ನೇಸರಬೆಟ್ಟಳಿಯ(@nesarabettaliya) 's Twitter Profileg
ನೇಸರಬೆಟ್ಟಳಿಯ

@nesarabettaliya

ಒಲವುಗಳು:- ನುಡಿಯರಿಮೆ, ಸೊಲ್ಲರಿಮೆ, #ಕನ್ನಡದ್ದೇ ಪದಗಳು
ನಾಡೋಜ ಡಾ || ಡಿ.ಎನ್.ಶಂಕರ್ ಬಟ್(https://t.co/nA56EgJuds)ಕನ್ನಡ ಬರಹದ #ಸೊಲ್ಲರಿಮೆ #ನುಡಿಯರಿಮೆ ಕೆಲಸ ಕನ್ನಡಿಗರಿಗೆ ತಲುಪಲಿ

ID:81368918

linkhttps://harivubooks.com/ calendar_today10-10-2009 14:45:18

69,2K Tweets

1,4K Followers

1,0K Following

Follow People
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ - KRS Party(@krs_party) 's Twitter Profile Photo

೧. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ
೨. ಶಾಲಾ ಶಿಕ್ಷವನ್ನು ಕನ್ನಡ ಮಾಧ್ಯಮದಲ್ಲೇ ನೀಡಬೇಕು
೩. ಹಿಂದಿ ರಾಷ್ಟ್ರ ಭಾಷೆಯಲ್ಲ ಎಂದು ಅಧಿಕೃತವಾಗಿ ಘೋಷಣೆಯಾಗಬೇಕು
೪. ಹಿಂದಿ ದಿವಸ ಆಚರಿಸುವುದನ್ನು ನಿಲ್ಲಿಸಬೇಕು.
೫. ಕನ್ನಡವೂ ಸಹ ದೇಶದ ಅಧಿಕೃತ ಭಾಷೆ ಎಂದು ಘೋಷಣೆಯಾಗಬೇಕು.
೬. ಕರ್ನಾಟಕವು ಶಿಕ್ಷಣದಲ್ಲಿ ದ್ವಿಭಾಷ ಸೂತ್ರ ಜಾರಿ ಮಾಡಬೇಕು.

account_circle
ನೇಸರಬೆಟ್ಟಳಿಯ(@nesarabettaliya) 's Twitter Profile Photo

We need to keep pressing for the following ALL the time
1. Political Autonomy
2. Fiscal Autonomy
3. Linguistic Equality
4. Co-operative Federalism
All these are needed to protect the interests of Kannadigas and that is the only thing that matters. ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ - KRS Party

account_circle
Star Sports Kannada(@StarSportsKan) 's Twitter Profile Photo

ಗಾನಗಂಧರ್ವ, ನಟಸಾರ್ವಭೌಮ, ಕರ್ನಾಟಕ ರತ್ನ ಡಾಕ್ಟರ್ ರಾಜ್‍ಕುಮಾರ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು 💛❤️

account_circle
ಹರಿವು ಬುಕ್ಸ್ Harivu Books(@HarivuBooks) 's Twitter Profile Photo

ಸೌಮ್ಯ ಕಾಶಿಯವರ ಕತಾಸಂಕಲನ “ಅವಳ ಹೆಜ್ಜೆ ಗುರುತು” ಪುಸ್ತಕ.
ರಿಯಾಯಿತಿ ದರದಲ್ಲಿ. ಕೇವಲ 140 ರೂಪಾಯಿಗಳು ಮಾತ್ರ!
ಖರೀದಿಸಲು ಕೆಳಗಿನ ಲಿಂಕ್‌ನ ಮೇಲೆ ಒತ್ತಿ:
harivubooks.com/products/avala…

