Naresh N P Gowda (@nareshnpgo4476) 's Twitter Profile
Naresh N P Gowda

@nareshnpgo4476

ID: 1734639192850972673

calendar_today12-12-2023 18:20:11

2,2K Tweet

18 Followers

22 Following

Naresh N P Gowda (@nareshnpgo4476) 's Twitter Profile Photo

🕉️ಶಿವಮೊಗ್ಗದ ಪ್ರಾಂತೀಯ ಹಿಂದೂ ರಾಷ್ಟ್ರ ಅಧಿವೇಶನ ! 🚩🚩" ಛತ್ರಪತಿ ಶಿವಾಜಿ ಮಹಾರಾಜರಂತೆ ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯದಲ್ಲಿ ಹೋರಾಡಬೇಕಿದೆ ! " 🎙️- ಶ್ರೀ. ಚಂದ್ರ ಮೊಗವೀರ, ಹಿಂದೂ ಜನಜಾಗೃತಿ ಸಮಿತಿ. ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ 🚩ಹಿಂದೂ ಜನಜಾಗೃತಿ ಸಮಿತಿ ಹೆಚ್ಚಿನ ಮಾಹಿತಿಗಾಗಿ 👇🏻: hindujagruti.org/kannada/news

🕉️ಶಿವಮೊಗ್ಗದ ಪ್ರಾಂತೀಯ ಹಿಂದೂ ರಾಷ್ಟ್ರ ಅಧಿವೇಶನ !

🚩🚩" ಛತ್ರಪತಿ ಶಿವಾಜಿ ಮಹಾರಾಜರಂತೆ ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯದಲ್ಲಿ ಹೋರಾಡಬೇಕಿದೆ ! "

 🎙️- ಶ್ರೀ. ಚಂದ್ರ ಮೊಗವೀರ, ಹಿಂದೂ ಜನಜಾಗೃತಿ ಸಮಿತಿ.

ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ 
🚩ಹಿಂದೂ ಜನಜಾಗೃತಿ ಸಮಿತಿ

ಹೆಚ್ಚಿನ ಮಾಹಿತಿಗಾಗಿ 👇🏻:
hindujagruti.org/kannada/news
Naresh N P Gowda (@nareshnpgo4476) 's Twitter Profile Photo

🏛️ ಹೀಗಿತ್ತು ಶಿವಮೊಗ್ಗದಲ್ಲಿ ಪ್ರಾಂತೀಯ ಹಿಂದೂ ರಾಷ್ಟ್ರ ಅಧಿವೇಶನ !🚩 🗓 ದಿನಾಂಕ : 5 ಏಪ್ರಿಲ್ 2026 ✊ಸಂಘಟಿತರಾಗಿ ರಾಷ್ಟ್ರಕಾರ್ಯ ಮಾಡಲು ಸಂಕಲ್ಪ ! 🚩 ಹಿಂದೂ ರಾಷ್ಟ್ರ ಸ್ಥಾಪನೆಗಾಗಿ- ಹಿಂದೂ ಜನಜಾಗೃತಿ ಸಮಿತಿ 🌐 Visit Us: HinduJagruti.org 📱: ನಮ್ಮ ಸಂಪರ್ಕ: 7204082673

🚩Mohan Gowda🇮🇳 (@mohangowda_hjs) 's Twitter Profile Photo

🏛️ Memorable moments from the successful Regional Hindu Rashtra Convention in Bengaluru 🚩 ✊ United with a strong resolve for Hindu Rashtra 🔥 Powered by the spirit of nationalism ⛳ Organized by Hindu Janajagruti Samiti More info 👇🏻 HinduJagruti.org/kannada 📱 7204082609

DrCharudatta pingale (@hjsdrpingale) 's Twitter Profile Photo

१६ एप्रिल : संत रोहिदास यांची पुण्यतिथी संत रोहिदास यांच्या चरणी कोटी कोटी प्रणाम !

