Minority Information Center, Sringeri (@mic_sringeri) 's Twitter Profile
Minority Information Center, Sringeri

@mic_sringeri

ಅಲ್ಪಸಂಖ್ಯಾತರ ಅರಿವು ಮಾಹಿತಿ ಕೇಂದ್ರ, ಶೃಂಗೇರಿ.
ಚಿಕ್ಕಮಗಳೂರು ಜಿಲ್ಲೆ.

ID: 1480480820083101700

calendar_today10-01-2022 10:05:23

200 Tweet

523 Followers

125 Following

Minority Information Center, Sringeri (@mic_sringeri) 's Twitter Profile Photo

ಮಹಿಳಾ ಸಬಲೀಕರಣ ಮತ್ತು ಸುರಕ್ಷತೆಯೆಡೆಗೆ ಕರ್ನಾಟಕ ರಾಜ್ಯ ಪೊಲೀಸ್‌ನ ಮತ್ತೊಂದು ಹೆಜ್ಜೆ ವಿಹಾನ್‌ ಮತ್ತು ಟಾರ್ಗೆಟ್‌ ಸಹಯೋಗದೊಂದಿಗೆ 'ITPA ಸರಳ್‌' ಮೊಬೈಲ್‌ ಅಪ್ಲಿಕೇಶನ್‌ ಅಭಿವೃದ್ಧಿ. ಆ್ಯಪ್‌ ಬಳಕೆ ಕುರಿತಾದ ವಿಡಿಯೋ ನೋಡಲು ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡಿ. #KarnatakaMWD B Z Zameer Ahmed Khan CM of Karnataka Minority Welfare Department, Chikkamagaluru.

ಮಹಿಳಾ ಸಬಲೀಕರಣ ಮತ್ತು ಸುರಕ್ಷತೆಯೆಡೆಗೆ ಕರ್ನಾಟಕ ರಾಜ್ಯ ಪೊಲೀಸ್‌ನ ಮತ್ತೊಂದು ಹೆಜ್ಜೆ
ವಿಹಾನ್‌ ಮತ್ತು ಟಾರ್ಗೆಟ್‌ ಸಹಯೋಗದೊಂದಿಗೆ 'ITPA ಸರಳ್‌' ಮೊಬೈಲ್‌ ಅಪ್ಲಿಕೇಶನ್‌ ಅಭಿವೃದ್ಧಿ. ಆ್ಯಪ್‌ ಬಳಕೆ ಕುರಿತಾದ ವಿಡಿಯೋ ನೋಡಲು ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡಿ.

#KarnatakaMWD
B Z Zameer Ahmed Khan
CM of Karnataka
Minority Welfare Department, Chikkamagaluru.
Minority Information Center, Sringeri (@mic_sringeri) 's Twitter Profile Photo

ನೋಂದಾಯಿತ ಕಾರ್ಮಿಕ ಮಹಿಳೆಯು ಮಗುವಿಗೆ ಜನ್ಮ ನೀಡಿದ ಸಂದರ್ಭದಲ್ಲಿ, ‌ಮಗುವಿನ ಪೂರ್ವ ಶಿಕ್ಷಣ ಮತ್ತು ಪೌಷ್ಟಿಕತೆಗಾಗಿ ಮಗುವಿಗೆ ಮೂರು ವರ್ಷ ತುಂಬುವವರೆಗೆ ಮಂಡಳಿಯು ವಾರ್ಷಿಕ ಸಹಾಯಧನ ನೀಡುತ್ತದೆ. B Z Zameer Ahmed Khan CM of Karnataka Minority Welfare Department, Chikkamagaluru.

ನೋಂದಾಯಿತ ಕಾರ್ಮಿಕ ಮಹಿಳೆಯು ಮಗುವಿಗೆ ಜನ್ಮ ನೀಡಿದ ಸಂದರ್ಭದಲ್ಲಿ, ‌ಮಗುವಿನ ಪೂರ್ವ ಶಿಕ್ಷಣ ಮತ್ತು ಪೌಷ್ಟಿಕತೆಗಾಗಿ ಮಗುವಿಗೆ ಮೂರು ವರ್ಷ ತುಂಬುವವರೆಗೆ ಮಂಡಳಿಯು ವಾರ್ಷಿಕ ಸಹಾಯಧನ ನೀಡುತ್ತದೆ.

B Z Zameer Ahmed Khan
CM of Karnataka
Minority Welfare Department, Chikkamagaluru.
ಸಮಾಜ ಕಲ್ಯಾಣ ಇಲಾಖೆ ಚಿಕ್ಕಮಗಳೂರು(ಕಾಫಿನಾಡು) (@ckmdswo) 's Twitter Profile Photo

ಸಂವಿಧಾನ ಮೂಲಭೂತ ಹಕ್ಕುಗಳಲ್ಲಿ ಒಂದು RIGHT TO EDUCATION :-ಸಮಾಜದಲ್ಲಿ ಶಿಕ್ಷಿಸಲ್ಪಟ್ಟ ಜನರನ್ನು ಬೆಳಕಿಗೆ ತರಲು ಅಭಿವೃದ್ದಿಯ ಕಡೆಗೆ ಸಾಗಲು ಶಿಕ್ಷಣದಿಂದ ಮಾತ್ರವೇ ಸಾಧ್ಯ -ಬಿ ಆರ್ ಅಂಬೇಡ್ಕರ್