ಸೌಮ್ಯ ಕಾಶಿಯವರ ಕತಾಸಂಕಲನ “ಅವಳ ಹೆಜ್ಜೆ ಗುರುತು” ಪುಸ್ತಕ. ರಿಯಾಯಿತಿ ದರದಲ್ಲಿ. ಕೇವಲ 140 ರೂಪಾಯಿಗಳು ಮಾತ್ರ! ಖರೀದಿಸಲು ಕೆಳಗಿನ ಲಿಂಕ್‌ನ ಮೇಲೆ ಒತ್ತಿ: harivubooks.com/products/avala… #sowmyakashi #avalahejjeguruthu #offer #DiscountDeals #harivubooks #harivupublications
account_circle
Single Idly(@SingleIdly) 's Twitter Profile Photo

Every time I see someone sharing a photo with him, I can't help but feel a twinge of sadness, knowing that moment will never be mine. Some dreams are just meant to remain as wishes, cherished from afar. ಹುಟ್ಟು ಹಬ್ಬದ ಶುಭಾಶಯಗಳು ರಾಜಣ್ಣ. ನೀವು ಇನ್ನೂ ಇರಬೇಕಿತ್ತು!

Every time I see someone sharing a photo with him, I can't help but feel a twinge of sadness, knowing that moment will never be mine. Some dreams are just meant to remain as wishes, cherished from afar. ಹುಟ್ಟು ಹಬ್ಬದ ಶುಭಾಶಯಗಳು ರಾಜಣ್ಣ. ನೀವು ಇನ್ನೂ ಇರಬೇಕಿತ್ತು!
account_circle
ಹೊನಲು(@honalunet) 's Twitter Profile Photo

ಹಬ್ಬದ ಒಂಬತ್ತನೇ ದಿನ ‘ಹೂವಿನ ಕರಗ’ ಮಾಡಲಾಗುತ್ತದೆ

honalu.net/2014/05/06/%e0…

account_circle
ಆನಂದ್ ಗು_Anand G(@Anand_GJ) 's Twitter Profile Photo

೧. ಕರ್ನಾಟಕದ ಒಟ್ಟು ರಾಷ್ಟ್ರೀಯ ಹೆದ್ದಾರಿ ಉದ್ದ ಇರುವುದು ೪೪೯೧ ಕಿಮೀ. ೬೦೦೦ ಕಿಮೀ ರಾ.ಹೆ. ಎಲ್ಲಿಂದ ಬಂತು?
೨. ೫೫ ಲಕ್ಷ ರೈತರಿಗೆ ನೀಡಿದ ಹಣ, ಲೆಕ್ಕ ಹಾಕಿದರೆ ತಲಾ ೨.೩೭ ಲಕ್ಷ ಕೊಡಲಾಗಿದೆ. ಅಂದರೆ ತಿಂಗಳಿಗೆ ೨೦ ಸಾವಿರ... + ೩೦೦೦..
ನಿಜಾ ಆದರೆ ಇವರಿಗೆ ಎಲ್ಲಾ ರೈತ ಮತ!!

account_circle
Dhanya Rajendran(@dhanyarajendran) 's Twitter Profile Photo

Between Feb 1 and April 12, we tracked 429 segments on primetime shows by six anchors on six prominent TV news channels, to check if issues such as unemployment, inflation, healthcare and education received prominence over divisive agendas. Read findings thenewsminute.com/news/what-prim…

account_circle
Priyaa Yadav(@PriyaaReturnz) 's Twitter Profile Photo

If BJP is using Sam Pitroda's personal views as Congress vision, let's consider BJP MP Anant Kumar Hegde's view on BJP planning to rewrite the Constitution as BJP's official vision.

account_circle
ಅನ್ನದಾನೇಶ್ ಎಸ್ | Annadanesh S(@AnnadaneshS) 's Twitter Profile Photo

