Lalaji Mendon (@lalajibjp) 's Twitter Profile
Lalaji Mendon

@lalajibjp

Official Twitter Account of Senior Leader of BJP Karnataka, MLA Kapu-121 Constitution, Fmr National Co-Convenor Fishermen Cell BJP.

ID: 967044565722124288

calendar_today23-02-2018 14:32:46

56 Tweet

1,1K Takipçi

203 Takip Edilen

S.Suresh Kumar (@nimmasuresh) 's Twitter Profile Photo

ಪಿಯುಸಿ ಪರೀಕ್ಷೆಯ ಫಲಿತಾಂಶದ ವಿವರಗಳನ್ನು ಓದುತ್ತಿದ್ದಾಗ ಎಂತೆಂತಹ ಪ್ರತಿಕೂಲ ವಾತಾವರಣಗಳಲ್ಲಿಯೂ ಶ್ರೇಷ್ಟ ಸಾಧನೆಗೈದ ಆ ಎಲ್ಲಾ ತಪಸ್ವೀ ವಿದ್ಯಾರ್ಥಿ-ನಿಯರ ಬಗ್ಗೆ ಹೃದಯ ತುಂಬಿ ಬರುತ್ತಿದೆ. Hats Off.

S.Suresh Kumar (@nimmasuresh) 's Twitter Profile Photo

ಇಂದು ರಾಜಾಜಿನಗರ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾಗ ವಯೋವೃದ್ಧರೊಬ್ಬರು ನನ್ನ ಎರಡೂ ಕೈ ಹಿಡಿದು ಕಳಕಳಿಯಿಂದ ಹೇಳಿದ್ದು " ಸಮುದಾಯಗಳನ್ನು ಒಡೆಯುವ ಈ ಸರ್ಕಾರವನ್ನು ಮೊದಲು ತೆಗೆಯಿರಪ್ಪ" ಎಂದು.‌

BJP LIVE (@bjplive) 's Twitter Profile Photo

Manmohan Singh Promised to electrify all villages by 2009. Sonia Gandhi, going a step further, had said that all households will be electrified by 2009. Instead of questioning our achievement, will he, Sonia Gandhi and Rahul Gandhi answer why this promise was not fulfilled? : PM

Manmohan Singh Promised to electrify all villages by 2009. Sonia Gandhi, going a step further, had said that all households will be electrified by 2009. Instead of questioning our achievement, will he, Sonia Gandhi and Rahul Gandhi answer why this promise was not fulfilled? : PM
S.Suresh Kumar (@nimmasuresh) 's Twitter Profile Photo

ಇಂದಿನ ಕನ್ನಡಪ್ರಭದಲ್ಲಿ ನನ್ನ ಮಾತು: kpepaper.asianetnews.com/viewpage.php?e…

Lalaji Mendon (@lalajibjp) 's Twitter Profile Photo

ಮೋದಿಯ ಮಾತಿನ ವಿಷಯಕ್ಕೆ ಬರುವುದಾದರೆ, ಅದರಲ್ಲಿ ಮತ್ತೊಂದು ಮಾತೇ ಇಲ್ಲ. ‘’ಭಾರತ ದೇಶದ ಅಭಿವೃದ್ದಿಯ ಹರಿಕಾರ

Lalaji Mendon (@lalajibjp) 's Twitter Profile Photo

ಇಂದು ರಾತ್ರಿ 8.00 ಗಂಟೆಗೆ ಮುಕ್ತ ಟಿ.ವಿ ಯಲ್ಲಿ ಲಾಲಾಜಿ.ಆರ್. ಮೆಂಡನ್ ಅವರ ಸಂವಾದ ಕಾರ್ಯಕ್ರಮ #KarnatakaElections2018 #KarnatakaElection #BJP4Karnataka BJP Karnataka

ಹೆಜಮಾಡಿಯಲ್ಲಿ ಬಿಜೆಪಿ ಪಕ್ಷಕ್ಕೆ ಬಾರಿ ಜನಬೆಂಬಲ, ಮನೆಮನೆ ಪ್ರಚಾರ ಸಭೆಯಲ್ಲಿ ಕಾಪು ಪ್ರಚಾರ ಸಮಿತಿ ಅಧ್ಯಕ್ಷ ಶ್ರೀ. ಸುರೇಶ್. ಶೆಟ್ಟಿ ಗುರ್ಮೆಯವರಿಂದ ಲಾಲಾಜಿ ಪರ ಪ್ರಚಾರ #KarnatakaElection2018 #ElectionCommission #BJP4Karnataka

ಹೆಜಮಾಡಿ ಕೋಡಿಯಲ್ಲಿ ಮತ್ತೆ ಹೆಚ್ಚಿದೆ ಜನಬೆಂಬಲ #KarnatakaElection2018 #BJP4Karnataka #ElectionCommission #BJP4Karnataka

