ನಿರಂಜನ್ ಎಂ ನಾಡಿಗೇರ್ | Niranjan M Nadiger (@niranjannadiger) 's Twitter Profile
ನಿರಂಜನ್ ಎಂ ನಾಡಿಗೇರ್ | Niranjan M Nadiger

@niranjannadiger

ID: 1109677662396571648

calendar_today24-03-2019 04:45:46

38 Tweet

27 Followers

78 Following

ಶಿಶಿರ್ (@shishir_s_u) 's Twitter Profile Photo

ನನಗೆ ನವೆಂಬರ್ ಕನ್ನಡತನದ ಬಗ್ಗೆ ತಕರಾರೇ ಇಲ್ಲ. ನವೆಂಬರ್ ಕನ್ನಡಿಗರೆಂದು ಹೀಗಳೆಯುವುದರ ಬಗ್ಗೆ ಖಂಡಿತವಾಗಿಯೂ ಇದೆ. ಬೇರೆ ಬೇರೆ ನುಡಿಗರು ತಮ್ಮ ಹಬ್ಬಗಳನ್ನು ಬ್ರ್ಯಾಂಡಿಂಗ್ ಮಾಡಿಕೊಂಡ ರೀತಿ ಕನ್ನಡಿಗರು ನಮ್ಮ ಹಬ್ಬಗಳನ್ನು ಬ್ರ್ಯಾಂಡಿಂಗ್ ಮಾಡಲು ಬಹಳ ಹಿಂದುಳಿದಿದ್ದೇವೆ. ೧/೩

ಮೋಹನ್ (@uppittu_) 's Twitter Profile Photo

ಕನ್ನಡ dubbed ಹಾಡುಗಳನ್ನ ಕಲೆಹಾಕಿ Spotify ಅಲ್ಲಿ ಒಂದು ಪ್ಲೇಲಿಸ್ಟ್ ಮಾಡಿದಿನಿ, ಮುಂದು ಕೂಡ ಡಬ್ ಆದ ಹೊಸ ಹಾಡುಗಳನ್ನ ಸೇರಿಸುತ್ತಾ ಇರ್ತೀನಿ.ಆದಷ್ಟು ಈ ಪ್ಲೇಲಿಸ್ಟ್ ನ ಹಂಚಿಕೊಳ್ಳಿ. #ಡಬ್ಬಿಂಗ್_ಇದು_ಕನ್ನಡಪರ #ಕನ್ನಡದಲ್ಲಿ_ಮನರಂಜನೆ #DubbingInKannada #ಮನರಂಜನೆಯಲ್ಲಿ_ಕನ್ನಡ open.spotify.com/playlist/2l4cu…

ಶಿಶಿರ್ (@shishir_s_u) 's Twitter Profile Photo

ನಮ್ಮ ಕಾಲೇಜಿನಲ್ಲಿ ಹಿಂದೆ ರಾಜ್ಯೋತ್ಸವ ನಡೆಯುತ್ತಿರಲಿಲ್ಲ,ನಾವು 10 ಜನ ಕನ್ನಡದ ಹುಡುಗರು ಸೇರಿ ಇಂದು 300 ಜನರ ಕನ್ನಡ ಕೂಟವನ್ನು ಕಟ್ಟಿದ್ದೇವೆ. 20 ನಿಮಿಷದ ಕಾರ್ಯಕ್ರಮದಿಂದ ಇಂದು ವಾರವಿಡೀ ಹಬ್ಬವನ್ನು ಮಾಡುತ್ತೇವೆ,Concertಗಳಲ್ಲಿ ಒಂದೇ ಒಂದು ಕನ್ನಡ ಹಾಡಿನಿಂದ ಬರೀ ಕನ್ನಡ ಹಾಡುಗಳ ವರೆಗೆ ತಲುಪಿದ್ದೇವೆ. ಬನ್ನಿ ಹಬ್ಬ ಮಾಡೋಣ!!

ನಿರಂಜನ್ ಎಂ ನಾಡಿಗೇರ್ | Niranjan M Nadiger (@niranjannadiger) 's Twitter Profile Photo

ಬೆಂಬಲ ತೋರಿಸೋದು ಸಾಕೇ? ಚೀಟಿ ಕೊಳ್ಳಬೇಕು ಓಕೇ!!!! ನನ್ನ ಚೀಟಿ ನಾನು ಪಡೆದಾಯಿತು... ನೀವು???!!!!!! ಒಂದು ಹೆಜ್ಜೆ ಕನ್ನಡದಡೆಗೆ💛❤️ #ಕನ್ನಡ #ಕರ್ನಾಟಕ #ಕನ್ನಡರಾಜ್ಯೋತ್ಸವ #ಕನ್ನಡಕೂಟ #ಕನ್ನಡ #ಕೂಟ #ಕನ್ನಡರಾಜ್ಯೋತ್ಸವವಿಶೇಷ #ಕನ್ನಡಸುದ್ದಿ

ಬೆಂಬಲ ತೋರಿಸೋದು ಸಾಕೇ?
ಚೀಟಿ ಕೊಳ್ಳಬೇಕು ಓಕೇ!!!!

