ಮಲೆಪರೊಳ್ ಗಂಡ (@mummadi_singa) 's Twitter Profile
ಮಲೆಪರೊಳ್ ಗಂಡ

@mummadi_singa

ದೆಹಲಿ ಸುಲ್ತಾನರ ದಾಳಿಗಳನ್ನು ಸಮರ್ಥವಾಗಿ ಎದುರಿಸಿದ್ದ ಸಾಮ್ರಾಟರ ಅಪ್ಪಟ ಅಭಿಮಾನಿ 💥🤙

ID: 1733863961869840384

calendar_today10-12-2023 14:59:33

197 Tweet

4 Followers

51 Following

Black ADAM (@n2sharath) 's Twitter Profile Photo

If this scene is deleted from the movie #BaahubaliTheEpic, Prabhas and Rajamouli will have to face consequences from Sudeep's fans in the future. •We at KA are going to boycott the upcoming Prabhas and Mauli movies. This is a strict warning.

ನಮ್ 𝐇𝐈𝐒𝐓𝐎𝐑𝐘 ❄ (@namhistory) 's Twitter Profile Photo

ರಾಷ್ಟ್ರಕೂಟರ ಗುಜರಾತ್ ಕವಲಿನ ಕಿಸುವೊನ್ನು(ತಾಮ್ರ) ಹಲಗೆ ಶಾಸನ (ಬಾಂಬೆಯ ಸಾಂತಾ ಕ್ರೂಜ್‌ನಲ್ಲಿ ಕಂಡುಬರುತ್ತದೆ) ಮೂಲ ನಗರಿ ಅಕ್ಷರಗಳಲ್ಲಿದೆ. ಆದರೆ ರಾಜ ಸಹಿ ರಾಷ್ಟ್ರಕೂಟರ ಕಾಲದ ಹಳೆಯ ಕನ್ನಡ ಅಕ್ಷರಗಳಲ್ಲಿ ಇದೆ. ಸೆಲೆ: ಎಪಿಗ್ರಾಫಿಯಾ ಇಂಡಿಕಾ, ಸಂಪುಟ 22 (1933-34)

ರಾಷ್ಟ್ರಕೂಟರ ಗುಜರಾತ್ ಕವಲಿನ ಕಿಸುವೊನ್ನು(ತಾಮ್ರ) ಹಲಗೆ ಶಾಸನ (ಬಾಂಬೆಯ ಸಾಂತಾ ಕ್ರೂಜ್‌ನಲ್ಲಿ ಕಂಡುಬರುತ್ತದೆ) ಮೂಲ ನಗರಿ ಅಕ್ಷರಗಳಲ್ಲಿದೆ. ಆದರೆ ರಾಜ ಸಹಿ ರಾಷ್ಟ್ರಕೂಟರ ಕಾಲದ ಹಳೆಯ ಕನ್ನಡ ಅಕ್ಷರಗಳಲ್ಲಿ ಇದೆ. 

ಸೆಲೆ: ಎಪಿಗ್ರಾಫಿಯಾ ಇಂಡಿಕಾ, ಸಂಪುಟ 22 (1933-34)
Deputy CMO, Andhra Pradesh (@apdeputycmo) 's Twitter Profile Photo

ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ ಕರ್ನಾಟಕ ರಾಜ್ಯದ ಸಹೋದರ ಹಾಗೂ ಸಹೋದರಿಯರಿಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು - Pawan Kalyan #KannadaRajyotsava #ಕನ್ನಡರಾಜ್ಯೋತ್ಸವ

ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ

ಕರ್ನಾಟಕ ರಾಜ್ಯದ ಸಹೋದರ ಹಾಗೂ ಸಹೋದರಿಯರಿಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು - <a href="/PawanKalyan/">Pawan Kalyan</a>

#KannadaRajyotsava #ಕನ್ನಡರಾಜ್ಯೋತ್ಸವ
ಸನಾತನ (@sanatan_kannada) 's Twitter Profile Photo

