Vijay Singh (@mlcvijaysingh) 's Twitter Profile
Vijay Singh

@mlcvijaysingh

INC Candidate #Basavakalyan assembly 2023 ,Ex #MLC #Bidar| Convenor #Karnataka- Rajiv Gandhi Panchayat Raj Sanghatan #RGPRS & #AICC member.RTs not endorsement.

ID: 4763436662

calendar_today15-01-2016 15:11:47

5,5K Tweet

16,16K Takipçi

726 Takip Edilen

Vijay Singh (@mlcvijaysingh) 's Twitter Profile Photo

ಇಂದು #ಬಸವಕಲ್ಯಾಣ ನಗರದ ಬಿಕೆಡಿಬಿ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ಮರಾಠಾ ನೌಕರರ ಸಂಘವತಿಯಿಂದ ಆಯೋಜಿಸಿರುವ sslc/puc ಯಲ್ಲಿ ಅತ್ಯಧಿಕ ಅಂಕಗಳನ್ನು ಪಡೆದು ಉತ್ತೀರ್ಣರಾದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳಿಗೆ ಸನ್ಮಾನಿಸಿದೆ. #Basavakalyan #Bidar

ಇಂದು #ಬಸವಕಲ್ಯಾಣ ನಗರದ ಬಿಕೆಡಿಬಿ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ಮರಾಠಾ ನೌಕರರ ಸಂಘವತಿಯಿಂದ ಆಯೋಜಿಸಿರುವ sslc/puc ಯಲ್ಲಿ ಅತ್ಯಧಿಕ ಅಂಕಗಳನ್ನು ಪಡೆದು ಉತ್ತೀರ್ಣರಾದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳಿಗೆ ಸನ್ಮಾನಿಸಿದೆ.

#Basavakalyan #Bidar