
ಸುಷ್ಮಾ ಅಯ್ಯಂಗಾರ್
@malnadkoos
ನಮ್ಮ ನಾಡು ನಮ್ಮ ಆಳ್ವಿಕೆ, ಕನ್ನಡತಿ,ಕನ್ನಡ-ಕರ್ನಾಟಕ-ಕನ್ನಡಿಗರು, ಕನ್ನಡ ಮೊದಲು
ID: 303147931
22-05-2011 11:21:56
19,19K Tweet
4,4K Followers
529 Following

ಮಾರ್ವಾಡಿ MPs of karnataka! B Y Raghavendra Tejasvi Surya P C Mohan


ಇಂತಹ ಮನೆಹಾಳರು ನಮ್ಮ ಮಧ್ಯೆ ಇದ್ದರೆ ಕರ್ನಾಟಕ ಉದ್ಧಾರ ಆಗೋದು ಹೇಗೆ! ಒಟ್ನಲ್ಲಿ “ಕರ್ನಾಟಕ ಕನ್ನಡಿಗರದ್ದಲ್ಲ. ಮನೆಯನ್ನ ಪರರಿಗೆ ಬಿಟ್ಕೊಟ್ಟು ಹೊರಗೆ ಗುಡಿಸಿಲಲ್ಲಿ ಇರಿ” ಇಂತಹ ಕಚಡಾ ಯೋಚನೆ ಇರುವವರಿಗೆ ನಾವು ಮಸಿ ಯಾಕೆ ಬಳಿಬಾರ್ದು?! ಕರವೇ (KRV) ಸಂಸ್ಕೃತ, ಹಿಂದಿ, ಉರ್ದು ಅವರು ಬೇಳೆ ಬೇಯ್ಸಿಕೊಳ್ಳೋದು ಹೇಗೆ! ಅಲ್ವಾ!








ಕರ್ನಾಟಕದಲ್ಲಿರೋ ಬಿಹಾರಿಗಳಿಗೆ ದೊಡ್ಡ ಅಹ್ವಾನ Election Commission of India ಕಡೆ ಇಂದ! ಆಹಾ! “ಬನ್ನಿ ವೋಟು ಮಾಡಿ ಮತ್ತೆ ಅದೇ ನಾಲಾಯಕ್ಕು ನಾಯಕರಿಗೆ ವೋಟು ಮಾಡಿ ನಿಮ್ಮ ನಿಮ್ಮ ಮನೆಯಲ್ಲದ ಕರ್ಮ ಭೂಮಿಗೆ ತೆರಳಿ.. ಈ ರಾಜಕೀಯ ನಾಯಕರಿಂದ ಯಾವ ನಿರೀಕ್ಷೆನೂ ಇಡಬೇಡಿ.. ಹಾಗೆ ಹೋಗುವ ಕಡೆ ಎಲ್ಲ ಇಲ್ಲಿನ ಬಿಹಾರಿತನ(ದೆಹಾತಿತನ)ವನ್ನ ಪಸರಿಸಿ” What fun ಅಲ್ವಾ!


ಒತ್ತಾಯ ಪೂರ್ವಕವಾಗಿ ಭೂಮಿ ಕಿತ್ತುಕೊಳ್ಳುವುದು ಪ್ರಜಾಪ್ರಭುತ್ವ ಅಲ್ಲವೇ ಅಲ್ಲ!! Prakash Raj ಸರ್ ಈ ಗೆಲುವಲ್ಲಿ ನಿಮ್ಮ ಪಾಲಿದೆ ಒಳಿತಾಗಲಿ ನಿಮಗೆ, ರೈತರಿಗೆ ಗೆಲುವಾಗಲಿ



ಇವತ್ತು Prakash Raj ಕಲ್ಲಿನಂತೆ ದೃಢವಾಗಿ ರೈತರ ಜೊತೆ ನಿಂತು, ಅವರಿಗೆ ನ್ಯಾಯ ಕೊಡಿಸಿದ್ದಾರೆ. ನಿಮ್ಮ ಈ ಕಾರ್ಯಕ್ಕೆ ಹೃತ್ಪೂರ್ವಕ ಧನ್ಯವಾದಗಳು ಸರ್! ಒಳ್ಳೇದಾಗಲಿ!