ಶಿಡ್ಲಘಟ್ಟ ತಾಲೂಕಿನ ಮಳ್ಳೂರು ಗ್ರಾಮದ ವೃತ್ತದ ಬಳಿ ಹಂದಿಬೇಟೆ ವೇಳೆ ನಾಯಿಯ ಸ್ಮಾರಕವಾಗಿ ನಿರ್ಮಿಸಲಾದ ಹಂದಿಬೇಟೆ ವೀರಗಲ್ಲು ಪತ್ತೆಯಾಗಿದೆ. ಇದರಲ್ಲಿ ನಾಲ್ಕು ಸಾಲುಗಳ ಕನ್ನಡ ಶಾಸನವೂ ಇದ್ದು ಈ ವೀರಗಲ್ಲು ೧೪೩೨ ರ ಮಾರ್ಚ್ ೮ ಶನಿವಾರದಂದು ಶಂಕುಸ್ಥಾಪನೆಯಾಗಿದೆ ಎಂದು ಇತಿಹಾಸಗಾರರು ಅಭಿಪ್ರಾಯಪಟ್ಟಿದ್ದಾರೆ. #ಕನ್ನಡಶಾಸನ

ಕರ್ನಾಟಕ ನಾಯಕರು 👑 (@knayakas) 's Twitter Profile Photo

ಶ್ರೀಮತ್ ಹನುಮದ್ಗರುಡ ಪೋಶಿತ ಚಿತ್ರನಾಯಕ ಸ್ಥಾಪಿತ ಸಿದ್ಧರರಸಿದ ಚಿನ್ಮೂಲಾದ್ರಿ ರತ್ನ-ಖಚಿತ ಸ್ವರ್ಣ ಸಿಂಹಾಸನ ಶೋಭಿತ ವರಕಾಮಕೇತನ ಮಹಾರಾಜ ಚಿಕ್ಕಮದಕರಿ ರಾಜೇಂದ್ರ ಭೂಪತೇ!

ಶ್ರೀಮತ್ ಹನುಮದ್ಗರುಡ ಪೋಶಿತ
ಚಿತ್ರನಾಯಕ ಸ್ಥಾಪಿತ ಸಿದ್ಧರರಸಿದ ಚಿನ್ಮೂಲಾದ್ರಿ ರತ್ನ-ಖಚಿತ ಸ್ವರ್ಣ ಸಿಂಹಾಸನ ಶೋಭಿತ ವರಕಾಮಕೇತನ ಮಹಾರಾಜ ಚಿಕ್ಕಮದಕರಿ ರಾಜೇಂದ್ರ ಭೂಪತೇ!
Dadasaheb Phalke International Film Festival (@dpiff_official) 's Twitter Profile Photo

Film of the Year – Kalki 2898 AD Honoured at Dadasaheb Phalke International Film Festival Awards 2025 — India’s Most Prestigious Film Festival & Award Ceremony, celebrating excellence in cinema, art, culture, tourism & heritage. The grand celebration took place on 30th October

Film of the Year – Kalki 2898 AD
Honoured at Dadasaheb Phalke International Film Festival Awards 2025 — India’s Most Prestigious Film Festival &amp; Award Ceremony, celebrating excellence in cinema, art, culture, tourism &amp; heritage.
The grand celebration took place on 30th October
ಚಯ್ತನ್ಯ ಗವ್ಡ (@ellarakannada) 's Twitter Profile Photo

ಹಂದಿಬೇಟೆಯ ವೀರಗಲ್ಲು‌ - ಕುನಗಳ್ಳಿ, ಕೊಳ್ಳೇಗಾಲ. ಇದು ಬಹುಶಹ ಕಾಡುಹಂದಿ ಆಗಿರಬೇಕು. ಹಂದಿಯನ್ನು ಬೇಟೆಯಾಡುವುದು ಮತ್ತು ತಿನ್ನುವುದು ಕನ್ನಡಿಗರ ಚರಿತ್ರೆಯಲ್ಲಿ ತುಂಬಾ ಹಿಂದಿನಿಂದಲೂ ಗುರುತಿಸಲ್ಪಟ್ಟಿದೆ. #ಕನ್ನಡಿಗರ_ಹಿನ್ನಡವಳಿ

ಹಂದಿಬೇಟೆಯ ವೀರಗಲ್ಲು‌ - ಕುನಗಳ್ಳಿ, ಕೊಳ್ಳೇಗಾಲ.