ಸಂವಿಧಾನ ಮೂಲಭೂತ ಹಕ್ಕುಗಳಲ್ಲಿ ಒಂದು RIGHT TO EDUCATION :-ಸಮಾಜದಲ್ಲಿ  ಶಿಕ್ಷಿಸಲ್ಪಟ್ಟ ಜನರನ್ನು ಬೆಳಕಿಗೆ ತರಲು ಅಭಿವೃದ್ದಿಯ ಕಡೆಗೆ ಸಾಗಲು ಶಿಕ್ಷಣದಿಂದ ಮಾತ್ರವೇ ಸಾಧ್ಯ
-ಬಿ ಆರ್ ಅಂಬೇಡ್ಕರ್
ಸಮಾಜ ಕಲ್ಯಾಣ ಇಲಾಖೆ ಚಿಕ್ಕಮಗಳೂರು(ಕಾಫಿನಾಡು) (@ckmdswo) 's Twitter Profile Photo

ಸಮಾಜ ಕಲ್ಯಾಣ ಇಲಾಖೆ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿನಿಯರು ದೇಶಭಕ್ತಿ ಗೀತೆಗೆ ನೃತ್ಯ ಪ್ರದರ್ಶನ ನೀಡಲಾಯಿತು. #hcmahadevappa #captain_mani72 #ConstitutionGokಸಮಾಜ youtu.be/SAioV3htBnY?si… via YouTube

ಸಮಾಜ ಕಲ್ಯಾಣ ಇಲಾಖೆ ಚಿಕ್ಕಮಗಳೂರು(ಕಾಫಿನಾಡು) (@ckmdswo) 's Twitter Profile Photo

ಬಿಂತ್ರವಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನಡೆದ ಸಂವಿಧಾನ ಜಾಗೃತಿ ಜಾತ ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿನಿಯರು ದೇಶಭಕ್ತಿ ಗೀತೆ ಹಾಡಿದರು. ConstitutionGok

ಸಮಾಜ ಕಲ್ಯಾಣ ಇಲಾಖೆ ಚಿಕ್ಕಮಗಳೂರು(ಕಾಫಿನಾಡು) (@ckmdswo) 's Twitter Profile Photo

ಕೊಪ್ಪ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಸುಮಾರು 2500 ಜನರಿಂದ ಸಂವಿಧಾನ ಪೀಠಿಕೆಯನ್ನು ಓದಲಾಯಿತು #constitutionawarenesskarnataka #constitutionconventionkarnataka2024 #hcmahadevappaa #captain_mani72 #constitutiongok Siddaramaiah

ಸಮಾಜ ಕಲ್ಯಾಣ ಇಲಾಖೆ ಚಿಕ್ಕಮಗಳೂರು(ಕಾಫಿನಾಡು) (@ckmdswo) 's Twitter Profile Photo

ಕೊಪ್ಪ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಜೆಸಿಬಿ ಮೂಲಕ ಹೂವಿನ ಮಳೆಗೈದು ಸುಮಾರು 25... youtu.be/MwZkk1LAh_s?si… via YouTube #constitutionawarenesskarnataka #constitutionconventionkarnataka2024 #hcmahadevappaa #captain_mani72 #constitutiongok Siddaramaiah

KPSC ಅಡ್ಡ (@kpscadda) 's Twitter Profile Photo

ಕೃಷಿ ಅಧಿಕಾರಿ ಅಭ್ಯರ್ಥಿಗಳ ಗಮನಕ್ಕೆ, ಅಧಿಸೂಚನೆ ಹೆಚ್ಚಿನ ಮಾಹಿತಿಗೆ ಸಂಬಂಧ ಪಟ್ಟ ಇಲಾಖೆ ಮತ್ತು N Cheluvarayaswamy ಕೃಷಿ ಮಂತ್ರಿಗಳಿಗೆ ಸಂಪರ್ಕಿಸಿ.. #AO

ಕೃಷಿ ಅಧಿಕಾರಿ ಅಭ್ಯರ್ಥಿಗಳ ಗಮನಕ್ಕೆ,
ಅಧಿಸೂಚನೆ ಹೆಚ್ಚಿನ ಮಾಹಿತಿಗೆ ಸಂಬಂಧ ಪಟ್ಟ ಇಲಾಖೆ ಮತ್ತು N Cheluvarayaswamy ಕೃಷಿ ಮಂತ್ರಿಗಳಿಗೆ ಸಂಪರ್ಕಿಸಿ..
#AO
Department of Minority Welfare, Govt of Karnataka (@domgok) 's Twitter Profile Photo

ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಲಯಗಳ ಸದುಪಯೋಗ ಪಡೆದುಕೊಳ್ಳಿ.

ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಲಯಗಳ ಸದುಪಯೋಗ ಪಡೆದುಕೊಳ್ಳಿ.
Department of Minority Welfare, Govt of Karnataka (@domgok) 's Twitter Profile Photo

ಕನಸು.. ನನಸಾಗುವ ಖುಷಿ.. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಕೃತಜ್ಞತೆಯ ನುಡಿ

Department of Minority Welfare, Govt of Karnataka (@domgok) 's Twitter Profile Photo

ಜೈನ ಸಮುದಾಯದ ಅಭಿವೃದ್ಧಿ ಕಾರ್ಯಕ್ಕೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ನಾಗರೀಕರಿಂದ ಮೆಚ್ಚುಗೆ.