ವಿನಯ್ 🇮🇳
@mevinayrw
ನಾನೆಷ್ಟು ಭಾರತೀಯನೋ, ಅಷ್ಟೇ ಕನ್ನಡಿಗ!
ID: 1327213214803877889
13-11-2020 11:34:38
4,4K Tweet
275 Followers
834 Following
ರಾಜ್ಯದಲ್ಲಿ ಬರ ಪರಿಸ್ಥಿತಿ ಇದೆ, ಅನ್ನದಾತ ಸಂಕಷ್ಟದಲ್ಲಿದ್ದಾನೆ, ನನಗೆ ಹೊಸ ಸರ್ಕಾರಿ ಕಾರು ಬೇಡ ಎಂದ ಕಾರ್ಮಿಕ ಸಚಿವ Santosh Lad Official ! ಸಿದ್ದರಾಮಯ್ಯ ಸರ್ಕಾರದ ಅತ್ಯುತ್ತಮ ಸಚಿವರಲ್ಲಿ ಸಂತೋಷ್ ಲಾಡ್ ಕೂಡ ಒಬ್ರು. & ನಮ್ ಜಮೀರ್ ಮೀಂಯಾ ಕೂಡ ಕಾರು ಬೇಡ ಅಂದವ್ರಂತೆ.
ಹುಲಿ ಉಗುರಿನ ಪೆಂಡೆಂಟ್ ಧರಿಸಿದ ಒಬ್ಬ ರೈತನನ್ನ , ಅರ್ಚಕರನ್ನ ಬಂಧಿಸಬೇಕಾದರೆ ಇದ್ದ ಧೈರ್ಯ, ಅಂಥದ್ದೇ ಹುಲಿ ಉಗುರಿನ ಪೆಂಡೆಂಟ್ ಧರಿಸಿದ ಸೆಲೆಬ್ರಿಟಿಗಳನ್ನು, ರಾಜಕಾರಣಿಗಳನ್ನು ಬಂಧಿಸಬೇಕಾದರೆ ಯಾಕಿಲ್ಲ? Eshwar Khandre ಅವ್ರೇ ನಿಮ್ ಇಲಾಖೆಗೆ ಲಂಗು ಲಗಾಮು ಹಾಕುವ ಗಡಸುತನ ನಿಮಗಿಲ್ಲವೇ?
ಬಾಳ ಯಾನ ಮುಗಿಸಿದ 'ಅನುಸರಿಸಲಾಗದ ಆದರ್ಶಗಳ ಆಗಸ' ನಿಮ್ಮೊಡನೆ ಕೆಲಸ ಮಾಡಿದ್ದೇನೆಂಬುದೇ ನನ್ನ ಪಾಲಿನ ಹೆಮ್ಮೆಯ ವಿಷಯಗಳಲ್ಲೊಂದು. ಹೋಗಿ ಬನ್ನಿ ಸರ್! #RIP #KShivaramu K Shivaramu
ವಿರಾಟ್ ಕೋಹ್ಲಿ ನಿಮ್ ಜೊತೆ ಕನ್ನಡದಲ್ಲಿ ಮಾತಾಡಿದ್ರೆ ಎಷ್ಟ್ ಚೆನ್ನಾಗಿರುತ್ತೆ ಅಲ್ವಾ? 🤩 ಇನ್ಮುಂದೆ ಆರ್‌ಸಿಬಿಯ ವೀಡಿಯೋಸ್ ನಮ್ಮ ಭಾಷೆ, ಕನ್ನಡದಲ್ಲಿ ಆನಂದಿಸಿ! 🥳 Royal Challengers Bengaluru Virat Kohli | #PlayBold #ನಮ್ಮRCB
ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು ಕ್ಯಾಪೂ Captain Marvel 💥 .. ಎಲ್ಲ ಒಳ್ಳೇದಾಗ್ಲಿ ☺💐🎂
ಸೀತೆಯಂತೆ ಪ್ರೀತಿಸಿದವನು ರಾಮನಂತೆ ಇದ್ದುಬಿಟ್ಟಿದ್ದರೆ, ಪಾಪ 'ವಿಧಿ'ಗೆ ಆರೋಪದಿಂದ ಮುಕ್ತಿ ಸಿಗುತ್ತಿತ್ತೇನೋ! #ಆಟೋಬರಹ Captain ಮಾರ್ವೆಲ್💥 ನೀವೇನಂತೀರಿ?