Pampapathi.N (@n_pampapathi) 's Twitter Profile
Pampapathi.N

@n_pampapathi

PuneethRajkumar fan ಬಳ್ಳಾರಿ

ID: 735415089772298240

calendar_today25-05-2016 10:19:55

13,13K Tweet

230 Followers

416 Following

Param (@anostalgic90s) 's Twitter Profile Photo

Appu movie some stills and retouched posters Drive link📎 drive.google.com/drive/folders/… Rt for more visibility #AppuLocalArrivesOnMar14 #AppuReRelease #DrPuneethRajkumar

Appu movie some stills and retouched posters Drive link📎

drive.google.com/drive/folders/…

Rt for more visibility

#AppuLocalArrivesOnMar14 #AppuReRelease
#DrPuneethRajkumar
Ashwini Puneeth Rajkumar (@ashwini_prk) 's Twitter Profile Photo

Feel the adrenaline, the passion and the thrill. 🔥 #ಅಪ್ಪು ಚಿತ್ರದ ಟ್ರೈಲರ್ ಈಗ ಹೊಸ ರೂಪದಲ್ಲಿ... ನಿಮ್ಮ ಮುಂದೆ... 🔥 The remastered magic of #Appu trailer Out Now on PRK Productions YouTube channel. ✴️ 🔗 youtu.be/nLlcQQ8-WMg ▶️ In Cinemas from 14th March 2025 A PRK Productions

Feel the adrenaline, the passion and the thrill. 🔥
#ಅಪ್ಪು ಚಿತ್ರದ ಟ್ರೈಲರ್ ಈಗ ಹೊಸ ರೂಪದಲ್ಲಿ... ನಿಮ್ಮ ಮುಂದೆ... 🔥

The remastered magic of #Appu trailer Out Now on PRK Productions YouTube channel. ✴️
🔗 youtu.be/nLlcQQ8-WMg

▶️ In Cinemas from 14th March 2025
A <a href="/PRK_Productions/">PRK Productions</a>
Basanagouda R Patil (Yatnal) (@basanagoudabjp) 's Twitter Profile Photo

ಕರ್ನಾಟಕ ರತ್ನ, ಬಸವ ಶ್ರೀ ಪ್ರಶಸ್ತಿ ಪುರಸ್ಕೃತ, ಸರಳತೆಯ ಸಾಕಾರ ಮೂರ್ತಿ, ನಮ್ಮೆಲ್ಲರ ಪ್ರೀತಿಯ ಪುನೀತ್ ರಾಜ್ ಕುಮಾರ್ ಅವರ ಜನ್ಮದಿನದಂದು ಅವರ ನಿಷ್ಕಲ್ಮಷ ಸೇವೆಯನ್ನು ಸ್ಮರಿಸೋಣ #Appu #DrPuneethRajkumar #AppuLivesOn #HappyBirthdayAppu

ಕರ್ನಾಟಕ ರತ್ನ, ಬಸವ ಶ್ರೀ ಪ್ರಶಸ್ತಿ ಪುರಸ್ಕೃತ, ಸರಳತೆಯ ಸಾಕಾರ ಮೂರ್ತಿ, ನಮ್ಮೆಲ್ಲರ ಪ್ರೀತಿಯ ಪುನೀತ್ ರಾಜ್ ಕುಮಾರ್ ಅವರ ಜನ್ಮದಿನದಂದು ಅವರ ನಿಷ್ಕಲ್ಮಷ ಸೇವೆಯನ್ನು ಸ್ಮರಿಸೋಣ

#Appu #DrPuneethRajkumar #AppuLivesOn #HappyBirthdayAppu
ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) 's Twitter Profile Photo

ಕರ್ನಾಟಕ ರತ್ನ, ಪವರ್ ಸ್ಟಾರ್, ನಮ್ಮೆಲ್ಲರ ಪ್ರೀತಿಯ ಅಪ್ಪು ಡಾ.ಪುನೀತ್ ರಾಜ್ ಕುಮಾರ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು ಹಾಗೂ ಭಾವಪೂರ್ಣ ನಮನಗಳು. ಶ್ರೇಷ್ಠ ನಾಯಕ ನಟರಾಗಿ, ಮಾನವತಾವಾದಿಯಾಗಿ ಪುನೀತ್ ಅವರು ಅಜರಾಮರ. ಸಿನಿಮಾ, ಸಾಮಾಜಿಕ ಸೇವೆಯಲ್ಲಿ ಅವರ ಸಾಧನೆ, ಮೂಡಿಸಿರುವ ಹೆಜ್ಜೆಗುರುತುಗಳು ಸರ್ವರಿಗೂ ಪ್ರೇರಣೆ.

