ್ರೇಲಿಯಾ ಒಕ್ಕೂಟ ವ್ಯವಸ್ತೆಯನ್ನು ಅನುಸರಿಸುತ್ತವೆ ಮತ್ತು ಪ್ರತಿ ರಾಜ್ಯಗಳೂ ಅಧಿಕೃತವಾದ ಬಾವುಟ ಹೊಂದಿವೆ. ಭಾರತ ಒಕ್ಕೂಟದಲ್ಲೂ ರಾಜ್ಯಗಳು ಅಧಿಕೃತ ಬಾವುಟ ಹೊಂದುವಂತಾಗಲಿ. #ಕನ್ನಡಬಾವುಟ_ನಮ್ಮಗುರುತು #KannadaFlag_MyPride

ಅಮೇರಿಕಾ ಒಕ್ಕೂಟ, ಜರ್ಮನಿ, ಆಸ್ಟ್ರೇಲಿಯಾ ಒಕ್ಕೂಟ ವ್ಯವಸ್ತೆಯನ್ನು ಅನುಸರಿಸುತ್ತವೆ ಮತ್ತು ಪ್ರತಿ ರಾಜ್ಯಗಳೂ ಅಧಿಕೃತವಾದ ಬಾವುಟ ಹೊಂದಿವೆ. ಭಾರತ ಒಕ್ಕೂಟದಲ್ಲೂ ರಾಜ್ಯಗಳು ಅಧಿಕೃತ ಬಾವುಟ ಹೊಂದುವಂತಾಗಲಿ.
#ಕನ್ನಡಬಾವುಟ_ನಮ್ಮಗುರುತು
#KannadaFlag_MyPride
ಆದಿತ್ಯ ಎನ್ ರಾಜ್ - Aditya N Raj (@aditya_n_raj) 's Twitter Profile Photo

ಕನ್ನಡ ಬಾವುಟ ನಮ್ಮ ಹೆಮ್ಮೆ 💛❤️ ರಾಜ್ಯವನ್ನು ಪ್ರೀತಿಸದ ಪ್ರಜೆ, ದೇಶದ ಪರ ಮಾತನಾಡಲು ಯೋಗ್ಯನಲ್ಲ ರಾಜ್ಯಗಳಿಂದ ದೇಶವೇ ಹೊರತು, ದೇಶದಿಂದ ರಾಜ್ಯವಲ್ಲ... #ಕನ್ನಡಬಾವುಟ_ನಮ್ಮಗುರುತು #KannadaFlag_MyPride

ಕನ್ನಡ ಬಾವುಟ ನಮ್ಮ ಹೆಮ್ಮೆ 💛❤️
 ರಾಜ್ಯವನ್ನು ಪ್ರೀತಿಸದ ಪ್ರಜೆ, ದೇಶದ ಪರ ಮಾತನಾಡಲು ಯೋಗ್ಯನಲ್ಲ
 ರಾಜ್ಯಗಳಿಂದ ದೇಶವೇ ಹೊರತು, ದೇಶದಿಂದ ರಾಜ್ಯವಲ್ಲ...
#ಕನ್ನಡಬಾವುಟ_ನಮ್ಮಗುರುತು
#KannadaFlag_MyPride
King APPU 𝕏 (@itskingappu) 's Twitter Profile Photo

ಕರ್ನಾಟಕ ಬಾವುಟಕ್ಕೆ ಅಧಿಕೃತ ಸ್ಥಾನ ಕೊಡಿ #ಕನ್ನಡಬಾವುಟ_ನಮ್ಮಗುರುತು #KannadaFlag_MyPride

ಕರ್ನಾಟಕ ಬಾವುಟಕ್ಕೆ ಅಧಿಕೃತ ಸ್ಥಾನ ಕೊಡಿ 

#ಕನ್ನಡಬಾವುಟ_ನಮ್ಮಗುರುತು
#KannadaFlag_MyPride
Kalki (@ajayappu009) 's Twitter Profile Photo

