Nasir_sajipa (@nasirsajipa) 's Twitter Profile
Nasir_sajipa

@nasirsajipa

Obsessed with Travel | Sports Reporter & Senior Sub editor @kprabhanews | ಬ್ಯಾರಿ | ಕನ್ನಡಿಗ ♥💛

ID: 1206897658092113920

calendar_today17-12-2019 11:24:36

401 Tweet

935 Takipçi

1,1K Takip Edilen

Nasir_sajipa (@nasirsajipa) 's Twitter Profile Photo

Reality of Indian football 💔 140+ ಕೋಟಿ ಜನಸಂಖ್ಯೆಯ ಭಾರತದಲ್ಲಿ ಫುಟ್ಬಾಲ್‌ಗೆ ಗುರು ಇಲ್ಲ, ಗುರಿಯೂ ಇಲ್ಲ ಐ.ಎಂ.ವಿಜಯನ್, ಭುಟಿಯಾ ಬಳಿಕ ಈಗ ಸುನಿಲ್ ಚೆಟ್ರಿ ಯುಗವೂ ಅಂತ್ಯ. ಪುಟ್ಬಾಲ್ ಪ್ರೇಮಿಗಳನ್ನು ಆಕರ್ಷಿಸಬಲ್ಲ, ಕ್ರೀಡಾಂಗಣಕ್ಕೆ ಕರೆತರಬಲ್ಲ ಸ್ಟಾರ್ ಆಟಗಾರರು ಇನ್ಯಾರಿದ್ದಾರೆ?

Reality of Indian football 💔

140+ ಕೋಟಿ ಜನಸಂಖ್ಯೆಯ ಭಾರತದಲ್ಲಿ ಫುಟ್ಬಾಲ್‌ಗೆ ಗುರು ಇಲ್ಲ, ಗುರಿಯೂ ಇಲ್ಲ

ಐ.ಎಂ.ವಿಜಯನ್, ಭುಟಿಯಾ ಬಳಿಕ ಈಗ ಸುನಿಲ್ ಚೆಟ್ರಿ ಯುಗವೂ ಅಂತ್ಯ. ಪುಟ್ಬಾಲ್ ಪ್ರೇಮಿಗಳನ್ನು ಆಕರ್ಷಿಸಬಲ್ಲ, ಕ್ರೀಡಾಂಗಣಕ್ಕೆ ಕರೆತರಬಲ್ಲ ಸ್ಟಾರ್ ಆಟಗಾರರು ಇನ್ಯಾರಿದ್ದಾರೆ?