ನನ್ನ ಚೀಟಿ ನಾನು ಪಡೆದಾಯಿತು...

ನೀವು???!!!!!!

ಒಂದು ಹೆಜ್ಜೆ  ಕನ್ನಡದಡೆಗೆ💛❤️

#ಕನ್ನಡ #ಕರ್ನಾಟಕ 
#ಕನ್ನಡರಾಜ್ಯೋತ್ಸವ #ಕನ್ನಡಕೂಟ #ಕನ್ನಡ #ಕೂಟ
#ಕನ್ನಡರಾಜ್ಯೋತ್ಸವವಿಶೇಷ
#ಕನ್ನಡಸುದ್ದಿ
ಶಿಶಿರ್ (@shishir_s_u) 's Twitter Profile Photo

ಕನ್ನಡ ಕೂಟವು ಪಿಇಎಸ್ ವಿಶ್ವವಿದ್ಯಾಲಯದ ಲ್ಲಿ VasukiVaibhav ಅವರ ತಂಡದ 'ಸಂಗೀತ ವೈಭವ' ಕಾರ್ಯಕ್ರಮದೊಂದಿಗೆ ಅದ್ಧೂರಿಯಾಗಿ ಕನ್ನಡ ರಾಜ್ಯೋತ್ಸವದ ಕಡೆಯ ದಿನವನ್ನು ಆಚರಿಸಿತು. 💛❤️ ಬೆಂಬಲ ‌ನೀಡಿದ ಎಲ್ಲರಿಗು ಧನ್ಯವಾದಗಳು. PC: ಅನನ್ಯ ಮಂಜುನಾಥ್,ಕನ್ನಡ ಕೂಟ #kannadarajyotsava #Kannada #vasukivaibhav #concert

ರೂಪಾಯಿ ರಾಜ (ℝ𝕦𝕡𝕒𝕪𝕚 ℝ𝕒𝕛𝕒) 💛❤️ (@rupayiraja) 's Twitter Profile Photo

ಬೆಂಗಳೂರಿನ ಪ್ರದೇಶಗಳಿಗೆ ಇದ್ದ ಹಳೆಯ #ಕನ್ನಡದ್ದೇ ಹೆಸರುಗಳು ಮತ್ತು ಈಗಿನ ಹೊಸ ಹೆಸರುಗಳು ಪಟ್ಟಿ. ತಪ್ಪದೆ ಕನ್ನಡಿಗರಿಗೆ ಮುಟ್ಟುವ ಹಾಗೆ ಎಲ್ಲಾ ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳಿ.🙏 ಕೊಡಿಗೆಹಳ್ಳಿ- ಸಹಕಾರ ನಗರ ಸಿದ್ಧಾಪುರ - ಜಯನಗರ ಶಿವನಹಳ್ಲಿ - ಶಿವನಗರ ಹೊಸಹಳ್ಳಿ - ವಿಜಯನಗರ ಗಂಗೇನಹಳ್ಳಿ - ಗಂಗಾನಗರ ಬಿನ್ನಮಂಗಲ - ಇಂದಿರಾನಗರ

ಬೆಂಗಳೂರಿನ ಪ್ರದೇಶಗಳಿಗೆ ಇದ್ದ ಹಳೆಯ #ಕನ್ನಡದ್ದೇ ಹೆಸರುಗಳು ಮತ್ತು ಈಗಿನ ಹೊಸ ಹೆಸರುಗಳು ಪಟ್ಟಿ.