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ 💛❤️ #ಕನ್ನಡಬಾವುಟ_ನಮ್ಮಗುರುತು #KannadaFlag_MyPride

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ 💛❤️

#ಕನ್ನಡಬಾವುಟ_ನಮ್ಮಗುರುತು
#KannadaFlag_MyPride
vinay duddanahalli (@vduddanahalli) 's Twitter Profile Photo

ಭಾಷೆ ಮತ್ತು ಬಾವುಟ ಎರಡಕ್ಕೂ ತಾಯಿ ಸ್ಥಾನ ಕೊಟ್ಟು ಪೂಜಿಸೋರು ನಾವು..... ಕರ್ನಾಟಕದವರಿಗೆ ಕನ್ನಡ ಎಷ್ಟು ಮುಖ್ಯವೋ ಕನ್ನಡ ಬಾವುಟವು ಅಷ್ಟೇ ಮುಖ್ಯ....!!💛❤️ #ಕನ್ನಡಬಾವುಟ_ನಮ್ಮಗುರುತು #Kannadaflag_mypride

Kalki (@ajayappu009) 's Twitter Profile Photo

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ 💛❤️ #ಕನ್ನಡಬಾವುಟ_ನಮ್ಮಗುರುತು #KannadaFlag_MyPride

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ 💛❤️

#ಕನ್ನಡಬಾವುಟ_ನಮ್ಮಗುರುತು
#KannadaFlag_MyPride
Google India (@googleindia) 's Twitter Profile Photo

Ellu bella thindhu, olle maathaadi 😋💕 Decorating homes with rangolis and celebrating Makara Sankranthi with lot of holige, puliyogare and sihi pongal 🥹 #KeepTraditionsAlive

Ellu bella thindhu, olle maathaadi 😋💕

Decorating homes with rangolis and celebrating Makara Sankranthi with lot of holige, puliyogare and sihi pongal 🥹

#KeepTraditionsAlive
ಕರ್ಣಾಟಬಲ - karnatabala (@karnatabala) 's Twitter Profile Photo

ಎಲ್ಲ ಕನ್ನಡಿಗರಿಗೆ #ಕನ್ನಡಿಗರವಿಜಯದಿನ #VictoryOverNorth ನ ಸವಿ ಹಾರೈಕೆಗಳು ಜಯ ಜಯ ಚಾಲುಕ್ಯ ಚಕ್ರೇಶ್ವರ ಭಾರತದ ಪರಮೇಶ್ವರ ಇಮ್ಮಡಿ ಪುಲಕೇಶಿ 🔥🔥🔥

Pavan (@pavan39976111) 's Twitter Profile Photo

ರಾಜಾ ಹುಲಿ Hombale Films It was intentional. From second half to climax same issue. Even police came there at screen 3 just before the show started.ruined our theatrical experience and our money.Even after giving such a bad service they did not forget to play adds and no audio glitch was there for adds🤦‍♂️

Megharaj Kavalur (@megharaj_g_k) 's Twitter Profile Photo

ಪ್ರತಿ ವಾರ ಅಥವಾ ಸಮಯ ಸಿಕ್ಕಾಗ ಯಾವುದಾದರೂ ಒಂದು ಸ್ಟಾಕ್ ಆಗಲಿ ಅಥವಾ ಯಾವುದೇ ಒಂದು ಕಂಪನಿಯ ಸಂಪೂರ್ಣ ಬಿಸಿನೆಸ್ ವಿಶ್ಲೇಷಣೆ SPACE ಮಾಡೋಣ ಅಂತ ಅನ್ಕೋತಿದಿನಿ..(Just business analysis) ಇದಕ್ಕೆ ಕನ್ನಡಿಗರಲ್ಲಿ ಆಸಕ್ತಿ ಇದೆಯೇ..!?? show more...