Manjunath Manooru (@manjumanooru) 's Twitter Profile
Manjunath Manooru

@manjumanooru

ಅರಿವು ಎಲ್ಲೆಡೆಯಿಂದಲೂ ಹರಿದು ಬರಲಿ...🙏

ID: 1556508028219691008

calendar_today08-08-2022 05:10:56

244 Tweet

48 Followers

437 Following

Manjunath Manooru (@manjumanooru) 's Twitter Profile Photo

ಟ್ವಿಟರ್‌ನಲ್ಲಿ ಲೈಕ್ ಗಿಟ್ಟಿಸುವುದಕ್ಕೆ ಮಂತ್ರ - ತಂತ್ರ ಏನಾದರೂ ಇದ್ಯೇನ್ರೀ...😂😂

Manjunath Manooru (@manjumanooru) 's Twitter Profile Photo

“ನಿನಗೆ ನಾನು, ನನಗೆ ನೀನು, ಸಣ್ಣ ಹಕ್ಕಿಯೆ; ಹಾಡು, ಕೇಳಿ ನಲಿವೆ ನಾನು, ಬಣ್ಣ ಚುಕ್ಕಿಯೆ. ಕೇಳ್ದರೇನು ಬಿಟ್ಟರೇನು ಉಳಿದ ಲೋಕವು? ಉಲಿಯೆ ನೀನು, ನಲಿಯೆ ನಾನು, ನಮಗೆ ನಾಕವು!’’

Manjunath Manooru (@manjumanooru) 's Twitter Profile Photo

ಎಲ್ಲೆಲ್ಲೂ ದೇವರನ್ನಷ್ಟೇ ಕಾಣುವ ಭಾರತೀಯರಾದ ನಮ್ಮಲ್ಲಿ - ಅವರಲ್ಲಿಗೆ ನಾವು ಹೋಗೋದು, ನಮ್ಮಲ್ಲಿಗೆ ಅವರು ಬಂದು ಸೇವೆ ಮಾಡಿಸೋದು ಅನೂಚಾನಾಗಿ ನಡೀತಾನೇ ಇದೆ. ಇದಕ್ಕೆ ಕಲ್ಲುಹಾಕುವಂಥ ಧರ್ಮಾಂಧತೆ, ಕ್ರೌರ್ಯಗಳ ನಡುವೆ ಇಂಥ ಭಕ್ತ ನಲುಗದಿರಲಿ..🙏

alok kumar (@alokkumar6994) 's Twitter Profile Photo

“September Revolution” # SIMI banned on 26.09.01 #PFI banned on 28.09.22 Assure the citizens that we are committed to protect the interests of common citizen , we are only against unlawful activities “Paritranaaya saadhunaama, vinaashaaya cha dushkritaama”

Manjunath Manooru (@manjumanooru) 's Twitter Profile Photo

ಚಂದ್ರಯಾನದ - ೩ರ ಯಶಸ್ವೀ ಹಾಗೂ ರೋಮಾಂಚಕಾರಿಯಾದ ಅಪೂರ್ವ ಕ್ಷಣ. ನಮ್ಮ ಹೆಮ್ಮೆಯ ವಿಜ್ಞಾನಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳು..🌹🌹🌹

Manjunath Manooru (@manjumanooru) 's Twitter Profile Photo

ಸಾಧನೆ ಮಾಡಿದ ನಿಮಗೆಲ್ಲಾ ಸಾವಿರ ಸಾವಿರ ಚಪ್ಪಾಳೆ....🙏🙏🙏🙏 Congratulations #ISRO

ಸಾಧನೆ ಮಾಡಿದ ನಿಮಗೆಲ್ಲಾ ಸಾವಿರ ಸಾವಿರ ಚಪ್ಪಾಳೆ....🙏🙏🙏🙏

Congratulations #ISRO