ಕೆ ಆರ್ ಎಸ್ ಪಕ್ಷ ಬೆಂಗಳೂರು - KRS Party Bengaluru
@party_krs
ಸ್ವಚ್ಚ, ಪ್ರಾಮಾಣಿಕ, ಜನಪರ ರಾಜಕಾರಣಕ್ಕಾಗಿ
For Clean, Honest, Pro-peoole Politics
ID: 1349625866146312193
http://www.krsparty.org 14-01-2021 07:54:32
320 Tweet
461 Takipçi
44 Takip Edilen
ಮಾನ್ಯ CP Bengaluru ಪೊಲೀಸ್ ಆಯುಕ್ತ ಬೆಂಗಳೂರುರವರೆ, ಭಿಕ್ಷಾಟನೆ ಕಾನೂನುಬಾಹಿರ. ಲಂಚ ತೆಗೆದುಕೊಳ್ಳುವುದು ಅಪರಾಧ. KA-02 G-1865 ವಾಹನವನ್ನು ಬಳಸಿ ಪೊಲೀಸ್ ಸಮವಸ್ತ್ರದಲ್ಲಿ ಹಫ್ತಾ ವಸೂಲಿ ಮಾಡುತ್ತಿರುವ ಈ ಲಂಚಕೋರ ಭಿಕ್ಷುಕರನ್ನು ತಾವು ಈ ಕೂಡಲೇ ವಜಾ ಮಾಡಿ ಸೂಕ್ತ ಕ್ರಮ ಜರುಗಿಸಬೇಕು ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ-KRS Party ಒತ್ತಾಯಿಸುತ್ತದೆ. m.facebook.com/story.php?stor… DGP KARNATAKA
ದ್ವೇಷ ಬಿತ್ತನೆ, ಭ್ರಷ್ಟಾಚಾರದಲ್ಲಿ ಮುಳುಗಿದ ಆಡಳಿತ; 2.17 ಲಕ್ಷ ಕಡತಗಳ ಬಾಕಿ ಉಳಿಸಿದ ಅಧಿಕಾರಶಾಹಿ the-file.in/2022/04/govern… Basavaraj S Bommai Siddaramaiah D K Shivakumar, President, KPCC ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy Karnataka Congress BJP Karnataka @deepolice12 SWAMY K.B.K ಸ್ವಾಮಿ CM of Karnataka @csogok
ಬಗೆದಷ್ಟೂ ಆಳಕ್ಕೆ ಹೋಗುತ್ತಿರುವ ಅಕ್ರಮಗಳ ಕೂಪವಾಗಿರುವ 545 PSI ಹುದ್ದೆ ನೇಮಕಾತಿಗೆ ಮರುಪರೀಕ್ಷೆ ನಡೆಸಲು ತೆಗೆದುಕೊಂಡಿರುವ ಸರ್ಕಾರದ ತೀರ್ಮಾನವನ್ನು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ-KRS Party ಸ್ವಾಗತಿಸುತ್ತದೆ. ಪರೀಕ್ಷೆ ಬರೆದಿದ್ದ ಸಹಸ್ರಾರು ಅಭ್ಯರ್ಥಿಗಳ ಹೋರಾಟ & ಕೆಲವು ಮಾಧ್ಯಮಗಳ ಪ್ರಾಮಾಣಿಕ ವರದಿಯ ಕಾರಣಕ್ಕೆ ಈ ಪ್ರಕರಣ ಈಗ ಈ ಹಂತಕ್ಕೆ ಬಂದು ನಿಂತಿದೆ. (1/6)
ಹಾಗೆಯೇ ಈ ಅಕ್ರಮವು ರಾಜ್ಯದ ಭ್ರಷ್ಟ J.C.B ಪಕ್ಷಗಳ ಸಂಘಟಿತ ಅಪರಾಧವನ್ನು ಜನರ ಮುಂದೆ ಅನಾವರಣ ಮಾಡಿದೆ. ಈ ಅಕ್ರಮದಲ್ಲಿ ಕಲಬುರಗಿ ಭಾಗದ BJP Karnataka ಮತ್ತು Karnataka Congress ನಾಯಕರು ಜಂಟಿಯಾಗಿ ಭಾಗಿಯಾಗಿರುವುದು ಈಗ ಬಯಲಾಗಿರುವ ಸತ್ಯ. (2/6)
#ಕರ್ನಾಟಕಜನಚೈತನ್ಯಯಾತ್ರೆ J.C B ಪಕ್ಷಗಳ ಜನದ್ರೋಹಿ ಭ್ರಷ್ಟರ ವಿರುದ್ಧ ಎಲ್ಲಾ ಕ್ಷೇತ್ರಗಳಲ್ಲಿಯೂ ಪ್ರಾಮಾಣಿಕ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ-KRS Party ಅಭ್ಯರ್ಥಿಗಳು. ಭ್ರಷ್ಟರನ್ನು ಜೈಲಿಗೆ ಕಳುಹಿಸಲು ಜನರು ಸಿದ್ಧರಾಗಿದ್ದಾರೆ. ಮೊನ್ನೆ ಶನಿವಾರದಂದು ಮೈಸೂರಿನಲ್ಲಿ ನಡೆದ KRS ಪಕ್ಷದ ಪತ್ರಿಕಾಗೋಷ್ಠಿಯ ಕೆಲವು ಪ್ರಕಟಿತ ವರದಿಗಳು. 09-05-2022.
@hosabaraha ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ-KRS Party * ರಾಜ್ಯದ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಪ್ರಾಥಮಿಕ ಆದ್ಯತೆ; 80% ಉದ್ಯೋಗ ಮೀಸಲು. * ನ್ಯಾಯಾಂಗವೂ ಸೇರಿದಂತೆ ಆಡಳಿತದ ಎಲ್ಲಾ ಹಂತಗಳಲ್ಲಿ ಕನ್ನಡ ಕಡ್ಡಾಯ. * ಒಕ್ಕೂಟ ಸರಕಾರದ ಜೊತೆಗಿನ ವ್ಯವಹಾರಗಳಿಗೆ ಕೇವಲ ಕನ್ನಡ ಮತ್ತು ಇಂಗ್ಲಿಷ್ ಬಳಕೆ. * ಕಡಿಮೆ ಕೂಲಿಗೆ ಬಂದು ರಾಜ್ಯದ ಬಡವರ ಉದ್ಯೋಗ ಕಸಿಯುವವರ ಮೇಲೆ ನಿಯಂತ್ರಣ. ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ-KRS Party