ಕನ್ನಡಕೊಬ್ಬರೇ ಅಣ್ಣಾವ್ರು.. ಅವರ ಹುಟ್ಟುಹಬ್ಬದ ಸವಿನೆನಪಿನಲ್ಲಿ

account_circle
ನೇಸರಬೆಟ್ಟಳಿಯ(@nesarabettaliya) 's Twitter Profile Photo

ಕನ್ನಡ ಸಾಹಿತ್ಯ ಪರಿಷತ್ತಿನ 'ಕನ್ನಡ ನಿಘಂಟು' (ಎರಡನೆ ಕಂತು) ಹೊತ್ತಗೆ ನೋಡುವಾಗ ಗಮನ ಸೆಳೆದ ಒಂದು ಒರೆ ಕಡುಪಗಲ್ (ಈಗಿನ ಕನ್ನಡದಲ್ಲಿ ಅದು ಕಡುಹಗಲು), ಜೊತೆಗೆ ಅಲ್ಲೇ ದೊರೆತ ಇನ್ನೊಂದು ಒರೆ ತುಂಬುಹಗಲು, ಒರೆ ಹುರುಳು ಮತ್ತು ಬಳಕೆ ಕೆಳಗಿನ ತಿಟ್ಟದಲ್ಲಿದೆ.

ಕನ್ನಡ ಸಾಹಿತ್ಯ ಪರಿಷತ್ತಿನ 'ಕನ್ನಡ ನಿಘಂಟು' (ಎರಡನೆ ಕಂತು) ಹೊತ್ತಗೆ ನೋಡುವಾಗ ಗಮನ ಸೆಳೆದ ಒಂದು #ಕನ್ನಡದ್ದೇ ಒರೆ ಕಡುಪಗಲ್ (ಈಗಿನ ಕನ್ನಡದಲ್ಲಿ ಅದು ಕಡುಹಗಲು), ಜೊತೆಗೆ ಅಲ್ಲೇ ದೊರೆತ ಇನ್ನೊಂದು ಒರೆ ತುಂಬುಹಗಲು, ಒರೆ ಹುರುಳು ಮತ್ತು ಬಳಕೆ ಕೆಳಗಿನ ತಿಟ್ಟದಲ್ಲಿದೆ.
account_circle
Zee Kannada(@ZeeKannada) 's Twitter Profile Photo

ಕನ್ನಡದ ಕಲಾ ದೈವ, ಪದ್ಮಭೂಷಣ, ನಟಸಾರ್ವಭೌಮ ಡಾ.ರಾಜ್‌ಕುಮಾರ್ ಅವರ ಜನ್ಮದಿನದ ಸವಿನೆನಪು!

account_circle
ಕರವೇ (KRV)(@karave_KRV) 's Twitter Profile Photo

ಮಯೂರ, ಇಮ್ಮಡಿ ಪುಲಿಕೇಶಿ, ಕೃಷ್ಣದೇವರಾಯ ಮುಂತಾದ ಮಹಾನುಭಾವರ ಇತಿಹಾಸವನ್ನು ಕನ್ನಡ ನಾಡಿನ ಜನತೆಗೆ ತೋರಿಸಿಕೊಟ್ಟ ವರನಟ ,ಕನ್ನಡಿಗರ ಕಣ್ಮಣಿ ಡಾ.ರಾಜಕುಮಾರ್ ಜಯಂತಿಯ ಸವಿ ಹಾರೈಕೆಗಳು.

ಮಯೂರ, ಇಮ್ಮಡಿ ಪುಲಿಕೇಶಿ, ಕೃಷ್ಣದೇವರಾಯ ಮುಂತಾದ ಮಹಾನುಭಾವರ ಇತಿಹಾಸವನ್ನು ಕನ್ನಡ ನಾಡಿನ ಜನತೆಗೆ ತೋರಿಸಿಕೊಟ್ಟ ವರನಟ ,ಕನ್ನಡಿಗರ ಕಣ್ಮಣಿ ಡಾ.ರಾಜಕುಮಾರ್ ಜಯಂತಿಯ ಸವಿ ಹಾರೈಕೆಗಳು.
account_circle
ಹೊನಲು(@honalunet) 's Twitter Profile Photo

ಬಾನಿನ ಬಣ್ಣವೇಕೆ ನೀಲಿ ಇಲ್ಲವೇ ಕೆಂಪು ?

honalu.net/2014/09/10/%e0…

account_circle