
manohar
@manoharnm3
ಕನ್ನಡಿಗ💛❤
#ಇಮ್ಮಡಿ_ಪುಲಕೇಶಿ
Be good Do good
ಜೈ_ಹನುಮಾನ್🚩
ಭಾರತ ಮಾತಾ ಕಿ ಜೈ 🙏🇮🇳...
ID: 992727006725861376
05-05-2018 11:25:37
5,5K Tweet
137 Followers
2,2K Following

GC ChandraShekhar ಸರ್ ನಿಮ್ಮಲ್ಲಿ ಒಂದು ಮನವಿ. ಗದಗ ಸುತ್ತ ಮುತ್ತ ತುಂಬಾ ಹಳೆಯ ದೇವಸ್ಥಾನ, ಶಾಸನ, ಕಲ್ಯಾಣಗಳಿದ್ದು ಅವುಗಳನ್ನು ಸಂರಕ್ಷಿಸಣೆ ಯಾರು ಮಾಡಿಲ್ಲ ಇದು ತುಂಬಾ ಬೇಸರ ಸಂಗತಿ. ಗದಗಿನ ರೋಣ ತಾಲೂಕಿನ ಸೂಡಿ ಎಂಬ ಗ್ರಾಮದಲ್ಲಿ ತುಂಬಾ ಹಳೆಯ ರಾಜರ ಕಾಲದ ದೇವಸ್ಥಾನಗಳು ಪಾಳುಬಿದ್ದಿವೆ. ಸಂಬಂಧಪಟ್ಟ ಇಲಾಖೆಯ ರಕ್ಷಣೆ ಇಲ್ಲ. ದಯವಿಟ್ಟು ಗಮನ ಹರಿಸಿ..🙏🏻🙏🏻











ಹಿಂದುಗಳ ತಾಳ್ಮೆ ಪರೀಕ್ಷೆ ಮಾಡಬೇಡಿ Siddaramaiah ನವರೇ..





