ಅನ್ನದಾನೇಶ್ ಎಸ್ | Annadanesh S(@AnnadaneshS) 's Twitter Profileg
ಅನ್ನದಾನೇಶ್ ಎಸ್ | Annadanesh S

@AnnadaneshS

Editor @honalunet, Contributor to https://t.co/YZeCbZY1sd Interests:Linguistics,Education,Federalism,Economics,History,Geopolitics,Democracy,Music,Sports

ID:345393763

calendar_today30-07-2011 14:37:32

41,7K Tweets

1,4K Followers

1,1K Following

ಹೊನಲು(@honalunet) 's Twitter Profile Photo

ಬಿಸಿಲ ಬೇಗೆ: ಬಂಡಿ ಕಾಪಾಡಿ ಹೀಗೆ

ನೆನಪಿನಲ್ಲಿಟ್ಟುಕೊಳ್ಳಬೇಕಾದ ಇನ್ನೊಂದು ಸಂಗತಿಯೆಂದರೆ ಹೊರಗಿನ ಬಿಸುಪಿಗೆ ತಕ್ಕಂತೆ ಗಾಲಿಗಳ ಒಳಗೆ ತುಂಬಿರುವ ಗಾಳಿಯ ಒತ್ತಡದ ಮಟ್ಟ ಕುಸಿಯುತ್ತದೆ. ಪ್ರತಿ 10 ಡಿಗ್ರಿ ಬಿಸುಪು ಹೆಚ್ಚಿದಂತೆ ಗಾಳಿಯ ಒತ್ತಡ 1 ಪಿಎಸ್ಆಯ್ ಕಡಿಮೆಯಾಗುತ್ತದಂತೆ.

honalu.net/2016/04/22/%e0…

account_circle
ಹೊನಲು(@honalunet) 's Twitter Profile Photo

ಸ್ಕೂಲು ದಿನಗಳಲ್ಲಿ ಅದೂ ಬೇಸಿಗೆ ರಜದಲ್ಲಿ ಮಾವಿನ ಮರಕ್ಕೆ ಕಲ್ಲು ತೂರಿ ಮಿಡಿ ಮಾವಿನಕಾಯಿಗಳನ್ನು ಮರದಿಂದ ಉದುರಿಸಿ, ಆ ಮಿಡಿ ಮಾವಿನಕಾಯನ್ನು ಹಲ್ಲಲ್ಲಿ ಕಚ್ಚಿ ಇಲ್ಲವೇ ಈಳಿಗೆ ಮಣೆಯಲ್ಲಿ ಕೊಯ್ದು, ಅದರ ಮೇಲೆ ಉಪ್ಪು ಕಾರ ಉದುರಿಸಿ ತಿನ್ನುತ್ತಿದ್ದನ್ನು ನೆನೆಸಿಕೊಂಡರೆ, ಆಹಾ ಈಗಲೂ ಬಾಯಲ್ಲಿ ನೀರೂರುತ್ತೆ.

honalu.net/2019/04/04/%e0…

account_circle
ಹೊನಲು(@honalunet) 's Twitter Profile Photo

ಯಾವುದೇ ಬಂಡಿಯ ಓಟವನ್ನು ನೇರವಾಗಿ ಓಟದಳಕದಿಂದ (Odometer) ಅಂಕೆಗಳಲ್ಲಿಯೆ ಎಣಿಸಬಹುದು. ಓಟದಳಕವು ನಮ್ಮ ಬಂಡಿಯ ಓಟವನ್ನು ಹೇಗೆ ಎಣಿಸುತ್ತದೆ ಎಂಬುದನ್ನು ತಿಳಿಯೋಣ.

honalu.net/2014/09/24/%e0…

account_circle
ಹೊನಲು(@honalunet) 's Twitter Profile Photo

ಬೋಳುತಲೆ ದುಂಡು ಕನ್ನಡಕ
ನೀಳ ದೇಹದ ಬೆಡಗು
ಸತ್ಯ ಅಹಿಂಸೆ ಶಾಂತಿ ಚಳುವಳಿ
ಅದಮ್ಯ ಶಕ್ತಿಯ ಹಡಗು
ರಾಟಿಯ ನೂಲು ಬಳಸಿ ನೇಯ್ದ
ತುಂಡು ಎರಡು ಬಟ್ಟೆ
ಬೆವರಿನ ಬೆಲೆಯ ಸಾರುವವಲ್ಲ
ಜೋಡಿ ಬಲದ ರಟ್ಟೆ

honalu.net/2019/10/02/%e0…

account_circle
ಹೊನಲು(@honalunet) 's Twitter Profile Photo

ಚಿಕನ್ ಚಾಪ್ಸ್ - ಇದನ್ನು ಅಕ್ಕಿ ರೊಟ್ಟಿ, ಚಪಾತಿ ಮತ್ತು ನೀರು ದೋಸೆಯ ಜೊತೆ ತಿನ್ನಲು ಬಹಳ ಚೆನ್ನಾಗಿರುತ್ತದೆ.

