Meera Raghavendra (@meeraraghavendr) 's Twitter Profile
Meera Raghavendra

@meeraraghavendr

⚖️ Advocate ⚖️

ID: 979229968033923072

calendar_today29-03-2018 05:33:12

3,3K Tweet

22,22K Followers

182 Following

Meera Raghavendra (@meeraraghavendr) 's Twitter Profile Photo

✅ನಾವು ಭಾಷಣ ಮಾಡಿ ಲೀಡರ್ ಆದವರಲ್ಲ, ಪಬ್ಲಿಸಿಟಿ ತೊಗೊಂಡು ಲೀಡರ್ ಆದವರಲ್ಲ 🔥 ಭರತ್ ಕುಮ್ದೆಲ್ ಹೇಳಿದ ಮಾತು, ನಿಮ್ಮಂಥವರಿಗೇನೂ ಆಗಬಾರದು ಆ ದೇವರಲ್ಲಿ ಪ್ರಾರ್ಥನೆ. ✅ಹೀಗೆ ಎಷ್ಟೂ ಹಿಂದುತ್ವದ ಕೆಲ್ಸ ತೆರೆ ಮರೆಯಲ್ಲಿ ಮಾಡಿ ಜಿಹಾದಿಗಳ ಕೆಂಗಣ್ಣಿಗೆ ಗುರಿಯಾದ ಅಪ್ಪಟ ಹಿಂದುತ್ವವಾದಿಗಳು ಇದ್ದಾರೆ. ನಾವು ಗುರುತಿಸೋಲ್ಲಾ ಅಷ್ಟೇ…

Meera Raghavendra (@meeraraghavendr) 's Twitter Profile Photo

ಹೆಣ್ಣು ಮಕ್ಕಳ ಕುಂಕುಮ ಅಳಿಸಿದ್ದಕ್ಕೆ “ಆಪರೇಷನ್ ಸಿಂಧೂರ್. ಕಾಂಗ್ರೆಸ್ ನವ್ರು ರಫೇಲ್ ಬಗ್ಗೆ ಆಡಿಕೊಂಡ್ರು ನೋಡಿ ಅದೇ ರಫೇಲ್ ಬಳಸಿ ಪಾಕ್ ಉಗ್ರರ ನೆಲೆ ಮೇಲೆ ದಾಳಿ. ಇದು ಇನ್ನೂ ಆರಂಭ ಅಷ್ಟೇ …. ಜೈ ಮೋದಿ ಜೀ 💪🏻 ಜೈ ಹಿಂದ್ 🇮🇳🇮🇳🇮🇳

ಹೆಣ್ಣು ಮಕ್ಕಳ ಕುಂಕುಮ ಅಳಿಸಿದ್ದಕ್ಕೆ “ಆಪರೇಷನ್ ಸಿಂಧೂರ್. ಕಾಂಗ್ರೆಸ್ ನವ್ರು ರಫೇಲ್ ಬಗ್ಗೆ ಆಡಿಕೊಂಡ್ರು  ನೋಡಿ ಅದೇ ರಫೇಲ್ ಬಳಸಿ ಪಾಕ್ ಉಗ್ರರ ನೆಲೆ ಮೇಲೆ ದಾಳಿ. ಇದು ಇನ್ನೂ ಆರಂಭ ಅಷ್ಟೇ …. 

ಜೈ ಮೋದಿ ಜೀ 💪🏻

ಜೈ ಹಿಂದ್ 🇮🇳🇮🇳🇮🇳
Mr Sinha (@mrsinha_) 's Twitter Profile Photo

Dear world, this video is from Pakistan. Pakistani Army officers are openly participating in the funeral of terrorists... Do you need more proof that in Pakistan, there's no difference between the Army and terrorists?

Meera Raghavendra (@meeraraghavendr) 's Twitter Profile Photo

ಹಿತ ಶತ್ರುಗಳನ್ನು ನಾಶ ಮಾಡೋದು ಹೇಗೇ ಅದನ್ನು ಕಂಡುಕೊಳ್ಳಬೇಕಿದೇ….

ಹಿತ ಶತ್ರುಗಳನ್ನು ನಾಶ ಮಾಡೋದು ಹೇಗೇ ಅದನ್ನು ಕಂಡುಕೊಳ್ಳಬೇಕಿದೇ….
Meera Raghavendra (@meeraraghavendr) 's Twitter Profile Photo

✅ ಕದನ ವಿರಾಮ ನಂಗೂ ಇಷ್ಟ ಇಲ್ಲ . ಆದ್ರೆ ಮೋದಿಜೀ ಏನೇ ಮಾಡಿದ್ರೂ ದೇಶದ ಒಳಿತಲ್ಲೇ ಮಾಡಿರ್ತಾರೆ ಅನ್ನೋ ನಂಬಿಕೆ ಇದೆ. ಅದಕ್ಕೆ ಇಂದಿಗೂ ನಾನು ಅವರ ಅಭಿಮಾನಿ. ಜೈ ಹಿಂದ್

