
Vijay Singh
@mlcvijaysingh
INC Candidate #Basavakalyan assembly 2023 ,Ex #MLC #Bidar| Convenor #Karnataka- Rajiv Gandhi Panchayat Raj Sanghatan #RGPRS & #AICC member.RTs not endorsement.
ID: 4763436662
15-01-2016 15:11:47
5,5K Tweet
16,16K Followers
726 Following







ಹಿರಿಯರು ಮಾರ್ಗದರ್ಶಕರು ಹಾಗೂ ಸಣ್ಣ ನೀರಾವರಿ ಸಚಿವರು ಮಾನ್ಯ ಶ್ರೀ N.S Boseraju ರವರನ್ನ ಹಾಗೂ ಸಂಸದರು ಮಾನ್ಯ ಶ್ರೀ G Kumar Naik ರವರನ್ನ ಭೇಟಿ ಮಾಡಿ ಅನೇಕ ವಿಷಯಗಳ ಕುರಿತು ಚರ್ಚಿಸಲಾಯಿತು. #congress




ಇಂದು ಹಿರಿಯರು, ಎಐಸಿಸಿ ಅಧ್ಯಕ್ಷರು, ರಾಜ್ಯಸಭೆಯ ವಿರೋಧ ಪಕ್ಷದ ನಾಯಕರು,ನಮ್ಮೆಲ್ಲರ ಮಾರ್ಗದರ್ಶಕರು ಸನ್ಮಾನ್ಯ ಶ್ರೀ Mallikarjun Kharge ರವರನ್ನ ನನ್ನ ಭಾವ ಶ್ರೀ ರಾಜವರ್ಧನ್ ಸಿಂಗ್ ರವರ ಜೊತೆ ಸೌಹಾರ್ದಯುತ ಭೇಟಿ ಮಾಡಿ ಅವರ ಆಶೀರ್ವಾದ ಪಡೆದು ಅನೇಕ ವಿಷಯಗಳು ಸೇರಿದಂತೆ ರಾಜಕೀಯ ವಿದ್ಯಮಾನಗಳ ಕುರಿತು ಚರ್ಚಿಸಲಾಯಿತು.





ಬೀದರ ಜಿಲ್ಲೆಯ ಹಿರಿಯ ರಾಜಕಾರಣಿಗಳು, ಮಾಜಿ ಸಚಿವರು ದಿವಂಗತ ಪೂಜ್ಯ ಶ್ರೀ ಬಸವರಾಜ ಪಾಟೀಲ ರವರ ಪುಣ್ಯಸ್ಮರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಗೌರವ ನಮನಗಳು ಸಲ್ಲಿಸಿದೆ.ಈ ವೇಳೆ ಮಾಜಿ ಸಚಿವರು ಸನ್ಮಾನ್ಯ ಶ್ರೀ Rajashekhar B Patil ರವರು ಹಾಗೂ ವಿಧಾನ ಪರಿಷತ್ ಸದಸ್ಯರು ಶ್ರೀ ಚಂದ್ರಶೇಖರ್ ಪಾಟೀಲ್ ರವರು,ಶ್ರೀ ಭೀಮರಾವ್ ಪಾಟೀಲ್ ರವರು, ಶ್ರೀ ವೀರಣ್ಣ