१६ एप्रिल : संत रोहिदास यांची पुण्यतिथी

संत रोहिदास यांच्या चरणी कोटी कोटी प्रणाम !
HJS Karnataka (@hjskarnataka) 's Twitter Profile Photo

🪷 ಬೆಂಗಳೂರಿನ ಪ್ರಾಂತೀಯ ಹಿಂದೂ ರಾಷ್ಟ್ರ ಅಧಿವೇಶನ ! 🚩"ಧರ್ಮ ಮತ್ತು ಆಧ್ಯಾತ್ಮವನ್ನು ಜೋಡಿಸಿ ಸಾಧನೆಯೊಂದಿಗೆ ಹಿಂದೂ ರಾಷ್ಟ್ರ ವನ್ನು ಸ್ಥಾಪಿಸುವುದು ಅವಶ್ಯವಾಗಿದೆ!" 🎙️ Pujya Ramananda Gowda ಧರ್ಮಪ್ರಚಾರಕರು, Sanatan Sanstha ⛳ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ HinduJagrutiOrg 🌐HinduJagruti.org/kannada 📲7204082609

Naresh N P Gowda (@nareshnpgo4476) 's Twitter Profile Photo

🌼 ಅಕ್ಷಯ ತೃತೀಯ ನಿಮಿತ್ತ..🌼 🌸 ಅಕ್ಷಯ ತೃತೀಯಾವನ್ನು ಹೇಗೆ ಆಚರಿಸಬೇಕು ? 🌸 ಅಕ್ಷಯ ತೃತೀಯ ದಿನದಂದು ಎಳ್ಳು ತರ್ಪಣ ನೀಡುವುದರ ಉದ್ದೇಶವೇನು ? 🌸 ದೇವತೆಗಳಿಗೆ ಎಳ್ಳು-ತರ್ಪಣವನ್ನು ಹೇಗೆ ನೀಡಬೇಕು ? 🎥 ಸನಾತನ ನಿರ್ಮಿತ ಈ ವಿಡಿಯೋದಲ್ಲಿ ಪ್ರತ್ಯಕ್ಷ ನೋಡಿ ! ಲಿಂಕ್ : youtu.be/T99f0QKU0Ks

HJS Mumbai (@hjsmumbai) 's Twitter Profile Photo

🚩करदात्यांच्या पैशांची धार्मिक उधळपट्टी थांबवा! राज्यातील ३०८ मदरशांना प्रत्येकी ५० लाख रुपये देण्याचा निर्णय रद्द करून त्यांचे सामान्य शाळांमध्ये रूपांतर करा, ही हिंदु जनजागृती समितीची राज्य सरकारकडे आग्रही मागणी. @Maha_Mantralaya CMO Maharashtra

🚩करदात्यांच्या पैशांची धार्मिक उधळपट्टी थांबवा! 
राज्यातील ३०८ मदरशांना प्रत्येकी ५० लाख रुपये देण्याचा निर्णय रद्द करून त्यांचे सामान्य शाळांमध्ये रूपांतर करा, ही हिंदु जनजागृती समितीची राज्य सरकारकडे आग्रही मागणी.

@Maha_Mantralaya <a href="/CMOMaharashtra/">CMO Maharashtra</a>
Sunil Ghanwat 🛕🛕 (@sg_hjs) 's Twitter Profile Photo

🚩छत्तीसगड -रायपूरमे मंदिर न्यासी, मंदिर पुजारी इनकी समस्या एवं संघटन के दृष्टिसे आगे 'एक संघटन के निर्माण की आवश्यकता' इस विषय पर संत, महन्त, हिंदुत्वनिष्ठ और मंदिर-न्यासी इनकी बैठक संपन्न हुई | Kashmiri Hindu Prabal Pratap Singh Judev

🚩छत्तीसगड -रायपूरमे मंदिर न्यासी, मंदिर पुजारी इनकी समस्या एवं संघटन के दृष्टिसे आगे 'एक संघटन के निर्माण की आवश्यकता' इस विषय पर संत, महन्त, हिंदुत्वनिष्ठ और मंदिर-न्यासी इनकी  बैठक  संपन्न हुई  |
<a href="/BattaKashmiri/">Kashmiri Hindu</a> <a href="/prabaljudevBJP/">Prabal Pratap Singh Judev</a>
Naresh N P Gowda (@nareshnpgo4476) 's Twitter Profile Photo

🗓 18 ಎಪ್ರಿಲ್ 2026 ಕ್ರಾಂತಿಕಾರಿ ದಾಮೋದರ್ ಚಾಪೇಕರ್ ಅವರ ಬಲಿದಾನ ದಿನದ ನಿಮಿತ್ತ ವಿನಮ್ರ ನಮನಗಳು ! 🌐 Visit us : HinduJagruti.org/kannada

🗓  18 ಎಪ್ರಿಲ್ 2026

ಕ್ರಾಂತಿಕಾರಿ ದಾಮೋದರ್ ಚಾಪೇಕರ್ ಅವರ ಬಲಿದಾನ ದಿನದ ನಿಮಿತ್ತ ವಿನಮ್ರ ನಮನಗಳು !

