PARASURAM MULAWAD (@mulawadp) 's Twitter Profile
PARASURAM MULAWAD

@mulawadp

ಕಷ್ಟಗಳು ನಿನ್ನನ್ನೇ ಹುಡುಕಿಕೊಂಡು ಬರ್ತಿವೇ ಅಂದ್ರೆ ಆ ಕಷ್ಟಗಳಿಗೂ ಗೊತ್ತು......
ಅದನ್ನು ಎದುರಿಸುವ ಸಾಮರ್ಥ್ಯ ನಿನ್ನಲ್ಲಿ ಇದೆ ಅಂತ ಆ ಸಾಮರ್ಥ್ಯ ಕಳೆದುಕೊಳ್ಳಬೇಡ

ID: 1607205091194572801

calendar_today26-12-2022 02:42:35

5 Tweet

7 Followers

25 Following

PARASURAM MULAWAD (@mulawadp) 's Twitter Profile Photo

No matter who we are, nothing can take the place of our mother. Om Shanti #HeerabenModi 💐🙏 ಜಗತ್ತಿಗೆ ಸರ್ವ ಶ್ರೇಷ್ಠ ನಾಯಕನನ್ನು ಕೊಟ್ಟ ಜಗನ್ಮಾತೆ ಅಸ್ಥಂಗತ , ಮೋದಿಜಿ ಅವರಿಗೆ ತಾಯಿ ಅನ್ನುವ ಜಗತ್ತು ಇಂದಿಗೆ ಅಂತ್ಯ #ಓಂ_ಶಾಂತಿ 🙏 #ಸದ್ಗತಿ ಮತ್ತೆ ಹುಟ್ಟಿ ಬಾ ತಾಯಿ

No matter who we are, nothing can take the place of our mother. Om Shanti #HeerabenModi 💐🙏
ಜಗತ್ತಿಗೆ ಸರ್ವ ಶ್ರೇಷ್ಠ ನಾಯಕನನ್ನು ಕೊಟ್ಟ ಜಗನ್ಮಾತೆ ಅಸ್ಥಂಗತ ,
ಮೋದಿಜಿ ಅವರಿಗೆ ತಾಯಿ ಅನ್ನುವ ಜಗತ್ತು ಇಂದಿಗೆ ಅಂತ್ಯ
#ಓಂ_ಶಾಂತಿ 🙏 #ಸದ್ಗತಿ ಮತ್ತೆ ಹುಟ್ಟಿ ಬಾ ತಾಯಿ
PARASURAM MULAWAD (@mulawadp) 's Twitter Profile Photo

ವಿಜಯಪುರ ಜ್ಞಾನಯೋಗಾಶ್ರಮದ ಜ್ಞಾನಯೋಗಿ, ಕಾಯಕಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ. ಓಂ ಶಾಂತಿಃ.

ವಿಜಯಪುರ ಜ್ಞಾನಯೋಗಾಶ್ರಮದ ಜ್ಞಾನಯೋಗಿ, ಕಾಯಕಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ.

ಓಂ ಶಾಂತಿಃ.