Omshivaprakash (@omshivaprakash) 's Twitter Profile
Omshivaprakash

@omshivaprakash

Co-Fo @_sanchaya @sanchispeak @linuxayana Tweets on - #ServantsOfKnowledge #FOSS #Wikipedian #Kannadiga #Kannada #DataScience #Linguistics #Research #Publisher

ID: 16101134

linkhttps://techfiz.com calendar_today02-09-2008 18:55:50

18,18K Tweet

3,3K Takipçi

1,1K Takip Edilen

Omshivaprakash (@omshivaprakash) 's Twitter Profile Photo

ಮ್ಯಾಕ್ ಮತ್ತು ಆ್ಯಪಲ್ ಫೋನುಗಳಲ್ಲಿ ಕನ್ನಡದ ಅಕ್ಷರಗಳನ್ನು ಟೈಪಿಸುವಾಗ ಒಡೆದಂತೆ ತೋರುವುದು ಅನೇಕರಿಗೆ ಕಿರಿಕಿರಿ ಉಂಟು ಮಾಡುತ್ತಿತ್ತು. ಇದಕ್ಕೆ ಉತ್ತರ ೨೦೨೦ರಲ್ಲೇ ತಿಳಿದಿದ್ದರೂ, ಮ್ಯಾಕ್ ತಂತ್ರಾಂಶದ ಬಿಡುಗಡೆಯ ಸಂದರ್ಭದಲ್ಲಿ ಅದನ್ನು ಆ್ಯಪಲ್ ಅಳವಡಿಸಿಕೊಳ್ಳದೇ ಇದ್ದುದರಿಂದ ಇಲ್ಲಿಯವರೆಗೆ ಕಾಯಬೇಕಾಯಿತು. iOS 18.4, Mac OS 15.4

ಮ್ಯಾಕ್ ಮತ್ತು ಆ್ಯಪಲ್ ಫೋನುಗಳಲ್ಲಿ ಕನ್ನಡದ ಅಕ್ಷರಗಳನ್ನು ಟೈಪಿಸುವಾಗ ಒಡೆದಂತೆ ತೋರುವುದು ಅನೇಕರಿಗೆ ಕಿರಿಕಿರಿ ಉಂಟು ಮಾಡುತ್ತಿತ್ತು. ಇದಕ್ಕೆ ಉತ್ತರ ೨೦೨೦ರಲ್ಲೇ ತಿಳಿದಿದ್ದರೂ, ಮ್ಯಾಕ್ ತಂತ್ರಾಂಶದ ಬಿಡುಗಡೆಯ ಸಂದರ್ಭದಲ್ಲಿ ಅದನ್ನು ಆ್ಯಪಲ್ ಅಳವಡಿಸಿಕೊಳ್ಳದೇ ಇದ್ದುದರಿಂದ ಇಲ್ಲಿಯವರೆಗೆ ಕಾಯಬೇಕಾಯಿತು. 

iOS 18.4, Mac OS 15.4