🌐 Visit us : HinduJagruti.org/kannada
Naresh N P Gowda (@nareshnpgo4476) 's Twitter Profile Photo

🪷 ವಾಸ್ತು ಶುದ್ಧಿಯನ್ನು ಮಾಡುವಾಗ ಧೂಪವನ್ನು ಹೇಗೆ ತೋರಿಸಬೇಕು ?🪷 ದೇವರಪೂಜೆಯ ನಂತರ ಧೂಪ ತೋರಿಸುವುದರಿಂದ ದೇವರಪೂಜೆಯಿಂದ ಸಾತ್ತ್ವಿಕವಾದ ವಾತಾವರಣವು ಹೆಚ್ಚು ಸಮಯದವರೆಗೆ ಉಳಿಯುತ್ತದೆ. ಪ್ರತಿದಿನ ಧೂಪ ಉರಿಸುವುದರಿಂದ ವಾಸ್ತುವಿನಲ್ಲಿ ಸಾತ್ತ್ವಿಕತೆಯು ಉಳಿಯುತ್ತದೆ. ವಿವರವಾಗಿ ಓದಿರಿ👇 sanatan.org/kannada/230.ht…

🪷 ವಾಸ್ತು ಶುದ್ಧಿಯನ್ನು ಮಾಡುವಾಗ ಧೂಪವನ್ನು ಹೇಗೆ ತೋರಿಸಬೇಕು ?🪷

 ದೇವರಪೂಜೆಯ ನಂತರ ಧೂಪ ತೋರಿಸುವುದರಿಂದ ದೇವರಪೂಜೆಯಿಂದ ಸಾತ್ತ್ವಿಕವಾದ ವಾತಾವರಣವು ಹೆಚ್ಚು ಸಮಯದವರೆಗೆ ಉಳಿಯುತ್ತದೆ. ಪ್ರತಿದಿನ ಧೂಪ ಉರಿಸುವುದರಿಂದ ವಾಸ್ತುವಿನಲ್ಲಿ ಸಾತ್ತ್ವಿಕತೆಯು ಉಳಿಯುತ್ತದೆ.

ವಿವರವಾಗಿ ಓದಿರಿ👇
sanatan.org/kannada/230.ht…
Naresh N P Gowda (@nareshnpgo4476) 's Twitter Profile Photo

ಅಕ್ಷಯ ತೃತೀಯಾದಂದು ಸತ್ಪಾತ್ರೆ ದಾನ ಮಾಡಿ ! ಅಕ್ಷಯ ತೃತೀಯಾದಂದು ಮಾಡಿದ ದಾನ ಕ್ಷಯವಾಗುವುದಿಲ್ಲ. ರಾಷ್ಟ್ರ ಮತ್ತು ಧರ್ಮಕ್ಕಾಗಿ ಕಾರ್ಯನಿರತ ಸನಾತನ ಸಂಸ್ಥೆಗೆ ಧನದ ಅರ್ಪಣೆ ಮಾಡಿ ! ‘ಆನ್ ಲೈನ್’ ಧನದ ಅರ್ಪಣೆಗಾಗಿ sanatan.org/en/donate 👉 UPI ID : sanat84228305@barodampay 📱7058885610 🪩 Sanatan.org

ಅಕ್ಷಯ ತೃತೀಯಾದಂದು ಸತ್ಪಾತ್ರೆ ದಾನ ಮಾಡಿ !

ಅಕ್ಷಯ ತೃತೀಯಾದಂದು ಮಾಡಿದ ದಾನ ಕ್ಷಯವಾಗುವುದಿಲ್ಲ.

ರಾಷ್ಟ್ರ ಮತ್ತು ಧರ್ಮಕ್ಕಾಗಿ ಕಾರ್ಯನಿರತ ಸನಾತನ ಸಂಸ್ಥೆಗೆ ಧನದ ಅರ್ಪಣೆ ಮಾಡಿ !

