Veeresh Naregal (@mr_veeresh_1) 's Twitter Profile
Veeresh Naregal

@mr_veeresh_1

ಭಾರತೀಯ - ಕನ್ನಡಿಗ KPSC - KSP Aspirant 📚📖

#AspirantsStayUnited
#AspirantsEcoSystem ✌
#SaveWesternGhats 🌏

ID: 1566624299611332610

calendar_today05-09-2022 03:10:10

783 Tweet

83 Takipçi

153 Takip Edilen

Basanagouda R Patil (Yatnal) (@basanagoudabjp) 's Twitter Profile Photo

ಒಳಮೀಸಲಾತಿಯ ನೆಪವನ್ನಿಟ್ಟು ನೇಮಕಾತಿಗಳನ್ನು ಸ್ಥಗಿತ ಮಾಡಿರುವ ರಾಜ್ಯ ಸರ್ಕಾರದ ಕ್ರಮ ಅವೈಜ್ಞಾನಿಕ ಹಾಗೂ ಸರ್ಕಾರಿ ಕೆಲಸ ಸಿಗಬೇಕೆಂದು ಅಹರ್ನಿಶಿ ಓದುತ್ತಿರುವ ಅಭ್ಯರ್ಥಿಗಳಿಗೆ ಮಾಡುತ್ತಿರುವ ಅನ್ಯಾಯ. ಒಳಮೀಸಲಾತಿ ಪ್ರಕಟವಾಗುವ ಹೊತ್ತಿಗೆ ಅಭ್ಯರ್ಥಿಗಳಿಗೆ age bar ಆಗುವುದರಿಂದ ವರ್ಷಗಟ್ಟಲೆ ಪಟ್ಟ ಕಷ್ಟವು, ಸಮಯವೂ

AKSSA OFFICIAL (@akssaofficial) 's Twitter Profile Photo

ರಾಜ್ಯದಲ್ಲಿ "276386" ಸರಕಾರಿ ಹುದ್ದೆಗಳು ನೆನೆಗುದಿಗೆ ಬಿದ್ದಿವೆ...! ಲಕ್ಷಾಂತರ ವಿದ್ಯಾರ್ಥಿಗಳು ನೇಮಕಾತಿಗಳಿಲ್ಲದೆ ಕಣ್ಣೀರು ಹಾಕುತ್ತಿದ್ದಾರೆ ಆದರೆ ರಾಜ್ಯ ಸರಕಾರಕ್ಕೆ ಮಾತ್ರ ಈ ಯಾವ ಹುದ್ದೆಗಳಿಗೂ ನೇಮಕಾತಿ ಪ್ರಕ್ರಿಯೆ ಆರಂಭಿಸುವ ಬಗ್ಗೆ ಚಿಂತೆ ಇಲ್ಲ. ಮಾನ್ಯ Siddaramaiah ಅವರೇ ಉತ್ತರ ಕೊಡಿ. 2 ಲಕ್ಷ ಹುದ್ದೆಗಳ ಭರ್ತಿ ಯಾವಾಗ?

ರಾಜ್ಯದಲ್ಲಿ "276386" ಸರಕಾರಿ ಹುದ್ದೆಗಳು ನೆನೆಗುದಿಗೆ ಬಿದ್ದಿವೆ...!
ಲಕ್ಷಾಂತರ ವಿದ್ಯಾರ್ಥಿಗಳು ನೇಮಕಾತಿಗಳಿಲ್ಲದೆ ಕಣ್ಣೀರು ಹಾಕುತ್ತಿದ್ದಾರೆ ಆದರೆ ರಾಜ್ಯ ಸರಕಾರಕ್ಕೆ ಮಾತ್ರ ಈ ಯಾವ ಹುದ್ದೆಗಳಿಗೂ ನೇಮಕಾತಿ ಪ್ರಕ್ರಿಯೆ ಆರಂಭಿಸುವ ಬಗ್ಗೆ ಚಿಂತೆ ಇಲ್ಲ.
ಮಾನ್ಯ 
<a href="/siddaramaiah/">Siddaramaiah</a>
 ಅವರೇ ಉತ್ತರ ಕೊಡಿ. 2 ಲಕ್ಷ ಹುದ್ದೆಗಳ ಭರ್ತಿ ಯಾವಾಗ?
ಕನ್ನಡವೇ ಸತ್ಯ ಕನ್ನಡವೇ ನಿತ್ಯ (@pavanra98594779) 's Twitter Profile Photo

