ಮೈಸೂರು ಮಹಾನಗರ ಪಾಲಿಕೆ Mysuru City Corporation (@mysurucitycorp) 's Twitter Profile
ಮೈಸೂರು ಮಹಾನಗರ ಪಾಲಿಕೆ Mysuru City Corporation

@mysurucitycorp

Official Twitter of Mysuru City Corporation

ID: 948859274523897856

linkhttp://www.mysurucity.mrc.gov.in calendar_today04-01-2018 10:10:54

3,3K Tweet

9,9K Takipçi

70 Takip Edilen

ಮೈಸೂರು ಮಹಾನಗರ ಪಾಲಿಕೆ Mysuru City Corporation (@mysurucitycorp) 's Twitter Profile Photo

ಮೈಸೂರು ಮಹಾನಗರ ಪಾಲಿಕೆಯ ವಲಯ ಕಚೇರಿ -5ರ ವ್ಯಾಪ್ತಿಯಲ್ಲಿ ಬರುವ ವಾರ್ಡ್ ನಂ.4ರ ರಾಯಲ್ ಇನ್ ಮತ್ತು ಅಕ್ಷಯ ಪ್ಯಾಲೇಸ್ ಹೋಟೆಲ್ ಗಳಲ್ಲಿ ಪ್ಲಾಸ್ಟಿಕ್ ಬಳಕೆ ಮಾಡುತ್ತಿದ್ದು ಮತ್ತು ತ್ಯಾಜ್ಯ ವಿಂಗಡಣೆ ಮಾಡದೆ ಇರುವುದರಿಂದ 10500/-ದಂಡ ವಿಧಿಸಲಾಗಿದೆ. ಈ ಸಂದರ್ಭದಲ್ಲಿ ಶ್ರೀಮತಿ ಸುಗುಣ, ಆರೋಗ್ಯ ನಿರೀಕ್ಷಕರು ಹಾಜರಿದ್ದರು. #plasticwaste

ಮೈಸೂರು ಮಹಾನಗರ ಪಾಲಿಕೆಯ ವಲಯ ಕಚೇರಿ -5ರ ವ್ಯಾಪ್ತಿಯಲ್ಲಿ ಬರುವ ವಾರ್ಡ್ ನಂ.4ರ ರಾಯಲ್ ಇನ್ ಮತ್ತು ಅಕ್ಷಯ ಪ್ಯಾಲೇಸ್ ಹೋಟೆಲ್ ಗಳಲ್ಲಿ ಪ್ಲಾಸ್ಟಿಕ್ ಬಳಕೆ ಮಾಡುತ್ತಿದ್ದು ಮತ್ತು ತ್ಯಾಜ್ಯ ವಿಂಗಡಣೆ ಮಾಡದೆ ಇರುವುದರಿಂದ 10500/-ದಂಡ ವಿಧಿಸಲಾಗಿದೆ. ಈ ಸಂದರ್ಭದಲ್ಲಿ ಶ್ರೀಮತಿ ಸುಗುಣ, ಆರೋಗ್ಯ ನಿರೀಕ್ಷಕರು ಹಾಜರಿದ್ದರು.
#plasticwaste