Upendra (@nimmaupendra) 's Twitter Profile
Upendra

@nimmaupendra

Film Actor-Director-Writer-ಪ್ರಜಾಕಾರಿಣಿ /prajakiyan vote for UPP

ID: 446217897

linkhttp://www.prajaakeeya.org calendar_today25-12-2011 12:49:16

5,5K Tweet

1,2M Followers

22 Following

Upendra (@nimmaupendra) 's Twitter Profile Photo

ವಾಹ್ ಮೈ ಡಿಯರ್ ಪ್ರಜಾಪ್ರಭುಗಳೇ ವಾಹ್… ಉಪೇಂದ್ರ ಸೋಲು ಗೆಲವು ಬಗ್ಗೆ ತುಂಬಾ ಚಿಂತೆ ಮಾಡ್ತಿದೀರ ! ಎಂತಾ ನಿಸ್ವಾರ್ಥ ! ಎಂತಾ ತ್ಯಾಗ ಮನೋಭಾವ ! ನಿಮ್ಮೆಲ್ಲರ ಪಾದಕ್ಕೆ ಅಡ್ ಬಿದ್ದೆ 🙏🙏🙏 ಡೋಂಟ್ ವರೀ… ನಾನ್ ಗೆಲ್ಬೇಕು ಅಂತ ಅನ್ನಿಸಿದಾಗ ಯಾವುದಾದರೂ ರಾಜಕೀಯ ಪಕ್ಷ ಸೇರಿ ನೀವ್ ಹೇಳ್ದಾಗೆಲ್ಲಾ ಮಾಡ್ತೀನಿ 👍😃 ಗೆದ್ದೇ ಗೆಲ್ತೀನಿ 💪