honalu.net/2021/02/09/%e0…

account_circle
ಹೊನಲು(@honalunet) 's Twitter Profile Photo

ರಾಸಾಯನಿಕ ಗೊಬ್ಬರ ಬಳಸದೆ, ಹೆಚ್ಚಿನ ಯಾವುದೇ ರೀತಿಯ ಒಕ್ಕಲಿನ ಗಮನವಿಲ್ಲದೆ ಸುಲಬವಾಗಿ ಹಾರಕವನ್ನು ಬೆಳೆಯಬಹುದು. ಹೆಚ್ಚಿನ ನೀರಿನ ಅವಶ್ಯಕತೆ ಇದಕ್ಕೆ ಇಲ್ಲ. ಇದು ಬರಗಾಲ ಎದುರಿಸುವ ಪ್ರದೇಶಗಳಿಗೆ ಒಪ್ಪುವ ಬೆಳೆ

honalu.net/2014/09/11/%e0…

account_circle
ಹೊನಲು(@honalunet) 's Twitter Profile Photo

” ನನ್ ಕುಲಕಸಬೇ ಇದಕನ್ ಸಾಮಿ . ತಾಯಿ ಕಣ್ಬುಟ್ಟು ನೋಡ್ತಿರುವತ್ಗೆ ನಾನೊಸಿ ಹಿಂಗ್ಮಾಡ್ತಾ…ಆಡ್ತಾ ಇವ್ನಿ ” . ದೊಂಬನ ವಿನಯವನ್ನು ಕಂಡು ಪಟೇಲರಿಗೆ ತುಂಬಾ ಆನಂದವಾಯಿತು .

” ಒಪ್ಪಿದೇ ಕಣ್ಲಾ ದೊಂಬ . ಶಹಬ್ಬಾಸ್ ಕಲೆ ! ನಿಂಗೆ ಆಂಕಾರ ಅನ್ನೋದು ರವಶ್ಟಾದ್ರೂ ಇಲ್ಲ ಕಲ . ನಿಂಗೆ ಅದೇನ್ ಬೇಕು ಕೇಳು ಕೊಡ್ತೀನಿ ”

honalu.net/2014/09/25/%e0…

account_circle
ಹೊನಲು(@honalunet) 's Twitter Profile Photo

ಬುಡಕಟ್ಟು ನಡೆಯ ಕುರುಹು – ಮಾರ‍್ಲಮಿ ಹಬ್ಬ

honalu.net/2014/10/03/%e0…

account_circle
ಹೊನಲು(@honalunet) 's Twitter Profile Photo

ಅವ್ವ ತಾತ ಹೇಳಿದ ಕತೆಗಳಲ್ಲಿ ನಾಯಕಿಯೇ ಈ ಗುಬ್ಬಕ್ಕ. ಕಾಗಕ್ಕ ಗುಬ್ಬಕ್ಕನ ಕತೆಯಲ್ಲಂತು ಗುಬ್ಬಕ್ಕನೇ ಪ್ರದಾನ ನಾಯಕಿ. ಇಂದಿನ ಯಾವುದೆ 70 ಎಂ. ಎಂ. ಚಿತ್ರಗಳು ಇದಕ್ಕೆ ಸರಿಸಾಟಿಯಾಗಲ್ಲ.

honalu.net/2014/10/02/%e0…

account_circle
ಹೊನಲು(@honalunet) 's Twitter Profile Photo

ಬಾಗಿಲ ಹಿಂದೆ
ಇಣುಕಿಣುಕಿ ನೋಡುವ
ಕಾತರ ಎಶ್ಟೊಂದು ಹಿತವಾಗಿತ್ತು
ದೂರದೂರಕ್ಕೆ ನೀ ಹೋಗುವಾಗ
ಮರೆಯಾಗುವ ಮುನ್ನ ಹಿಂತಿರುಗಿದಾಗ
ಮನವು ಹುಚ್ಚೆದ್ದು ಕುಣಿದಿತ್ತು

honalu.net/2019/10/06/%e0…

account_circle
ಹೊನಲು(@honalunet) 's Twitter Profile Photo

ಕದಂಬರು ಈ ಕನ್ನಡ ನಾಡು ನುಡಿಯನ್ನು ಕಟ್ಟಿದ ಮತ್ತು ಬೆಳೆಸಿದ ಬಗೆಯನ್ನು ಈಗಿನ ಕನ್ನಡಿಗರು ನೆತ್ತರು, ನೆತ್ತರು ಕಣಗಳಲ್ಲಿ ನೆನಪಿಟ್ಟುಕೊಳ್ಳಬೇಕು.

