North Western Karnataka Road Transport Corporation (@nw_krtc) 's Twitter Profile
North Western Karnataka Road Transport Corporation

@nw_krtc

NWKRTC (North Western Karnataka Road Transport Corporation) Official Twitter account
Contact us: 7760991555 (10:00am - 6:00pm)

ID: 1337849356049772544

linkhttps://nwkrtc.karnataka.gov.in/ calendar_today12-12-2020 19:58:49

6,6K Tweet

4,4K Takipçi

70 Takip Edilen

North Western Karnataka Road Transport Corporation (@nw_krtc) 's Twitter Profile Photo

ಇಂದು ವಾಕರಸಾ ಸಂಸ್ಥೆ, ಕೇಂದ್ರ ಕಛೇರಿ ಹುಬ್ಬಳ್ಳಿಯಲ್ಲಿ ಮುಖ್ಯ ಕಾನೂನು ಅಧಿಕಾರಿಯರಾದ (ಪ್ರಭಾರಿ) ಶ್ರೀ ಎಮ್‌ ಸುನೀಲ ಇವರಿಗೆ #2025 ನೇ ಸಾಲಿನ #ಜೂನ್ ಮಾಹೆಯಲ್ಲಿ ಅತ್ಯುತ್ತಮ ಕಾರ್ಯ ನಿರ್ವಹಣೆಗಾಗಿ ಅವರ ಸೇವೆಯನ್ನು ಗುರುತಿಸಿ ಅತ್ಯುತ್ತಮ ಇಲಾಖೆ ಮುಖ್ಯಸ್ಥರೆಂದು ಪ್ರಶಂಸಿಸಿ ನಗದು ಪುರಸ್ಕಾರ, ಟ್ರೋಫಿ ನೀಡಿ ಪುರಸ್ಕರಿಸಲಾಯಿತು.