Kota Shrinivas Poojari (@kotasbjp) 's Twitter Profile Photo

ಉಡುಪಿ ಜಿಲ್ಲೆಯ ಐದಕ್ಕೆ ಐದು ಸ್ಥಾನಗಳನ್ನು #ಬಿಜೆಪಿ ಗೆದ್ದಿದ್ದು ಕಾರ್ಯಕರ್ತರ ಅವಿರತ ಶ್ರಮ ಹಾಗೂ #ನರೇಂದ್ರಮೋದಿ ಯವರ ಮೇಲಿರುವ ನಂಬಿಕೆಗಾಗಿ ಜಿಲ್ಲೆಯ ಮತದಾರಲೆಲ್ಲರಿಗೂ ವಿನೀತತೆಯ ಅಭಿನಂದನೆಗಳು👏 BJP Udupi District K Raghupathi Bhat (Modi Ka Parivar) B M Sukumar Shetty Lalaji Mendon Sunil Kumar Karkala Santhosh Mattar Rathnakar Hegde BJP Dakshina Kannada

ಉಡುಪಿ ಜಿಲ್ಲೆಯ ಐದಕ್ಕೆ ಐದು ಸ್ಥಾನಗಳನ್ನು #ಬಿಜೆಪಿ ಗೆದ್ದಿದ್ದು ಕಾರ್ಯಕರ್ತರ ಅವಿರತ ಶ್ರಮ ಹಾಗೂ #ನರೇಂದ್ರಮೋದಿ ಯವರ ಮೇಲಿರುವ ನಂಬಿಕೆಗಾಗಿ ಜಿಲ್ಲೆಯ ಮತದಾರಲೆಲ್ಲರಿಗೂ ವಿನೀತತೆಯ ಅಭಿನಂದನೆಗಳು👏
BJP Udupi District K Raghupathi Bhat (Modi Ka Parivar) B M Sukumar Shetty Lalaji Mendon Sunil Kumar Karkala Santhosh Mattar Rathnakar Hegde BJP Dakshina Kannada
Lalaji Mendon (@lalajibjp) 's Twitter Profile Photo

ಕಾಪು ಕ್ಷೇತ್ರದಲ್ಲಿ ಯಾರೂ ಊಹಿಸಲು ಅಸಾಧ್ಯ ರೀತಿಯಲ್ಲಿ ನನ್ನ ಜಯಕ್ಕೆ ಕಾರಣಕರ್ತರಾದ ನಮ್ಮ ಬಿ.ಜೆ.ಪಿ ಪಕ್ಷದ ರಾಷ್ಟ್ರ, ರಾಜ್ಯದ, ಜಿಲ್ಲೆಯ, ಕ್ಷೇತ್ರದ, ಗ್ರಾಮದ ಮತ್ತು ವಾರ್ಡ್ ಸಮಿತಿಯ ಎಲ್ಲಾ ಪದಾಧಿಕಾರಿಗಳು ಮತ್ತು ಸದಸ್ಯರಿಗೆ ನನ್ನ ಅಂತರಾಳದ ಪ್ರೀತಿ ಪೂರ್ವಕ ನಮನಗಳು.

Lalaji Mendon (@lalajibjp) 's Twitter Profile Photo

ನಾಳೆ ಬೆಳಿಗ್ಗೆ 9.25 ಕ್ಕೆ ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿರುವ ಮಾನ್ಯ ಬಿ.ಎಸ್ ಯಡಿಯೂರಪ್ಪನವರಿಗೆ ಅಭಿನಂದನೆಗಳು.. BJP Karnataka #BJPWinsKarnataka

Lalaji Mendon (@lalajibjp) 's Twitter Profile Photo

ಸಂವಿಧಾನ ಕಗ್ಗೊಲೆ ಎಂದು ಬೊಬ್ಬೆ ಹಾಕುವವರು ಇದನ್ನು ಸ್ವಲ್ಪ ಓದಿದರೆ ಉತ್ತಮ

ಕಾಂಗ್ರೆಸ್+ಜೆಡಿಎಸ್ ಅನೈತಿಕ ರಾಜಕೀಯ ಸಂಬಂಧ ವಿರೋಧಿಸಿ ಇಂದು ಕಾಪು ಕ್ಷೇತ್ರದ ವತಿಯಿಂದ ಮಾನ್ಯ ಶಾಸಕರಾದ ಶ್ರೀ ಲಾಲಾಜಿ ಆರ್ ಮೆಂಡನ್ ಅವರ ಮುತುವರ್ಜಿಯಿಂದ ನಡೆಸಲಾಯಿತು. ಈ ಸಂದರ್ಭದಲ್ಲಿ ಕ್ಷೇತ್ರ ಅಧ್ಯಕ್ಷರಾದ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಶ್ರೀ.ಸುರೇಶ್ ಶೆಟ್ಟಿ ಗುರ್ಮೆ(ಬಿಜೆಪಿ ಜಿಲ್ಲಾ ಉಪಾಧ್ಯಕ್ಷರು) ಉಪಸ್ಥಿತರಿದ್ದರು.