honalu.net/2014/09/25/%e0…

account_circle
ಹೊನಲು(@honalunet) 's Twitter Profile Photo

ಕುಮಾರವ್ಯಾಸ ಬಾರತ ಓದು: ವಿರಾಟಪರ್‍ವ – ಕೀಚಕನ ಪ್ರಸಂಗ – ನೋಟ – 2
honalu.net/?p=43008

account_circle
ಹೊನಲು(@honalunet) 's Twitter Profile Photo

ಶಿವಗಂಗೆ ಒಂದು ಸುಂದರವಾದ, ಕುತೂಹಲಕಾರಿ ರೋಚಕತೆಯನ್ನು ಒಳಗೊಂಡಿರುವ ಅಪರೂಪದ ಗಿರಿದಾಮ.

honalu.net/2024/03/06/%e0…

account_circle
ಹೊನಲು(@honalunet) 's Twitter Profile Photo

ಹಣ್ಣುಗಳ ರಾಜ ಮಾವಿನ ಬಗ್ಗೆ, ಇಲ್ಲವೇ ಮಾವಿನಿಂದ ಮಾಡುವ ಅಡುಗೆ ಬರಹಗಳನ್ನು ಮಾಡಲು ಬಯಸುವಿರಾ?

ಹಾಗಿದ್ದರೆ ನಿಮ್ಮ ಬರಹಗಳನ್ನು [email protected] ಗೆ ಕಳಿಸಿ.

ಹಣ್ಣುಗಳ ರಾಜ ಮಾವಿನ ಬಗ್ಗೆ, ಇಲ್ಲವೇ ಮಾವಿನಿಂದ ಮಾಡುವ ಅಡುಗೆ ಬರಹಗಳನ್ನು ಮಾಡಲು ಬಯಸುವಿರಾ? ಹಾಗಿದ್ದರೆ ನಿಮ್ಮ ಬರಹಗಳನ್ನು minche@honalu.net ಗೆ ಕಳಿಸಿ.
account_circle
ಹೊನಲು(@honalunet) 's Twitter Profile Photo

ಸೈರಂಧ್ರಿ: ಎಲೆ ಮರುಳೆ, ಬೇಡ ಅಳುಪದಿರು. ಕೂರಲಗ ಕೊರಳಿಗೆ ಬಯಸದಿರು. ಕಳವಳಿಸದಿರು. ನಿನ್ನ ಅರಮನೆಗೆ ಕೈಯೊಡನೆ ತೆರಳುವುದು.

honalu.net/2024/04/30/%e0…

account_circle
ಹೊನಲು(@honalunet) 's Twitter Profile Photo

ಹತ್ತು ತಲೆಗಳನ್ನು ಹೊಂದಿದ್ದ ರಾವಣನು ರಾಮನ ಮಡದಿಯಾದ ಸೀತೆಯನ್ನು ಕಾಮುಕತನದಿಂದ ಅಪಹರಿಸಿ ರಾಮನಿಂದ ರಣರಂಗದಲ್ಲಿ ಸಾವನ್ನಪ್ಪಿದ ಕತೆಯನ್ನು ನೀನು ಕೇಳಿ ತಿಳಿದಿಲ್ಲವೇ;

honalu.net/2024/04/30/%e0…

account_circle
ಹೊನಲು(@honalunet) 's Twitter Profile Photo

ಬಿಸಿಲ ಬೇಗೆ, ಬಿಸಿ ಗಾಳಿ ತಡೆದು
ಅಪ್ಪನಂತೆ ಆಸರೆ ನೀನಾಗಿಹೆ
ತಂಗಾಳಿ ಎರೆದು, ತಣ್ಣನೆ ನೆಳಲ ತೊಯ್ದು
ಹಕ್ಕಿ ದನಿಯ ಇಂಚರದ ಇಂಪಿನಲ್ಲಿ
ಅಮ್ಮನ ಮಡಿಲ ಸಿಹಿನೆನಪು ತಂದಿಹೆ

honalu.net/2024/03/20/%e0…

account_circle