AKSSA ಸ್ಪರ್ಧಾರ್ಥಿಗಳ ನೋವು ತಿಳಿದು ಸರಕಾರ ಬೇಗ ಒಳ ಮೀಸಲಾತಿ ಜಾರಿಮಾಡಿ ವಯೋಮಿತಿ ಸಡಿಲಿಕೆ ಮಾಡಿ ಖಾಲಿ ಇರುವ ಎಲ್ಲ ಹುದ್ದೆಗಳ ಅಧಿಸೂಚನೆ ಆಗಬೇಕು ಅಂತ ಶಾಂತಿಯುತ ಹೋರಾಟ ಹಮ್ಮಿಕೊಂಡಿದ್ದಾರೆ ಪ್ರತಿಯೊಬ್ಬರೂ ಭಾಗವಹಿಸಿ ಯಶಸ್ವಿಗೊಳಿಸಿ, ಅಧಿಕಾರಕ್ಕೆ ಬಂದ ನಂತರ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡುತ್ತೇವೆ ಅಂತ ಹೇಳಿ ಸರಕಾರ ಮೋಸ ಮಾಡಿದೆ.

AKSSA ಸ್ಪರ್ಧಾರ್ಥಿಗಳ ನೋವು ತಿಳಿದು ಸರಕಾರ ಬೇಗ ಒಳ ಮೀಸಲಾತಿ ಜಾರಿಮಾಡಿ ವಯೋಮಿತಿ ಸಡಿಲಿಕೆ ಮಾಡಿ ಖಾಲಿ ಇರುವ ಎಲ್ಲ ಹುದ್ದೆಗಳ ಅಧಿಸೂಚನೆ ಆಗಬೇಕು ಅಂತ ಶಾಂತಿಯುತ ಹೋರಾಟ ಹಮ್ಮಿಕೊಂಡಿದ್ದಾರೆ ಪ್ರತಿಯೊಬ್ಬರೂ ಭಾಗವಹಿಸಿ ಯಶಸ್ವಿಗೊಳಿಸಿ, ಅಧಿಕಾರಕ್ಕೆ ಬಂದ ನಂತರ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡುತ್ತೇವೆ ಅಂತ ಹೇಳಿ ಸರಕಾರ ಮೋಸ ಮಾಡಿದೆ.
Western Ghats🌱ಪಶ್ಚಿಮ ಘಟ್ಟಗಳು (@thewesternghat) 's Twitter Profile Photo

ನೀರಿನ ಸಮಸ್ಯೆ ನೀಗಿಸಲು ಬೇರೆ ವಿಧಾನಗಳಿವೆ. ಅದು ಬಿಟ್ಟು ನದಿಜೋಡಣೆ, ನದಿ ತಿರುವು ಯೋಜನೆಗಳೆ ದಾರಿ ಅಲ್ಲಾ. ಇದರಿಂದ ನದಿಪಾತ್ರದ ಜನ, ಪರಿಸರ ,ಕೃಷಿ ಭೂಮಿಗೆ ಬಹಳಷ್ಟು ತೊಂದರೆ ಆಗುತ್ತದೆ. ಆದುದರಿಂದ ಬೇಡ್ತಿ-ವರದಾ ನದಿ ಜೋಡಣೆ ಸಲ್ಲದು. #SaveWesternGhats CM of Karnataka

ನೀರಿನ ಸಮಸ್ಯೆ ನೀಗಿಸಲು ಬೇರೆ ವಿಧಾನಗಳಿವೆ. ಅದು ಬಿಟ್ಟು ನದಿಜೋಡಣೆ, ನದಿ ತಿರುವು ಯೋಜನೆಗಳೆ ದಾರಿ ಅಲ್ಲಾ. ಇದರಿಂದ ನದಿಪಾತ್ರದ ಜನ, ಪರಿಸರ ,ಕೃಷಿ ಭೂಮಿಗೆ ಬಹಳಷ್ಟು ತೊಂದರೆ ಆಗುತ್ತದೆ. ಆದುದರಿಂದ ಬೇಡ್ತಿ-ವರದಾ ನದಿ ಜೋಡಣೆ ಸಲ್ಲದು.
#SaveWesternGhats 
<a href="/CMofKarnataka/">CM of Karnataka</a>
Western Ghats🌱ಪಶ್ಚಿಮ ಘಟ್ಟಗಳು (@thewesternghat) 's Twitter Profile Photo