ಇದು ಬಹುಶಹ ಕಾಡುಹಂದಿ ಆಗಿರಬೇಕು.

ಹಂದಿಯನ್ನು ಬೇಟೆಯಾಡುವುದು ಮತ್ತು ತಿನ್ನುವುದು ಕನ್ನಡಿಗರ ಚರಿತ್ರೆಯಲ್ಲಿ ತುಂಬಾ ಹಿಂದಿನಿಂದಲೂ ಗುರುತಿಸಲ್ಪಟ್ಟಿದೆ.

#ಕನ್ನಡಿಗರ_ಹಿನ್ನಡವಳಿ
ದಡಿಗ ಗಂಗವಾಡಿ | Ganga Dynasty (@dadigaganga) 's Twitter Profile Photo

ನೌಕಾಪಡೆಯ ಪಿತಾಮಹ ಇಮ್ಮಡಿ ಪುಲಕೇಶಿ ಅರಸರು 🇮🇳⚓ ಕಟ್ಟಿದ ನಾವಲ್ ಆರ್ಮಿ ಇಂದು ಭಾರತದ ಕಡಲುಗಳ SPINE! ಅವರ ತಂತ್ರ, ದಂಡು, ಕಡಲ ಸೇನಾ ಬಲವೇ ಇಂದಿನ ಭಾರತೀಯ ನೌಕಾಪಡೆಯ ಮೂಲ. ಕಡಲು ಸುರಕ್ಷಿತ, ಇತಿಹಾಸ ಗರ್ವಭರಿತ! 🔱 ಆದರೆ ಒಕ್ಕೂಟ ಅನ್ನೋ ಟ್ಯಾಗ್‌, ಪ್ರಾಕ್ಟೀಸ್‌ನಲ್ಲಿ ಹಿಂದಿ ಪ್ರಿಫರೆನ್ಸ್!

ನೌಕಾಪಡೆಯ ಪಿತಾಮಹ
ಇಮ್ಮಡಿ ಪುಲಕೇಶಿ ಅರಸರು 🇮🇳⚓
ಕಟ್ಟಿದ ನಾವಲ್ ಆರ್ಮಿ ಇಂದು ಭಾರತದ ಕಡಲುಗಳ SPINE!

ಅವರ ತಂತ್ರ, ದಂಡು, ಕಡಲ ಸೇನಾ ಬಲವೇ
ಇಂದಿನ ಭಾರತೀಯ ನೌಕಾಪಡೆಯ ಮೂಲ.

ಕಡಲು ಸುರಕ್ಷಿತ, ಇತಿಹಾಸ ಗರ್ವಭರಿತ! 🔱
ಆದರೆ ಒಕ್ಕೂಟ ಅನ್ನೋ ಟ್ಯಾಗ್‌, ಪ್ರಾಕ್ಟೀಸ್‌ನಲ್ಲಿ ಹಿಂದಿ ಪ್ರಿಫರೆನ್ಸ್!
Hacker Chowdary ✌ #YuvaGalam ᵀᴴᴬᴺᴰᴬⱽᴬᴹ (@hacker_4_cbn) 's Twitter Profile Photo

Karnataka is my brother's house ❤ Intro lo Multi language Dialogue pure Balayya stuff 🔥🔥🔥 Kannada Hindi Telugu with nativity #Akhanda2 will be received by every region, let's see 👀

Hande Hanumappa Nayaka (@handevazirgouda) 's Twitter Profile Photo

True heirs of #Chalukyas 🐗 I said this long ago Vijayanagara was sucessor of Chalukyas. I recently found this inscription where Emperor of sangama dynasty of Karnata/Vijayanagara used epithets of imperial Western Chalukyas of Kalyana after 150 years of formers downfall.

True heirs of #Chalukyas 🐗

I said this long ago Vijayanagara was sucessor of Chalukyas.

I recently found this inscription where Emperor of sangama dynasty of Karnata/Vijayanagara used epithets of imperial Western Chalukyas of Kalyana after 150 years of formers downfall.