ತಪ್ಪದೆ ಕನ್ನಡಿಗರಿಗೆ ಮುಟ್ಟುವ ಹಾಗೆ ಎಲ್ಲಾ ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳಿ.🙏

ಕೊಡಿಗೆಹಳ್ಳಿ- ಸಹಕಾರ ನಗರ
ಸಿದ್ಧಾಪುರ - ಜಯನಗರ
ಶಿವನಹಳ್ಲಿ - ಶಿವನಗರ
ಹೊಸಹಳ್ಳಿ -  ವಿಜಯನಗರ
ಗಂಗೇನಹಳ್ಳಿ - ಗಂಗಾನಗರ
ಬಿನ್ನಮಂಗಲ - ಇಂದಿರಾನಗರ
ಮೋಹನ್ (@uppittu_) 's Twitter Profile Photo

Watched #NodidavaruEnanthare ,a beautifully crafted movie, this film dives deep into reality,strong performance by each and every character specially Naveen shankar Apoorva Bharadwaj & that kid 🫶🏻.Scene & contrast transitions are really too good man.. "What a beautiful day" - ಮಲ್ಲಣ್ಣ 🙌🏻

ನಿರಂಜನ್ ಎಂ ನಾಡಿಗೇರ್ | Niranjan M Nadiger (@niranjannadiger) 's Twitter Profile Photo

ಡಿವಿಜಿ ಅವರ ಹುಟ್ಟು ಹಬ್ಬದ ಸವಿ ನೆನಪಿನಲ್ಲಿ ✨ Deo Volente Gundappa ~ God Willing Gundappa Latin ಭಾಷೆಯಲ್ಲಿ *Deo Volente* ಅಂದರೆ God Willing ಎಂದರ್ಥ, ದೇವರ ಇಚ್ಛೆ ಇದ್ದಾಗ ಮಾತ್ರ ಗುಂಡಪ್ಪನವರಂತಹ ಮೇರು ವ್ಯಕ್ತಿತ್ವ ಭೂಮಿಯ ಮೇಲೆ ಹುಟ್ಟುಡದೆ. #DVGundappa #DVG #ಕನ್ನಡ #mankutimma #kagga #ಕರ್ನಾಟಕ

ಡಿವಿಜಿ ಅವರ ಹುಟ್ಟು ಹಬ್ಬದ ಸವಿ ನೆನಪಿನಲ್ಲಿ ✨

Deo Volente Gundappa ~ God Willing Gundappa 

Latin ಭಾಷೆಯಲ್ಲಿ *Deo Volente* ಅಂದರೆ God Willing ಎಂದರ್ಥ, ದೇವರ ಇಚ್ಛೆ ಇದ್ದಾಗ ಮಾತ್ರ ಗುಂಡಪ್ಪನವರಂತಹ ಮೇರು ವ್ಯಕ್ತಿತ್ವ ಭೂಮಿಯ ಮೇಲೆ ಹುಟ್ಟುಡದೆ.

#DVGundappa
#DVG
#ಕನ್ನಡ
#mankutimma #kagga
#ಕರ್ನಾಟಕ
ಶಿಶಿರ್ (@shishir_s_u) 's Twitter Profile Photo

ಈ ಸಿಸಿಟಿವಿ ದೃಶ್ಯಗಳು ಸಿಗದೇ ಇದ್ದಿದ್ದರೆ ಆಗ ಆಗುತ್ತಿದ್ದ ಆ ಕನ್ನಡಿಗನ ಗತಿ ಬಗ್ಗೆ ಯೋಚಿಸಿದರೇ ಹೆದರಿಕೆ ಆಗತ್ತೆ. ಇಷ್ಟು ಸುಲಭವಾಗಿ ಸುಳ್ಳು ಹೇಳಿ,ನುಡಿ ಕಾಳಗ ಹಚ್ಚಿ, ಅದನ್ನೇ ರಾಷ್ಟ್ರೀಯ ಮಾಧ್ಯಮಗಳು ಎನಿಸಿಕೊಂಡವು ದೊಡ್ಡದು ಮಾಡಿದ್ದನ್ನು ನೋಡಿದರೆ, ಕನ್ನಡದ ವಿರುದ್ಧ ಹೊಂಚು ಹಾಕಲಾಗುತ್ತಲಿದೆ ಎಂದು ಅನಿಸದಿರದು.

Royal Challengers Bengaluru (@rcbtweets) 's Twitter Profile Photo

No way! At just 14 years 32 days, Vaibhav Suryavanshi announces his arrival on the big stage as the second fastest and the youngest ever IPL centurion. 🤯 This truly defines the IPL - "Yatra Pratibha Avsara Prapnotihi." 🫡 Take a bow, young man! 🙌

No way! At just 14 years 32 days, Vaibhav Suryavanshi announces his arrival on the big stage as the second fastest and the youngest ever IPL centurion. 🤯