ಕರ್ನಾಟಕ ರತ್ನ, ಪವರ್ ಸ್ಟಾರ್, ನಮ್ಮೆಲ್ಲರ ಪ್ರೀತಿಯ ಅಪ್ಪು ಡಾ.ಪುನೀತ್ ರಾಜ್ ಕುಮಾರ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು ಹಾಗೂ ಭಾವಪೂರ್ಣ ನಮನಗಳು.

ಶ್ರೇಷ್ಠ ನಾಯಕ ನಟರಾಗಿ, ಮಾನವತಾವಾದಿಯಾಗಿ ಪುನೀತ್ ಅವರು ಅಜರಾಮರ. ಸಿನಿಮಾ, ಸಾಮಾಜಿಕ ಸೇವೆಯಲ್ಲಿ ಅವರ ಸಾಧನೆ, ಮೂಡಿಸಿರುವ ಹೆಜ್ಜೆಗುರುತುಗಳು ಸರ್ವರಿಗೂ ಪ್ರೇರಣೆ.
ಸುನಿ/SuNi (@simplesuni) 's Twitter Profile Photo

ದೀಪಗಳು ಜೋರಾಗಿ ಉರಿದು ಆರಿಹೋಗುತ್ತವೆ .. ಕೆಲವು ವಿಶೇಷ ದೀಪಗಳು ಮಾತ್ರ ಆರಿದಮೇಲೂ ಜೋರಾಗಿ ಪ್ರಕಾಶಮಾನವಾಗಿ ಪ್ರಜ್ವಲಿಸುತ್ತವೆ .. ಆ ರೀತಿಯ ಅಮರ ಜ್ಯೋತಿ #ಅಪ್ಪು #AppuLivesOn #DrPuneethRajlumar #happybirthday

Santhosh Ananddram (@santhoshanand15) 's Twitter Profile Photo

ನಿಮ್ಮ ಹುಟ್ಟು ನಮಗೆ ಹಬ್ಬ❤️❤️❤️ ಇರಬೇಕಿತ್ತು ನೀವು ನಗುವ ಸರದಾರನಾಗಿ ಜೊತೆ ನಿಲ್ಲುವ ಸಹೋದರನಾಗಿ ನಿಮ್ಮ ಸರಳತೆಗೆ ತಲೆಬಾಗಿ ಹೇಳುವೆ.... ಕನ್ನಡಕ್ಕೂಬ್ಬರೇ ಪುನೀತ್ ರಾಜಕುಮಾರ್ 🙏 #HappyBirthdayDrPuneethRajkumar

Nikhil Kumar (@nikhil_kumar_k) 's Twitter Profile Photo

ಚಂದನವನದ ರಾಜಕುಮಾರ, ಅಭಿಮಾನಿಗಳ ಪಾಲಿನ ಪ್ರೀತಿಯ ಪವರ್ ಸ್ಟಾರ್ ಶ್ರೀ ಪುನೀತ್ ರಾಜ್‍ಕುಮಾರ್ ಅವರ 50ನೇ ವರ್ಷದ ಜನ್ಮದಿನದ ಸ್ಮರಣೆಯಂದು ಪ್ರೀತಿಪೂರ್ವಕ ನಮನಗಳು. ತಮ್ಮ ಅದ್ಭುತ ನಟನೆ ಹಾಗೂ ಸಮಾಜ ಸೇವೆಯಿಂದ ಎಲ್ಲರ ಮನ ಗೆದ್ದಿದ್ದ ಅಪ್ಪು ಕನ್ನಡಿಗರ ಹೃದಯದಲ್ಲಿ ಸದಾ ಅಮರ. #PuneethRajkumar #ಅಪ್ಪು

ಚಂದನವನದ ರಾಜಕುಮಾರ,  ಅಭಿಮಾನಿಗಳ ಪಾಲಿನ ಪ್ರೀತಿಯ ಪವರ್ ಸ್ಟಾರ್ ಶ್ರೀ ಪುನೀತ್ ರಾಜ್‍ಕುಮಾರ್ ಅವರ 50ನೇ ವರ್ಷದ ಜನ್ಮದಿನದ ಸ್ಮರಣೆಯಂದು ಪ್ರೀತಿಪೂರ್ವಕ ನಮನಗಳು. 

