ಸ್ವಾತಿಮುತ್ತು. (@maayavikrishna) 's Twitter Profile
ಸ್ವಾತಿಮುತ್ತು.

@maayavikrishna

ಸರಕಾರಿ ಶಾಲೆಯಲ್ಲಿ ಕಲಿಯುತ್ತಾ, ಕಲಿಸುತ್ತಾ, ಸದಾ ಮಕ್ಕಳೆಂಬ ದೇವರಿರೂವ ದೇವಸ್ಥಾನದಂತ ಶಾಲೆಯ ನಿಷ್ಠಾವಂತ ಆರಾಧಕ...

ID: 1184512521576673280

calendar_today16-10-2019 16:53:04

248 Tweet

268 Followers

616 Following

ಸ್ವಾತಿಮುತ್ತು. (@maayavikrishna) 's Twitter Profile Photo

ಮಾಯೆ ವಿಧಿ ವಿಲಾಸದ ನೆರವು ಪಡೆದುಕೊಂಡು ಮನುಷ್ಯರನ್ನು ಕೊಂದು ಕೇಕೆ ಹಾಕುತ್ತದೆ...

ಸ್ವಾತಿಮುತ್ತು. (@maayavikrishna) 's Twitter Profile Photo

ಅಪರಿಮಿತ ಕತ್ತಲೆಯೋಳಗೆ, ವಿಪರೀತ ಬೆಳಕನ್ನು ಹುಡುಕಿಕೊಂಡು ಸಾಗುತ್ತಿದೆ ಜೀವನ...

ಸ್ವಾತಿಮುತ್ತು. (@maayavikrishna) 's Twitter Profile Photo

ಅವಕಾಶ ಯಾವಗಲೂ ಸದ್ದು ಮಾಡುತ್ತಿರುತ್ತದೆ, ಆದರೆ ಅದನ್ನು ಕೇಳಿಸಿಕೊಳ್ಳುವ ಕಿವಿ ನಮ್ಮದಾಗಿರಬೇಕು..‌.

ಸ್ವಾತಿಮುತ್ತು. (@maayavikrishna) 's Twitter Profile Photo

ದೇಹದ ಬೆಳವಣಿಗೆಯಿಂದ ಕ್ರಮೇಣ ದೊಡ್ಡವರು ಅನಿಸಿಕೊಳ್ಳಬಹುದು ಆದರೆ ಆಡುವ ಮಾತಿನಿಂದ ದೀಡಿರನೆ ಸಣ್ಣವರಾಗಿ ಬಿಡುತ್ತೆವೆ...

ಸ್ವಾತಿಮುತ್ತು. (@maayavikrishna) 's Twitter Profile Photo

ಮೋಹ ಮಾಯೆ ಪ್ರೇಮವನ್ನು ಮರೆಸಬಹುದು ಆದರೆ ಯಾವ ಮೋಹ ಮಾಯೆ ಅವಮಾನ, ತಿರಸ್ಕಾರ, ಅನುಭವಿಸಿದ ಹತಾಶೆಯನ್ನೂ ಮರೆಸಲಾರದು...

ಸ್ವಾತಿಮುತ್ತು. (@maayavikrishna) 's Twitter Profile Photo

ನಿನ್ನೊಳಗಿನ ಒಂದು ಸಣ್ಣ ಕ್ರಾಂತಿ ನಿನ್ನ ಬದುಕಿನ ದಿಕ್ಕನ್ನೇ ಬದಲಿಸಿ ಬಿಡುತ್ತದೆ. ಆ ಸಣ್ಣ ಕ್ರಾಂತಿ ಸಂಕ್ರಾಂತಿಯಾಗಲಿ...

ಸ್ವಾತಿಮುತ್ತು. (@maayavikrishna) 's Twitter Profile Photo

ಬದುಕಲ್ಲಿ ಏನು ಕೈ ಹಿಡಿಲಿಲ್ಲಾ ಅಂದರೆ, ಅಕ್ಷರಗಳು ನಮ್ಮ ಕೈ ಹಿಡಿಯುತ್ತವೆ‌‌‌...

ಸ್ವಾತಿಮುತ್ತು. (@maayavikrishna) 's Twitter Profile Photo

ನೀವು ತಳಕ್ಕೆ ಕುಸಿದಿದ್ದಿರಿ ಎಂದರೆ ನಿಮ್ಮ ಮುಂದಿರುವ ಅವಕಾಶ ಮೇಲೇರುವುದು ಮಾತ್ರ...