✅ ಕದನ ವಿರಾಮ ನಂಗೂ ಇಷ್ಟ ಇಲ್ಲ . ಆದ್ರೆ ಮೋದಿಜೀ ಏನೇ ಮಾಡಿದ್ರೂ ದೇಶದ ಒಳಿತಲ್ಲೇ ಮಾಡಿರ್ತಾರೆ ಅನ್ನೋ ನಂಬಿಕೆ ಇದೆ. ಅದಕ್ಕೆ ಇಂದಿಗೂ ನಾನು ಅವರ ಅಭಿಮಾನಿ. ಜೈ ಹಿಂದ್
Meera Raghavendra (@meeraraghavendr) 's Twitter Profile Photo

ಎಷ್ಟು ಕೊಬ್ಬು ಇವರಿಗೆ 😡 ಭಯ ಇಲ್ಲ! ಎಲ್ಲಿಂದಲೋ ಬಂದ್ಕೊಂಡು ಕನ್ನಡಿಗರನ್ನ ಕೆಣಕೋದು…. ಒದ್ದು ಒಳಗೆ ಹಾಕ್ಬೇಕು. #ಕೋರಮಂಗಲ #ಬೆಂಗಳೂರು

Meera Raghavendra (@meeraraghavendr) 's Twitter Profile Photo

✅ಭಾರತದ ಅನ್ನ ತಿಂದು, ಪಾಕ್‌ಗೆ ರಹಸ್ಯ ಮಾಹಿತಿ ರವಾನೆ! ಹರಿಯಾಣದ ಮಹಿಳಾ ಯೂಟ್ಯೂಬರ್ ಅರೆಸ್ಟ್. ✅ಐಷಾರಾಮದ ಜೀವನಕ್ಕೆ ಏನೇನೋ ಅಡ್ಡ ದಾರಿ ಕೆಲಸಗಳನ್ನು ಮಾಡೋದು ನೋಡಿದ್ದೇವೆ. ದೇಶದ್ರೋಹದ ಕೆಲಸಗಳನ್ನೂ ಮಾಡುತ್ತಾರೆ ಏನ್ ಜನರು ಇವ್ರು… ✅ಆಂತರಿಕ ಶತ್ರುಗಳು ಅಪಾಯ.

✅ಭಾರತದ ಅನ್ನ ತಿಂದು, ಪಾಕ್‌ಗೆ ರಹಸ್ಯ ಮಾಹಿತಿ ರವಾನೆ! ಹರಿಯಾಣದ ಮಹಿಳಾ ಯೂಟ್ಯೂಬರ್ ಅರೆಸ್ಟ್. 

✅ಐಷಾರಾಮದ ಜೀವನಕ್ಕೆ ಏನೇನೋ ಅಡ್ಡ ದಾರಿ ಕೆಲಸಗಳನ್ನು ಮಾಡೋದು ನೋಡಿದ್ದೇವೆ. ದೇಶದ್ರೋಹದ ಕೆಲಸಗಳನ್ನೂ ಮಾಡುತ್ತಾರೆ ಏನ್ ಜನರು ಇವ್ರು… 

✅ಆಂತರಿಕ ಶತ್ರುಗಳು ಅಪಾಯ.
Meera Raghavendra (@meeraraghavendr) 's Twitter Profile Photo

ಕನ್ನಡದವರು ಯಾರೂ ಸಿಗಲಿಲ್ವಾ!? 2 ವರ್ಷಕ್ಕೆ 6 ಕೋಟಿ! ಯಾರನ್ನ ಉದ್ಧಾರ ಮಾಡ್ತಾ ಇದ್ದೀರಿ !? ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ ಗೆ ರಾಯಭಾರಿ ಅಂತೆ!

ಕನ್ನಡದವರು ಯಾರೂ ಸಿಗಲಿಲ್ವಾ!? 2 ವರ್ಷಕ್ಕೆ 6 ಕೋಟಿ! ಯಾರನ್ನ ಉದ್ಧಾರ ಮಾಡ್ತಾ ಇದ್ದೀರಿ !? 
ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ ಗೆ ರಾಯಭಾರಿ ಅಂತೆ!
Meera Raghavendra (@meeraraghavendr) 's Twitter Profile Photo

✅ ರೇಪಿಸ್ಟ್ಗಳು ರೋಡ್ ಶೋ ಮಾಡೋ ಸಮಾಜದಲ್ಲಿ ನಾವು ಬದುಕ್ತಾ ಇದ್ದೀವಿ….

✅ ರೇಪಿಸ್ಟ್ಗಳು ರೋಡ್ ಶೋ ಮಾಡೋ ಸಮಾಜದಲ್ಲಿ ನಾವು ಬದುಕ್ತಾ ಇದ್ದೀವಿ….
Meera Raghavendra (@meeraraghavendr) 's Twitter Profile Photo

✅ ಇದು ಬೆಂಗಳೂರಿನಾ ಏರಿಯಾನಾ? ಪಾಕಿಸ್ತಾನದ ಏರಿಯಾನಾ? ಕನ್ನಡ ಒಬ್ಬರಿಗೂ ಬರೋಲ್ವಾ!?