ತಮ್ಮ ಅದ್ಭುತ ನಟನೆ ಹಾಗೂ ಸಮಾಜ ಸೇವೆಯಿಂದ ಎಲ್ಲರ ಮನ ಗೆದ್ದಿದ್ದ ಅಪ್ಪು ಕನ್ನಡಿಗರ ಹೃದಯದಲ್ಲಿ ಸದಾ ಅಮರ.

#PuneethRajkumar
#ಅಪ್ಪು
vijaykarnataka (@vijaykarnataka) 's Twitter Profile Photo

ಕರ್ನಾಟಕ ರತ್ನ, ಪವರ್‌ ಸ್ಟಾರ್‌ ಡಾ. ಶ್ರೀ ಪುನೀತ್‌ ರಾಜ್‌ ಕುಮಾರ್‌ ಅವರ ಜನ್ಮದಿನದ ಸವಿನೆನಪು, ಕನ್ನಡ ಕಲಾಲೋಕಕ್ಕೆ ಅವರು ನೀಡಿದ ಅಮೂಲ್ಯ ಕೊಡುಗೆಗಳನ್ನು ಗೌರವಿಸಿ, ಅವರ ಸೇವೆಯನ್ನು ಸ್ಮರಿಸೋಣ #appu #hbdpuneethrajkumar #PuneethRajkumar #KannadaCinema #sandalwood #kfi

ಕರ್ನಾಟಕ ರತ್ನ, ಪವರ್‌ ಸ್ಟಾರ್‌ ಡಾ. ಶ್ರೀ ಪುನೀತ್‌ ರಾಜ್‌ ಕುಮಾರ್‌ ಅವರ ಜನ್ಮದಿನದ ಸವಿನೆನಪು, ಕನ್ನಡ ಕಲಾಲೋಕಕ್ಕೆ ಅವರು ನೀಡಿದ ಅಮೂಲ್ಯ ಕೊಡುಗೆಗಳನ್ನು ಗೌರವಿಸಿ, ಅವರ ಸೇವೆಯನ್ನು ಸ್ಮರಿಸೋಣ
 
#appu #hbdpuneethrajkumar #PuneethRajkumar #KannadaCinema #sandalwood #kfi
Siddaramaiah (@siddaramaiah) 's Twitter Profile Photo

ನಟನೆಯ ಜೊತೆಗೆ ಸಮಾಜ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದ ಪುನೀತ್ ರಾಜ್‍ಕುಮಾರ್ ನೂರಾರು ದುರ್ಬಲ ಜೀವಗಳಿಗೆ ಬದುಕಿನ ಹಾದಿ ತೋರಿದ್ದರು. ಬಡವ, ಬಲ್ಲಿದನೆನ್ನದೆ ಸರ್ವರನ್ನೂ ಪ್ರೀತಿಸುತ್ತಿದ್ದ, ಸದಾ ಹಸನ್ಮುಖಿಯಾಗಿದ್ದ ಅಪ್ಪುವಿನ ಜೀವನ ಯುವಜನರಿಗೆ ಸಂದೇಶದಂತಿದೆ. ಅಪ್ಪುವಿನ ಜನ್ಮದಿನದ ಸಂದರ್ಭದಲ್ಲಿ ಅವರಿಗೆ ನನ್ನ ನಮನಗಳು.

ನಟನೆಯ ಜೊತೆಗೆ ಸಮಾಜ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದ ಪುನೀತ್ ರಾಜ್‍ಕುಮಾರ್ ನೂರಾರು ದುರ್ಬಲ ಜೀವಗಳಿಗೆ ಬದುಕಿನ ಹಾದಿ ತೋರಿದ್ದರು. 
ಬಡವ, ಬಲ್ಲಿದನೆನ್ನದೆ ಸರ್ವರನ್ನೂ ಪ್ರೀತಿಸುತ್ತಿದ್ದ, ಸದಾ ಹಸನ್ಮುಖಿಯಾಗಿದ್ದ ಅಪ್ಪುವಿನ ಜೀವನ ಯುವಜನರಿಗೆ ಸಂದೇಶದಂತಿದೆ.