ಸ್ವಾತಿಮುತ್ತು. (@maayavikrishna) 's Twitter Profile Photo

ಹಿಂದಿನ ಶಿಕ್ಷಣ ಪ್ರೇಮಿಗಳು ವಿಧ್ಯಾಕ್ರಮದ ಬಗ್ಗೆ ಮಾತನಾಡುತ್ತಿದ್ದರು ಆದರೆ ಇಂದಿನ ಶಿಕ್ಷಣ ಪ್ರೇಮಿಗಳು ವಿಧ್ಯಾ -ಅಕ್ರಮದ ಬಗ್ಗೆ ಮಾತನಾಡುತ್ತಿದ್ದಾರೆ...

ಸ್ವಾತಿಮುತ್ತು. (@maayavikrishna) 's Twitter Profile Photo

ಶನಿ ಹೆಗಲೆರೀದ ಮೇಲೆ ಯಾವ ಒಳ್ಳೆಯ ಮಾತು ಕಿವಿಗೆ ಕೇಳಲ್ಲ, ಅಹಂಕಾರದ ಮದ ತಲೆಯಲ್ಲಿ ಕುಳಿತವನಿಗೆ ಬುದ್ಧಿ ಮಾತು ರುಚಿಸಲ್ಲ, ಅದಕ್ಕೆ ಅಂತಾರೆ " ವಿನಾಶ ಕಾಲಕ್ಕೆ ವಿಪರೀತ ಬುದ್ಧಿ"...

ಸ್ವಾತಿಮುತ್ತು. (@maayavikrishna) 's Twitter Profile Photo

ಬದುಕು ಎಲ್ಲರನ್ನೂ ಬಗ್ಗೀಸುತ್ತದೆ ಅದಕ್ಕೆ ಹಿರಿಯರು ಹೇಳಿದ್ದು ಜೀವನದಲ್ಲಿ ತಗ್ಗಿ ಬಗ್ಗಿ ನಡಿಬೇಕು ಅಂತ...

ಸ್ವಾತಿಮುತ್ತು. (@maayavikrishna) 's Twitter Profile Photo

ಮಕ್ಕಳಿಗೆ ಹೆದರಿಸಿ ಬೆದರಿಸಿ  ಬಲವಂತವಾಗಿ  ನಿಮ್ಮತನವನ್ನ ತುರುಕಲಿಕ್ಕೆ ಹೋಗಬೇಡಿ ಅದು ನಿಮ್ಮ ಮೂರ್ಖತನ, ಮಕ್ಕಳಲ್ಲಿ ಅಪ್ಯಾಯಮಾನತೆ ಅನ್ನೊದು ಅಂತರಾಳದಿಂದ ಬರುವಂತದ್ದು...

ಸ್ವಾತಿಮುತ್ತು. (@maayavikrishna) 's Twitter Profile Photo

ಸ್ವಯಂ ತಮ್ಮನ್ನು ತಾವು ಪ್ರಗತಿಪರ ರೈತರು ಅಂದು ಕೊಂಡಿರುವರು ತಮ್ಮ ಭೂಮಿಯಲಿ ವಿಷವನ್ನು ಬಿತ್ತಿ, ವಿಷವನ್ನೇ ಬೆಳೆದು, ವಿಷವನ್ನೇ ಮಾರುತ್ತಿದ್ದಾರೆ...

ಸ್ವಾತಿಮುತ್ತು. (@maayavikrishna) 's Twitter Profile Photo

ಮೋಸ, ವಂಚನೆ, ಅನ್ಯಾಯ ಮಾಡಿ ಕಾಲ ನಿರ್ಣಯದಿಂದ ತಪ್ಪಿಸಿಕೊಳ್ಳಬಹುದು ಆದರೆ ದೈವ ನಿರ್ಣಯ ಅಟ್ಟಾಡಿಸಿ ಕಾಡಿಸದೆ ಬಿಡದು...

ಸ್ವಾತಿಮುತ್ತು. (@maayavikrishna) 's Twitter Profile Photo

ನಾಲ್ಕಕ್ಷರ ಬರೆದ ಮಾತ್ರಕ್ಕೆ ಕವಿಯಾಗಲಾರ, ಕನ್ನಡದ ಪದಗಳ ಆಳ ಅಂತರಾಳ, ನಾಡಿಮಿಡಿತ ಅರಿತ ಜೀವ ಮಾತ್ರ ಯುಗದ ಕವಿ, ಜಗದ ಕವಿ ಆಗಲು ಸಾಧ್ಯ...

ಸ್ವಾತಿಮುತ್ತು. (@maayavikrishna) 's Twitter Profile Photo

ಹೇಗಾದ್ರು ಬದುಕಿದ್ರೆ ಸಾಕು ಅನ್ನೊರಿಗೆ ಹೀಗೆ ಬದಕಬೇಕು ಅನ್ನೋರು ವಿಚಿತ್ರವಾಗಿ ಕಾಣುತ್ತಾರೆ...