ಶರಾವತಿಯ ಒಡಲನ್ನು ಬರಿದು ಮಾಡುವ ಹುನ್ನಾರ!! ಪಶ್ಚಿಮ ಘಟ್ಟಗಳ ಅವನತಿಗೆಂದೆ ಕೆಲವು ಯೋಜನೆಗಳನ್ನು ಸರ್ಕಾರ ತರುವಂತಿದೆ. ಸ್ಥಳೀಯ ಜನರ ಅಭಿಪ್ರಾಯವನ್ನು ಪರಿಗಣಿಸದೇ ಯೋಜನೆಗಳನ್ನು ರೂಪಿಸಿರುವುದು ಪರಿಸರಕ್ಕೆ ಹಾಗೂ ಅಲ್ಲಿಯೇ ಬದುಕು ಕಟ್ಟುಕೊಂಡಿರುವ ಜನಕ್ಕೆ ಮಾಡುತ್ತಿರುವ ದ್ರೋಹ #SaveWesternGhats #SaveSharavati

ಶರಾವತಿಯ ಒಡಲನ್ನು ಬರಿದು ಮಾಡುವ ಹುನ್ನಾರ!! 

ಪಶ್ಚಿಮ ಘಟ್ಟಗಳ ಅವನತಿಗೆಂದೆ ಕೆಲವು ಯೋಜನೆಗಳನ್ನು ಸರ್ಕಾರ ತರುವಂತಿದೆ. ಸ್ಥಳೀಯ ಜನರ ಅಭಿಪ್ರಾಯವನ್ನು ಪರಿಗಣಿಸದೇ ಯೋಜನೆಗಳನ್ನು ರೂಪಿಸಿರುವುದು ಪರಿಸರಕ್ಕೆ ಹಾಗೂ ಅಲ್ಲಿಯೇ ಬದುಕು ಕಟ್ಟುಕೊಂಡಿರುವ ಜನಕ್ಕೆ ಮಾಡುತ್ತಿರುವ ದ್ರೋಹ
#SaveWesternGhats 
#SaveSharavati
Kanthakumar R / ಕಾಂತಕುಮಾರ್ ಆರ್ (@kanthakumarr) 's Twitter Profile Photo

ನಟ ಚೇತನ್ ಸರ್ ವಿವರವಾಗಿ ನೇಮಕಾತಿ ಆಗದೆ ಇರುವುದರಿಂದ ಎಲ್ಲಾ ಸಮಸ್ಯೆಗಳ ಕುರಿತು ವಿಶ್ಲೇಷಿಸಿದ್ದಾರೆ ಕರ್ನಾಟಕ ಅದ್ಯಂತ ಎಲ್ಲ ವಿದ್ಯಾರ್ಥಿಗಳ ಪರವಾಗಿ ಹೃದಯಪೂರ್ವಕ ಧನ್ಯವಾದಗಳು. ಈ ಎಲ್ಲಾ ಸಮಸ್ಯೆಗಳಿಗೆ ಮಾನ್ಯ ಶ್ರೀ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಗೆಹರಿಸದಿದ್ದರೆ ರಾಜ್ಯಾದ್ಯಂತ ಪ್ರತಿಭಟಿಸಲಿದ್ದೇವೆ.@Siddaramaiah

BSNL Karnataka (@bsnl_ktk) 's Twitter Profile Photo

𝐁𝐒𝐍𝐋’𝐬 𝐒𝐰𝐚𝐝𝐞𝐬𝐡𝐢 𝐍𝐞𝐭𝐰𝐨𝐫𝐤 – “𝐅𝐫𝐞𝐞𝐝𝐨𝐦” 𝐎𝐟𝐟𝐞𝐫 𝐢𝐬 𝐰𝐢𝐧𝐧𝐢𝐧𝐠 𝐡𝐞𝐚𝐫𝐭𝐬 𝐚𝐜𝐫𝐨𝐬𝐬 𝐊𝐚𝐫𝐧𝐚𝐭𝐚𝐤𝐚! Celebrate with pride! #BSNL4G #SwadeshiNetwork #FreedomOffer #SwadeshiPride #BSNL4GIndia #Karnataka #KarnatakaPeople #SwadeshiForIndia