ಅಪ್ಪುವಿನ ಜನ್ಮದಿನದ ಸಂದರ್ಭದಲ್ಲಿ ಅವರಿಗೆ ನನ್ನ ನಮನಗಳು.
R.Chandru (@rchandru_movies) 's Twitter Profile Photo

*ಮಾರ್ಚ್ ಹದಿನೇಳು* ಈ ದಿನಾಂಕ ಜೀವಮಾನದಲ್ಲಿ ಮರೆಯಲಾಗದ್ದು. ಒಂದು.. *ಅಪ್ಪು ಸರ್ ಬರ್ತಡೇ* ಹ್ಯಾಪಿ ಬರ್ತಡೇ ಅಪ್ಪು ಸರ್ ❤️❤️ ಕಬ್ಜ ಬಿಡುಗಡೆ ಆಗಿ ಇವತ್ತಿಗೆ ಎರಡು ವರ್ಷ, ಎರಡು ವರ್ಷದಿಂದ ನಿರಂತರ ಶ್ರಮ ಹಾಕಿ ಬಹುದೊಡ್ಡ ಕನಸಿನೊಂದಿಗೆ ಸಿದ್ಧವಾಗಿದ್ದೇನೆ ಆದಷ್ಟು ಬೇಗ ನಿಮ್ಮೊಂದಿಗೆ ಹಂಚಿಕೊಳುತ್ತೇನೆ. ನಿಮ್ಮ, ಆರ್ ಚಂದ್ರು.

*ಮಾರ್ಚ್ ಹದಿನೇಳು* ಈ ದಿನಾಂಕ ಜೀವಮಾನದಲ್ಲಿ ಮರೆಯಲಾಗದ್ದು. 
ಒಂದು.. *ಅಪ್ಪು ಸರ್ ಬರ್ತಡೇ*
ಹ್ಯಾಪಿ ಬರ್ತಡೇ ಅಪ್ಪು ಸರ್ ❤️❤️

ಕಬ್ಜ ಬಿಡುಗಡೆ ಆಗಿ ಇವತ್ತಿಗೆ ಎರಡು ವರ್ಷ, ಎರಡು ವರ್ಷದಿಂದ ನಿರಂತರ ಶ್ರಮ ಹಾಕಿ ಬಹುದೊಡ್ಡ ಕನಸಿನೊಂದಿಗೆ ಸಿದ್ಧವಾಗಿದ್ದೇನೆ ಆದಷ್ಟು ಬೇಗ ನಿಮ್ಮೊಂದಿಗೆ ಹಂಚಿಕೊಳುತ್ತೇನೆ.

ನಿಮ್ಮ, 
ಆರ್ ಚಂದ್ರು.
Karthik Gowda (@karthik1423) 's Twitter Profile Photo

The humble nature in him in mentioning ny name in a film which I couldn’t do due to unavoidable circumstances speaks a lot about him. PRKxKRG was destined to happen, couldn’t happen then but its up and running nowwith Ekka and Many More. Happy Birthday Appu Boss

Dr. Sadhu Kokila (@nimmasadhu) 's Twitter Profile Photo

ನಗುವಿನ ಒಡೆಯನಿಗೆ 50ನೇ ಜನ್ಮದಿನದ ನಮನಗಳು! #ಅಪ್ಪು #HappyBirthdayAppu #DrPuneethRajukumar #Appu #HBDPuneethRajkumar #AppuLivesOn

Ashwini Puneeth Rajkumar (@ashwini_prk) 's Twitter Profile Photo

The Legacy Continues! We are excited to bring you closer to the heart of Dr. Puneeth Rajkumar with an official app. #PRKStarFandom app is India’s first ever Fandom app. A space for fans to remember, celebrate and enjoy the unforgettable moments. . ಭಾರತದಲ್ಲೇ ಪ್ರಪ್ರಥಮ ಬಾರಿಗೆ

Undisputed👑 (@prkcultark) 's Twitter Profile Photo

Highest tickets sold on BookMyShow for any re-release in Karnataka 🔥 #AppuReRelease creates history by surpassing previous best #JackieReRelease which had sold over 52.5k tickets on BookMyShow 💥 #DrPuneethRajkumar 👑

Highest tickets sold on BookMyShow for any re-release in Karnataka 🔥

#AppuReRelease creates history by surpassing previous best #JackieReRelease which had sold over 52.5k tickets on BookMyShow 💥

