ವಡ್ಡಹಳ್ಳಿ ನಾರಾಯಣಸ್ವಾಮಿ (@narayanasw96917) 's Twitter Profile
ವಡ್ಡಹಳ್ಳಿ ನಾರಾಯಣಸ್ವಾಮಿ

@narayanasw96917

ID: 1901188110555492352

calendar_today16-03-2025 08:28:55

15 Tweet

2 Followers

57 Following

ವಡ್ಡಹಳ್ಳಿ ನಾರಾಯಣಸ್ವಾಮಿ (@narayanasw96917) 's Twitter Profile Photo

ಕನ್ನಡವನ್ನು ತಗ್ಗಿಸಲು ಯಾರೇ ಯತ್ನಿಸಿದರೂ ಅವರಿಗೆ ಇದು ಕೊನೆಯ ಎಚ್ಚರಿಕೆ. ಈ ನಾಡು ನಮ್ಮದು, ಈ ಭಾಷೆ ನಮ್ಮ ಉಸಿರು. ನಮ್ಮ ಅಸ್ತಿತ್ವವನ್ನು ಪ್ರಶ್ನಿಸುವವರನ್ನು ನಾವು ಮೌನವಾಗಿ ನೋಡುತ್ತಿರೋದಿಲ್ಲ. ಇದು ಹೋರಾಟದ ಆರಂಭ ಮಾತ್ರ! #GoBackGoverner

ಕನ್ನಡವನ್ನು ತಗ್ಗಿಸಲು ಯಾರೇ ಯತ್ನಿಸಿದರೂ
ಅವರಿಗೆ ಇದು ಕೊನೆಯ ಎಚ್ಚರಿಕೆ.
ಈ ನಾಡು ನಮ್ಮದು, ಈ ಭಾಷೆ ನಮ್ಮ ಉಸಿರು.
ನಮ್ಮ ಅಸ್ತಿತ್ವವನ್ನು ಪ್ರಶ್ನಿಸುವವರನ್ನು
ನಾವು ಮೌನವಾಗಿ ನೋಡುತ್ತಿರೋದಿಲ್ಲ.
ಇದು ಹೋರಾಟದ ಆರಂಭ ಮಾತ್ರ!
#GoBackGoverner
ವಡ್ಡಹಳ್ಳಿ ನಾರಾಯಣಸ್ವಾಮಿ (@narayanasw96917) 's Twitter Profile Photo

ಕನ್ನಡವೇ ನಮ್ಮ ಅಸ್ತಿತ್ವದ ಮೂಲ. ದ್ವಿಭಾಷಾ ನೀತಿ ಜಾರಿಯಾಗದಿದ್ದರೆ ನಮ್ಮ ಭಾಷೆ ಸತ್ತುಹೋಗುತ್ತದೆ. ಕರ್ನಾಟಕ ಸರ್ಕಾರ ಕನ್ನಡ ಪ್ರಧಾನ ದ್ವಿಭಾಷಾ ನೀತಿಯನ್ನು ತಕ್ಷಣ ಜಾರಿಗೊಳಿಸಲಿ! #GoBackGoverner

ಕನ್ನಡವೇ ನಮ್ಮ ಅಸ್ತಿತ್ವದ ಮೂಲ. ದ್ವಿಭಾಷಾ ನೀತಿ ಜಾರಿಯಾಗದಿದ್ದರೆ ನಮ್ಮ ಭಾಷೆ ಸತ್ತುಹೋಗುತ್ತದೆ. ಕರ್ನಾಟಕ ಸರ್ಕಾರ ಕನ್ನಡ ಪ್ರಧಾನ ದ್ವಿಭಾಷಾ ನೀತಿಯನ್ನು ತಕ್ಷಣ ಜಾರಿಗೊಳಿಸಲಿ!
#GoBackGoverner
ವಡ್ಡಹಳ್ಳಿ ನಾರಾಯಣಸ್ವಾಮಿ (@narayanasw96917) 's Twitter Profile Photo