𝐁𝐒𝐍𝐋’𝐬 𝐒𝐰𝐚𝐝𝐞𝐬𝐡𝐢 𝐍𝐞𝐭𝐰𝐨𝐫𝐤 – “𝐅𝐫𝐞𝐞𝐝𝐨𝐦” 𝐎𝐟𝐟𝐞𝐫 𝐢𝐬 𝐰𝐢𝐧𝐧𝐢𝐧𝐠 𝐡𝐞𝐚𝐫𝐭𝐬 𝐚𝐜𝐫𝐨𝐬𝐬 𝐊𝐚𝐫𝐧𝐚𝐭𝐚𝐤𝐚!
 Celebrate with pride! 
#BSNL4G #SwadeshiNetwork #FreedomOffer
#SwadeshiPride #BSNL4GIndia #Karnataka #KarnatakaPeople #SwadeshiForIndia
Kanthakumar R / ಕಾಂತಕುಮಾರ್ ಆರ್ (@kanthakumarr) 's Twitter Profile Photo

ಇಂದು ನಡೆಯುವ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ವರದಿಯನ್ನು ಚರ್ಚಿಸಿ ಜಾರಿಗೆ ತಂದು ಎಲ್ಲ ಇಲಾಖೆಯಿಂದ ನೇಮಕಾತಿ ಪ್ರಾರಂಭಿಸಿ ಮತ್ತು ವಯೋಮಿತಿ ಹೆಚ್ಚಿಸಬೇಕೆಂದು ಮಾನ್ಯ ಶ್ರೀ Siddaramaiah ಮನವಿ.

ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ-KRS Party (@krs_party) 's Twitter Profile Photo

ಹೂ ಮಾಲೆ ಹಾಕಿ ಸ್ವಾಗತಿಸುವ ಅಭಿಯಾನ. ಬಹುತೇಕ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಸಿಬ್ಬಂದಿ ಮತ್ತು ಅಧಿಕಾರಿಗಳು ಸರಿಯಾದ ಸಮಯಕ್ಕೆ (ಸರ್ಕಾರಿ ಕಚೇರಿ ಸಮಯ ಬೆಳಿಗ್ಗೆ 10 ಗಂಟೆ) ಕಚೇರಿಗೆ ಬಾರದೆ ತಮಗಿಷ್ಟದ ಸಮಯದಲ್ಲಿ ಕಚೇರಿಗಳಿಗೆ ಬಂದು ಹೋಗುತ್ತಿರುವುದರಿಂದ ಸರ್ಕಾರಿ ಕಚೇರಿಗಳಿಗೆ ಕೆಲಸ ಮಾಡಿಸಿಕೊಳ್ಳಲು ಬರುವ ಸಾರ್ವಜನಿಕರು ಅನಿರ್ಧಿಷ್ಠಾವಧಿ

ಹೂ ಮಾಲೆ ಹಾಕಿ ಸ್ವಾಗತಿಸುವ ಅಭಿಯಾನ.

ಬಹುತೇಕ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಸಿಬ್ಬಂದಿ ಮತ್ತು ಅಧಿಕಾರಿಗಳು ಸರಿಯಾದ ಸಮಯಕ್ಕೆ (ಸರ್ಕಾರಿ ಕಚೇರಿ ಸಮಯ ಬೆಳಿಗ್ಗೆ 10 ಗಂಟೆ) ಕಚೇರಿಗೆ ಬಾರದೆ ತಮಗಿಷ್ಟದ ಸಮಯದಲ್ಲಿ ಕಚೇರಿಗಳಿಗೆ ಬಂದು ಹೋಗುತ್ತಿರುವುದರಿಂದ ಸರ್ಕಾರಿ ಕಚೇರಿಗಳಿಗೆ ಕೆಲಸ ಮಾಡಿಸಿಕೊಳ್ಳಲು ಬರುವ ಸಾರ್ವಜನಿಕರು ಅನಿರ್ಧಿಷ್ಠಾವಧಿ
Nagabhushan 🇮🇳 (@nagabhushanb) 's Twitter Profile Photo