This truly defines the IPL - "Yatra Pratibha Avsara Prapnotihi." 🫡

Take a bow, young man! 🙌
DP SATISH (@dp_satish) 's Twitter Profile Photo

The President Draupadi Murmu released a special commemorative postage stamp to honour Rani Chennabhairadevi of Gerusoppa/Kanur, in New Delhi, today. A Jain Queen Chennabhairadevi known as "Raina De Pimenta" or "Pepper Queen" who had a monopoly over pepper trade with Europe ruled

The President Draupadi Murmu released a special commemorative postage stamp to honour Rani Chennabhairadevi of Gerusoppa/Kanur, in New Delhi, today. 
A Jain Queen Chennabhairadevi known as "Raina De Pimenta" or "Pepper Queen" who had a monopoly over pepper trade with Europe ruled
Vasant (@vasantshetty81) 's Twitter Profile Photo

I’m a big fan of Nikhil Kamath's WTF Podcast. A few months ago, when I watched an episode on the Creator Economy featuring some of India’s biggest and most successful content creators, I started wondering: what’s the scene of creator economy in Kannada? That’s how the idea of

Royal Challengers Bengaluru (@rcbtweets) 's Twitter Profile Photo

ಎಲ್ಲರಿಗೂ ಆಯುಧ ಪೂಜೆ ಮತ್ತು ಮಹಾನವಮಿಯ ಶುಭಾಶಯಗಳು. 🙏✨ As the spirit of Maha Navami fills the air, here’s wishing you joy, prosperity, and festive cheer this Ayudha Puja! 😊 #PlayBold #ನಮ್ಮRCB #Navratri #Dasara

ಎಲ್ಲರಿಗೂ ಆಯುಧ ಪೂಜೆ ಮತ್ತು ಮಹಾನವಮಿಯ ಶುಭಾಶಯಗಳು. 🙏✨

As the spirit of Maha Navami fills the air, here’s wishing you joy, prosperity, and festive cheer this Ayudha Puja! 😊

#PlayBold #ನಮ್ಮRCB #Navratri #Dasara
ನಿರಂಜನ್ ಎಂ ನಾಡಿಗೇರ್ | Niranjan M Nadiger (@niranjannadiger) 's Twitter Profile Photo

ಸವಿ ದಸರಾ!!! GDG Bangalore-ನಂತಹ developers ಗುಂಪುಗಳು ಕನ್ನಡದಲ್ಲಿ ಹಾರೈಸಿದ್ದು ಖುಷಿ ತಂದಿದೆ, ಮೆಚ್ಚುಗೆ ಇದೆ. ನನ್ನಿ GDG Bangalore, ನಿಮಗೂ ನಾಡ ಹಬ್ಬದ ಸವಿ ಹಾರೈಕೆಗಳು ✨ ✨ ✨ ಮುಂಬರುವ DevFest - ೨೦೨೫ ಕ್ಕೆ ಒಳಿತಾಗಲಿ...

Amarnath Shivashankar (@amara_bengaluru) 's Twitter Profile Photo

ಹೆಮ್ಮೆಯ ಕನ್ನಡಿಗ, ಕನ್ನಡ ಮಾಧ್ಯಮದಲ್ಲಿ ಓದಿದ Snowflake ಕಂಪನಿಯ ಮುಖ್ಯಸ್ಥರು ಶ್ರೀಧರ್ ರಾಮಸ್ವಾಮಿ. ಡೇಟಾ ಮತ್ತು ಎ ಐ ನಲ್ಲಿ ಅವರ ಕಂಪನಿ ಮಾಡುತ್ತಿರುವ ಕೆಲಸದ ಬಗ್ಗೆ ಅದ್ಭುತವಾಗಿ ವಿವರಿಸುತ್ತಾರೆ. ಕನ್ನಡಿಗರಿಗೆ ಸ್ಫೂರ್ತಿ ಮತ್ತು ಹೆಮ್ಮೆ .

ಹೆಮ್ಮೆಯ ಕನ್ನಡಿಗ, ಕನ್ನಡ ಮಾಧ್ಯಮದಲ್ಲಿ ಓದಿದ Snowflake ಕಂಪನಿಯ ಮುಖ್ಯಸ್ಥರು ಶ್ರೀಧರ್ ರಾಮಸ್ವಾಮಿ. ಡೇಟಾ ಮತ್ತು ಎ ಐ ನಲ್ಲಿ ಅವರ ಕಂಪನಿ ಮಾಡುತ್ತಿರುವ ಕೆಲಸದ ಬಗ್ಗೆ ಅದ್ಭುತವಾಗಿ ವಿವರಿಸುತ್ತಾರೆ. ಕನ್ನಡಿಗರಿಗೆ ಸ್ಫೂರ್ತಿ ಮತ್ತು ಹೆಮ್ಮೆ .