ನಮ್ಮ ಮಕ್ಕಳು ಕನ್ನಡದಲ್ಲಿ ಬೆಳೆಯಲಿ, ಕನ್ನಡದಲ್ಲಿ ಚಿಂತಿಸಲಿ. ದ್ವಿಭಾಷಾ ನೀತಿಯೊಂದೇ ಕನ್ನಡದ ಗೌರವವನ್ನು ಕಾಪಾಡುತ್ತದೆ. ಕರ್ನಾಟಕದಲ್ಲಿ ತ್ರಿಭಾಷಾ ಹುನ್ನಾರವನ್ನು ತಿರಸ್ಕರಿಸಿ, ದ್ವಿಭಾಷಾ ನೀತಿ ಜಾರಿಗೊಳಿಸಿ! #GoBackGoverner

ನಮ್ಮ ಮಕ್ಕಳು ಕನ್ನಡದಲ್ಲಿ ಬೆಳೆಯಲಿ, ಕನ್ನಡದಲ್ಲಿ ಚಿಂತಿಸಲಿ. ದ್ವಿಭಾಷಾ ನೀತಿಯೊಂದೇ ಕನ್ನಡದ ಗೌರವವನ್ನು ಕಾಪಾಡುತ್ತದೆ. ಕರ್ನಾಟಕದಲ್ಲಿ ತ್ರಿಭಾಷಾ ಹುನ್ನಾರವನ್ನು ತಿರಸ್ಕರಿಸಿ, ದ್ವಿಭಾಷಾ ನೀತಿ ಜಾರಿಗೊಳಿಸಿ!
#GoBackGoverner
ವಡ್ಡಹಳ್ಳಿ ನಾರಾಯಣಸ್ವಾಮಿ (@narayanasw96917) 's Twitter Profile Photo

ಕನ್ನಡ ನಮ್ಮ ಹೆಮ್ಮೆ, ಕನ್ನಡ ನಮ್ಮ ಸಂಸ್ಕೃತಿ. ದ್ವಿಭಾಷಾ ನೀತಿಯು ಕನ್ನಡದ ರಕ್ಷಣೆಗೆ ಅನಿವಾರ್ಯ. ಹಿಂದಿ ಭಾರ ಹೇರುವ ತ್ರಿಭಾಷಾ ಸೂತ್ರವನ್ನು ಕರ್ನಾಟಕದಲ್ಲಿ ತೆಗೆದುಹಾಕಿ! #GoBackGoverner

ಕನ್ನಡ ನಮ್ಮ ಹೆಮ್ಮೆ, ಕನ್ನಡ ನಮ್ಮ ಸಂಸ್ಕೃತಿ. ದ್ವಿಭಾಷಾ ನೀತಿಯು ಕನ್ನಡದ ರಕ್ಷಣೆಗೆ ಅನಿವಾರ್ಯ. ಹಿಂದಿ ಭಾರ ಹೇರುವ ತ್ರಿಭಾಷಾ ಸೂತ್ರವನ್ನು ಕರ್ನಾಟಕದಲ್ಲಿ ತೆಗೆದುಹಾಕಿ!
#GoBackGoverner
ವಡ್ಡಹಳ್ಳಿ ನಾರಾಯಣಸ್ವಾಮಿ (@narayanasw96917) 's Twitter Profile Photo

ತಮಿಳುನಾಡು ತ್ರಿಭಾಷಾ ಸೂತ್ರವನ್ನು ಧಿಕ್ಕರಿಸಿ ತನ್ನ ಭಾಷೆಯನ್ನು ಉಳಿಸಿಕೊಂಡಿತು. ಕರ್ನಾಟಕವೂ ಅದೇ ಮಾರ್ಗವನ್ನು ಅನುಸರಿಸಲಿ. ದ್ವಿಭಾಷಾ ನೀತಿ ಜಾರಿಯಾಗಲಿ, ಕನ್ನಡವು ಉಳಿಯಲಿ! #GoBackGoverner

ತಮಿಳುನಾಡು ತ್ರಿಭಾಷಾ ಸೂತ್ರವನ್ನು ಧಿಕ್ಕರಿಸಿ ತನ್ನ ಭಾಷೆಯನ್ನು ಉಳಿಸಿಕೊಂಡಿತು. ಕರ್ನಾಟಕವೂ ಅದೇ ಮಾರ್ಗವನ್ನು ಅನುಸರಿಸಲಿ. ದ್ವಿಭಾಷಾ ನೀತಿ ಜಾರಿಯಾಗಲಿ, ಕನ್ನಡವು ಉಳಿಯಲಿ!
#GoBackGoverner
ವಡ್ಡಹಳ್ಳಿ ನಾರಾಯಣಸ್ವಾಮಿ (@narayanasw96917) 's Twitter Profile Photo

