Vijay (@mutthuvijay) 's Twitter Profile
Vijay

@mutthuvijay

ಏನಾದರಾಗುವ ಮುನ್ನ ಮಾನವನಾಗು

ID: 1633863757

calendar_today30-07-2013 21:13:23

99 Tweet

3,3K Takipçi

43 Takip Edilen

Vijay (@mutthuvijay) 's Twitter Profile Photo

ಕರುನಾಡ ಚಕ್ರವರ್ತಿ HATRICK HERO ಡಾ॥ಶಿವರಾಜ್ ಕುಮಾರ್ ನನ್ನ ನೆಚ್ಚಿನ ಶಿವಣ್ಣ ಮಾಮ... You’re the best😇🤗 #15YrsOfIHJogi DrShivaRajkumar

ಕರುನಾಡ ಚಕ್ರವರ್ತಿ
HATRICK HERO
ಡಾ॥ಶಿವರಾಜ್ ಕುಮಾರ್
ನನ್ನ ನೆಚ್ಚಿನ ಶಿವಣ್ಣ ಮಾಮ... You’re the best😇🤗
#15YrsOfIHJogi
DrShivaRajkumar
Vijay (@mutthuvijay) 's Twitter Profile Photo

ಕಾಯಾ ವಾಚಾ ಮನಸಾ ದುಡಿಯೋ ರೈತ ಅವನ ಹಿತಚಿಂತನೆ ನಮ್ಮೆಲ್ಲರ ಆದ್ಯ ಕರ್ತವ್ಯ ಅನವರತ! youtu.be/LJw_boLZv-k

Vijay (@mutthuvijay) 's Twitter Profile Photo

‘ಜೋಗ್ 101’… ಹೊಸ ಪ್ರಯಾಣದ ಆರಂಭ ಹರಸಿ ಆಶೀರ್ವದಿಸಿ 😇🙏🏼❤️ Vijay Spandana Vijay Tejaswini shekar SEVEN STAR PICTURES #VijayRaghavendra #TejaswiniShekar #RajeshNataranga #KaddipudiChandru #jog101 #SevenStarPictures SEVEN STAR PICTURES Jog101

‘ಜೋಗ್ 101’…
ಹೊಸ ಪ್ರಯಾಣದ ಆರಂಭ
ಹರಸಿ ಆಶೀರ್ವದಿಸಿ 😇🙏🏼❤️
Vijay Spandana Vijay
Tejaswini shekar
SEVEN STAR PICTURES
#VijayRaghavendra #TejaswiniShekar #RajeshNataranga #KaddipudiChandru #jog101 #SevenStarPictures SEVEN STAR PICTURES Jog101
Vijay (@mutthuvijay) 's Twitter Profile Photo

ತಂಗಾಳಿ ಬೀಸುವ ಉಸಿರು ನೀನು… ನೆನಪನ್ನು ನನಸಾಗಿಸುವ ಮಿಡಿತ ನೀನು… ನಗುವನ್ನೇ ಬದುಕಾಗಿಸುವ ಕಣ್ಣ ಬೆಳಕು ನೀನು! I love you ಚಿನ್ನ ❤️🧿🙏🏼

ತಂಗಾಳಿ ಬೀಸುವ ಉಸಿರು ನೀನು…
ನೆನಪನ್ನು ನನಸಾಗಿಸುವ ಮಿಡಿತ ನೀನು…
ನಗುವನ್ನೇ ಬದುಕಾಗಿಸುವ ಕಣ್ಣ ಬೆಳಕು ನೀನು!
I love you ಚಿನ್ನ ❤️🧿🙏🏼
Vijay (@mutthuvijay) 's Twitter Profile Photo

ಅಪ್ಪಿದೆನು ನನ್ನ ಬದುಕನು… ಅಂಗೈಗೆ ನೀಡಿದೆ ನೀ ಬೆಳಕನು The smile that spreads light in my heart ❤️💫🧿 #love

ಅಪ್ಪಿದೆನು ನನ್ನ ಬದುಕನು… ಅಂಗೈಗೆ ನೀಡಿದೆ ನೀ ಬೆಳಕನು
The smile that spreads light in my heart ❤️💫🧿
#love
Vijay (@mutthuvijay) 's Twitter Profile Photo

ಸಕಲ ಸಹೃದಯಿಗಳಿಗೆ ಗುರು ಪೌರ್ಣಮಿಯ ಶುಭಾಷಯಗಳು #gurupurima

Vijay (@mutthuvijay) 's Twitter Profile Photo

ನಗುತಾ… ಬೆಳಗುತಾ… ಸಂತೋಷದಿಂದಿರಿ… ಎಂದೆಂದಿಗೂ…! ಜನುಮ ದಿನದ ಪ್ರೀತಿಯ ಶುಭಾಷಯಗಳು… ಕರುನಾಡ ಚಕ್ರವರ್ತಿ DR. ಶಿವರಾಜ್ ಕುಮಾರ್! (ನನ್ನ ಅಕ್ಕರೆಯ ಶಿವಣ್ಣಮಾಮ) DrShivaRajkumar

ನಗುತಾ… ಬೆಳಗುತಾ… ಸಂತೋಷದಿಂದಿರಿ… ಎಂದೆಂದಿಗೂ…!
ಜನುಮ ದಿನದ ಪ್ರೀತಿಯ ಶುಭಾಷಯಗಳು…
ಕರುನಾಡ ಚಕ್ರವರ್ತಿ DR. ಶಿವರಾಜ್ ಕುಮಾರ್!
(ನನ್ನ ಅಕ್ಕರೆಯ ಶಿವಣ್ಣಮಾಮ)
DrShivaRajkumar