Nannuru mysuru (@mysurunannuru) 's Twitter Profile
Nannuru mysuru

@mysurunannuru

Mysuru Based Newspaper, News Portal and YouTube channel youtube.com/@nannurumysuru…

ID: 1380429121247793157

linkhttps://nannurumysuru.com/ calendar_today09-04-2021 07:55:39

2,2K Tweet

3,3K Followers

29 Following

Nannuru mysuru (@mysurunannuru) 's Twitter Profile Photo

ಕೊ*ಲೆ ಆರೋಪಿ ಕಾರ್ತಿಕ್ ಬೇಲ್ ಪಡೆದು ಹೊರಗಿದ್ದ - ಕಮೀಷನರ್.!

Nannuru mysuru (@mysurunannuru) 's Twitter Profile Photo

ಹುಲಿ ಸೆರೆ' ಅರಿವಳಿಕೆ ಚುಚ್ಚು ಮದ್ದು ನೀಡಿ ಹುಲಿ ಸೆರೆ.!ಹುಲಿ ಕಾರ್ಯಚರಣೆ ನಂಜನಗೂಡಿನ ಹುಲ್ಲಹಳ್ಳಿ ಹೋಬಳಿ ಅಂಜನಾಪುರ ಗ್ರಾಮದ ಪಕ್ಕದಲ್ಲಿ ಡಾರಮೇಶಕುಮಾರ್ ಇಂಜೆಕ್ಷನ್ ಮೂಲಕ ರಾತ್ರಿ 7:50 ರ ಸಮಯದಲ್ಲಿ ಸೆರೆ ಹಿಡಿದು ಮೈಸೂರಿನ ಕೂರ್ಗಳ್ಳಿಗೆ ಸ್ಥಳಾಂತರಿಸಲಾಗಿದೆ. ಸಿಸಿಎಫ್, ಎಸಿಎಫ್, RFO, ಅರಣ್ಯ ಸಿಬ್ಬಂದಿ ಪೊಲೀಸ್ ಇಲಾಖೆ ಉಪಸ್ಥಿತಿ

Nannuru mysuru (@mysurunannuru) 's Twitter Profile Photo

ಸರ್ಕಾರಿ ಶಾಲೆ ಮಕ್ಕಳಿಗೆ ರಾಜ್ಯ ಪ್ರಶಸ್ತಿ ಅರ್ಪಣೆ - ರಿಷಬ್ ಶೆಟ್ಟಿ.!

Nannuru mysuru (@mysurunannuru) 's Twitter Profile Photo

ಸಿಎಂ ಅವ್ರು ನೀಡಿದ ಸಲಹೆಯಂತೆ ಅಧಿಕಾರಿಗಳು ನಡೆದುಕೊಳ್ಳಲಿ - ಯದುವೀರ್ ಒಡೆಯರ್.!

Nannuru mysuru (@mysurunannuru) 's Twitter Profile Photo

ಮಲೆ ಮಹದೇಶ್ವರ ಸ್ವಾಮಿಯ ಇಂದಿನ ಅಲಂಕಾರದ Exclusive ಚಿತ್ರಗಳು.! nannurumysore.com/male-mahadeshw…

Nannuru mysuru (@mysurunannuru) 's Twitter Profile Photo

127 ಕೋಟಿ ವೆಚ್ಚದಲ್ಲಿ ಮೈಸೂರಲ್ಲಿ ಮತ್ತೊಂದು ಬಸ್ ನಿಲ್ದಾಣ.!

Nannuru mysuru (@mysurunannuru) 's Twitter Profile Photo

ಮಹಾರಾಜರ ಭಿಕ್ಷೆಯಲ್ಲಿ ನಾವೆಲ್ಲ ಇದ್ದೇವೆ.! Full Video : youtu.be/bedqekL4iGQ?si…

Nannuru mysuru (@mysurunannuru) 's Twitter Profile Photo

ಭೂಮಿ ಮಾರಬೇಡಿ' ಮಾರಿದರೆ' ಆ ರೈತ ನೆಮ್ಮದಿಯಿಂದ ಇರೋದಿಲ್ಲ - ಹೊನ್ನೂರು ಪ್ರಕಾಶ್.! #farmhouse #farmersofindia #raitha #Kannada #nammaraitha #ನಮ್ಮರೈತನಮ್ಮಹೆಮ್ಮೆ #ರೈತ #ನೇಗಿಲಯೋಗಿ #ಕನ್ನಡ #ನಮ್ಮರೈತ

Nannuru mysuru (@mysurunannuru) 's Twitter Profile Photo

ವಿಷ್ಣುದಾದ ತಲೆಗೆ ಕಟ್ಟಿದ ಬಟ್ಟೆ ನನ್ನ ಬಳಿಯೇ ಇದೆ - ವರ್ಷಕ್ಕೊಮ್ಮೆ ಪೂಜೆ ಮಾಡ್ತೀನಿ.! #snakesham #mysuru #snake #kannada #podcast #trending #vishnuvardhan #vishnudada #sahasasimha

Nannuru mysuru (@mysurunannuru) 's Twitter Profile Photo

ಮಲೆ ಮಹದೇಶ್ವರ ಕ್ಷೇತ್ರದಲ್ಲಿ ಶಿವರಾತ್ರಿ ಸಂಭ್ರಮಕ್ಕೆ ಕ್ಷಣಗಣನೆ

Nannuru mysuru (@mysurunannuru) 's Twitter Profile Photo

ಮೈಸೂರಿನಲ್ಲಿದೆ ಮಕ್ಕಳಿಗಾಗಿಯೇ ಇರುವ ಏಕೈಕ ವೆಲ್‌ನೆಸ್ ಸೆಂಟರ್.! ಅಮಯ್ ಇಂಡಿಯಾ TK ಲೇಔಟ್ - ಶಾರದದೇವಿನಗರ ಮೇನ್ ರೋಡ್ Branch : 2 } ವಿದ್ಯಾರಣ್ಯಪುರಂ (ವಿಶ್ವೇಶ್ವರಯ್ಯನಗರ) ಮೈಸೂರು. ಸಂಪರ್ಕ : 7676929394/8151929394

Nannuru mysuru (@mysurunannuru) 's Twitter Profile Photo

ದೇವರೆ ನನ್ನ ಇಷ್ಟಪಟ್ಟು ದೇಗುಲಗಳಿಗೆ ಕರೆಸ್ಕೋತ್ತಾನೆ- ರವಿಚಂದ್ರನ್.!

Nannuru mysuru (@mysurunannuru) 's Twitter Profile Photo

ಆಸ್ಪತ್ರೆಗೆ ಬಂದು ಧಮ್ಕಿ ಹಾಕಿದ - ಆಸಿ*ಡ್ ದಾಳಿ ಸಂತ್ರಸ್ಥೆ- ಡಾ.ಮಹಾಲಕ್ಷ್ಮಿ ಅವರ Life ಸ್ಟೋರಿ.!