LuckyShree, Social welfare department of Karnataka (@luckyshree5) 's Twitter Profile
LuckyShree, Social welfare department of Karnataka

@luckyshree5

ಸಿರಿಗನ್ನಡಂ ಗೆಲ್ಗೆ,ಸಿರಿಗನ್ನಡಂ ಬಾಳ್ಗೆ,ಅಚ್ಚ ಕನ್ನಡಾಭಿಮಾನಿ,ಕನ್ನಡಕ್ಕಾಗಿ ಕೈಎತ್ತುನಿನ್ನಕೈ ಕಲ್ಪವೃಕ್ಷವಾಗುವುದು.ದಿನಪತ್ರಿಕೆಗಳು,ನನ್ನ ಉಸಿರು..ಜೈ,ಆಂಜನೇಯ.🙏🙏✨✨♥️♥️💕💞

ID: 1152822684448768002

calendar_today21-07-2019 06:08:41

853 Tweet

4,4K Followers

3,3K Following

LuckyShree, Social welfare department of Karnataka (@luckyshree5) 's Twitter Profile Photo

#ಒಬ್ಬ ಸೊಸೆಗೆ #ಅತ್ತೆ ಅತ್ತೆನೇ , #ತಾಯಿ ತಾಯಿನೇ, ಇಬ್ಬರೂ #ಅದಲು #ಬದಲು ಆಗಿ ಪರಿವರ್ತನೆ ಹೊಂದಲು ಸಾಧ್ಯವಿಲ್ಲ..ಇದು #ಸಾರ್ವಕಾಲಿಕ ಸತ್ಯ..ಅಲ್ವಾ friends

LuckyShree, Social welfare department of Karnataka (@luckyshree5) 's Twitter Profile Photo

ನಮಗೆ #ಅನ್ಯಾಯ ಆಗಿದೆ ಅನಿಸಿದ್ರೆ# #ಮೃತ್ಯು ವಿನ ಜೊತೆ ಕೂಡ ಹೋರಾಡಬೇಕು,#ಸುಲಭಕ್ಕೆ ಒಪ್ಪಿಕೊಳ್ಳುವ ಸೋಲು #ಸಾವಿಗೆ ಸಮ..,ಅಲ್ವಾ..✍️✍️

LuckyShree, Social welfare department of Karnataka (@luckyshree5) 's Twitter Profile Photo

#ಬಡ್ಡಿ ಮಗಂದು ಜೀವನದಲ್ಲಿ ದುಡ್ಡು ಆಟ ಆಡಿಸಿದಷ್ಟು ಬೇರೆ ಯಾವುದು ಆಟ #ಆಡಿಸಿಲ್ಲ..😀☝️😁

LuckyShree, Social welfare department of Karnataka (@luckyshree5) 's Twitter Profile Photo

ಈ ಊಟ ತಿಂದ್ರೆ ಯಾವ BPನೂ ಬರಲ್ಲ,suger ನೂ ಬರಲ್ಲ, ಯಾವ ಬೊಜ್ಜು ನೂ ಬರಲ್ಲಾ,ಝಿಮ್ ಗೂ ಹೋಗಬೇಕಾಗಿಲ್ಲಾ, ಸಮೃದ್ಧ ವಾಗಿರೋ ,ಆರೋಗ್ಯಕರವಾಗಿರೋ ಊಟ ತಿಂದುhealthy ಯಾಗಿರಿ. ಹಾ ಮತ್ತೆ ಏನಪ್ಪಾ ಅಂದ್ರೆ ಇದರಷ್ಟು ರುಚಿ ಭೂಮಿ ಮೇಲಿರೋ ಯಾವ ಪಂಚತಾರಾ ಹೋಟೆಲ್ ನಲ್ಲಿಯೂ ಸಿಗುವುದಿಲ್ಲ.ಉತ್ತರ ಕರ್ನಾಟಕ ಹೊಲದಲ್ಲಿ ಮದ್ಯಾಹ್ನ ಊಟ ಟೈಮ್ಗೆ ಸಿಗುತ್ತೆ.

ಬಹು ದಿನಗಳ ಆಸೆ# ಕಲ್ಬುರ್ಗಿ #ಶರಣಬಸವೇಶ್ವರ ದೇವಸ್ಥಾನ ನೋಡಬೇಕೆಂಬುವುದು..ಇವತ್ತು ಈಡೇರಿತು..♥️♥️

ಇದೊಂದು #trend ಆಗಿ ಬಿಟ್ಟಿದೆ ಯಾರಾದ್ರೂ #ಸತ್ರೆ ಅವುರು ಮನೆಗೆ ಹೋಗೋದು ಸ್ವಲ್ಪ ಸಮಾಧಾನ ಮಾಡೋದು ,#ದುಡ್ಡು ಕೊಡೋದು....ಅಲ್ಲಿಗೆ ಮುಗಿತು ಅವರ ಕೆಲಸ ....ಎತ್ತ ಸಾಗುತ್ತಿದೆ ನಮ್ಮ society..Harsha Hulageri&@santhosh Patil..

LuckyShree, Social welfare department of Karnataka (@luckyshree5) 's Twitter Profile Photo

#ಅಂದು ಭಾರತದ ರೈತನ ಮಕ್ಕಳು ಸಾಲದಲ್ಲಿ #ಹುಟ್ಟಿ, ಸಾಲದಲ್ಲಿ #ಬೆಳೆದು ,ಸಾಲದಲ್ಲಿ #ಸಾಯುತ್ತದ್ದರು ಇಂದು ಭಾರತದ ರೈತನ ಮಕ್ಕಳು ಸಾಲದ ಬಡ್ಡಿಯಲ್ಲಿ #ಹುಟ್ಟಿ,ಬಡ್ಡಿಯಲ್ಲಿ #ಬೆಳೆದು,ಬಡ್ಡಿಯಲ್ಲಿ #ಸಾಯುತ್ತಿದ್ದಾರೆ..