ಕರ್ನಾಟಕದ ರಾಜ್ಯಪಾಲರು ಕನ್ನಡದ ಮೇಲೆ ಪ್ರಶ್ನೆ ಎತ್ತುವುದು ಈ ನಾಡಿನ ಜನರ ಗೌರವಕ್ಕೆ ನೇರ ಅವಮಾನ. ಈ ನೆಲದಲ್ಲಿ ಕನ್ನಡವೇ ಮೊದಲ, ಕೊನೆಯ ಮಾತು. ಇದನ್ನು ಮೀರಿ ನಡೆಯುವ ಯಾರೇ ಆಗಲಿ ಜನರ ಕೋಪಕ್ಕೆ ಸಿಲುಕಲೇಬೇಕು! #GoBackGoverner

ಕರ್ನಾಟಕದ ರಾಜ್ಯಪಾಲರು
ಕನ್ನಡದ ಮೇಲೆ ಪ್ರಶ್ನೆ ಎತ್ತುವುದು
ಈ ನಾಡಿನ ಜನರ ಗೌರವಕ್ಕೆ ನೇರ ಅವಮಾನ.
ಈ ನೆಲದಲ್ಲಿ ಕನ್ನಡವೇ ಮೊದಲ, ಕೊನೆಯ ಮಾತು.
ಇದನ್ನು ಮೀರಿ ನಡೆಯುವ ಯಾರೇ ಆಗಲಿ
ಜನರ ಕೋಪಕ್ಕೆ ಸಿಲುಕಲೇಬೇಕು!
#GoBackGoverner
ವಡ್ಡಹಳ್ಳಿ ನಾರಾಯಣಸ್ವಾಮಿ (@narayanasw96917) 's Twitter Profile Photo

ಒಕ್ಕೂಟ ರಾಷ್ಟ್ರದಲ್ಲಿ ಎಲ್ಲ ಭಾಷೆಗಳೂ ಸಮಾನ. ಆದರೆ ಹಿಂದಿ ಸಾಮ್ರಾಜ್ಯಶಾಹಿಗಳು ತಮ್ಮ ಭಾಷೆಯನ್ನು ಮಾತ್ರ ರಾಜಭಾಷೆಯಂತೆ ಹೇರಿ ಉಳಿದ 21 ಭಾಷೆಗಳನ್ನು ನಾಶ ಮಾಡುತ್ತಿದ್ದಾರೆ. ಇದು ಸಂವಿಧಾನದ ಕಗ್ಗೊಲೆ #GoBackGoverner

ಒಕ್ಕೂಟ ರಾಷ್ಟ್ರದಲ್ಲಿ ಎಲ್ಲ ಭಾಷೆಗಳೂ ಸಮಾನ. ಆದರೆ ಹಿಂದಿ ಸಾಮ್ರಾಜ್ಯಶಾಹಿಗಳು ತಮ್ಮ ಭಾಷೆಯನ್ನು ಮಾತ್ರ ರಾಜಭಾಷೆಯಂತೆ ಹೇರಿ ಉಳಿದ 21 ಭಾಷೆಗಳನ್ನು ನಾಶ ಮಾಡುತ್ತಿದ್ದಾರೆ. ಇದು ಸಂವಿಧಾನದ ಕಗ್ಗೊಲೆ
#GoBackGoverner
ವಡ್ಡಹಳ್ಳಿ ನಾರಾಯಣಸ್ವಾಮಿ (@narayanasw96917) 's Twitter Profile Photo

ಬೆಂಗಳೂರು ಉದ್ಯಾನನಗರಿ, ಜ್ಞಾನನಗರಿ. ಆದರೆ ಹಿಂದಿ ವಲಸೆಯ ದಾಳಿಯಿಂದ ಕನ್ನಡದ ಜನನುಡಿ ಮತ್ತು ಸಂಸ್ಕೃತಿ ಮಸುಕಾಗುತ್ತಿದೆ. ನಮ್ಮ ನಗರ ನಮ್ಮ ಕೈ ತಪ್ಪಿ ಹೋಗುವ ಮುನ್ನ ಎಚ್ಚರಗೊಳ್ಳಿ! #GoBackGoverner

