🚩Mohan Gowda🇮🇳 (@mohangowda_hjs) 's Twitter Profile
🚩Mohan Gowda🇮🇳

@mohangowda_hjs

State Spokesperson, Hindu Janajagruti Samiti, Karnataka,

State Organizer of Karnataka Mandir Mahasangh.

ID: 767238971667652608

linkhttp://hindujagruti.org calendar_today21-08-2016 05:56:40

20,20K Tweet

11,11K Takipçi

1,1K Takip Edilen

🚩Mohan Gowda🇮🇳 (@mohangowda_hjs) 's Twitter Profile Photo

ನಿನ್ನೆ ಬೆಂಗಳೂರಿನಲ್ಲಿ ಎಡಪಂಥೀಯರು-ಕಮ್ಮುನಿಷ್ಟರು (ಎಸ್.ಬಾಲನ್, ದ್ವಾರಕನಾಥ, ಚೇತನ ಅಹಿಂಸಾ, ನವೀನ್ ಸುರಂಜೆ ಮುಂತಾದವರು) ಸೇರಿ ಧರ್ಮಸ್ಥಳದ ವಿರುದ್ಧ ಹೋರಾಟದ ಕೂಟ ನಡೆಸಿದರು. ಧರ್ಮಸ್ಥಳವನ್ನು ಗುರಿ ಮಾಡಿದವರು ಎಲ್ಲರೂ ಹಿಂದೂ ವಿರೋಧಿ ಹಿನ್ನೆಲೆ ಹೊಂದಿರುವುದು ಎಂಬುದನ್ನು ಹಿಂದೂಗಳು ಅರ್ಥಮಾಡಿಕೊಳ್ಳಬೇಕು! 🚩 #DharmasthalaCase

ನಿನ್ನೆ ಬೆಂಗಳೂರಿನಲ್ಲಿ ಎಡಪಂಥೀಯರು-ಕಮ್ಮುನಿಷ್ಟರು (ಎಸ್.ಬಾಲನ್, ದ್ವಾರಕನಾಥ, ಚೇತನ ಅಹಿಂಸಾ, ನವೀನ್ ಸುರಂಜೆ ಮುಂತಾದವರು) ಸೇರಿ ಧರ್ಮಸ್ಥಳದ ವಿರುದ್ಧ ಹೋರಾಟದ ಕೂಟ ನಡೆಸಿದರು.

ಧರ್ಮಸ್ಥಳವನ್ನು ಗುರಿ ಮಾಡಿದವರು ಎಲ್ಲರೂ ಹಿಂದೂ ವಿರೋಧಿ ಹಿನ್ನೆಲೆ ಹೊಂದಿರುವುದು ಎಂಬುದನ್ನು ಹಿಂದೂಗಳು ಅರ್ಥಮಾಡಿಕೊಳ್ಳಬೇಕು! 🚩
#DharmasthalaCase