‘ಆನ್ ಲೈನ್’ ಧನದ ಅರ್ಪಣೆಗಾಗಿ
sanatan.org/en/donate
👉 UPI ID : sanat84228305@barodampay

📱7058885610
🪩 Sanatan.org
Naresh N P Gowda (@nareshnpgo4476) 's Twitter Profile Photo

ಅಕ್ಷಯ ತೃತೀಯಾದಂದು ಮಾಡಿದ ಧಾನ ಅಕ್ಷಯವಾಗುವುದು... ಧರ್ಮಶಾಸ್ತ್ರಕ್ಕನುಸಾರ ಆದಾಯದ ಒಂದು ಭಾಗವನ್ನು ಅರ್ಪಿಸುವ ಮೂಲಕ, ಹಿಂದೂ ರಾಷ್ಟ್ರದ ಕಾರ್ಯದಲ್ಲಿ ಅಳಿಲು ಸೇವೆಯನ್ನು ಸಲ್ಲಿಸಿ ! 'ಆನ್ ಲೈನ್' ಅರ್ಪಣೆಗಾಗಿ donate.hindujagruti.org 👉 UPI ID : hindu77210@barodampay 🌐 HinduJagruti.org

ಅಕ್ಷಯ ತೃತೀಯಾದಂದು ಮಾಡಿದ ಧಾನ ಅಕ್ಷಯವಾಗುವುದು...

ಧರ್ಮಶಾಸ್ತ್ರಕ್ಕನುಸಾರ ಆದಾಯದ ಒಂದು ಭಾಗವನ್ನು ಅರ್ಪಿಸುವ ಮೂಲಕ, ಹಿಂದೂ ರಾಷ್ಟ್ರದ ಕಾರ್ಯದಲ್ಲಿ ಅಳಿಲು ಸೇವೆಯನ್ನು ಸಲ್ಲಿಸಿ !

'ಆನ್ ಲೈನ್'  ಅರ್ಪಣೆಗಾಗಿ
donate.hindujagruti.org

👉 UPI ID : hindu77210@barodampay

🌐 HinduJagruti.org
Naresh N P Gowda (@nareshnpgo4476) 's Twitter Profile Photo

ಹಿಂದೂ ಶಿಕ್ಷಕಿಗೆ ತನಗೆ ಕ್ಯಾನ್ಸರ್ ಇದೆ ಎಂದು ಸುಳ್ಳು ಹೇಳಿ ದೈಹಿಕ ಸಂಪರ್ಕಕ್ಕೆ ಬೇಡಿಕೆಯಿಟ್ಟ ಲವ್ ಜಿಹಾದಿ #love_jigad ಹಿಂದುಗಳೇ ತಿಳಿಯಿರಿ ಮತಾಂಧರ ಷಡ್ಯಂತ್ರ 🔗 Read more: sanatanprabhat.org/kannada/177212…

Naresh N P Gowda (@nareshnpgo4476) 's Twitter Profile Photo

🌸 ಶರೀರವನ್ನು ಆರೋಗ್ಯವಾಗಿಡಲು ಏನು ಮಾಡಬೇಕು ?🌸 ಯೋಗವು ಶರೀರ ಮತ್ತು ಮನಸ್ಸನ್ನು ಸಮತೋಲನಗೊಳಿಸುವ ಮಾಧ್ಯಮವಾಗಿದ್ದು ಜೀವನದಲ್ಲಿ ಪ್ರೇಮ, ಶಾಂತಿ, ಐಕ್ಯತೆ ಮತ್ತು ಜಾಗತಿಕ ಸದ್ಭಾವನೆಯನ್ನು ನಿರ್ಮಾಣ ಮಾಡುವ ಉಪಕ್ರಮವಾಗಿದೆ. ಜಗತ್ತನ್ನು ಒತ್ತಡ ಮತ್ತು ವ್ಯಾಧಿಗಳಿಂದ ಮುಕ್ತಗೊಳಿಸುತ್ತದೆ. ವಿವರ ಓದಿರಿ👇 sanatan.org/kannada/95040.…

🌸 ಶರೀರವನ್ನು ಆರೋಗ್ಯವಾಗಿಡಲು ಏನು ಮಾಡಬೇಕು ?🌸

ಯೋಗವು ಶರೀರ ಮತ್ತು ಮನಸ್ಸನ್ನು ಸಮತೋಲನಗೊಳಿಸುವ ಮಾಧ್ಯಮವಾಗಿದ್ದು ಜೀವನದಲ್ಲಿ ಪ್ರೇಮ, ಶಾಂತಿ, ಐಕ್ಯತೆ ಮತ್ತು ಜಾಗತಿಕ ಸದ್ಭಾವನೆಯನ್ನು ನಿರ್ಮಾಣ ಮಾಡುವ ಉಪಕ್ರಮವಾಗಿದೆ. ಜಗತ್ತನ್ನು ಒತ್ತಡ ಮತ್ತು ವ್ಯಾಧಿಗಳಿಂದ ಮುಕ್ತಗೊಳಿಸುತ್ತದೆ.

ವಿವರ ಓದಿರಿ👇
sanatan.org/kannada/95040.…