ಬೆಂಗಳೂರು ಉದ್ಯಾನನಗರಿ, ಜ್ಞಾನನಗರಿ. ಆದರೆ ಹಿಂದಿ ವಲಸೆಯ ದಾಳಿಯಿಂದ ಕನ್ನಡದ ಜನನುಡಿ ಮತ್ತು ಸಂಸ್ಕೃತಿ ಮಸುಕಾಗುತ್ತಿದೆ. ನಮ್ಮ ನಗರ ನಮ್ಮ ಕೈ ತಪ್ಪಿ ಹೋಗುವ ಮುನ್ನ ಎಚ್ಚರಗೊಳ್ಳಿ!
#GoBackGoverner
ವಡ್ಡಹಳ್ಳಿ ನಾರಾಯಣಸ್ವಾಮಿ (@narayanasw96917) 's Twitter Profile Photo

ಕನ್ನಡವು ನಮ್ಮ ರಕ್ತದಲ್ಲಿ ಹರಿಯುವ ನುಡಿ, ನಮ್ಮ ಸಂಸ್ಕೃತಿಯ ಉಸಿರು. ಹಿಂದಿ ಹೇರಿಕೆಯ ಕಪಟ ರಾಜಕಾರಣಕ್ಕೆ ಕರ್ನಾಟಕ ಎಚ್ಚರಗೊಳ್ಳುತ್ತಿದೆ. ನಮ್ಮ ಭಾಷೆ, ನಮ್ಮ ಗೌರವ, ನಮ್ಮ ಅಸ್ತಿತ್ವವನ್ನು ರಕ್ಷಿಸುವ ಸಮಯ ಇದು! #GoBackGoverner

ಕನ್ನಡವು ನಮ್ಮ ರಕ್ತದಲ್ಲಿ ಹರಿಯುವ ನುಡಿ, ನಮ್ಮ ಸಂಸ್ಕೃತಿಯ ಉಸಿರು. ಹಿಂದಿ ಹೇರಿಕೆಯ ಕಪಟ ರಾಜಕಾರಣಕ್ಕೆ ಕರ್ನಾಟಕ ಎಚ್ಚರಗೊಳ್ಳುತ್ತಿದೆ. ನಮ್ಮ ಭಾಷೆ, ನಮ್ಮ ಗೌರವ, ನಮ್ಮ ಅಸ್ತಿತ್ವವನ್ನು ರಕ್ಷಿಸುವ ಸಮಯ ಇದು!
#GoBackGoverner
ವಡ್ಡಹಳ್ಳಿ ನಾರಾಯಣಸ್ವಾಮಿ (@narayanasw96917) 's Twitter Profile Photo

ಕನ್ನಡದ ಮೇಲೆ ದಾಳಿ ಮಾಡಿದರೆ ಅದು ಜನರ ಮನಸ್ಸಿಗೆ ಹೊಡೆತ. ಆ ಹೊಡೆತಕ್ಕೆ ಪ್ರತಿಯಾಗಿ ನಮ್ಮ ಕೋಪ ಸಿಡಿಯುತ್ತದೆ. ಈ ಬಾರಿ ಕನ್ನಡಿಗರು ಹಿಂದೆ ಸರಿಯೋದಿಲ್ಲ ಇದು ಅಂತಿಮ ಘೋಷಣೆ! #GoBackGoverner

ಕನ್ನಡದ ಮೇಲೆ ದಾಳಿ ಮಾಡಿದರೆ
ಅದು ಜನರ ಮನಸ್ಸಿಗೆ ಹೊಡೆತ.
ಆ ಹೊಡೆತಕ್ಕೆ ಪ್ರತಿಯಾಗಿ
ನಮ್ಮ ಕೋಪ ಸಿಡಿಯುತ್ತದೆ.
ಈ ಬಾರಿ ಕನ್ನಡಿಗರು ಹಿಂದೆ ಸರಿಯೋದಿಲ್ಲ
ಇದು ಅಂತಿಮ ಘೋಷಣೆ!