ಸನಾತನ (@sanatan_kannada) 's Twitter Profile Photo

ಕನ್ನಡಿಗರ ಕ್ಷಮೆ ಕೇಳುವುದಿಲ್ಲ : ಅಯೋಗ್ಯ ನಟ ಕಮಲಹಾಸನ್ Kamal Haasan ಈ ಅಯೋಗ್ಯನೇ ಹೇಳುತ್ತಿದ್ದಾನೆ ತಮಿಳುನಾಡಿನಲ್ಲಿ ಕಿರುಕುಳ ಕೊಟ್ಟಾಗ ಕನ್ನಡಿಗರು ನನಗೆ ಕರ್ನಾಟಕದಲ್ಲಿ ನೆಲೆಸಲು ಆಹ್ವಾನ ಕೊಟ್ಟಿದ್ದರು ಎಂದು. ಇಂದು ಇವನು ಹೇಳಿದ್ದೆ ನಿಜವೆಂದು ವಾದಿಸುತಿದ್ದಾನೆ. ಇವನಿಗೆ ಬಿಸಿ ಮುಟ್ಟಿಸದೆ ಇದ್ದರೆ ನಾವ್ಯಾರೂ ಕನ್ನಡಿಗರೇ ಅಲ್ಲ.

ಚೇತನ್ ಸೂರ್ಯ ಎಸ್ - Chethan Surya S (@chethan_surya_s) 's Twitter Profile Photo

ಇದನ್ನೂ ಸಮರ್ಥನೆ ಮಾಡ್ತಿದ್ದೀರಲ್ಲ DrShivaRajkumar ಶಿವಣ್ಣ..!🤦‍♂️ ಅವರು ತಬ್ಬಿದಾಗ ಮೂರು ದಿನ ಸ್ನಾನ ಮಾಡದ Kamal Haasan ಅವರ ಮೇಲಿನ ನಿಮ್ಮ ಅಭಿಮಾನ ನಿಮ್ಮ ವಯಕ್ತಿಕ. ಆದ್ರೆ ತಮಿಳಿನಿಂದ ಕನ್ನಡ ಹುಟ್ಟಿದ್ದು ಎಂಬ ಹೇಳಿಕೆಯಿಂದ ನಿಮ್ಮನ್ನ ಕರುನಾಡ ಚಕ್ರವರ್ತಿ ಎಂದು ಕೊಂಡಾಡುವ ಕನ್ನಡ ಅಭಿಮಾನಿಗಳಿಗೆ ಆಗಿರೋ ನೋವು ನಿಮಗೆ ಲೆಕ್ಕಕಿಲ್ವ?

Meera Raghavendra (@meeraraghavendr) 's Twitter Profile Photo

✅ ಮತಾಂಧ ಸಂಘಟನೆ ಕಡೆಯಿಂದ ಲಿಸ್ಟ್ ರೆಡಿ ಆಗಿದೆಯಂತೆ! ಕೊಲೆಗಳಿಗೆ ಕೊನೆ ಎಂದು!? ಕಾನೂನು ಸುವ್ಯವಸ್ಥೆಯೇ ಇಲ್ಲದ ರಾಜ್ಯದಲ್ಲಿ ಇನ್ನೆಷ್ಟು ಕೊಲೆ ಆಗುವುದಿದೆಯೋ!? ಆದ್ರೂ ಹೋರಾಟಗಾರರು ಎಚ್ಚರದಿಂದ ಇರಿ. ಸರ್ಕಾರ ಕಾಪಾಡುತ್ತೆ ಅವ್ರು ಇವ್ರು ಕಾಪಾಡ್ತಾರೆ ಅಂತ ನೆಗ್ಲೆಕ್ಟ್ ಮಾಡ್ಬೇಡಿ. ಎಚ್ಚರಿಕೆ ಇರಲಿ

✅ಎಷ್ಟು ಕೊಬ್ಬು ಇವಳಿಗೆ…. ಅವಳು ಹೊಡಿತಿದ್ರೂ ಪಾಪ ಆ ವ್ಯಕ್ತಿ ಸಹನೆಯಿಂದ ಸಹಿಸಿಕೊಂಡಿರುತ್ತಾರೆ, ತಿರುಗಿ ಹೊಡೆಯೋಲ್ಲ. ಪೊಲೀಸರು ಇನ್ನೂ ಬಂಧಿಸಿಲ್ಲದಿದ್ದರೆ ದಯವಿಟ್ಟು ಈಕೆಯನ್ನು ಬಂಧಿಸಿ.

✅ಎಷ್ಟು ಕೊಬ್ಬು ಇವಳಿಗೆ…. ಅವಳು ಹೊಡಿತಿದ್ರೂ ಪಾಪ ಆ ವ್ಯಕ್ತಿ ಸಹನೆಯಿಂದ ಸಹಿಸಿಕೊಂಡಿರುತ್ತಾರೆ, ತಿರುಗಿ ಹೊಡೆಯೋಲ್ಲ. ಪೊಲೀಸರು ಇನ್ನೂ ಬಂಧಿಸಿಲ್ಲದಿದ್ದರೆ ದಯವಿಟ್ಟು ಈಕೆಯನ್ನು ಬಂಧಿಸಿ.