#DrPuneethRajkumar 👑
ನವರಸನಾಯಕ ಜಗ್ಗೇಶ್ (@jaggesh2) 's Twitter Profile Photo

ಆತ್ಮೀಯ ಗೆಳೆಯ ಜನಾರ್ದನ ಹೋಗಿ ಬಾ 🙏🙏 ನಾವಿಬ್ಬರು ಪಾತ್ರಕ್ಕಾಗಿ ಹಸಿದು ಅಲೆದು ಪಡೆದು ಗೆದ್ದವರು😭 ನಾನು ನಿನ್ನ ಚಿತ್ರದಲ್ಲಿ ಕರೆಯುತ್ತಿದ್ದ ಬಾಂಡ್ಲಿ ಫಾದರ್ ಪದ ನಿನ್ನ ಓಡನಾಟ ನೆನೆದು ಭಾವುಕನಾದೆ🙏 ಆತ್ಮಕ್ಕೆ ಶಾಂತಿ🙏

ಆತ್ಮೀಯ ಗೆಳೆಯ ಜನಾರ್ದನ ಹೋಗಿ ಬಾ 🙏🙏
ನಾವಿಬ್ಬರು ಪಾತ್ರಕ್ಕಾಗಿ ಹಸಿದು ಅಲೆದು ಪಡೆದು ಗೆದ್ದವರು😭
ನಾನು ನಿನ್ನ ಚಿತ್ರದಲ್ಲಿ ಕರೆಯುತ್ತಿದ್ದ ಬಾಂಡ್ಲಿ ಫಾದರ್ ಪದ ನಿನ್ನ ಓಡನಾಟ ನೆನೆದು ಭಾವುಕನಾದೆ🙏
ಆತ್ಮಕ್ಕೆ ಶಾಂತಿ🙏
appufan (@s34455068) 's Twitter Profile Photo

ಯಾವಾಗ್ಲೂ ನೀವೇ No.1 ಅಷ್ಟೇ #puneethrajkumar #appu #appuboss #kingappu #DrPuneethRajkumar

ಯಾವಾಗ್ಲೂ ನೀವೇ No.1 ಅಷ್ಟೇ 
#puneethrajkumar #appu #appuboss #kingappu #DrPuneethRajkumar
PREM❣️S (@directorprems) 's Twitter Profile Photo

The most explosive saga is gearing up to set fire to your timelines 🧨 Gates open with TEASER DATE ANNOUNCEMENT tomorrow 💣 at 11 :04 am Unleashing #KDTheDevil 🔥 #KD #NoraFatehi #MohanBKere #KDTheDevil #KD Dhruva Sarja Sanjay Dutt Ramesh Aravind #VRavichandran

The most explosive saga is gearing up to set fire to your timelines 🧨 

Gates open with TEASER DATE ANNOUNCEMENT tomorrow 💣 at 11 :04 am 

Unleashing #KDTheDevil 🔥

#KD #NoraFatehi #MohanBKere 

#KDTheDevil
#KD <a href="/DhruvaSarja/">Dhruva Sarja</a> <a href="/duttsanjay/">Sanjay Dutt</a> <a href="/Ramesh_aravind/">Ramesh Aravind</a> #VRavichandran
Siddaramaiah (@siddaramaiah) 's Twitter Profile Photo

ದೇವನಹಳ್ಳಿ ತಾಲ್ಲೂಕು ಚನ್ನರಾಯಪಟ್ಟಣ ಹಾಗೂ ಇತರೆ ಗ್ರಾಮಗಳಲ್ಲಿನ ಭೂಸ್ವಾಧೀನ ಪ್ರಕ್ರಿಯೆ ವಿಷಯ ಕುರಿತಂತೆ ರೈತ ಹೋರಾಟಗಾರರ ಜೊತೆ ಶುಕ್ರವಾರ ನಡೆದ ಸಭೆಯ ಪತ್ರಿಕಾ ವರದಿಗಳು #ಕನ್ನಡಸುದ್ದಿ

ದೇವನಹಳ್ಳಿ ತಾಲ್ಲೂಕು ಚನ್ನರಾಯಪಟ್ಟಣ ಹಾಗೂ ಇತರೆ ಗ್ರಾಮಗಳಲ್ಲಿನ ಭೂಸ್ವಾಧೀನ ಪ್ರಕ್ರಿಯೆ ವಿಷಯ ಕುರಿತಂತೆ ರೈತ ಹೋರಾಟಗಾರರ ಜೊತೆ ಶುಕ್ರವಾರ ನಡೆದ ಸಭೆಯ ಪತ್ರಿಕಾ ವರದಿಗಳು 

#ಕನ್ನಡಸುದ್ದಿ