ಚಿಗರಿ ಬಸ್ಸುಗಳ ಸರಿಯಾದ ನಿರ್ವಹಣೆ ಸರಕಾರದಿಂದ ಸಾಧ್ಯವಿಲ್ಲ ಎಂದಾದರೆ, ಹೈಟೆಕ್ ಬಸ್ಸುಗಳ ನಿರ್ವಹಣೆಯಲ್ಲಿ ಅದ್ಬುತ ಸಾಧನೆ ಮಾಡಿರುವ ಉತ್ತರ ಕರ್ನಾಟಕದ ಹೆಮ್ಮೆಯ VRL ಸಂಸ್ಥೆ ಅಥವಾ ಬೇರೊಂದು ಒಳ್ಳೆಯ ಖಾಸಗಿ ಸಂಸ್ಥೆಗೆ ನೀಡಿ. #HDBRTS Ramalinga Reddy

AKSARA_Official (@aksaraofficial2) 's Twitter Profile Photo

ಮಾದಿಗ ಸಮುದಾಯದ 3 ದಶಕಗಳ ಹೋರಾಟಕ್ಕೆ ಜಯ, ಒಳಮೀಸಲಾತಿ ಹಂಚಿಕೆಗೆ ವಿಶೇಷ ಸಚಿವ ಸಂಪುಟ ಅಸ್ತು,ಅಲೆಮಾರಿ ಸಮುದಾಯಗಳಿಗೂ ಸೂಕ್ತ ನ್ಯಾಯ ಸಿಗಲಿ,ಇನ್ನೇನಿದ್ದರೂ ಎಲ್ಲಾ ಇಲಾಖೆಯಲ್ಲಿ ಖಾಲಿಯಿರುವ ನೇಮಕಾತಿ ಪ್ರಕ್ರೀಯೆಗಳನ್ನು ಕೂಡಲೇ ಶುರುಮಾಡಿ ಪರೀಕ್ಷಾರ್ಥಿಗಳ ಭವಿಷ್ಯಕ್ಕೆ ಆಧಾರವಾಗಿ CM of Karnataka DK Shivakumar

ಮಾದಿಗ ಸಮುದಾಯದ 3 ದಶಕಗಳ ಹೋರಾಟಕ್ಕೆ ಜಯ, ಒಳಮೀಸಲಾತಿ ಹಂಚಿಕೆಗೆ ವಿಶೇಷ ಸಚಿವ ಸಂಪುಟ  ಅಸ್ತು,ಅಲೆಮಾರಿ ಸಮುದಾಯಗಳಿಗೂ ಸೂಕ್ತ ನ್ಯಾಯ ಸಿಗಲಿ,ಇನ್ನೇನಿದ್ದರೂ ಎಲ್ಲಾ ಇಲಾಖೆಯಲ್ಲಿ ಖಾಲಿಯಿರುವ ನೇಮಕಾತಿ ಪ್ರಕ್ರೀಯೆಗಳನ್ನು ಕೂಡಲೇ ಶುರುಮಾಡಿ ಪರೀಕ್ಷಾರ್ಥಿಗಳ ಭವಿಷ್ಯಕ್ಕೆ ಆಧಾರವಾಗಿ <a href="/CMofKarnataka/">CM of Karnataka</a> <a href="/DKShivakumar/">DK Shivakumar</a>
Basanagouda R Patil (Yatnal) (@basanagoudabjp) 's Twitter Profile Photo

ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಿಗದಿ ಮಾಡುವಾಗ ಆಗುತ್ತಿರುವ ಅವಾಂತರಗಳು, ನೇಮಕಾತಿ ವಿಳಂಬ, ಅತಿಥಿ ಉಪನ್ಯಾಸಕರ ಸಮಸ್ಯೆಗಳನ್ನು ವಯೋಮಿತಿ ಸಡಿಲಿಕೆ ಬಗ್ಗೆ ನಿನ್ನೆ ತಡರಾತ್ರಿ ಸದನದಲ್ಲಿ ಮಾತನಾಡಿದೆ. ಕೃಷಿ ಅಧಿಕಾರಿ [AO ] ಹಾಗೂ ಸಹಾಯಕ ಕೃಷಿ ಅಧಿಕಾರಿ [AAO ] ಪರೀಕ್ಷೆಯನ್ನು ಮುಂದೂಡಬೇಕೆಂದು ಇದೆ ಸಂದರ್ಭದಲ್ಲಿ ಒತ್ತಾಯಿಸಿದೆ.

