NewsFirst Kannada
@newsfirstkan
News First is a Pioneering 24x7 Kannada News Channel.
Delivering high quality news content not seen before in Kannada Television News.
ID: 1136644779259731968
https://www.newsfirstlive.com 06-06-2019 14:43:28
99,99K Tweet
18,18K Followers
345 Following
ಎತ್ತಿನ ಹೊಳೆ ಯೋಜನೆಯ ಉದ್ಘಾಟನೆಗೆ ಸಿಎಂ ಸಿದ್ದರಾಮಯ್ಯ ಬಿಗಿ ಭದ್ರತೆಯಲ್ಲಿ ಹಾಸನಕ್ಕೆ ತೆರಳಿದರು. Siddaramaiah #CMSiddaramaih #Congress #Yettinaholewaterproject #Hassan #newsfirstlive #newsfirstkannada
ಎತ್ತಿನ ಹೊಳೆ ಯೋಜನೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಶಾಸಕ ಪ್ರದೀಪ್ ಈಶ್ವರ್ ವೆಸ್ಟ್ನಿಂದ ಈಸ್ಟ್ಗೆ ನೀರನ್ನ ಹರಿಸೋದು ಸವಾಲಿನ ಕೆಲಸ ಎಂದು ಯೋಜನೆಯ ಬಗ್ಗೆ ತಿಳಿಸಿದರು. Pradeep eshwar #PradeepEshwar #Yettinahole #YettinaholeProject #BJP #Congress #Hassan #newsfirstlive #newsfirstkannada
ಹಾಸನದಲ್ಲಿ ಎತ್ತಿನ ಹೊಳೆ ಯೋಜನೆಯ ಉದ್ಘಾಟನೆಯ ಸಂದರ್ಭದಲ್ಲಿ ವಿಶೇಷ ಹೋಮ-ಹವನ ಪೂಜೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಭಾಗಿಯಾದರು. DK Shivakumar #DCMDKShivakumar #Hassan #Pooja #Congress #Yettinaholewaterproject #newsfirstlive #newsfirstkannada