Kanthakumar R / ಕಾಂತಕುಮಾರ್ ಆರ್ (@kanthakumarr) 's Twitter Profile Photo

ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮದ 386 ಹುದ್ದೆಗಳ ನೇಮಕಾತಿಯಲ್ಲಿ ಆದಂತಹ ವಿಳಂಬದ ಕುರಿತು ದೇವದುರ್ಗ ವಿಧಾನಸಭೆ ಕ್ಷೇತ್ರದ ಮಾನ್ಯ ಶಾಸಕಿ ಶ್ರೀಮತಿ ಕರೆಮ್ಮ ಅವರು ವಿಧಾನಸಭೆಯಲ್ಲಿ ಪ್ರಶ್ನಿಸಿದರು. ನೇಮಕಾತಿಯನ್ನು ಆರ್ಥಿಕ ಇಲಾಖೆಯ ಸಹಮತಿಯೊಂದಿಗೆ ಬೇಗ ಪೂರ್ಣಗೊಳಿಸಬೇಕೆಂದು ಸಭಾಪತಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

Kanthakumar R / ಕಾಂತಕುಮಾರ್ ಆರ್ (@kanthakumarr) 's Twitter Profile Photo

🌱 ತೋಟಗಾರಿಕೆ ಇಲಾಖೆಯಲ್ಲಿ ತಕ್ಷಣ ನೇರ ನೇಮಕಾತಿ ಮಾಡಿ ಎದ್ದೇಳಿ ಮಂತ್ರಿಗಳೇ (ಎಸ್.ಎಸ್. ಮಲ್ಲಿಕಾರ್ಜುನ್ – ತೋಟಗಾರಿಕೆ ಮಂತ್ರಿಗಳು) ತೋಟಗಾರಿಕಾ ವಿದ್ಯಾರ್ಥಿಗಳ ಕೂಗು ಕೇಳುತ್ತಿಲ್ಲವೇ❓ 👉 ಕಳೆದ 8 ವರ್ಷಗಳಿಂದ ಯಾವುದೇ ನೇಮಕಾತಿ ನಡೆಯದೆ, ಸಾವಿರಾರು ವಿದ್ಯಾರ್ಥಿಗಳು ನಿರುದ್ಯೋಗದಿಂದ ಬಳಲುತ್ತಿದ್ದಾರೆ. ಈ ಕೂಡಲೇ ನೇರ ನೇಮಕಾತಿ

🌱 ತೋಟಗಾರಿಕೆ ಇಲಾಖೆಯಲ್ಲಿ ತಕ್ಷಣ ನೇರ ನೇಮಕಾತಿ ಮಾಡಿ
ಎದ್ದೇಳಿ ಮಂತ್ರಿಗಳೇ (ಎಸ್.ಎಸ್. ಮಲ್ಲಿಕಾರ್ಜುನ್ – ತೋಟಗಾರಿಕೆ ಮಂತ್ರಿಗಳು)

ತೋಟಗಾರಿಕಾ ವಿದ್ಯಾರ್ಥಿಗಳ ಕೂಗು ಕೇಳುತ್ತಿಲ್ಲವೇ❓
👉 ಕಳೆದ 8 ವರ್ಷಗಳಿಂದ ಯಾವುದೇ ನೇಮಕಾತಿ ನಡೆಯದೆ, ಸಾವಿರಾರು ವಿದ್ಯಾರ್ಥಿಗಳು ನಿರುದ್ಯೋಗದಿಂದ ಬಳಲುತ್ತಿದ್ದಾರೆ.

ಈ ಕೂಡಲೇ ನೇರ ನೇಮಕಾತಿ